Sunday, December 1, 2024

Latest Posts

Spiritual: ಪ್ರತೀ ದೇವಸ್ಥಾನದ ಗರ್ಭಗುಡಿ ಯಾಕಷ್ಟು ಚಿಕ್ಕದಾಗಿರುತ್ತದೆ..?

- Advertisement -

Spiritual: ನೀವು ಎಷ್ಟೇ ದೊಡ್ಡ, ಶ್ರೀಮಂತ, ಪ್ರಸಿದ್ಧ ದೇವಸ್ಥಾನಕ್ಕೆ ಹೋದರೂ, ಅಲ್ಲಿನ ಗರ್ಭಗುಡಿ ಮಾತ್ರ, ಒಂದಿಬ್ಬರು ಹೋಗುವಷ್ಟು ಮಾತ್ರ ಚಿಕ್ಕದಾಗಿರುತ್ತದೆ. ಹಾಗಾದರೆ, ಗರ್ಭಗುಡಿ ಅಷ್ಟು ಚಿಕ್ಕದಾಗಿರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಪ್ರತೀ ದೇವಸ್ಥಾನದಲ್ಲಿಯೂ ದೇವರ ಗರ್ಭಗುಡಿ ಸಣ್ಣದಾಗಿರುತ್ತದೆ. ಅದರ ಬಾಗಿಲು ಕೂಡ ಸಣ್ಣದಾಗಿರುತ್ತದೆ. ಈ ವೇಳೆ ಕೊಂಚ ಬಗ್ಗಿಯೇ, ನೀವು ದೇವರ ದರ್ಶನ ಮಾಡಬೇಕಾಗುತ್ತದೆ. ಹೀಗೇಕೆ ಎಂದರೆ, ನೀವೇಷ್ಟೇ ಶ್ರೀಮಂತರು, ಪ್ರಸಿದ್ಧರು, ಜ್ಞಾನಿಗಳು, ಪವರ್ ಇರುವವರಾಗಿದ್ದರೂ, ದೇವರ ಮುಂದೆ ಬರೀ ಭಕ್ತರಷ್ಟೇ.

ಹಾಗಾಗಿ ನಾವು ಯಾರ ಮುಂದೆ ಅಹಂಕಾರ ತೋರಿಸಿದರೂ, ದೇವರ ಮುಂದೆ ಅಹಂಕಾರ ತೋರಿಸಬಾರದು ಅಂತಾ ಹೇಳಲಾಗುತ್ತದೆ. ಹಾಗಾಗಿ ದೇವರ ದರ್ಶನ ಮಾಡಲು, ಭಕ್ತ ಬಾಗಿ ನಿಲ್ಲಲಿ ಎಂಬ ಕಾರಣಕ್ಕೆ ಗರ್ಭಗುಡಿಯ ಬಾಗಿಲನ್ನು ತಗ್ಗಿಸಲಾಗುತ್ತದೆ.

- Advertisement -

Latest Posts

Don't Miss