Thursday, July 31, 2025

Latest Posts

ಸ್ನಾನ ಮಾಡಿ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ..? ಇದರ ಹಿಂದಿನ ವೈಜ್ಞಾನಿಕ ಸತ್ಯವೇನು..?

- Advertisement -

ನಾವು ಪ್ರತಿದಿನ ಎದ್ದು ಸ್ನಾನಾದಿಗಳನ್ನು ಮಾಡಿ, ಪೂಜೆ ಮಾಡಿ, ಬಳಿಕ ಮಧ್ಯಾಹ್ನ ಊಟ ಮಾಡುತ್ತೇವೆ. ಆದ್ರೆ ಕೆಲವರು ಊಟ ಮಾಡಿ, ಬಳಿಕ ಸ್ನಾನ ಮಾಡುತ್ತಾರೆ. ಹಾಗಾದ್ರೆ ಸ್ನಾನ ಮಾಡಿಯೇ ಊಟ ಮಾಡಬೇಕು ಅಂತಾ ಹೇಳೋದ್ಯಾಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸ್ನಾನ ಮಾಡಿಯೇ ಊಟ ಮಾಡಬೇಕು ವಿನಃ ಊಟ ಮಾಡಿ ಸ್ನಾನ ಮಾಡಬಾರದು. ಈ ಬಗ್ಗೆ ಇರುವ ವೈಜ್ಞಾನಿಕ ಕಾರಣವೇನೆಂದರೆ, ಊಟ ಮಾಡಿದ ಬಳಿಕ ನಮ್ಮ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಈ ವೇಳೆ ಸ್ನಾನ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ. ಯಾಕಂದ್ರೆ ಅದೇ ಉಷ್ಣತೆಯಿಂದಲೇ ನಮ್ಮ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ನೀವು ಊಟದ ಬಳಿಕ ಸ್ನಾನ ಮಾಡಲು ಹೋದರೆ, ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಮತ್ತು ತಿಂದ ಆಹಾರ ಸರಿಯಾಗಿ ಜೀರ್ಣವಾಗದಿದ್ದಲ್ಲಿ, ಹಲವು ರೋಗಗಳು ಬರುತ್ತದೆ. ಹಾಗಾಗಿ ಸ್ನಾನ ಮಾಡಿಯೇ ಊಟ ಮಾಡಬೇಕೆ ಹೊರತು, ಊಟಮಾಡಿ ಸ್ನಾನ ಮಾಡಬಾರದು.

ಕೆಲವರಿಗೆ ಕೈಗೆ 6 ಬೆರಳುಗಳಿರಲು ಕಾರಣವೇನು..?

ಕರಿಬೇವಿನ ಎಣ್ಣೆಯಿಂದ ಆರೋಗ್ಯಕ್ಕಾಗಲಿದೆ ಅತ್ಯುನ್ನತ ಲಾಭ..

ಬಾಳೆಎಲೆಯಲ್ಲಿ ಊಟ ಮಾಡುವುದರಿಂದ ಎಷ್ಟು ಲಾಭ ಉಂಟು ಗೊತ್ತೇ..?

- Advertisement -

Latest Posts

Don't Miss