Wednesday, July 22, 2026

ಬ್ಯೂಟಿ ಟಿಪ್ಸ್

Health Tips: ಮಕ್ಕಳು ತಪ್ಪು ದಾರಿ ಹಿಡಿಯುವುದು ಯಾಕೆ..? ತಂದೆ ತಾಯಿನೇ ಕಾರಣನಾ..?

Health Tips: ಮನೋಶಾಸ್ತ್ರಜ್ಞೆ ಡಾ.ರೂಪಾರಾವ್ ಜೀವನದ ಹಲವು ವಿಷಯಗಳ ಬಗ್ಗೆ ಹೇಳಿದ್ದಾರೆ. ಪತಿ-ಪತ್ನಿ ದೂರವಾಗಲು ಕಾರಣವೇನು ಅಂತ ಅವರು ಈಗಾಗಲೇ ವಿವರಿಸಿದ್ದು, ಇದೀಗ ಮಕ್ಕಳು ತಪ್ಪು ದಾರಿ ಹಿಡಿಯಲು ಕಾರಣವೇನು..? ಅಂತಾ ವಿವರಿಸಿದ್ದಾರೆ. ಮಕ್ಕಳು ಹಾಳಾಗುತ್ತಿರುವುದಕ್ಕೆ ಮುಖ್ಯವಾದ ಕಾರಣ ಅಂದ್ರೆ, ಅವರು ಬಳಸುವ Mobile, Tv, computer. ಈ ಎಲ್ಲ ಮಾಧ್ಯಮಗಳ ಮೂಲಕ ಅವರು ನೋಡುವ...

Health Tips: ಪ್ರೀಟರ್ಮ್ ಮಕ್ಕಳಿಗೆ ಎದೆಹಾಲು ಬಿಟ್ಟು ಬೇರೆ ಹಾಲು ಕೊಟ್ರೆ ಏನಾಗುತ್ತೆ..?

Health Tips: ಪುಟ್ಟ ಶಿಶುಗಳಿಗೆ ತಾಯಿಯ ಹಾಲು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಹಾಗಾಗಿಯೇ ಇಂದಿನ ಕಾಲದಲ್ಲಿ ಎಷ್ಟೋ ತಾಯಂದಿರು, ತಮ್ಮ ಫಿಗರ್ ಹಾಳಾಗತ್ತೆ ಅಂತಾ ಯೋಚಿಸದೇ, ಮಕ್ಕಳಿಗೆ ಎದೆ ಹಾಲು ಕೊಡಲು ಮುಂದಾಗುತ್ತಾರೆ. ಎದೆ ಹಾಲನ್ನು ಮಕ್ಕಳಿಗೆ 6 ತಿಂಗಳಿನಿಂದ 1 ವರ್ಷವಾಗುವವರೆಗೂ ನೀಡಬೇಕು. ಅದಕ್ಕೂ ಮುನ್ನ ಬಿಡಿಸಿದರೆ, ಮಗುವಿನ ದೇಹದಲ್ಲಿ...

Health Tips: ಮಕ್ಕಳಾಗದೇ ಇರಲು ಮಹಿಳೆಯರು ಮಾತ್ರವಲ್ಲ, ಪುರುಷರೂ ಕಾರಣ.. ಯಾಕೆ..?

Health Tips: ಕೆಲ ಮನೆಗಳಲ್ಲಿ ಪತಿ ಪತ್ನಿಗೆ ಮದುವೆಯಾಗಿ ಹಲವು ವರ್ಷಗಳಾದರೂ ಮಕ್ಕಳಾಗಿಲ್ಲವೆಂದರೆ, ಹೆಣ್ಣಿನದ್ದೇ ತಪ್ಪಿರಬೇಕು ಅಂತಲೇ ದೂರುತ್ತಾರೆ. ಆದರೆ ಬಂಜೆತನಕ್ಕೆ ಬರೀ ಮಹಿಳೆಯರಷ್ಟೇ ಅಲ್ಲ, ಪುರುಷರು ಕೂಡ ಕಾರಣರಾಗಿರುತ್ತಾರೆ ಅಂತಾರೆ ಕುಟುಂಬ ವೈದ್ಯರಾಗಿರುವ ಡಾ.ಪ್ರಕಾಶ್ ರಾವ್ ಅವರು. ವೈದ್ಯರು ಹೇಳುವ ಪ್ರಕಾರ, ಮಕ್ಕಳಾಗದಿದ್ದಲ್ಲಿ, ಪತಿ- ಪತ್ನಿ ಇಬ್ಬರೂ ವೈದ್ಯರಲ್ಲಿ ಹೋಗಿ ಪರೀಕ್ಷಿಸಿ, ಬಂಂಜೆತನವನ್ನು ಸರಿ...

Health Tips: ಮನೆಮದ್ದುಗಳು ತ್ವಚೆಗೆ ಒಳ್ಳೇದೋ..? ಕೆಟ್ಟದ್ದೋ..?

Health Tips: ನಾವು ಸುಂದರವಾಗಿ ಕಾಣಬೇಕು. ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿ ಕಾಣಬೇಕು ಅಂತಾ ಹಲವರು ತರಹೇವಾರಿ ಪ್ರಯೋಗಗಳನ್ನು ತಮ್ಮ ತ್ವಚೆಯ ಮೇಲೆ ಮಾಡುತ್ತಾರೆ. ಕೆಲವರು ಬರೀ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡಕ್ಟ್ ಬಳಸಿದ್ರೆ, ಇನ್ನು ಕೆಲವರು ಮನೆ ಮದ್ದನ್ನು ಪ್ರಯೋಗಿಸುತ್ತಾರೆ. ಆದರೆ ಮನೆಮದ್ದುಗಳು ತ್ವಚೆಗೆ ಒಳ್ಳೆಯದ್ದಾ..? ಕೆಟ್ಟದ್ದಾ..? ನಾವು ಮನೆ ಮದ್ದು ಪ್ರಯೋಗಿಸುವ ಬದಲು...

Health Tips: ಇತ್ತೀಚಿನ ದಿನಗಳಲ್ಲಿ ಗಂಡ ಹೆಂಡತಿ ದೂರವಾಗ್ತಿರೋದು ಯಾಕೆ? ಮನೋಶಾಸ್ತ್ರರು ಹೇಳೋದೇನು?

Health Tips: ಇತ್ತೀಚಿನ ದಿನಗಳಲ್ಲಿ ಮದುವೆ ಅನ್ನೋದು ಬರೀ ಸೆಲೆಬ್ರೆಷನ್ ಆಗಿದೆ. ಇನ್‌ಸ್ಟಾಗ್ರಾಮಿಗೆ ಹಾಕಲು ರೀಲ್ಸ್, ಫೋಟೋಗಾಗಿಯೇ ಮದುವೆ ಮಾಡಿಕೊಳ್ಳುತ್ತಿದ್ದಾರೆನೋ ಅನ್ನೋ ರೀತಿ ಇಂದಿನ ಕೆಲ ಕಪಲ್ಸ್ ತಿಳಿದಿದ್ದಾರೆ. ಮೂವಿ ರೇಂಜಿಗೆ ಫೋಟೋ ಶೂಟ್, ಮದುವೆ, ಸಂಂಗೀತ್, ರಿಸೆಪ್ಶನ್ ಎಲ್ಲ ಮಾಡಿಕೊಂಡು, ಹನಿಮೂನ್‌ಗಾಗಿ ಬೇರೆ ಬೇರೆ ರಾಜ್ಯ, ದೇಶ ಸುತ್ತಿ, ಅದರ ರೀಲ್ಸ್ ಮಾಡಿ...

Beauty Tips: ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾವಾಗ ಬಳಸಬೇಕು?

Beauty Tips: ಸ್ಕಿನ್ ಸ್ಪೆಶಲಿಸ್ಟ್ ಆಗಿರುವ ಡಾ.ವಿದ್ಯಾ.ಟಿ.ಎಸ್ ಎಂಬುವವರು ತ್ವಚೆಯ ಆರೈಕೆ ಹೇಗಿರಬೇಕು..? ಯಾವ ಕ್ರೀಮ್ ಯಾಾವಾಗ ಬಳಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಒಮ್ಮೊಮ್ಮೆ ವಯಸ್ಸಾಾದ ಬಳಿಕ, ಅಥವಾ ಬಿಸಿಲಿನ ಬೇಗೆ ಹೆಚ್ಚಾಗಿ ಮುಖದ ಮೇಲೆ ದುಷ್ಪರಿಣಾಮ ಬೀರಿದಾಗ, ಡಾರ್ಕ್ ಸ್ಪಾಟ್‌ಸ್ ಆಗುವ ಸಾಧ್ಯತೆ ಇರುತ್ತದೆ. ಆದರೆ ಡಾರ್ಕ್ ಸರ್ಕಲ್ಸ್ ಅಂದ್ರೆ, ಕಣ್ಣಿನ ಸುತ್ತಲೂ ಕಪ್ಪಗಾಗೋದು....

ಶುಗರ್ ಕಾಯಿಲೆ ಇದ್ದರೆ ಈ ಸಮಸ್ಯೆ ಬಂದೇಬರುತ್ತೆ! ಲೈಂಗಿಕ ಕ್ರಿಯೆಗಳಿಗೆ ಅತಿಯಾದ ತೊಂದರೆ!

Health Tips: ಸಕ್ಕರೆ ಖಾಯಿಲೆ ಅನ್ನೋದು ಇತ್ತೀಚಿನ ದಿನಗಳಲ್ಲಿ ಇರುವ ಕಾಮನ್ ಖಾಯಿಲೆ. ಆದರೆ ಇದು ತರುವ ಫಜೀತಿ ಕಾಮನ್ ಅಲ್ಲವೇ ಅಲ್ಲ. ಇದು ಮನುಷ್ಯನ ಜೀವವನ್ನು ಕೆಲವೇ ವರ್ಷಗಳಲ್ಲಿ ಮುಗಿಸಿಬಿಡಬಹುದಾದ ಖಾಯಿಲೆ. ಹಾಗಾಗಿ ಶುಗರ್ ಇದೆ ಅಂತಾ ಗೊತ್ತಾದಾಗ ಎಚ್ಚೆತ್ತುಕೊಳ್ಳುವುದು ಉತ್ತಮ. ಅಲ್ಲದೇ, ಶುಗರ್ ಬರದ ಹಾಗೆ ನೋಡಿಕೊಳ್ಳುವುದು ಇನ್ನೂ ಮುಖ್ಯ. ಇನ್ನು...

Health Tips: ಮಗುವಿಗೆ TUMMY TIME ಯಾವಾಗ ಕೊಡ್ಬೇಕು..!

Health Tips: ಪುಟ್ಟ ಮಕ್ಕಳ ಆರೈಕೆ ಹೇಗೆ ಮಾಡಬೇಕು..? ಅವುಗಳಿಗೆ ಎದೆಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ಹಲವು ವೈದ್ಯರು ಕರ್ನಾಟಕ ಟಿವಿ ಹೆಲ್ತ್‌ ನಲ್ಲಿ ಹೇಳಿದ್ದಾರೆ. ಅದೇ ರೀತಿ ಡಾ. ಪ್ರಿಯಾ ಶಿವಳ್ಳಿಯವರು ಮಗುವಿಗೆ ಟಮ್ಮಿ ಟೈಮ್ ಯಾವಾಗ ಕೊಡಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. ಪುಟ್ಟ ಶಿಶುಗಳನ್ನು ಮುಟ್ಟುವ ಮುನ್ನ ಕಡ್ಡಾಯವಾಗಿ ಸೋಪ್ ಅಥವಾ...

ಗರ್ಭಾವಸ್ಥೆಯಲ್ಲಿ ಬಟರ್ ಫ್ರೂಟ್ ಸೇವಿಸುವುದರ ಲಾಭವೇನು..?

Health Tips: ಗರ್ಭಾವಸ್ಥೆಯಲ್ಲಿದ್ದಾಗ, ಎಷ್ಟು ಕಾಳಜಿ ಮಾಡಿದರೂ ಕಡಿಮೆಯೇ. ಯಾಕಂದ್ರೆ ಗರ್ಭಾವಸ್ಥೆಯಲ್ಲಿದ್ದಾಗ, ಓರ್ವ ಮಹಿಳೆ ಬರೀ ತನ್ನ ಕಾಳಜಿ ಮಾಡುವುದಷ್ಟೇ ಅಲ್ಲ. ಆಕೆಯ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಕಾಳಜಿ ಮಾಡುತ್ತಿರುತ್ತಾಳೆ. ನಾವು ನೀವು ಇಷ್ಟು ಗಟ್ಟಿಮುಟ್ಟಾಗಿ, ಆರೋಗ್ಯವಾಗಿ, ನೆಮ್ಮದಿಯಾಗಿ ಇದ್ದೇವೆ ಅಂದ್ರೆ, ನಮ್ಮನ್ನು ಹೆತ್ತಿರುವ ತಾಯಂದಿರುವ, ನಾವು ಹೊಟ್ಟೆಯಲ್ಲಿರುವಾಗ, ನಮ್ಮ...

Health Tips: ಎಳೆ ಮಗುವಿಗೆ ಪೌಡರ್ ಹಚ್ಚುತ್ತೀರಾ? ಹಾಗಾದ್ರೆ ಎಚ್ಚರ..!

Health Tips: ಪುಟ್ಟ ಮಕ್ಕಳಿಗೆ ಹೆಚ್ಚಿನ ಜನರು ಸ್ನಾನ ಮಾಡಿಸಿದ ಬಳಿಕ ಮೈ ತುಂಬ ಘಮ ಘಮ ಎನ್ನಲಿ ಎಂದು ಪೌಡರ್ ಹಚ್ಚುತ್ತಾರೆ. ಮನೆಗೆ ಮಗುವನ್ನು ನೋಡಲು ಬಂದವರಿಗೆ, ಮಗು ಚೆಂದಗಾಣಲಿ ಎಂದು ಮಗುವಿಗೆ ಪೌಡರ್, ಕಾಡಿಗೆ ಹಚ್ಚುತ್ತಾರೆ. ಆದರೆ ಇದರಿಂದ ಮುಂದೆ ಮಗುವಿನ ಆರೋಗ್ಯ ಹದಗೆಟ್ಟು ಹೋಗಬಹುದು. ಅದು ಹೇಗೆ ಎಂದು ವೈದ್ಯರೇ...
- Advertisement -spot_img

Latest News

Bantwala News: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಮರ: 6 ವರ್ಷದ ಬಾಲಕಿ ಚಿರನ್ವಿ ಸಾ*

Mangaluru News: ಮಂಗಳೂರಿನ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ದೈವಸ್ಥಾನದ ಬಳಿ ಅಪಘಾತ ಸಂಭವಿಸಿದ್ದು, 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಶಾಲೆಯಿಂದ ಮನೆಗೆ ತೆರಳುತ್ತಿದ್ದ ಶಾಲಾ...
- Advertisement -spot_img