ಬೆಂಗಳೂರು: ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಇಲ್ಲಿದೆ. ದಚ್ಚು ಅಭಿನಯದ ಬಹುನಿರೀಕ್ಷಿತ 'ಒಡೆಯ' ಚಿತ್ರದ ಇನ್ನೇನು ಕೆಲ ತಿಂಗಳಲ್ಲೇ ರಿಲೀಸ್ ಆಗಲಿದೆ.
ಶ್ರೀಧರ್ ನಿರ್ದೇಶನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸಿರೋ 'ಒಡೆಯ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇನ್ನು ಚಿತ್ರದ ಡಬ್ಬಿಂಗ್ ಕೂಡ ಬರದಿಂದ ಸಾಗ್ತಿದೆ. ಡಿ ಬಾಸ್ ಅಭಿನಯದ ಈ...
ಚುನಾವಣೆ ವೇಳೆ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದವರೆಲ್ಲಾ ಇದೀಗ ದರ್ಶನ್ , ಯಶ್ ಎಲ್ಲಿದ್ದೀರಪ್ಪ ಅಂತ ವ್ಯಂಗ್ಯ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾಕಷ್ಟ ಬಾರಿ ಭೇಟಿ ನೀಡಿದ್ದ ನಟರು ಇದೀಗ ಮಂಡ್ಯದತ್ತ ಮುಖ ಮಾಡದೇ ಇರೋ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಟ್ರಾಲ್ ಮಾಡ್ತಿದ್ದಾರೆ. ಆದ್ರೆ ರಾಕಿ ಭಾಯ್ ಮತ್ತು ದಚ್ಚು ಮಾತ್ರ ಇದಕ್ಕೆ ತಲೆ...
ಮಂಡ್ಯ: ಮೇ 29ರಂದು ಸಂಸದೆ
ಸುಮಲತಾ ಕೃತಜ್ಞತಾ ಸಮಾವೇಶ ನಡೆಸಲಿದ್ದು ಅಂದು ನಾನಾ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ
ಭಾಗಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ, ಮೇ 29ರಂದು ಅಂಬರೀಶ್ ಹುಟ್ಚುಹಬ್ಬವಾದ್ದರಿಂದ ಅಂದೇ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ವಿಜಯೋತ್ಸವ ಸಮಾವೇಶದಲ್ಲಿ ನಟರಾದ ದರ್ಶನ್, ಯಶ್ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ,...
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದೆಯಾಗಿ ಆಯ್ಕೆಯಾಗಿರುವ
ಸುಮಲತಾ ಮೇ 29ರಂದು ಮಂಡ್ಯದಲ್ಲಿ ವಿಜಯೋತ್ಸವ ಆಚರಿಸಲಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಮಾಹಿತಿ ನೀಡಿದ್ರು. ಮೇ 29 ರಂದು ಮಂಡ್ಯದಲ್ಲಿ ಸ್ವಾಭಿಮಾನಿ ವಿಜಯೋತ್ಸವ ಆಚರಿಸೋ ಮೂಲಕ ಮಂಡ್ಯ ಜನತೆಗೆ ಧನ್ಯವಾದ ಹೇಳ್ತೀನಿ. ಅವತ್ತೇ ಅಂಬರೀಶ್ ಹುಟ್ಟು ಹಬ್ಬ ಇರೋದ್ರಿಂದ...
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡಿ ಗಮನ ಸೆಳೆದಿದ್ದ ಚಾಲೆಂಜಿಂಗ್ ಸ್ಟಾರ್ ಮಂಡ್ಯ ಜನತೆಗೆ ಧನ್ಯವಾದ ಹೇಳಿದ್ದಾರೆ.
ವಿಡಿಯೋ ಮೂಲಕ ಧನ್ಯವಾದ ಹೇಳಿರೋ ಡಿ ಬಾಸ್, ಮಂಡ್ಯ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಯ ಪ್ರತಿಯೊಬ್ಬರಿಗೂ ನನ್ನ ಸಾಷ್ಠಾಗ ನಮಸ್ಕಾರ. ನಮ್ಮ ಸಣ್ಣ ಅಳಿಲು ಸೇವೆಗೆ ನೀವು ಅಮ್ಮನಿಗೆ...
ಸ್ಯಾಂಡಲ್ವುಡ್ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಕುರುಕ್ಷೇತ್ರದ 3ನೇ ಟೀಸರ್ ರಿಲೀಸ್ ಆಗಿದ್ದು ಯೂಟ್ಯೂಬ್‌ನಲ್ಲಿ ಹವಾ ಎಬ್ಬಿಸಿದೆ. ದರ್ಶನ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯ್ತಿದ್ದ ಟೀಸರ್ ಬಂದಿದ್ದೇ ತಡ, ಯಾವ ರೇಂಜ್‌ಗೆ ಟೀಸರ್‌ನ ನೋಡ್ತಿದ್ದಾರೆ ಅಂದ್ರೆ, ಒಂದೇ ದಿನದಲ್ಲಿ ಟೀಸರ್ ೫ ಲಕ್ಷ ದಾಟಿ ಮಿಲಿಯನ್...
ಮಂಡ್ಯ: ಲೋಕಸಭೆ ಚುನಾವಣೆ ಪ್ರಚಾರದ ಬಳಿಕ ರಾಕಿಂಗ್ ಸ್ಟಾರ್ ಯಶ್ ಇದೇ ಮೊದಲ ಬಾರಿಗೆ ಮಂಡ್ಯಕ್ಕೆ ಬಂದಿದ್ರು. ತಮ್ಮ ಅಭಿಮಾನಿ ಪ್ರಸಾದ್ ಎನ್ನುವವರ ಮನೆಯ ಗೃಹ ಪ್ರವೇಶಕ್ಕೆ ಮದ್ದೂರು ತಾಲೂಕಿನ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಬಂದಿದ್ದ ಯಶ್ ಗೆ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದ್ರು. ಬಳಿಕ ಮಾತನಾಡಿದ ಯಶ್, ಚುನಾವಣೆ ಮುಗಿದ ಬಳಿಕ ಸುಮಲತಾರನ್ನು...
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿದ್ದ ಫೋಟೋವನ್ನ, ಹಾಸ್ಯನಟ ಚಿಕ್ಕಣ್ಣ ಬರೋಬ್ಬರಿ 1 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ನಟ ದರ್ಶನ್ ಫಾರೆಸ್ಟ್ ವಾಚರ್ಸ್ ಕ್ಷೇಮಾಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲು ತಾವು ತೆಗೆದಿದ್ದ ಫೋಟೋಗಳ ಮಾರಾಟ ಹಾಗೂ ಪ್ರದರ್ಶನ ಏರ್ಪಡಿಸಿದ್ದರು. ಇದೀಗ ಚಿಕ್ಕಣ್ಣ, ದಚ್ಚು ತೆಗೆದಿರೋ ಆನೆಯ ದೊಡ್ಡ...