Tuesday, April 15, 2025

Latest Posts

ಪೆಪ್ಪರ್ ಪನೀರ್ ರೆಸಿಪಿ..

- Advertisement -

Recipe: ಈ ಮೊದಲೇ ನಾವು ನಿಮಗೆ ಪನೀರ್‌ನಿಂದ ತಯಾರಿಸಲಾಗುವ ಹಲವಾರು ರೆಸಿಪಿ ಬಗ್ಗೆ ಹೇಳಿದ್ದೇವೆ. ಇಂದು ನಾವು ಪೆಪ್ಪರ್ ಪನೀರ್ ರೆಸಿಪಿ ಹೇಳಲಿದ್ದೇವೆ.

ಒಂದು ಕಪ್ ಪನೀರ್, ಒಂದು ಸ್ಪೂನ್ ಪೆಪ್ಪರ್ ಪುಡಿ, ಅರ್ಧ ಕಪ್ ಕಾರ್ನ್ ಫ್ಲೋರ್, ಒಂದು ಸ್ಪೂನ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಒಂದು ದೊಡ್ಡಗೆ ಕತ್ತರಿಸಿದ ಈರುಳ್ಳಿ, ಕ್ಯಾಪ್ಸಿಕಂ, ಒಂದು ಸ್ಪೂನ್ ಸೋಯಾ ಸಾಸ್, ಅಗತ್ಯಕ್ಕೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮೊದಲು ಪನೀರ್‌ಗೆ ಉಪ್ಪು, ಪೆಪ್ಪರ್ ಪುಡಿ, ಕಾರ್ನ್ ಫ್ಲೋರ್, ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಎಣ್ಣೆಯಲ್ಲಿ ಕರಿಯಿರಿ. ಬಳಿಕ ಪ್ಯಾನ್ ಬಿಸಿ ಮಾಡಿ, ಇದಕ್ಕೆ ಎಣ್ಣೆ, ಕ್ಯಾಪ್ಸಿಕಂ, ಈರುಳ್ಳಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ, ರೆಡಿ ಮಾಡಿಟ್ಟುಕೊಂಡ ಪನೀರ್ ಸೋಯಾ ಸಾಸ್, ಉಪ್ಪು ಹಾಕಿ ಮಿಕ್ಸ್ ಮಾಡಿದ್ರೆ, ಪೆಪ್ಪರ್ ಪನೀರ್‌ ರೆಡಿ.

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Latest Posts

Don't Miss