Monday, September 9, 2024

Latest Posts

ಮತ್ತೊಬ್ಬ ಸೆಲೆಬ್ರಿಟಿಗೆ ಡಿ ಬಾಸ್ ಚಾಲೆಂಜ್- ಯಾರು ಆ ಸ್ಟಾರ್..?

- Advertisement -

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಅಭಿಮಾನಿಗಳಲ್ಲಿ ಆಶ್ಚರ್ಯ ಮತ್ತು ಕುತೂಹಲ ಮೂಡಿಸೋ ಟ್ವೀಟ್ ಮಾಡಿದ್ದಾರೆ. ಸೆಲೆಬ್ರಿಟಿಯೊಬ್ಬರಿಗೆ ಚಾಲೆಂಜ್ ಮಾಡ್ತೀನಿ ಅಂತ ಟ್ವೀಟ್ ಮಾಡೋ ಮೂಲಕ ಅಭಿಮಾನಿಗಳಿಗೆ ನಾನಾ ಪ್ರಶ್ರೆ ಕಾಡುವಂತೆ ಮಾಡಿದ್ದಾರೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿರೋ ಚಾಲೆಂಜಿಂಗ್ ಸ್ಟಾರ್-‘ಒಬ್ಬ ಸೆಲೆಬ್ರಿಟಿ ಯಿಂದ ಇನ್ನೊಬ್ಬ ಸೆಲೆಬ್ರಿಟಿ ಗೆ ಓಪನ್ ಚಾಲೆಂಜ್ ಮಧ್ಯಾಹ್ನ ಫೇಸ್ಬುಕ್ ಲೈವ್ ಬರ್ತೀನಿ ಬಂದಾಗ ಎಲ್ಲಾನು ತಿಳಿಸುತ್ತೇನೆ.- ನಿಮ್ಮ ದಾಸ ದರ್ಶನ್’ ಅಂತ ಟ್ವೀಟ್ ಮಾಡಿದ್ದಾರೆ. ಆದ್ರೆ ದಚ್ಚು ಮಾಡಿರೋ ಈ ಟ್ವೀಟ್ ನಿಂದಾಗಿ ಅಭಿಮಾನಿಗಳು ಮಧ್ಯಾಹ್ನ ಯಾವಾಗಪ್ಪಾ ಆಗುತ್ತೆ ಅಂತ ಕಾಯುತ್ತಾ ಕುಳಿತಿದ್ದಾರೆ.

ನಿರ್ಮಾಪಕನ ವಿರುದ್ಧ ಅಭಿಮಾನಿಗಳು ಆಕ್ರೋಶ..! ಡಿ ಬಾಸ್ ಹೇಳಿದ್ದೇನು..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=KE6vzcgS0qI
- Advertisement -

Latest Posts

Don't Miss