Sports News: ಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿ, ಭಾರತವನ್ನು ಗೆಲ್ಲಿಸಿರುವ ಕರ್ನಾಟಕ ಮೂಲದ ಚೈತ್ರ ಮತ್ತು ಎಂ.ಕೆ.ಗೌತಮ್ ಅವರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತದ ಪುರುಷರು ಮತ್ತು ಮಹಿಳೆಯರ ಖೋಖೋ ವಿಶ್ವಕಪ್ ತಂಡದಲ್ಲಿ ಅಮೋಘ ಆಟವನ್ನಾಡಿ ಭಾರತವನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ...
Sports News: ಭಾರತೀಯ ಕ್ರಿಕೇಟಿಗ ರಿಂಕು ಸಿಂಗ್, ಇನ್ನು ಕೆಲ ತಿಂಗಳಲ್ಲೇ ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜ್ ಅವರನ್ನು ವಿವಾಹವಾಗಲಿದ್ದಾರೆ. ಹೀಗಾಗಿ ಅವರ ಆಸೆಯಂತೆ ರಿಂಕು ಸಿಂಗ್ ಐಷಾರಾಮಿ ಮನೆಯೊಂದರನ್ನು ಖರೀದಿಸಿದ್ದಾರೆ.
ರಿಂಕು ಮತ್ತು ಪ್ರಿಯಾ ಒಂದು ವರ್ಷದಿಂದ ಪ್ರೀತಿಸಿ, ಮನೆಯಲ್ಲಿ ಒಪ್ಪಿಸಿದ್ದಾರೆ. ಇನ್ನು ಕೆಲ ತಿಂಗಳಿಲ್ಲೇ ಇವರಿಬ್ಬರ ಮದುವೆ ನಡೆಯಲಿದೆ. ಹೀಗಾಗಿ ಮುಂದೆ...
Bigg Boss News: ಬಿಗ್ಬಾಸ್ ಕನ್ನಡ ಸೀಸನ್11ರಲ್ಲಿ ಈ ವಾರ ಇಬ್ಬರು ಎಲಿಮಿನೇಟ್ ಆಗಿದ್ದು, ಗೌತಮಿ ಜಾಧವ್ ಮತ್ತು ಧನರಾಜ್ ಮನೆಯಿಂದ ಹೊರನಡೆದಿದ್ದಾರೆ.
ಹಲವರು ಧನರಾಜ್ ಮನೆಯಲ್ಲಿ ಇರಬೇಕಿತ್ತು, ಭವ್ಯನನ್ನು ಸುಮ್ಮನೆ ಫಿನಾಲೆ ವೀಕ್ಗೆ ಕಳುಹಿಸಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಧನರಾಜ್ ಉತ್ತಮ ಪರ್ಫಾಮೆನ್ಸ್ ನೀಡಿದ್ದು, ಭವ್ಯ ಬರೀ ಮೋಸದಾಟವಾಡಿದ್ದಾಳೆಂದು ಆರೋಪಿಸಿದ್ದಾರೆ.
ಈ ಮಧ್ಯೆ...
Movie News: ರಜನಿಕಾಂತ್ ಅಂದಾಕ್ಷಣ ನೆನಪಾಗೋದೇ ತರೇವಾರಿ ಸ್ಟೈಲ್. ಅವರ ಕಣ್ಣುಗಳು, ನಟನೆ, ಬಾಡಿಲಾಂಗ್ವೇಜ್, ಸಿಗರೇಟ್ ಸೇದೋ ಶೈಲಿ ಇತ್ಯಾದಿ... ನೆನಪಾಗುತ್ತವೆ. ಅವರೊಬ್ಬ ಇಂಡಿಯನ್ ಸೂಪರ್ ಸ್ಟಾರ್. ವಿಶ್ವಕ್ಕೇ ಗೊತ್ತಿರುವ ಸ್ಟೈಲಿಶ್ ಹೀರೋ. ಮೂಲತಃ ಕನ್ನಡದವರು. ಆದರೆ, ನೆಲೆಕಂಡಿದ್ದು ತಮಿಳುನಾಡಲ್ಲಿ. ಚೆನ್ನೈ ಮತ್ತು ಬೆಂಗಳೂರು ಸೇರಿದಂತೆ ಭಾರತದ ಅದೆಷ್ಟೋ ನಗರಗಳಲ್ಲಿ ರಜನಿಕಾಂತ್ ಅವರ ಒಡೆತನದ...
Bollywood News: ಹಿಂದಿಯ ಖ್ಯಾತ ಕಿರುತೆಗೆ ನಟ ಅಮನ್ ಜೈಸ್ವಾಲ್ (23) ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಧರ್ತಿಪುತ್ರ ನಂದಿನಿ ಧಾರಾವಾಹಿಯಲ್ಲಿ ನಟಿಸಿದ್ದ ಅಮನ್, ಆಡಿಷನ್ ಒಂದಕ್ಕೆ ತೆರಳುತ್ತಿದ್ದರು ಈ ಸಂದರ್ಭದಲ್ಲಿ, ಇವರ ಬೈಕ್ಗೆ ಟ್ರಕ್ ಡಿಕ್ಕಿಯಾಾಗಿದೆ. ಸ್ಥಳದಲ್ಲಿದ್ದವರು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದರೂ ಕೂಡ, ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಸದ್ಯ ಟ್ರಕ್ ವಶಕ್ಕೆ ಪಡೆದಿರುವ...
Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಯ ದರೋಡೆ ಪ್ರಕರಣವನ್ನು, ಕರ್ನಾಟಕ ಮೂಲಕ ಎನ್ಕೌಂಟರ್ ಸ್ಪೆಶಲಿಸ್ಟ್ ಎನಕೌಂಟರ್ ದಯಾನಾಯಕ್ ಕೈಗೆತ್ತಿಕೊಂಡಿದ್ದಾರೆ.
ಹೊಟೇಲ್ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ ಎನ್ಕೌಂಟರ್ ದಯಾನಾಯಕ್, ತಂಬಾ ಆ್ಯಕ್ಟೀವ್ ಮನುಷ್ಯ. ಈತ ಅರ್ಧಕ್ಕೆ ಕಲಿಕೆ ಬಿಟ್ಟು, ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣಕ್ಕೆ ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿದರು. ಆದರೆ ಹೊಟೇಲ್...
Bollywood News: ನಿನ್ನೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ ನಿವಾಸಕ್ಕೆ ನುಗ್ಗಿದ್ದ ದರೋಡೆ ಕೋರ, ಸೈಫ್ ಕೈಗೆ ಸಿಕ್ಕಿಬಿದ್ದು, ತಪ್ಪಿಸಿಕೊಳ್ಳು ಮುಂದಾಗಿದ್ದ. ಈ ವೇಳೆ ಸೈಫ್ ಅಲಿ ಖಾನ್ಗೆ 6 ಬಾರಿ ಚಾಕುವಿನಿಂದ ಚುಚ್ಚಿದ್ದು, ಸೈಫ್ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಬೆಳ್ಳಂಬೆಳ್ಳಿಗ್ಗೆಯೇ ಸೈಫ್ಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು,...
Bollywood News: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ದರೋಡೆ ಮಾಡಲು ನುಗ್ಗಿದ ದರೋಡೆಕೋರ, ಸೈಫ್ಗೆ ಚಾಕು ಇರಿದು, ಪರಾರಿಯಾಗಿದ್ದಾನೆ. ಸದ್ಯ ಸೈಫ್ ಪರಿಸ್ಥಿತಿ ಗಂಭೀರವಾಗಿದ್ದು, ಮುಂಬೈನ ಲೀಲಾವತಿ ಆಸ್ಪತ್ರೆಗೆ ಸೈಫ್ರನ್ನು ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಮನೆಗೆ ನುಗ್ಗಿದ ದರೋಡೆಕೋರ, ಸೈಫ್ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು,...
Sandalwood News: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡ ನಟ, ರಂಗಕರ್ಮಿ ಸರಿಗಮ ವಿಜಿ (76) ನಿಧನರಾಗಿದ್ದಾರೆ. ವಾರದ ಹಿಂದೆಯಷ್ಟೆ ಅವರನ್ನು ಯಶವಂತಪುರ ಬಳಿಯ ಮಣಿಪಾಲ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಹು ಅಂಗಾಂಗ ವೈಫಲ್ಯದಿಂದ ವಿಜಿ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಅವರು ಯಶವಂತಪುರದ...
Sandalwood News: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ರಾಗಿಣಿ ವಿರುದ್ಧ ಯಾವುದೇ ಪುರಾವೆ ಸಿಗದಿರುವ ಕಾರಣ, ಅವರು ನಿರಪರಾಧಿ ಎಂದು ಕೋರ್ಟ್ ಆದೇಶ ನೀಡಿದ್ದು, ನಟಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದ್ದು, ಯಾಾವುದೇ ಸಾಕ್ಷ್ಯಾಧಾರ ನೀಡುವುದರಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕೋರ್ಟ್, ರಾಗಿಣಿ ನಿರಪರಾಧಿ ಎಂದು ತೀರ್ಪು ನೀಡಲಾಗಿದೆ....