ರಾಯಚೂರು : ಹಾಸ್ಟೆಲ್ ಅವ್ಯವಸ್ಥೆಯನ್ನು ಖಂಡಿಸಿ ವಿದ್ಯಾರ್ಥಿನಿಯರು ಪ್ರೊಟೆಸ್ಟ್( Students are Protest)ಮಾಡುತ್ತಿರುವ ಘಟನೆ ರಾಯಚೂರಿ(raichur)ನ ನರ್ಸಿಂಗ್ ಹಾಸ್ಟೆಲ್(Nursing Hostel)ನಲ್ಲಿ ನಡೆದಿದೆ. ಇನ್ನು ನಿನ್ನೆ ಬೆಳಗ್ಗೆಯಿಂದ ನೀರಿಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹಾಗೂ ಬೆಳಗ್ಗೆಯಿಂದ ನೀರಿಲ್ಲದೆ ಊಟ ಬಿಟ್ಟು ಕುಳಿತಿರುವಂತಹ ವಿದ್ಯಾರ್ಥಿಗಳು. ನೂರಾರು ವಿದ್ಯಾರ್ಥಿನಿಯರು ಇರುವಂತ ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಇನ್ನು ಮುಂಜಾನೆಯಿಂದ...
ದೆಹಲಿ : ಭಾರತದಲ್ಲಿ ಇಂದು 24 ಗಂಟೆಗಳಲ್ಲಿ 1,94,720 ಕೋವಿಡ್ ಪ್ರಕರಣಗಳು(Covid Cases)ಪತ್ತೆಯಾಗಿವೆ. ನಿನ್ನೆ 1.68 ಲಕ್ಷ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ನಿನ್ನೆಗಿಂತ ಶೇಕಡ 15.9 ರಷ್ಟು ಹೆಚ್ಚಾಗಿದೆ. 100 ಜನರ ಕೊರೋನಾ ಪರೀಕ್ಷೆಯಲ್ಲಿ ಶೇಕಡ 11.5 ರಷ್ಟು ಕೊರೋನಾ ಸೋಂಕು ದೃಡಪಟ್ಟಿರುವುದು ಪತ್ತೆಯಾಗಿದೆ. ಇನ್ನೂ ದೇಶದಲ್ಲಿ ಒಮಿಕ್ರಾನ್(Omicron)ಪ್ರಕರಣಗಳು 4868ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ(Maharashtra)ದಲ್ಲಿ 1281...
ಭೋಪಾಲ್: ಮಧ್ಯ ಪ್ರದೇಶದ ರೇವಾದಲ್ಲಿ ಮಹಿಳಾ ಪೊಲೀಸ್ ಪೇದೆ ಯುವಕನಿಂದ ತನ್ನ ಯೂನಿಫಾರ್ಮನ್ನ ಕ್ಲೀನ್ ಮಾಡಿಸಿಕೊಂಡಿದ್ದಲ್ಲದೇ, ಕೊನೆಗೆ ಆತನ ಕಪಾಳಕ್ಕೆ ಹೊಡೆದಿದ್ದಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಆ ವ್ಯಕ್ತಿ ತನ್ನ ಗಾಡಿಯನ್ನ ಹಿಂದಿರುಗಿಸುವಾಗ, ಅಚಾನಕ್ಕಾಗಿ ಮಹಿಳಾ ಪೊಲೀಸ್ ಪೇದೆಯ ಯೂನಿಫಾರ್ಮ್‌ಗೆ ಕೆಸರು ಎರೆಚಿದೆ. ಆದರೆ ಈ ದೃಶ್ಯ ವೀಡಿಯೋದಲ್ಲಿ...
ಸೂರ್ಯವಂಶದ ರಾಜನಾಗಿದ್ದ ಸಾಗರನಿಗೆ 60 ಸಾವಿರ ಹೆಣ್ಣು ಮಕ್ಕಳು ಬೇಕೆಂಬ ಬಯಕೆ ಇತ್ತು.. ಅವನು ಇಷ್ಟು ಮಕ್ಕಳನ್ನೇಕೆ ಪಡೆಯಬೇಕೆಂದು ಹಂಬಲಿಸಿದ..? ಆಮೇಲೇನಾಯಿತು..? ಈ ಎಲ್ಲದರ ಬಗ್ಗೆ ಮಾಹಿತಿ ಪಡೆಯೋಣ ಬನ್ನಿ..
ಒಮ್ಮೆ ಸಾಗರ ರಾಜ, ತನ್ನ ಗುರುಗಳ ಬಳಿ ಹೋಗಿ, ನೆಮ್ಮದಿಗಾಗಿ, ಆತ್ಮ ಸಂತೋಷಕ್ಕಾಗಿ ನಾನೇನು ಮಾಡಬೇಕು. ನನ್ನ ಬಳಿ ಹಣವಿದೆ, ಚಿನ್ನಾಭರಣ, ವಜ್ರ ವೈಢೂರ್ಯ,...
ದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ (ipl)ನ ಮುಖ್ಯ ಪ್ರಾಯೋಜಕತ್ವವನ್ನು "ಟಾಟಾ ಗ್ರೂಪ್"(Tata Group) ತನ್ನದಾಗಿಸಿಕೊಂಡಿದೆ. ಇದರ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಚೇರ್ಮೆನ್ ಬ್ರಿಜೇಶ್ ಪಟೇಲ್(Chairmen Brijesh Patel)ರವರು ದೃಡಪಡಿಸಿದ್ದಾರೆ. ಈ ಹಿಂದೆ ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿಯ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೊ ಮೊಬೈಲ್(Vivo Mobile) ಸಂಸ್ಥೆಯ ಹೆಸರಿನಲ್ಲಿತ್ತು....
ರಾಯಚೂರು : ಇಂದು ರಾಯಚೂರಿ(Raichur)ನ ಜಿಲ್ಲಾ ಪಂಚಾಯತ್(District Panchayat)ಸಭಾಂಗಣದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಸಚಿವರ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮಗಾರರೊಂದಿಗೆ ಮಾತನಾಡುವ ವೇಳೆ ಸಚಿವ ಹಾಲಪ್ಪ ಆಚಾರ್(Minister Halappa Achar) ಗೆ ಪ್ರಶ್ನೆ ಕೇಳಿದ್ದಕ್ಕೆ, ಶಾಸಕ ವೆಂಕಟಪ್ಪ ನಾಯಕ(MLA Venkatappa is the leader)ಪತ್ರಕರ್ತರ ಮೇಲೆ ಎಗರಾಡಿದ್ದಾರೆ. ಇನ್ನು ಮಾನ್ವಿಯ ಮಹಿಳಾ ಮತ್ತು...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಿಎಂ ಬೊಮ್ಮಾಯಿ(CM Bommai)ಅಧಿಕಾರಿಗಳು ಹಾಗೂ ಸಚಿವರ ಜೊತೆ ಮಹತ್ವದ ಸಭೆಯನ್ನು ನಡೆಸಿದರು. ಸಿಎಂ ಬೊಮ್ಮಾಯಿಗೆ ಕೊರೋನಾ ದೃಢಪಟ್ಟಿರುವದರಿಂದ ವೀಡಿಯೋ ಕಾನ್ಫರೆನ್ಸ್(Video Conference) ಮೂಲಕವೇ ಸಭೆ ನಡೆಸಿದರು. ಇನ್ನು ಬೆಂಗಳೂರಿನಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದ ಸಿಎಂ ಕಳವಳ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿ ಮತ್ತಷ್ಟು ಟಫ್ ರೂಲ್ಸ್ (Tough...
ಬೆಂಗಳೂರು: ನಗರದ ಪ್ರೆಸ್ ಕ್ಲಬ್ (press club) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್...
ತಮಿಳುನಾಡು : ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಈ ಕ್ರೀಡೆ ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ ಬರೀ ಕ್ರೀಡೆಯಷ್ಟೇ ಅಲ್ಲದೆ ತಮಿಳುನಾಡಿನ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಕೂಡ. ಚೆನ್ನಾಗಿ ಕೊಬ್ಬಿದ ಹೋರಿಯೊಂದನ್ನು ಮೊದಲೇ ತಯಾರಾಗಿ ನಿಂತ ಜನಗಳ ಗುಂಪಿಗೆ ಹಗ್ಗವಿಲ್ಲದೆ ಬಿಡಲಾಗುತ್ತದೆ.
ಕನ್ನಡದಲ್ಲಿ ಗೂಳಿ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ಅದೊಂದು ಸಾಂಪ್ರದಾಯಿಕ...
Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್ ಆಗಿ ಐಸಿಯುನಲ್ಲಿದ್ದರು. ಕೆಲ...