- Advertisement -
ಇಂಗ್ಲೆಂಡ್: ಐಸಿಸಿ ವಿಶ್ವಕಪ್ ನಿಂದ ಶಿಖರ್ ಧವನ್ ಹೊರನಡೆದಿದ್ದಾರೆ. ಆಸಿಸ್ ವಿರುದ್ಧದ ಪಂದ್ಯದಲ್ಲಿ ಎಡಗೈ ಬೆರಳಿಗೆ ಗಾಯವಾಗಿದ್ದರಿಂದ ಧವನ್ ಗೆ ಕೊಕ್ ಕೊಟ್ಟು ರಿಷಬ್ ಪಂತ್ ಗೆ ಅವಕಾಶ ನೀಡಲಾಗಿದೆ.
ಜೂ 9ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸಾಟದಲ್ಲಿ ಎಡಗೈ ಬೆರಳಿಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್ ಇದೀಗ ವಿಶ್ವಕಪ್ ಸರಣಿಯಿಂದ ಹೊರನಡೆದಿದ್ದಾರೆ. ಬೆರಳ ಗಾಯದಿಂದಾಗಿ 3 ವಾರಗಳ ಕಾಲ ವೈದ್ಯರು ಧವನ್ ಗೆ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ರು. ಆದ್ರ ಇದೀಗ ಕೈ ಬೆರಳಿನ ಫ್ರಾಕ್ಚರ್ ಸರಿಹೋಗಲು ಇನ್ನು ಸಾಕಷ್ಟು ದಿನಗಳು ಬೇಕಾಗಿರುವುದರಿಂದ ಧವನ್ ವಿಶ್ವಕಪ್ ನಿಂದ ಹೊರನಡೆದಿದ್ದಾರೆ. ಧವನ್ ಬದಲಿಗೆ ರಿಷಬ್ ಪಂತ್ ಗೆ ವಿಶ್ವಕಪ್ ಎಂಟ್ರಿಯಾಗೋ ಅವಕಾಶ ನೀಡಲಾಗಿದೆ.
ಹೋದ್ರೆ ನಾನೊಬ್ಬನೇ ಹೋಗಲ್ಲ, ನೀವು ಬರ್ತೀರ ಹುಷಾರ್..!! ಪಾಕ್ ಆಟಗಾರರಿಗೆ ಕ್ಯಾಪ್ಟನ್ ವಾರ್ನಿಂಗ್..! ಮಿಸ್ ಮಾಡದೇ ಈ ವಿಡಿಯೋ ನೋಡಿ
- Advertisement -