Wednesday, July 15, 2026

Bjp

ಖಜಾನೆ ಖಾಲಿ ಎಂದು ಅಭಿವೃದ್ಧಿ ನಿಲ್ಲಿಸಿ, ಶಾಸಕರನ್ನು ಪ್ರವಾಸಕ್ಕೆ ಕಳುಹಿಸುತ್ತಿದ್ದೀರಾ..?: ಬಿ.ವೈ.ವಿಜಯೇಂದ್ರ

Political News: ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ರೂ, ಅದರ ಬಗ್ಗೆ ಗಮನ ಹರಿಸದೇ, ರಾಜ್ಯ ಸರ್ಕಾರ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಒಂದು ಪ್ಯಾರಸಿಟಮಾಲ್ ಗೂ ಕೊರತೆಯಿರುವಾಗ, ರಾಜ್ಯ ಸರ್ಕಾರದ ಆತ್ಮಸಾಕ್ಷಿ ವಿದೇಶ ಪ್ರವಾಸಕ್ಕೆ ಹೊರಟಿದೆ ರಾಜ್ಯದ ಬಡ ಜನರು ಪಾಪ, ಸರ್ಕಾರಿ...

1 ಕೈಯಿಂದ ಕೊಟ್ಟಂತೆ ಮಾಡಿ ಎರಡೂ ಕೈಯಿಂದ ಕಿತ್ತುಕೊಳ್ಳುವುದು ಕಾಂಗ್ರೆಸ್ ಗ್ಯಾರಂಟಿ ಫಾರ್ಮುಲಾ: ಬಿ.ವೈ.ವಿಜಯೇಂದ್ರ

Political News: ರಾಜ್ಯದ ಬಸ್‌ನಲ್ಲಿ ಲಗೇಜ್ ದರ ಏರಿಕೆ ಮಾಡಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,  ಒಂದೆಡೆ ಹೆಣ್ಣು ಮಕ್ಕಳಿಗೆ 'ಉಚಿತ' ಎಂದು ಬಸ್ ಹತ್ತಿಸಿ, ಇನ್ನೊಂದೆಡೆ, ಟಿಕೆಟ್ ದರ ಏರಿಕೆ, ನಂತರ ಈಗ ಲಗೇಜ್ ಮೇಲೆ 15% ದರ...

ದೆವ್ವದ ಮನಸ್ಥಿತಿಯವರಿಂದ ದೈವದ ಮಾತು ಹೊರಬರಲು ಸಾಧ್ಯವೇ?: ಪ್ರಿಯಾಂಕ್ ವಿರುದ್ಧ ವಿಜಯೇಂದ್ರ ಗುಡುಗು

Political News: ದಕ್ಷಿಣ ಕನ್ನಡದಲ್ಲಿ ನಿನ್ನೆ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಕರಾವಳಿಯಲ್ಲಿನ ಕೋಮುಗಲಭೆಗೆ ಹೆದರಿ ಬೃಹತ್ ಕಂಪನಿಗಳು ಬಂಡವಾಳ ಹೂಡಲು ಹಿಂಜರಿಯುತ್ತಿದೆ ಎಂದು ಹೇಳಿದ್ದರು. ಅಲ್ಲದೇ ಬಿಜೆಪಿ, ಆರ್.ಎಸ್.ಎಸ್ ವಿರುದ್ಧವೂ ಮಾತನಾಡಿದ್ದರು. ಈ ಬಗ್ಗೆ ಖಾರವಾಗಿಯೇ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಪ್ರಿಯಾಂಕ್ ಅವರೇ, ನಿಮ್ಮ ತಂದೆ...

Political News: ಕಲಬುರಗಿಯ ಯುವ ಜನರಿಗೆ ಉದ್ಯೋಗವೆಲ್ಲಿದೆ ಪ್ರಿಯಾಂಕ್ ಖರ್ಗೆಯವರೇ?: ಸಿ.ಟಿ.ರವಿ

Political News: ಸಚಿವ ಪ್ರಿಯಾಂಕ್ ಖರ್ಗೆ ಅವರು ಕರಾವಳಿಯಲ್ಲಿ ಕೋಮುಗಲಭೆ ನಡೆಯುತ್ತಿರುವ ಕಾರಣಕ್ಕೆ ಬೃಹತ್ ಕಂಪನಿಗಳು ಅಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತಿದೆ ಎಂದು ನಿನ್ನೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ನಾಯಕ ಸಿ.ಟಿ.ರವಿ ಅವರು, ಕರಾವಳಿಯ ಬಗ್ಗೆ ಮಾತನಾಡುವ ಮುನ್ನ ಕಲಬುರಗಿ ಪರಿಸ್ಥಿತಿ ನೋಡಿಕ``ಳ್ಳಿ ಎಂದಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ...

Web story: ಹಡಗಿನಲ್ಲಿ ಕೈಯಿಂದ ಆಹಾರ ಸೇವಿಸುವ ಅವಕಾಶವಿಲ್ಲದಿರಲು ಕಾರಣವೇನು..?

Web story: ಫಿಟನೆಸ್ ಟ್ರೇನರ್ ಆಗಿರುವ ಬಸವರಾಜ್ ಕಟ್ಟಿಯವರು ಹಡಗಿನಲ್ಲಿ ಕೆಲಸ ಮಾಡುತ್ತಾರೆ. ಇವರು ಹಡಗಿನಲ್ಲೂ ಫಿಟ್‌ನೆಸ್ ಟ್ರೇನರ್ ಅಂತೆ. ಬಸವರಾಜ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಡಗಿನಲ್ಲಿ ತಾವು ಕಾಣುವ ಸುಂದರ ನೋಟವನ್ನು ನಮಗೂ ತೋರಿಸುತ್ತಾರೆ. ಅದೇ ರೀತಿ ಕೆಲ ಮಾಹಿತಿಗಳನ್ನು ಸಹ ಆಗಾಗ ಶೇರ್ ಮಾಡುತ್ತಾರೆ. ಈ ಬಾರಿ ಬಸವರಾಜ್ ಅವರು,...

Web News: ಚೀನಾ ಶಾಲೆಯಲ್ಲಿ ಮಕ್ಕಳು ಎಐ ಶಿಕ್ಷಣ ಪಡೆಯಲು ಪ್ರಾರಂಭಿಸಿದ್ದಾರೆ: Sahil Podcast

Web News: ಭಾರತದಲ್ಲಿ ಹಲವರು ಮಕ್ಕಳು ಕಾಲೇಜಿಗೆ ಹೋಗುವವರೆಗೂ ಮುದ್ದು ಮಾಡುತ್ತಾರೆ. ಅಂದ್ರೆ ಸಲುಗೆ ನೀಡುವುದಾಗಲಿ, ತಾವೇ ಸಾಕುವುದಾಗಲಿ, ಹೀಗೆ ಅತಿಯಾದ ಪ್ರೀತಿ ಮಾಡುತ್ತಾರೆ. ಆದರೆ ಚೀನಾದಲ್ಲಿ ಹಾಗಲ್ಲ, ಮಕ್ಕಳಿಗೆ ಶಾಲಾ ದಿನಗಳಲ್ಲೇ ಬದುಕುವುದು ಹೇಗೆ ಅಂತಾ ಹೇಳಿಕ``ಡಲಾಗುತ್ತದೆ. ದುಡಿಮೆಯ ಅರ್ಥ ಕಲಿಸಿಕ``ಡಲಾಗುತ್ತದೆ. ಅಲ್ಲದೇ ಅಲ್ಲಿನ ಶಿಕ್ಷಣ ವ್ಯವಸ್ಥೆ ಕೂಡ ಅತ್ಯುತ್ತಮವಾಗಿದೆ ಅಂತಾರೆ ಕನ್ನಡಿಗ...

ಯ್ಯೂಟೂಬರ್‌ಗೆ ಜಾಸ್ತಿ ರೆಸ್ಪೆಕ್ಟ್‌, ಡೆವೆಲಪ್ಡ್‌ ಲೈಫ್‌ಗೆ ಚೀನಾ ಬೆಸ್ಟ್‌ | Saahil Podcast

Podcast: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಮ್ಮ ಕೆಲಸ ಮತ್ತು ಚೀನಾ ದೇಶದ ಬಗ್ಗೆ ಮಾತನಾಡಿದ್ದಾರೆ. https://youtu.be/ojfkeTNQgHI ಈಗಾಗಲೇ ಚೀನಾದಲ್ಲಿ ನೆಲೆಸಿರುವ ಸಾಹಿಲ್, ಬೇರೆ ಯಾರಾದ್ರೂ ಚೀನಾ ದೇಶಕ್ಕೆ ಹೋಗಿ,...

ಪವಿತ್ರವಾದ ಭಾಷೆ ನಮ್ಮದು, ಎಲ್ಲೊದ್ರೂ ಜನ ಸಫರ್‌ ಆಗ್ತಾರೆ: Saahil Podcast

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿನ ಭಾಷೆ, ಜೀವನ ಶೈಲಿ ಎಲ್ಲವನ್ನೂ ಕಲಿತು, ಧೈರ್ಯದಿಂದ ಬದುಕಿ, ಇದೀಗ ಅಲ್ಲೇ ತನ್ನ ಸ್ವಂತ ಕಂಪನಿ ತೆರೆದಿರುವ ಯೂಟ್ಯೂಬರ್ ಕನ್ನಡಿಗ ಸಾಹಿಲ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ತಾವು ಹೇಗೆ ಚೈನೀಸ್ ಭಾಷೆ ಕಲಿತಿದ್ದು ಅಂತಾ ವಿವರಿಸಿದ್ದಾರೆ. https://youtu.be/nMEuB-0ZrA4 1 ಬಾರಿ ಸಾಹಿಲ್ ಮತ್ತು ಅವರ ಚೈನೀಸ್ ಫ್ರೆಂಡ್ಸ್, ಆಚೆಗಡೆ...

Health Tips: ಗರ್ಭಿಣಿಯರೇ ಎಚ್ಚರ! ಪ್ರೆಗ್ನೆನ್ಸಿ ಸಮಯದಲ್ಲಿ ಈ ಕ್ರೀಮ್‌ಗಳನ್ನು ಬಳಸಲೇಬೇಡಿ

Health Tips: ಮುಖದ ಸೌಂದರ್ಯ ಕಾಪಾಡುವುದು ಎಷ್ಟು ಮುಖ್ಯವೋ, ನಮ್ಮ ಆರೋಗ್ಯ ಕಾಪಾಡುವುದು ಕೂಡ ಅಷ್ಟೇ ಮುಖ್ಯ. ಏಕೆಂದರೆ, ಕೆಲವು ಕ್ರೀಮ್‌ಗಳು ನಮ್ಮ ಆರೋಗ್ಯವನ್ನು ಕೂಡ ಹಾಳು ಮಾಡಬಹುದು. https://youtu.be/eV1wMFh2flM ಉದಾಹರಣೆಗೆ ಗರ್ಭಿಣಿಯರು ಕೆಲವು ಕ್ರೀಮ್‌ಗಳನ್ನು ಬಳಸುವಂತಿಲ್ಲ. ಹಾಗೆ ಬಳಸಿದ್ದಲ್ಲಿ, ಗರ್ಭದಲ್ಲಿರುವ ಮಗುವಿನ ಪ್ರಾಣಕ್ಕೆ ಹಾನಿಯಾಗುತ್ತದೆ. ಹಾಗಾಗಿ ನೀವು ವೈದ್ಯರ ಬಳಿ, ತ್ವಚೆಯ ಸಮಸ್ಯೆ ಹೇಳುವಾಗ, ನೀವು...

Health Tips: ಐಸ್ ಕ್ಯೂಬ್ ರಬ್ ಮಾಡ್ಕೊಂಡ್ರೆ ಸ್ಕಿನ್ ಬರ್ನ್ ಆಗುತ್ತೆ ಹುಷಾರ್!

Health Tips: ಐಸ್‌ಕ್ಯೂಬ್‌ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ, ಮುಖ ಕ್ಲೀನ್ ಆಗುತ್ತದೆ. ಫ್ರೆಶ್ ಆಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ಅದೇ ಐಸ್‌ ಕ್ಯೂಬ್‌ನಿಂದ ಮಾಡುವ ಮಸಾಜ್ ಅಗತ್ಯಕ್ಕಿಂತ ಹೆಚ್ಚಾದ್ರೂ ಅದರಿಂದಲೂ ತ್ವಚೆಯ ಸಮಸ್ಯೆ ಎದುರಿಸಬೇಕಾಗುತ್ತದೆ ಅಂತಾರೆ ವೈದ್ಯರು. https://youtu.be/6SlYWH_WoDc ಐಸ್‌ ಕ್ಯೂಬ್‌ನಿಂದ ಹೆಚ್ಚು ಮುಖಕ್ಕೆ ಮಸಾಜ್ ಮಾಡಿದ್ರೆ, ಸ್ಕಿನ್ ಬರ್ನ್ ಆಗತ್ತೆ ಅಂತಾರೆ ವೈದ್ಯರು. ಅಲ್ಲದೇ ನೀವು...
- Advertisement -spot_img

Latest News

ಓರ್ವ ಯುವತಿಗೆ ಮುಂಬೈನಲ್ಲಿ ಬಾಡಿಗೆ ಮನೆ ಸಿಕ್ಕಿಲ್ಲಾ. ಯಾಕೆ ಗೊತ್ತಾ..? ಗೊತ್ತಾದ್ರೆ ಶಾಕ್ ಆಗ್ತೀರಾ..

Viral News: ನೀವು ಬೆಂಗಳೂರು, ಮುಂಬೈ, ಪುಣೆ, ಹುಬ್ಬಳ್ಳಿ ಹೀಗೆ ಬೃಹತ್ ನಗರಗಳಲ್ಲಿ ಮನೆ ಬಾಡಿಗೆ ನೀಡುವಾಗ, ಕೆಲವರು ನೀವು ನಾನ್‌ವೆಜ್ ತಿಂತೀರಾ..? ನೀವು ಮದುವೆಯಾಗಿದ್ದೀರಾ...
- Advertisement -spot_img