ಕ್ಯಾನ್ಸರ್ನಿಂದ ದೂರವಿರುವುದು ಹೇಗೆ..? ಏನಿದು ವ್ಯಾಕ್ಸಿನೇಶನ್..?

Health Tips: ಕ್ಯಾನ್ಸರ್‌ ಬಾರದಂತೆ ತಡೆಗಟ್ಟಲು ಒಂದು ವ್ಯಾಕ್ಸಿನ್‌ ಲಭ್ಯವಿದೆ. ಅದು ಯಾವ ವ್ಯಾಕ್ಸಿನೇಷನ್.. ? ಅದನ್ನು ಯಾವಾಗ ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಕೆಟ್ಟ ಚಟ, ಅನಾರೋಗ್ಯಕರ ಜೀವನ ಶೈಲಿ, ಅಗತ್ಯಕ್ಕಿಂತ ಹೆಚ್ಚು ಜಂಕ್ ಫುಡ್ ಸೇವನೆ ಇಂಥವುಗಳಿಂದಲೇ ಕ್ಯಾನ್ಸರ್ ಬರುತ್ತದೆ. ಮದ್ಯಪಾನ, ಧೂಮಪಾನ ಸೇವನೆ, ಡ್ರಗ್ಸ್ ಸೇವನೆ ಮಾಡುವುದು. ಬರೀ ಬೇಕರಿ ತಿಂಡಿ, ಕೂಲ್ ಡ್ರಿಂಕ್ಸ್ ತೆಗೆದುಕೊಳ್ಳುವುದು. ಹೊತ್ತಲ್ಲದ ಹೊತ್ತಿಗೆ ಅನಾರೋಗ್ಯಕರ ಆಹಾರ ಸೇವಿಸುವುದು. ಇವೆಲ್ಲವೂ ಕ್ಯಾನ್ಸರ್ ಬರಲು ಕಾರಣವಾಗಿರುತ್ತದೆ.

ಇನ್ನು ಕ್ಯಾನ್ಸರ್ ಬರದಂತೆ ತಡೆಗಟ್ಟಲು ವ್ಯಾಕ್ಸಿನ್‌ ಕೂಡ ಇದೆ. ವೈದ್ಯರ ಸಲಹೆ ಮೇರೆಗೆ ಮಕ್ಕಳಿಗೆ ಈ ವ್ಯಾಕ್ಸಿನ್‌ ಕೊಡಿಸಲಾಗುತ್ತದೆ. ಗಾರ್ಡಾಸಿಲ್ ಎಂಬ ವ್ಯಾಕ್ಸಿನ್ ತೆಗೆದುಕೊಂಡರೆ, ಶೇ.40ರಿಂದ 50 ಪರ್ಸೆಂಟ್ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು. ಈ ವ್ಯಾಕ್ಸಿನ್ ಹೇಗೆ ತೆಗೆದುಕೊಳ್ಳಬೇಕು..? ಯಾವ ವಯಸ್ಸಿನವರು ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂದು ತಿಳಿಯಬೇಕಿದ್ದಲ್ಲಿ, ಈ ವೀಡಿಯೋ ನೋಡಿ..

ಡಯಾಬಿಟೀಸ್ ಲಕ್ಷಣಗಳೇನು..? ಟೈಪ್ 1, ಟೈಪ್ 2 ಅಂದ್ರೇನು..?

ಮಹಾಲಯ ಅಮವಾಸ್ಯೆ ಪೂಜೆಯ ಮಹತ್ವ..

ಲೇಸರ್ ಟ್ರೀಟ್ಮೆಂಟ್ ಪರ್ಮನೆಂಟ್ ಹೌದೋ, ಅಲ್ಲವೋ..?

About The Author