Sunday, May 24, 2026

karnataka tv news

ನಿಖಿಲ್ ಹೇಳಿದ್ದು ಹಾಗಲ್ಲ… ಹೀಗೆ….!!

ಬೆಂಗಳೂರು: ಚುನಾವಣೆ ಯಾವಾಗ ಬೇಕಾದ್ರೂ ಎದುರಾಗಬಹುದು ಯಾವುದಕ್ಕೂ ಜೆಡಿಎಸ್ ಕಾರ್ಯಕರ್ತರು ಸಿದ್ಧವಾಗಿರಿ ಅಂತ ಕಾರ್ಯಕರ್ತರಿಗೆ ನಿಖಿಲ್ ಹೇಳಿದ್ದ ಮಾತಿಗೆ ತಂದೆ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗೋದು ಸುಳ್ಳು ಅಂತ ಸಿಎಂ ಹೇಳಿದ್ದಾರೆ. ಮಂಡ್ಯದಲ್ಲಿ ಕಾರ್ಯಕರ್ತರಿಗೆ ನಿಖಿಲ್ ಚುನಾವಣೆಗೆ ಸಿದ್ಧವಾಗುವಂತೆ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದ ಸೂಚನೆಗೆ ಸಿಎಂ ಇದೀಗ ತಮ್ಮದೇ ಆದ ವಿವರಣೆ ನೀಡಿದ್ದಾರೆ....

ಗ್ಲೌಸ್ ಬದಲಿಸಬೇಡಿ- ದೇಶವೇ ನಿಮ್ಮ ಪರ ಇದೆ- ಧೋನಿ ಪರ ಕೇಂದ್ರ ಸಚಿವೆ ಬ್ಯಾಟಿಂಗ್

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ಕವಚಗಳ ಮೇಲೆ ಭಾರತೀಯ ಸೇನಾ ಪಡೆಯ ಮುದ್ರೆ ವಿವಾದಕ್ಕೆ ಕಾರಣವಾಗಿರೋ ಮಧ್ಯೆಯೇ, ಮಹೀ ಪರ ಮಾಜಿ ರಕ್ಷಣಾ ಸಚಿವೆ ಬ್ಯಾಟಿಂಗ್ ಮಾಡಿದ್ದಾರೆ.  ದ.ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಧರಿಸಿದ್ದ ತಮ್ಮ ಹಸಿರು ಗ್ಲೌಸ್ ಮೇಲೆ ಸೇನಾ ಮುದ್ರೆ ಕ್ಯಾಮರಾದಲ್ಲಿ ಕಾಣಿಸಿಕೊಂಡಿತ್ತು. ಇದು ಭಾರತೀಯರ...

ಟ್ವೀಟ್ ಮೂಲಕ ನೋವು ಹೊರಹಾಕಿದ್ರಾ ಸಿದ್ದು..??

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ದಿ. ದೇವರಾಜ ಅರಸರ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಮಾಡಿರೋ ಟ್ವೀಟ್ ನಲ್ಲಿ ತಮ್ಮ ನೋವನ್ನು ಹೊರಹಾಕಿದ್ದಾರೆ. ನಿನ್ನೆ ದೇವರಾಜ ಅರಸುರವರ ಪುಣ್ಯ ಸ್ಮರಣೆಯಂದು ಟ್ವೀಟ್ ಮಾಡಿರೋ ಸಿದ್ದರಾಮಯ್ಯ 'ಬಡವರು,ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ, ಇತಿಹಾಸ ಮಾತ್ರ ನೆನಪಲ್ಲಿಟ್ಟುಕೊಳ್ಳುತ್ತೆ ಎನ್ನುವ ಮಾತು ಡಿ.ದೇವರಾಜರ ವಿಷಯದಲ್ಲಿ...

ಕ್ಯಾಬಿನೆಟ್ ನಲ್ಲಿ 5 ಡಿಸಿಎಂ ಹುದ್ದೆ-ರಾಜಕೀಯದಲ್ಲೇ ಹೊಸ ಇತಿಹಾಸ…!

ಆಂಧ್ರಪ್ರದೇಶ: ರಾಜ್ಯ ಸಚಿವ ಸಂಪುಟದಲ್ಲಿ 5 ಡಿಸಿಎಂಗಳನ್ನು ನಿಯೋಜನೆ ಮಾಡೋ ಮೂಲಕ ಆಂಧ್ರಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ರಾಜಕಾರಣದ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ರಾಜ್ಯದಲ್ಲಿ ಎಲ್ಲಾ ಹಿಂದುಳಿದ ವರ್ಗಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿರೋ ಸಿಎಂ ಜಗನ್ ಮೋಹನ್ ರೆಡ್ಡಿ ಸಚಿವ ಸಂಪುಟದಲ್ಲಿ ಶೋಷಿತ ವರ್ಗಗಳ ಐವರು...

ಸಿದ್ದು ‘ಅನ್ನಭಾಗ್ಯ’ದ ಮೇಲೆ ಕುಮಾರಣ್ಣನಿಗೇಕೆ ಕಣ್ಣು…??

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿರೋ ಅಕ್ಕಿಯ ಪ್ರಮಾಣವನ್ನು ಏರಿಕೆ ಮಾಡುವ ಕುರಿತಂತೆ ಇಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು. ಅಕ್ಕಿ ವಿತರಣೆ ಜಾಸ್ತಿ ಮಾಡಿ ಅಂತ ಕಾಂಗ್ರೆಸ್, ಇಲ್ಲ ಜಾಸ್ತಿ ಮಾಡೋ ಚಾನ್ಸೇ ಇಲ್ಲ, ಅಂತ ಜೆಡಿಎಸ್ ಸಚಿವರು. ಹೀಗೆ ಚೌಕಾಸಿ ಮಾಡಿ ಕೊನೆಗೆ ಯಥಾವತ್ತಾಗಿ ಯೋಜನೆ ಮುಂದುವರಿಸಲು ತೀರ್ಮಾನ ಮಾಡಲಾಯ್ತು. ಸಚಿವ...

ಶುದ್ಧ ಕುಡಿಯೋ ನೀರಿಗೆ ಹೊಸ ರೂಲ್ಸ್- ಕಾಯಿನ್ ಹಾಕಿದ್ರೆ ನೀರು ಬರಲ್ಲ… !!

ಬೆಂಗಳೂರು: ಕಳೆದ ಐದು ವರ್ಷದಿಂದ ರಾಜ್ಯಾದ್ಯಾಂತ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪನೆ ಮಾಡಿ ಸರ್ಕಾರ 5 ರೂಪಾಯಿಗೆ ಒಂದು ಕ್ಯಾನ್ ನೀರು ಪೂರೈಕೆ ಮಾಡ್ತಿದೆ. 5 ರೂಪಾಯಿ ಕಾಯಿನ್ ಬಳಕೆ ಬದಲು ಇದೀಗ ಸ್ಮಾರ್ಟ್ ಕಾರ್ಡ್ ವಿತರಿಸೋಕೆ ನಿರ್ಧರಿಸಿದ್ದು ಶೀಘ್ರವೇ ಸ್ಮಾರ್ಟ್ ಕಾರ್ಡ್ ಜಾರಿಗೆ ಬರಲಿದೆ. ಈ ಬಗ್ಗೆ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ,...

ಬ್ಯಾಂಕ್ ಗ್ರಾಹಕರಿಗೆ ಆರ್ ಬಿಐ ಸಿಹಿ ಸುದ್ದಿ..!

ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್, ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಡಿಜಿಟಲ್ ಬ್ಯಾಂಕಿಂಗ್‍ಗೆ ಒತ್ತು ನೀಡುವ ನಿಟ್ಟಿನಲ್ಲಿ ಆರ್‍ಟಿಜಿಎಸ್ ಮತ್ತು ಎನ್‍ಇಎಫ್‍ಟಿಗೆ ವಿಧಿಸುತ್ತಿದ್ದ ಶುಲ್ಕವನ್ನು ತೆಗೆದು ಹಾಕಿದೆ. ಈ ಕುರಿತು ಹೊಸ ಅಧಿಸೂಚನೆ ಹೊರಡಿಸಿರೋ ಆರ್ ಬಿಐ, ಆರ್‍ಟಿಜಿಎಸ್ ಅಂದ್ರೆ ರಿಯಲ್ ಟೈಮ್ ಗ್ರಾಸ್ ಸೆಟ್ಲ್‍ಮೆಂಟ್ ಸಿಸ್ಟಮ್ ಮತ್ತು ಎನ್‍ಇಎಫ್‍ಟಿ ಅಂದ್ರೆ ನ್ಯಾಷನಲ್...

ಸಂಸತ್ ಭವನದೆದುರು ಸುಮಕ್ಕ ಮಿಂಚಿಂಗ್…!

ನವದೆಹಲಿಯ ಸಂಸತ್ ಭವನದೆದುರು ಸಂಸದೆ ಸುಮಲತಾ ಅಂಬರೀಶ್

ಸರ್ಕಾರಿ ನೌಕರರಿಗೆ ದೋಸ್ತಿ ಸರ್ಕಾರ ಬಂಪರ್ ಗಿಫ್ಟ್…!!

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಪ್ರತಿ 4ನೇ ಶನಿವಾರವೂ ರಜೆ ಘೋಷಣೆಗೆ ಸರ್ಕಾರ ನಿರ್ಧರಿಸಿದ್ದು ಕೆಲವೇ ದಿನಗಳಲ್ಲಿ ಆದೇಶ ಹೊರಬೀಳಲಿದೆ. ರಾಜ್ಯ ಸರ್ಕಾರಿ ನೌಕರರ ಕಾರ್ಯಕ್ಷಮತೆ ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡಲು 6ನೇ ವೇತನ ಆಯೋಗ ಮಾಡಿದ್ದ ಶಿಫಾರಸ್ಸಿನಂತೆ ಸರ್ಕಾರಿ ನೌಕರರಿಗೆ 4ನೇ ಶನಿವಾರ ರಜೆ ಘೋಷಿಸಲು ಸರ್ಕಾರ ತೀರ್ಮಾನಿಸಿದೆ. ಈ...
- Advertisement -spot_img

Latest News

Political News: ಪ್ರಧಾನಿ ಮೋದಿ ಆಡಳಿತದ ವಿರುದ್ಧ ಸಾಲು ಸಾಲು ಆರೋಪ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ

Political News: ಇತ್ತೀಚಿನ ದಿನಗಳಲ್ಲಿ ತೈಲ ಬೆಲೆ ಸೇರಿ ಗೃಹೋಪಯೋಗಿ ವಸ್ತುಗಳ ಬೆಲೆಯೂ ಹೆಚ್ಚಿದ್ದು, ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನತೆಗೆ ಬೆಲೆ...
- Advertisement -spot_img