Thursday, October 15, 2026

Bjp

Chanakya Neeti: ಶತ್ರುಗಳನ್ನು ಎದುರಿಸುವ ಬಗ್ಗೆ ಚಾಣಕ್ಯರು ಹೇಳಿದ್ದು ಹೀಗೆ..

Chanakya Neeti: ಶತ್ರು ಇಲ್ಲದೇ ಅಜಾತ ಶತ್ರುವಿನ ಹಾಗೆ ಬದುಕುವುದು ಸುಲಭದ ಮಾತಲ್ಲ. ನಾನು ಯಾರ ಬಳಿಯೂ ಶತ್ರುತ್ವ ಮಾಡುವುದಿಲ್ಲ ಎಂದರೂ, ನಿಮ್ಮ ಜೀವನದಲ್ಲಿ ಓರ್ವ ವ್ಯಕ್ತಿಯಾದರೂ ನಿಮ್ಮ ಶತ್ರುವಾಗೇ ಆಗುತ್ತಾರೆ. ಹಾಗಾಗಿ ನಾವು ಯಾವುದೇ ಶತ್ರು ಅಂದ್ರೆ ವಿರುದ್ಧವಿರುವ ಶತ್ರು ಅಥವಾ ಹಿತ ಶತ್ರುಗಳು ಯಾರೇ ಇರಲಿ. ಅಂಥವರನ್ನುಹೇಗೆ ಎದುರಿಸಬೇಕು ಎಂದು ಚಾಣಕ್ಯರು...

Koppala News: ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ

Koppala News: ಕೊಪ್ಪಳ ತಾಲೂಕನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಮತ್ತು ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ, ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ‘ನ್ಯಾಯಕ್ಕಾಗಿ ನಡಿಗೆ’ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಗಿದೆ ಕೊಪ್ಪಳ ತಾಲೂಕಿನಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತೀವ್ರಗೊಂಡಿದೆ. ರೈತರು ಕಷ್ಟದಲ್ಲಿದ್ದರೂ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ...

Mandya News: ಇಮ್ಮಡಿ ರಾಜಧನ ವಸೂಲಿ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ

Mandya News: ಮಂಡ್ಯ, ಸೆ.16: ರಾಜಧನದ ಇಮ್ಮಡಿ ವಸೂಲಿ ವಿರೋಧಿಸಿ ಯೂನಿಯನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ಸೆ.18 ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಈ ಕುರಿತು ಸಂಘಟನೆಯ ಅಧ್ಯಕ್ಷರು ಪ್ರಕಟಣೆ ನೀಡಿದ್ದು, ಸೆ.18 ರಿಂದ ರಾಜ್ಯದ ಎಲ್ಲಾ ಕ್ವಾರಿ ಮತ್ತು ಕ್ರಷರ್ ಘಟಕಗಳ ಉತ್ಪಾದನೆ, ಜಲ್ಲಿ,...

ಹಬ್ಬ ಮುಗಿದರೂ ತೆರವಾಗದ ತ್ಯಾಜ್ಯ! ಇದೇನಾ ನಿಮ್ಮ ‘Brand Bengaluru’?: ಆರ್.ಅಶೋಕ್ ಆಕ್ರೋಶ

Political News: ಗೌರಿ ಗಣೇಶ ಹಬ್ಬ ಮುಗಿದು 2 ದಿನಗಳಾಗಿದೆ. ಆದರೂ ಇನ್ನುವರೆಗೆ ಬೆಂಗಳೂರಿನ ಕೆಲವೆಡೆ ಕಸದ ರಾಶಿ ಹಾಗೇ ಇದೆ ಎಂಬ ಆರೋಪ ಕೇಳಿ ಬರುತ್ತಿದೆ. ಹಬ್ಬಕ್ಕೂ ಮುನ್ನ ಚೆನ್ನಾಗಿ ಪ್ರಿಪೇರ್ ಆಗುವವರು, ಹಬ್ಬ ಮುಗಿದ ಮೇಲೆ ಕಸವನ್ನು ಸ್ವಚ್ಛಗೋಳಿಸಲು ಮಾತ್ರ ನಿರ್ಲಕ್ಷ್ಯ ತೋರುತ್ತಾರೆ ಎಂದು ಆರೋಪಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ...

Political News: ಭಾರತ ಚೂರು ಚೂರಾಗಲಿ ಎಂದವನು ಹರಿಪ್ರಸಾದ್‌ರ ಪ್ರಕಾರ ದೇಶಪ್ರೇಮಿಯೇ..?: ಸಿ.ಟಿ.ರವಿ

Political News: ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಪಾಕಿಸ್ತಾನವನ್ನು ಬೆಂಬಲಿಸುವ ಉಮರ್ ಖಲೀದ್‌ನನ್ನು ರಾಷ್ಟ್ರೀಯವಾದಿ ಎಂದಿದ್ದಾರೆ. ಈ ಬಗ್ಗೆ ಬಿಜೆಪಿ ನಾಯಕರು ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಿರಿಯ ನಾಯಕ ಸಿ.ಟಿ.ರವಿ, ದೇಶದ್ರೋಹಿಗಳನ್ನು ಬೆಂಬಲಿಸುವುದು, ದೇಶ ಪ್ರೇಮಿಗಳು, ದೇಶಭಕ್ತಿಯನ್ನು ವಿರೋಧಿಸುವುದು ಕಾಂಗ್ರೆಸ್ ಪಕ್ಷದ ಹಳೆಯ ಚಾಳಿ. ದೇಶದ್ರೋಹಿಗಳನ್ನು ಆರಾಧಿಸುವ ಅದೇ...

Political News: ರಾಜ್ಯದಲ್ಲಿ ಕಾಂಗ್ರೆಸ್‌ ʼಮನೆಯೊಂದು ಮೂರು ಬಾಗಿಲುʼ ಆಗಿದೆ: ಬಿ.ವೈ.ವಿಜಯೇಂದ್ರ ವ್ಯಂಗ್ಯ

Political News: ಬಿ.ಕೆ.ಹರಿಪ್ರಸಾದ್ ಅವರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಿ 100 ದಿನಗಳ ಸಂಭ್ರಮೋತ್ಸವಕ್ಕೆ ಸರಿಯಾಗಿ ಆಹ್ವಾನ ನೀಡಲಿಲ್ಲವೆಂದು, ಅಸಮಾಧಾನಗ``ಂಡಿದ್ದು, ಹೈಕಮಾಂಡ್‌ಗೂ ಈ ಬಗ್ಗೆ ಮಾಹಿತಿ ತಲುಪಿದೆ. ಅಲ್ಲದೇ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದ ಸಂದರ್ಭದಲ್ಲಿ ಸರ್ಕಾರದ ನಿರ್ಧಾರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಈ ಎಲ್ಲದರ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ವ್ಯಂಗ್ಯವಾಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌...

Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ದಾಳಿ

Shivamogga News: ಶಿವಮೊಗ್ಗದ ಪ್ರಸಿದ್ಧ ಜ್ಯೂಸ್ ಅಂಗಡಿ ತನು ಜ್ಯೂಸ್ ಸೆಂಟರ್ ಮೇಲೆ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಗಡಿಯಲ್ಲಿ ಕೊಳೆತ ಹಣ್ಣುಗಳು ಪತ್ತೆಯಾಗಿದೆ. ನಗರದ ದುರ್ಗಿ ಗುಡಿ ಬಳಿ ಈ ಜ್ಯೂಸ್ ಅಂಗಡಿ ಇದ್ದು, ಇಲ್ಲಿ ಅತೀ ಹೆಚ್ಚು ದಿನ ಫ್ರೋಜನ್ ಮಾಡಿದ ಹಣ್ಣು, ಹಾಳಾದ ಹಣ್ಣುಗಳು ಪತ್ತೆಯಾಗಿದ್ದು, ಅಂಗಡಿಯನ್ನು ಸೀಜ್ ಮಾಡಲಾಗಿದೆ. ಸಾರ್ವಜನಿಕರಿಂದ ಈ...

Hubli News: ಜಗತ್ತಿನ ಕಠಿಣ ಸ್ಥಿತಿಯಲ್ಲಿಯೂ ಭಾರತ ಸದೃಢ: ರಾಗಾ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ

Hubli News: ಜಗತ್ತಿನ ಕಠಿಣ ಪರಿಸ್ಥಿತಿಯ ನಡುವೆಯೂ ಭಾರತದ ಆರ್ಥಿಕತೆ ಸದೃಢವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಹಲವು ನಾಯಕರು ಭಾರತದ ಆರ್ಥಿಕತೆಯನ್ನು ಕೊಂಡಾಡಿದ್ದಾರೆ. ಆದರೆ ವಿರೋಧ ಪಕ್ಷದ ನಾಯಕರು ಮೆನು ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಜೋಶಿ ಕಿಡಿಕಾರಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ...

Hubli: ರಾಜ್ಯ ಸರ್ಕಾರದ ನಾಯಕರು ಟ್ಯೂಬ್‌ಲೈಟ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯ

Political News: ರಾಜ್ಯ ಸರ್ಕಾರದ ನಾಯಕರ ಟ್ಯೂಬ್‌ಲೈಟ್ ಲೇಟಾಗಿ ಹತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವ್ಯಂಗ್ಯವಾಡಿದ್ದಾರೆ. ಪ್ರಧಾನಮಂತ್ರಿ ಕುಸುಮ ಯೋಜನೆಯನ್ನು ತಡವಾಗಿ ಜಾರಿಗೆ ತರುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಜೋಶಿ, ದೇಶದ ಆರ್ಥಿಕ ಪ್ರಗತಿ ಹಾಗೂ ಕಾಂಗ್ರೆಸ್ ರಾಜಕಾರಣದ ಬಗ್ಗೆಯೂ ಮಾತನಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ ಜೋಶಿ…...

Hubli: ಛಬ್ಬಿ ಸಿಂಧೂರ ಗಣಪತಿಗೆ 200 ವರ್ಷದ ಸಂಭ್ರಮ: ಇಷ್ಟಾರ್ಥ ಸಿದ್ಧಿ ವಿನಾಯಕ ದರ್ಶನಕ್ಕೆ ಜನಸಾಗರ

Hubli News: ಉತ್ತರ ಕರ್ನಾಟಕದ ಮನೆ ಮನೆಗೂ ಪರಿಚಿತವಾಗಿರುವ ಛಬ್ಬಿ ಗಣಪತಿಯ ಮಹಿಮೆ ಅಪಾರ. ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಭಕ್ತರದ್ದು. 21 ಇಂಚಿನ ಸಿಂಧೂರ ವರ್ಣದ ಗಣಪತಿ, ಕುಲಕರ್ಣಿ ಮನೆತನದ 200 ವರ್ಷಗಳ ಪರಂಪರೆ ಹಾಗೂ ಸಂತಾನ ಭಾಗ್ಯಕ್ಕೆ ಸಂಬಂಧಿಸಿದ ನಂಬಿಕೆಯ ಹಿನ್ನೆಲೆ… ಛಬ್ಬಿ ಗಣಪತಿಯ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಿದೆ....
- Advertisement -spot_img

Latest News

Mysuru News: ಹೇಗಿರಲಿದೆ ಈ ಬಾರಿ ಮೈಸೂರು ದಸರಾ..? ಯಾರ್ಯಾರು ಬರಲಿದ್ದಾರೆ..?

Mysuru News: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಜಂಬೂಸವಾರಿಯಲ್ಲಿ ಈ ಬಾರಿ ಚಿನ್ನದ ಅಂಬಾರಿಯನ್ನು ಹೊರುವ ಪ್ರಧಾನ ಆನೆಯಾಗಿ ಅನುಭವಿ ‘ಪ್ರಶಾಂತ್’...
- Advertisement -spot_img