Sunday, May 10, 2026

JDS

Health Tips: ಮಗುವಿನಲ್ಲಿ ಜ್ವರ ವಾಂತಿ ಬೇದಿ ಕಂಡುಬಂದಲ್ಲಿ ಎಚ್ಚರ.!

Health Tips: ಹಿರಿಯರು ತಮಗೆ ಬರುವ ಎಂಥ ಆರೋಗ್ಯ ಸಮಸ್ಯೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ. ಆದರೆ ಮಕ್ಕಳಿಗೇನಾದರೂ ಆರೋಗ್ಯ ಸಮಸ್ಯೆಯಾದರೆ, ಅದನ್ನು ಸಿಹಿಸಿಕ``ಳ್ಳಲಾಗುವುದಿಲ್ಲ. ಇನ್ನು ಮಕ್ಕಳಿಗೆ ಎಂಥ ಆರೋಗ್ಯ ಸಮಸ್ಯೆ ಬಂದರೂ ನಾವು ಅದನ್ನು ನಿರ್ಲಕ್ಷಿಸಬಾರದು. ಅದರಲ್ಲೂ ಜ್ವರ, ವಾಂತಿ, ಬೇಧಿ ಬಂದಲ್ಲಿ, ವೈದ್ಯರ ಬಳಿ ಪರೀಕ್ಷಿಸಿ, ಚಿಕಿತ್ಸೆ ಕ``ಡಿಸುವುದು ತುಂಬಾ ಮುಖ್ಯ. ಈ ಬಗ್ಗೆ...

Health Tips: ರೋಗ ನಿರೋಧಕ ಶಕ್ತಿ ಎಲ್ಲಿರುತ್ತೆ? ಲಸಿಕೆಗಳು ಬೇಕೋ ಬೇಡವೋ?

Health Tips: ರೋಗ ನಿರೋಧಕ ಶಕ್ತಿ ಇದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿ ಬದುಕಬಲ್ಲ ಎಂದು ಹೇಳಲಾಗುತ್ತದೆ. ಹಾಗಾಗಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಪಡಿಯೋದು.? ಇದಕ್ಕಾಗಿ ಲಸಿಕೆ ಅವಶ್ಯಕತೆ ಇದೆಯಾ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಡಾ.ಪ್ರಕಾಶ್ ರಾವ್ ಈ ಬಗ್ಗೆ ಮಾತನಾಡಿದ್ದು, ಯಾವುದಾದರೂ ರೋಗಗಳು ಬಂದಾಗ, ಭಾರತೀಯ ಸೇರಿ ಬೇರೆ ಬೇರೆ ದೇಶಗಳ...

Haveri News: ಕಂಟ್ರಾಕ್ಟರ್ ಶಿವಾನಂದ ಹ*ತ್ಯೆಗೆ ಬಿಗ್ ಟ್ವಿಸ್ಟ್: ಆರೋಪಿಗಳ ಕಾಲಿಗೆ ಫೈರಿಂಗ್

Haveri News: ಹಾವೇರಿ: ಹಾವೇರಿಯಲ್ಲಿ ಕಂಟ್ರಾಕ್ಟರ್ ಶಿವಾನಂದ ಬರ್ಬರವಾಗಿ ಹತ್ಯೆಯಾದ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕೊಲೆಯ ಆರೋಪಿ ಆಡಿಯೋ ವೈರಲ್ ಆಗಿದೆ. ಈ ಆಡಿಯೋದಲ್ಲಿ, ಆರೋಪಿ ಅಶ್ರಫ್ ಹತ್ಯೆಯ ಕಥೆ ಹೇಳಿದ್ದಾನೆ. ಶಿವಾನಂದ ನನ್ನ ಹತ್ಯೆಗೆ ಸುಪಾರಿ ನೀಡಿದ್ದ, 10 ಲಕ್ಷ ರೂಪಾಯಿಗೆ ನನ್ನನ್ನು ಹತ್ಯೆ ಮಾಡಲು ಹುಬ್ಬಳ್ಳಿ ಹುಡುಗರಿಗೆ ಸುಪಾರಿ ನೀಡಿದ್ದ. ಮುಂಜಾನೆ...

Life Lesson: ಹೆಣ್ಣು ಗಂಡನ್ನ ಮೊದಲು ಮನುಷ್ಯರನ್ನಾಗಿ ನೋಡಿ!

Life Lesson: ವೈವಾಹಿಕ ಜೀವನ ಹೇಗಿರಬೇಕು..? ಇಲ್ಲಿ ಸಮಸ್ಯೆ ಬಂದಾಗ ಯಾವ ರೀತಿಯಾಗಿ, ಅದನ್ನ ಬಗೆಹರಿಸಿಕ``ಳ್ಳಬೇಕು. ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಇದೀಗ ಇತ್ತೀಚೆಗೆ ಮಹಿಳೆಯರು ಹೆಚ್ಚು ಕ್ರೈಮ್‌ನಲ್ಲಿ ಭಾಗವಹಿಸುತ್ತಿದ್ದಾರೆ ಅನ್ನೋ ವಿಷಯದ ಬಗ್ಗೆಯೂ ಡಾ.ರೂಪಾ ರಾವ್ ತಮ್ಮ ಅಭಿಪ್ರಾಯ ಹಂಚಿಕ``ಂಡಿದ್ದಾರೆ. ಮನೋ ವೈದ್ಯೆಯಾಗಿರುವ ಡಾ.ರೂಪಾ ರಾವ್ ಅವರು ಈ ಬಗ್ಗೆ ವಿವರಿಸಿದ್ದು, ಹೆಣ್ಣು ಗಂಡನ್ನು...

ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌ ಅವರಿಂದ ಹಲವು ಕಾರ್ಯಕ್ರಮಗಳಲ್ಲಿ ಭಾಗಿ

Dharwad News: ಧಾರವಾಡ: ಜಿಲ್ಲಾ ಪ್ರವಾಸದಲ್ಲಿರುವ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಭಾನುವಾರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಸ್ವಚ್ಛತಾ ಕಾರ್ಯಕ್ಕೆ ಚಾಲನೆ ಬೆಳಗ್ಗೆ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಸುತ್ತ ಮುತ್ತಲಿನ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಶಾಸಕರಾದ ಶ್ರೀ ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ ದಿವ್ಯಪ್ರಭು...

Hubli News: ಜೈನ್ ಕಾಲೇಜಿನ ಜಿಹಾದಿ ಮನಸ್ಸಿನ ವಿದ್ಯಾರ್ಥಿಗಳನ್ನು ವಜಾ ಮಾಡುವಂತೆ ಆಗ್ರಹ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಈಗಾಗಲೇ ಲವ್ ಜಿಹಾದ್ ಕುರಿತಂತೆ, ಹಲವಾರು ಹತ್ಯೆ, ಹತ್ಯೆ ಬೆದರಿಕೆ, ಗಲಾಟೆ ನಡೆದಿದೆ. ಅಲ್ಲದೇ ಈಗಲೂ ಇಂಥ ಘಟನೆ ಮುಂದುವರೆದಿದ್ದು, ನಮ್ಮ ಹೆಲ್ಪ್ ಲೈನ್‌ಗೆ ತುಂಬ ಕರೆ ಬರುತ್ತಿದೆ ಎಂದು ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ದೂರು ಹೇಳಿದೆ. ಹಾಗಾಗಿ ಇಂದು ಹುಬ್ಬಳ್ಳಿಯ ಜೈನ್ ಕಾಲೇಜ್ ಗೆ...

Karnataka TV: ಶಿಕ್ಷಣ ಮಂತ್ರಿಗಳೇ ಈ ಮಕ್ಕಳ ಪರಿಸ್ಥಿತಿಯನ್ನು ಒಮ್ಮೆ ನೋಡಿ, ಇದಕ್ಕೇನಾದರೂ ವ್ಯವಸ್ಥೆ ಮಾಡಿ..

Dharwad News: ಧಾರವಾಡ: ಧಾರವಾಡದ ನವಲಗುಂದ ಪಟ್ಟಣದಲ್ಲಿರುವ ಸರ್ಕಾರಿ ಶಾಲಾ ಬಿಲ್ಡೀಂಗ್‌ನ ಸ್ಥಿತಿಯನ್ನ ಆ ದೇವರೇ ಮೆಚ್ಚಬೇಕಿದೆ. ಏಕೆಂದರೆ, ಆ ಶಾಲೆಯ ಮಕ್ಕಳು ಸುಮಾರು ವರ್ಷಗಳಿಂದ ದೇವಸ್ಥಾನದಲ್ಲೇ ಪಾಠ ಕೇಳುತ್ತಿದ್ದಾರೆ. ಒಂದರಿಂದ 4ನೆಯ ತರಗತಿಯ ಸರ್ಕಾರಿ ಕಿರಿಯ ಶಾಲಾ ಮಕ್ಕಳಿಗೆ ಸ್ವಂತ ಶಾಲಾ ಕಟ್ಟಡವೇ ಇಲ್ಲ. ಇನ್ನು ಈ ಶಾಲೆ ಹಳ್ಳಿಯಲ್ಲಿ ಇರೋದಲ್ಲ. ಬದಲಾಗಿ ಸಿಟಿಯಲ್ಲೇ...

ವೀರಶೈವ ಮಹಾಸಭಾ ವಾಣಿಜ್ಯ, ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಉಮೇಶ್ ಪಾಟೀಲ್ ನೇಮಕ

Haveri News: ಶಿಗ್ಗಾಂವಿ: ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ವಾಣಿಜ್ಯ ಮತ್ತು ಕೈಗಾರಿಕಾ ವಿಭಾಗದ ಅಧ್ಯಕ್ಷರಾಗಿ ಯುವ ಉದ್ಯಮಿ, ಶಿಗ್ಗಾಂವಿಯ ಉಮೇಶ್ ಎಚ್. ಪಾಟೀಲ್ರನ್ನು ನೇಮಕ ಮಾಡಲಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಉಮೇಶ್ ಎಚ್. ಪಾಟೀಲ್ರನ್ನು ನೇಮಕ ಆದೇಶ ಹೊರಡಿಸಿದ್ದಾರೆ. ಮಹಾಸಭಾದ ಗುರಿ...

Health Tips: ಶುಗರ್ ಕಾಯಿಲೆ ಇರುವವರು ಹಣ್ಣುಗಳನ್ನ ಸೇವಿಸಬಾರದೇ.?

Health Tips: ಡಾ.ಪ್ರಕಾಶ್ ರಾವ್ ಎನ್ನುವವರು ಸಕ್ಕರೆ ಖಾಯಿಲೆ ಇರುವವರು ಯಾವ ರೀತಿ ತಮ್ಮ ಆರೋಗ್ಯವನ್ನು ನೋಡಿಕ``ಳ್ಳಬೇಕು ಅಂತಾ ಈಗಾಗಲೇ ವಿವರಿಸಿದ್ದಾರೆ. ಅದರ ಜತೆ ಇಂದು, ಶುಗರ್ ಇದ್ದವರು ಯಾವ್ಯಾವ ಹಣ್ಣು ತಿನ್ನಬಾರದು ಅಂತಲೂ ವಿವರಿಸಿದ್ದಾರೆ. ಹಣ್ಣಿನಲ್ಲಿ ಸಿಹಿ ಅಂಶವಿರುವ ಕಾರಣಕ್ಕೆ, ಶುಗರ್ ಇರುವವರು ಹಲವು ಹಣ್ಣುಗಳನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಆದರೆ ಹಣ್ಣಿನಲ್ಲಿ ವಿಟಮಿನ್ಸ್...

ಶಾಸಕರ ಮಾತನ್ನು ಆಲಿಸಿ, ಅವರ ಸಮಸ್ಯೆಯನ್ನು ಮಂತ್ರಿಗಳು ಬಗೆಹರಿಸಬೇಕು: ಡಿ.ಕೆ.ಸುರೇಶ್

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ. ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸುರೇಶ್, ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸಬೇಕು. ಶಾಸಕರು ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು. ಅವರ ಆಹ್ವಾನವನ್ನು ಪರಿಶೀಲನೆ ಮಾಡಬೇಕಾಗಿರುವುದು ಆಡಳಿತದಲ್ಲಿ ಇರುವವರ ಕರ್ತವ್ಯ. ಇವರು...
- Advertisement -spot_img

Latest News

Political News: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಸಚಿವ ಡಿ.ಸುಧಾಕರ್(65) ಚಿಕಿತ್ಸೆ ಫಲಿಸದೇ ನಿಧನ

Political News: ಡಿ.ಸುಧಾಕರ್(65) ಕಳೆದ 1 ತಿಂಗಳನಿಂದ ಅನಾರೋಗ್ಯದಿಂದ ಬಳಲಿ ಆಸ್ಪತ್ರೆ ಸೇರಿದ್ದರು. ಮೊಣಕಾಲು ನೋವು ಎಂದು ಆಸ್ಪತ್ರೆ ಸೇರಿದ್ದು, ಇನ್‌ಫೆಕ್ಷನ್‌ ಆಗಿ ಐಸಿಯುನಲ್ಲಿದ್ದರು. ಕೆಲ...
- Advertisement -spot_img