100ಕ್ಕೂ ಹೆಚ್ಚು ವಿಧದ ಕ್ಯಾನ್ಸರ್ಗಳಿದೆ ಗೊತ್ತಾ..?

Health Tips: ಕ್ಯಾನ್ಸರ್ ಲಕ್ಷಣಗಳೇನು..? ಕ್ಯಾನ್ಸರ್ ಬಾರದಂತೆ ಏನೇನು ಮುನ್ನೆಚ್ಚರಿಕೆ ವಹಿಸಬಹುದು. ಎಂಥ ಲಕ್ಷಣಗಳು ನಿಮ್ಮ ದೇಹದಲ್ಲಿ ಕಂಡು ಬಂದಾಗ, ನೀವು ಎಚ್ಚೆತ್ತುಕೊಳ್ಳಬೇಕು ಅನ್ನೋ ಬಗ್ಗೆಯೂ ನಾವು ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಕ್ಯಾನ್ಸರ್ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ.

ಈ ಬಗ್ಗೆ ಡಾ.ಶಿವಕುಮಾರ್ ಉಪ್ಪಳ ಮಾತನಾಡಿದ್ದು, ಕ್ಯಾನ್ಸರ್‌ನಲ್ಲಿರುವ ವಿಧಗಳು. ಎಷ್ಟು ರೀತಿಯ ಕ್ಯಾನ್ಸರ್ ಗಳಿದೆ ಎಂದು ಹೇಳಿದ್ದಾರೆ. ಸ್ತನಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಧ್ವನಿಪೆಟ್ಟಿಗೆ ಕ್ಯಾನ್ಸರ್, ಮೂಳೆ ಕ್ಯಾನ್ಸರ್, ಕರಳಿನ ಕ್ಯಾನ್ಸರ್, ಬಾಯಿ ಕ್ಯಾನ್ಸರ್, ಹೊಟ್ಟೆ ಕ್ಯಾನ್ಸರ್ ಹೀಗೆ ಹಲವು ಕ್ಯಾನ್ಸರ್‌ಗಳಿದೆ.

ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಸ್ತನ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಕರುಳಿನ ಕ್ಯಾನ್ಸರ್ ಬಂದ್ರೆ, ಪುರುಷರಿಗೆ ಹೆಚ್ಚಾಗಿ ಲಿವರ್ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಬರುತ್ತದೆ. ಇನ್ನು ಕ್ಯಾನ್ಸರ್‌ನಲ್ಲಿ ಎಷ್ಟು ವಿಧಗಳಿದೆ ಅನ್ನೋ ಬಗ್ಗೆ ವಿವರವಾಗಿ ತಿಳಿಯಬೇಕು ಎಂದರೆ, ಈ ವೀಡಿಯೋ ನೋಡಿ..

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

ಲೇಸರ್ ಟ್ರೀಟ್ಮೆಂಟ್ ಪರ್ಮನೆಂಟ್ ಹೌದೋ, ಅಲ್ಲವೋ..?

About The Author