Friday, July 24, 2026

JDS

Rain Alert: ಕರ್ನಾಟಕದಲ್ಲಿ ಮಹಾ ಮಳೆ! ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ!

Rain Alert: ರಾಜ್ಯದಲ್ಲಿ ಮುಂಗಾರು ಮತ್ತೆ ಬಿರುಸುಗೊಂಡಿದ್ದು, ಜುಲೈ 7 ಮತ್ತು 8ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ...

Recipe: ಪ್ರೋಟೀನ್‌ ಭರಿತವಾದ ಹೆಸರು ಕಾಳಿನ ಪರೋಠ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ರಾತ್ರಿಯಿಡೀ ನೆನೆಸಿದ್ದ ಹೆಸರು ಕಾಳು, 1 ಸಣ್ಣಗೆ ಕತ್ತರಿಸಿದ ಕ್ಯಾರೆಟ್, 2 ಈರುಳ್ಳಿ, 2 ಹಸಿಮೆಣಸು, ಸಣ್ಣ ತುಂಡು ಜಿಂಜರ್, 5 ಎಸಳು ಗಾರ್ಲಿಕ್, ಅರ್ಧ ಸ್ಪೂನ್  ಸೋಂಪು, 1 ಕಪ್ ಗೋದಿ ಹುಡಿ, ಅರ್ಧ ಸ್ಪೂನ್ ಖಾರದ ಪುಡಿ, ಸ್ವಲ್ಪ ಅರಿಶಿನ, 1 ಸ್ಪೂನ್ ವೋಮ,...

Recipe: ಪ್ರೋಟೀನ್‌ ಭರಿತವಾದ ಸೋಯಾ ಛೋಲೆ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 1ಕಪ್ ರಾತ್ರಿಯಿಡೀ ನೆನೆಸಿದ ಕಡಲೆ, 1 ಕಪ್ ಸೋಯಾ ಚಂಕ್ಸ್, 1 ಈರುಳ್ಳಿ, ಅರಶಿನ, ಗರಂ ಮಸಾಾಲೆ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಕೊತ್ತೊಂಬರಿ ಸೊಪ್ಪು, ಜಿಂಜರ್-ಗಾರ್ಲಿಕ್ ಪೇಸ್ಟ್, 2 ಹಸಿಮೆಣಸು, 1 ಸ್ಪೂನ್ ಜೀರಿಗೆ, ಎಣ್ಣೆ, 1 ಟೋಮೆಟೋ ಪೆಸ್ಟ್, ಕಸೂರಿ ಮೇಥಿ, ಉಪ್ಪು. ಮಾಡುವ ವಿಧಾನ:...

Dhaka News: ಶೇಖ್ ಹಸೀನಾರನ್ನು ದೇಶದಿಂದ ಓಡಿಸಿ 2 ವರ್ಷ: ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸ್ಪೋಟ

Dhaka News: ಶೇಖ್ ಹಸೀನಾ ವಿರೋಧಿ ಪಾರ್ಟಿಯಾಗಿದ್ದ ರಾಷ್ಟ್ರೀಯ ನಾಗರಿಕ ಪಕ್ಷ ಆಯೋಜಿಸಿದ್ದ ಬೃಹತ್ ರ್ಯಾಲಿ ವೇಳೆ ಸ್ಪೋಟ ಸಂಭವಿಸಿ, ಮೂವರು ಗಾಯಗ``ಂಡಿರುವ ಘಟನೆ ಢಾಕಾದಲ್ಲಿ ನಡೆದಿದೆ. ಢಾಕಾದ ಸಾವರ್ ಪ್ರದೇಶದಲ್ಲಿ ಈ ಪ್ರತಿಭಟನೆ ನಡೆಯುತ್ತಿತ್ತು. ಎನ್‌ಸಿಪಿ ನಾಯಕರ``ಬ್ಬರು ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದರು. ಈ ವೇಳೆ ಸ್ಪೋಟ ಸಂಭವಿಸಿದ್ದು, ಸ್ಪೋಟದ ಶಬ್ದಕ್ಕೆ ಬೆದರಿ, ಅಲ್ಲಿ...

Bengaluru News: ಸ್ಯಾಂಕಿ ಕೆರೆಗೆ ಹಾರಿ 20 ವರ್ಷದ ವಿದ್ಯಾರ್ಥಿನಿ ಆತ್ಮಹ*ತ್ಯೆ

Bengaluru Crime News: ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. 20 ವರ್ಷದ ವಿದ್ಯಾರ್ಥಿನಿ ತೇಜು ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದು, ಈಕೆ ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯಕರನ ಬಳಿ ನಾನು ಸಾಯುತ್ತಿದ್ದೇನೆ ಎಂದು ಮೆಸೇಜ್ ಕಳುಹಿಸಿದ್ದಳೆಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ, ಸದಾಶಿವ ನಗರ ಪೋಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಮಾಹಿತಿಯ ಪ್ರಕಾರ,...

Recipe: ತೇಚಾ ಪನೀರ್ ರೈಸ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಸ್ವಲ್ಪ ಪನೀರ್, ಬಾಸುಮತಿ ಅಕ್ಕಿಯಿಂದ ಮಾಡಿದ ಅನ್ನ, ಅರ್ಧ ಕಪ್ ಶೇಂಗಾ, 5ರಿಂದ 6 ಬೆಳ್ಳುಳ್ಳಿ ಎಸಳು, 3 ಹಸಿಮೆಣಸು, ಕೊತ್ತೊಂಬರಿ ಸೊಪ್ಪು, 1 ಸ್ಪೂನ್ ನಿಂಬೆರಸ, 1 ಸ್ಪೂನ್ ಜೀರಿಗೆ, 1 ಈರುಳ್ಳಿ, 1 ಕ್ಯಾಪ್ಸಿಕಂ, ಕ್ಯಾರೆಟ್, ಉಪ್ಪು, ಎಣ್ಣೆ ಅಥವಾ ತುಪ್ಪ. ಮಾಡುವ ವಿಧಾನ: ಪ್ಯಾನ್‌ಗೆ ಸ್ವಲ್ಪ ಎಣ್ಣೆ...

Recipe: ಆಲೂ ಟಿಕ್ಕಿ ಚಾಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: 4ರಿಂದ 5 ಬೇಯಿಸಿದ ಆಲೂಗಡ್ಡೆ, ಮೂರ್ನಾಲ್ಕು ಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಕರ್ಡ್, ಚಾಟ್ ಮಸಾಲೆ, ಗರಂ ಮಸಾಲೆ, ದಾಳಿಂಬೆ ಹಣ್ಣು, ಕೊತ್ತೊಂಬರಿ ಸೊಪ್ಪು, ಸ್ವಲ್ಪ ತುಪ್ಪ ಅಥವಾ ಎಣ್ಣೆ, ಸ್ವಲ್ಪ ಗ್ರೀನ್ ಚಟ್ನಿ, ಹುಣಸೆ ಚಟ್ನಿ, ಸೇವ್, ಮಾಡುವ ವಿಧಾನ: ಆಲೂಗಡ್ಡೆ ಬೇಯಿಸಿ, ಅದರ ಸಿಪ್ಪೆ ತೆಗೆದು ತುರಿಯಿರಿ....

Crime News: ಕೇತನ್ ಹ*ತ್ಯೆ ಮಾಡಲು ಸೀಯಾಗೆ ಮಾದರಿಯಾಗಿದ್ದ ಸೋನಮ್ ರಘುವಂಶಿ

Crime News: ಮದುವೆ ಫಿಕ್ಸ್ ಆಗಿದ್ದ ಹುಡುಗ ಕೇತನ್ ನನ್ನು ಲೋಹಘಡ್ ಫೋರ್ಟ್‌ಗೆ ಕರೆದ``ಯ್ದು ಹತ್ಯೆ ಮಾಡಿದ್ದ ಕೇಸ್‌ನಲ್ಲಿ ಮುಖ್ಯವಾದ ಮಾಹಿತಿ ಲಭ್ಯವಾಗಿದೆ. ಅದೇನೆಂದರೆ, ಸೀಯಾ ಘೋಯಲ್ ಕೇತನ್ ಅಗರ್‌ವಾಲ್‌ನನ್ನು ಹತ್ಯೆ ಮಾಡಲು, ಈ ಹಿಂದಿನ ಪಾತಕಿ ಸೋನಮ್ ರಘುವಂಶಿ ಮಾದರಿಯಾಗಿದ್ದಳಂತೆ. ಹೌದು, ಪೋಲೀಸರ ತನಿಖೆಯಿಂದ ಈ ವಿಷಯ ಬಯಲಾಗಿದ್ದು, ಸೋನಮ್ ರಘುವಂಶಿ ಕೂಡ ಇದೇ...

Kalaburagi: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಈ ಮೇಲ್

Kalaburagi News: ಕಲಬುರಗಿ: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಈ ಮೇಲ್ ಬಂದಿದೆ. ಉದಯ್ ಸೇತುಪತಿ ಎಂಬುವವನ ಮೇಲ್‌ನಿಂದ ಈ ಸಂದೇಶ ಬಂದಿದ್ದು, ಈ ತಮಿಳುನಾಡಿನವನು ಎನ್ನಲಾಗಿದೆ. ಯಾಕೆ ಈ ಬೆದರಿಕೆ ಸಂದೇಶವೆಂದು ನೋಡೋದಾದ್ರೆ, ಪೋಕ್ಸೊ ಪ್ರಕರಣದ ಆರೋಪಿಗಳಾದ ಆರ್ ಜೆ ಶರಣ್ ಜಯರಾಮ್ , ಜಲ್ಲಿಕಟ್ಟು ಜ್ಯೂಲಿ ಎಂಬುವವರನ್ನು ಕಲಬುರಗಿ ಪೋಲೀಸರು ಬಂಧಿಸಿ,...

Gold Rate: ಚಿನ್ನ ಖರೀದಿಸುವವರಿಗೆ ಗುಡ್ ನ್ಯೂಸ್: ಸ್ವರ್ಣ ಬೆಲೆಯಲ್ಲಿ ಇಳಿಕೆ..

Gold Rate: ಚಿನ್ನ ಖರೀದಿಸಲು ಕಾಯುತ್ತಿದ್ದವರಿಗೆ ವಾರದ ಮೊದಲ ದಿನವೇ ಸಿಹಿ ಸುದ್ದಿ ಸಿಕ್ಕಿದೆ. ಸೋಮವಾರ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೊಮ್ಮೆ ಇಳಿಕೆ ದಾಖಲಾಗಿದ್ದು, ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ. ಇಂದು 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹10 ಇಳಿಕೆಯಾಗಿ ₹13,440ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ ಬೆಲೆ...
- Advertisement -spot_img

Latest News

ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್ ಒಪ್ಪುವುದಿಲ್ಲ: Priyank Kharge

Political News: ಕಾಂಗ್ರೆಸ್ ಕಚೇರಿ ಮುತ್ತಿಗೆ ವೇಳೆ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮೇಲೆ ಎಗ್ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ...
- Advertisement -spot_img