Sandalwood: ಸರಿಗಮಪ ಕನ್ನಡ ರಿಯಾಲಿಟಿ ಶೋ ಜ್ಯೂರಿ ಮೋಹನ್ ಅವರ ಪುತ್ರ ಹೃತಿಕ್ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗಾಗಲೇ ಸ್ಥಳೀಯ ಪೋಲೀಸ್ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಗೆ ಕಾರಣವೇನೆಂದು ತಿಳಿದು ಬಂದಿಲ್ಲ.
ಈ ಬಗ್ಗೆ ಹಿರಿಯ ಕಲಾವಿದರಾಗಿರುವ ಮಂಡ್ಯ ರಮೇಶ್ ಅವರು, ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದಿದ್ದು, ಸಂತಾಪ ಸೂಚಿಸಿದ್ದಾರೆ.
ಮತ್ತೊಂದು ಯಾತನೆ!
ನಟನದ ನಾಟಕಗಳನ್ನು...
Sandalwood: ಇಂದು ಪ್ರಥಮ ಆಷಾಢ ಶುಕ್ರವಾರವಾಗಿದ್ದು, ಮೈಸೂರಿನ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಗಣವೇ ಹರಿದು ಬಂದಿದೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಇಂದು ನಾಡ ಅಧಿದೇವತೆ ಚಾಮುಂಡಿಯ ದರ್ಶನ ಪಡೆದಿದ್ದಾರೆ. ಚಾಮುಂಡೇಶ್ವರಿಗೆ ವಿಜಯಲಕ್ಷ್ಮೀ ವಿಶೇಷ ಪೂಜೆ ಸಲ್ಲಿಸಿದ್ದು, ದೇವಿಯ ಆಶೀರ್ವಾದ ಪಡೆದಿದ್ದಾರೆ.
ನಟ ದರ್ಶನ್ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ 2024 ಜೂನ್‌ನಲ್ಲಿ ಜೈಲು ಸೇರಿದ್ದರು. ಬಳಿಕ ಅನಾರೋಗ್ಯ...
Sandalwood: ದಿವಂಗತ ನಟ ಪುನೀತ್ ರಾಜ್‌ಕುಮಾರ್ ಪುತ್ರಿ ವಂದಿತಾ ಇದೀಗ ನೂತನ ಬ್ಯುಸಿನೆಸ್ ಶುರು ಮಾಡಿದ್ದಾರೆ. ಮುಂಚೆಯಿಂದಲೂ ಬೇಕಿಂಗ್‌ನಲ್ಲಿ ಆಸಕ್ತಿ ಇದ್ದು, ಇದೀಗ ಹೋಮ್ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್ ಕೆಫೆ ಎಂದು ಹೆಸರಿರಿಸಿದ್ದಾರೆ.
ಉದ್ಯಮ ಚೆನ್ನಾಗಿ ನಡೆಯಲಿ ಮತ್ತು ವಂದಿತಾ ಈ ಉದ್ಯಮದಲ್ಲಿ ಯಶಸ್ವಿಯಾಗಲಿ ಎಂದು ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲಾಗಿದೆ....
Sandalwood: ನಟಿ ಧನ್ಯಾ ದೀಪಿಕಾ ಚಾನೆಲ್ 1ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು ಅವರು ರಾಯರನ್ನು ಎಷ್ಟು ನಂಬುತ್ತಾರೋ ಅನ್ನೋ ಬಗ್ಗೆ ಹೇಳಿದ್ದಾರೆ.
ರಾಯರು ಅವರ ಕನಸಲ್ಲಿ ಬಂದಿದ್ದು, ರಾಯರ ಮೇಲಿದ್ದ ಸೇವಂತಿಗೆ ಹೂವು ಅವರ ಎದುರು ಬಿದ್ದ ಹಾಗೆ, ಪ್ರಸಾದ ಸಿಕ್ಕಹಾಗೆ ಕನಸು ಬಿದ್ದಿತ್ತಂತೆ. ಅಂದು ಧನ್ಯಾ ಎದ್ದು ಕುಳಿತು ಅಳಲು ಶುರು ಮಾಡಿದರಂತೆ. ಬಳಿಕ...
Sandalwood: ಗಾನಕೋಗಿಲೆ ಎಸ್.ಜಾನಕಮ್ಮನವರು ಇಂದು ಸಂಜೆ 7.30ರ ಸುಮಾರಿಗೆ ಅನಾರೋಗ್ಯದಿಂದ ಬಳಲಿ ನಿಧನರಾಗಿದ್ದಾರೆ. ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿರುವ ಜಾನಕಮ್ಮ, 15 ದಿನಗಳ ಹಿಂದೆ ಮಂಗಳೂರಿನ ಮಂಗಳಾದೇವಿ ಮತ್ತು ಕಮಲಶಿಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಆದರೆ ಅದಾದ ಕೆಲವೇ ದಿನಗಳಲ್ಲಿ ಜಾನಕಮ್ಮ ಬಹು ಅಂಗಾಂಗ ವೈಫಲ್ಯದಿಂದ ಬಳಸಿ, ಮೈಸೂರಿನ ಆಸ್ಪತ್ರೆ ಸೇರಿದ್ದರು. ಆದರೆ ಚಿಕಿತ್ಸೆ...
Sandalwood: ಎಸ್.ಜಾನಕಿ ಅವರ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ವಯೋಸಹಜದ ಖಾಯಿಲೆಯಿಂದ ಬಳಲುತ್ತಿದ್ದ ಜಾನಕಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಇಂದು ಸಂಜೆ 7.30ರ ಸುಮಾರಿಗೆ ದೈವಾಧೀನರಾಗಿದ್ದಾರೆ.
ಜಾನಕಮ್ಮನವರ ಸಾವಿಗೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಪ್ರಖ್ಯಾತ ಗಾಯಕಿ, 'ಗಾನ ಕೋಗಿಲೆ' ಎಸ್. ಜಾನಕಿ ಅಮ್ಮ ಅವರ ನಿಧನವಾರ್ತೆ ತಿಳಿದು, ದುಃಖಿತನಾಗಿದ್ದೇನೆ. 17...
Bollywood: ಹಲವು ಹಿಂದಿ ಸಿನಿಮಾದಲ್ಲಿ ತರಹೇವಾರಿ ಪಾತ್ರಗಳಿಗೆ ಬಣ್ಣ ಹಚ್ಚಿದ ರಾಜೇಶ್ ಶರ್ಮಾ ಅವರು, ಪ್ರಭಾಸ್ ಅವರ ಮುಂಬರುವ ಸಿನಿಮಾ ಶೂಟಿಂಗ್‌ನಲ್ಲಿ ಭಾಗವಹಿಸಿ, ಅನಾರೋಗ್ಯದಿಂದ ಆಸ್ಪತ್ರೆಟ ಸೇರಿದ್ದಾರೆ.
ಅವರು ಆಸ್ಪತ್ರೆ ಸೇರಿದ ಕಾರಣ ತಿಳಿದರೆ ನಿಮಗೂ ಶಾಕ್ ಆಗಬಹುದು. ಏಕೆಂದರೆ ರಾಜೇಶ್ ಶರ್ಮಾ ಅವರಿಗೆ ಯಾವುದೇ ಖಾಯಿಲೆ ಇರಲಿಲ್ಲ. ಶೂಟಿಂಗ್ ಬರುವ ಅವರು ಆರಾಮವಾಗಿಯೇ ಇದ್ದರು....
Bollywood: ಬಾಲಿವುಡ್ ನಟಿ ಊರ್ಫಿ ಜಾವೇದ್ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಸದಾಕಾಲ ಚಿತ್ರ ವಿಚಿತ್ರವಾಗಿ ಫ್ಯಾಷನ್ ಮಾಡಿಕ``ಂಡು, ವಸ್ತ್ರ ಧರಿಸಿ ಓಡಾಡುವ ಈ ನಟಿ ಈ ಬಾರಿ ಚೂಡಿಧಾರ ಧರಿಸಿ, ಅರಿಶಿನ-ಕುಂಕುಮ ಹಚ್ಚಿ ದೇವಸ್ಥಾನಕ್ಕೆ ಬಂದು ದೇವಿಯ ದರ್ಶನ ಪಡೆದಿದ್ದಾರೆ.
ಮಧ್ಯಪ್ರದೇಶದ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಿ ದೇವಸ್ಥಾನದಲ್ಲಿ ಸದ್ಯ ಅಂಬುಬಾಚಿ ಜಾತ್ರೆ ನಡೆಯುತ್ತಿದೆ. ಋತುಮತಿಯಾಗುವ...
Sandalwood: ನಮ್ಮಲ್ಲಿ ಅದೆಷ್ಟೋ ಟ್ಯಾಲೆಂಟ್‌ಗಳು ಇನ್ಫ್ಲುಯೆನ್ಸ್ ಕಾರಣದಿಂದ ಮೂಲೆ ಗುಂಪಾಗಿದೆ. ಸ್ಪರ್ಧೆಗೆ ಸೇರುವುದಿದ್ದರೆ, ಆಫೀಸಿನಲ್ಲಿ ಕೆಲಸಕ್ಕೆ ಸೇರುವುದಿದ್ದರೆ, ಸಿನಿಮಾ ಜಗತ್ತಿಗೆ ಬರಬೇಕಿದ್ದರೆ, ಹೀಗೆ ಎಲ್ಲೇ ಹೋದರು ಇಂದಿನ ಕಾಲದಲ್ಲಿ ಜನ ಇನ್‌ಫ್ಲುಯೆನ್ಸ್ ಇಲ್ಲದೇ, ಕೆಲಸವೇ ನೀಡದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ.
ಆದರೆ ಪ್ರಿಯಾ ಸುದೀಪ್ ಅಂಥ ಟ್ಯಾಲೆಂಟ್‌ಗಳ ಹುಡುಕಾಟದಲ್ಲಿದ್ದಾರೆ. ಪ್ರಿಯಾ ಸುದೀಪ್, ತಮ್ಮ ಮುಂದಿನ ಸಿನಿಮಾಗಾಗಿ...
Sandalwood: ಕರಾವಳಿಯ ವೈಭವ, ಭೂತಾರಾಧನೆಯ ಬಗ್ಗೆ ಇಡೀ ಪ್ರಪಂಚಕ್ಕೆ ತಿಳಿಸಿರುವ ನಟ ರಿಷಬ್ ಶೆಟ್ಟಿ ಸದಾ ದೇವರಲ್ಲಿ ಭಕ್ತಿ, ದೈವಾರಾಧನೆ ಮಾಡುವವರು. ಅವರ ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ರಿಲೀಸ್ ಆದ ಬಳಿಕ ಅವರು ದೇವಸ್ಥಾನಕ್ಕೆ ಹೋಗುವುದು, ಪೂಜೆ, ಹೋಮ-ಹವನ, ಕೋಲ ಮಾಡಿಸುವುದನ್ನೆಲ್ಲ ನಾವು ನೀವು ನೋಡಿದ್ದೇವೆ.
ಇದೀಗ ರಿಷಬ್ ತಮ್ಮ ಮನೆಯಲ್ಲಿಯೇ ವಿಶೇಷ...