Saturday, October 17, 2026

karnataka tv updates

ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕ ಪಾಕೇಟ್ ಇರಲು ಕಾರಣವೇನು..?

News: ನಾವು ನೀವೆಲ್ಲ ಧರಿಸುವ ಜೀನ್ಸ್ ಪ್ಯಾಂಟ್‌ನಲ್ಲಿ ಚಿಕ್ಕದೊಂದು ಪಾಕೇಟ್ ಇರುತ್ತದೆ. ಆ ಪಾಕೇಟ್‌ನ್ನು ಕೆಲವು ಉಪಯೋಗಿಸುತ್ತಾರೆ. ಇನ್ನು ಕೆಲವರು ಎಂದಿಗೂ ಉಪಯೋಗಿಸಿರುವುದೇ ಇಲ್ಲ. ಆದರೆ ಆ ಚಿಕ್ಕ ಪಾಕೇಟ್ ಮಾಡಿರೋದಾಾದ್ರೂ ಯಾಕೆ ಅನ್ನೋ ಸಂಗತಿ ಕೆಲವರಿಗೆ ಗೊತ್ತೇ ಇಲ್ಲ. ಆ ಬಗ್ಗೆ ಇಂದು ಮಾಹಿತಿ ತಿಳಿಯೋಣ ಬನ್ನಿ. https://youtu.be/E3YmJxhTl-g ಹಿಂದಿನ ಕಾಲದಲ್ಲಿ ವಿದೇಶದಲ್ಲಿ ಕೆಲಸ ಮಾಡುವ...

ಕಾಲ ಭೈರವನ ಸನ್ನಿಧಿಯಲ್ಲಿ ಕೇಕ್ ಕತ್ತರಿಸಿದ ಕೇಸ್: ಮಹತ್ವದ ನಿರ್ಧಾರ ತೆಗೆದುಕೊಂಡ ಆಡಳಿತ ಮಂಡಳಿ

Varanasi News: ವಾರಣಾಸಿಯ ಕಾಲಭೈರವ ದೇವಸ್ಥಾನದಲ್ಲಿ ಮಹಿಳೆಯೊಬ್ಬರು ಕೇಕ್ ಕತ್ತರಿಸಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಎಚ್ಚೆತ್ತುಕೊಂಡಿರುವ ದೇವಸ್ಥಾನದ ಆಡಳಿತ ಮಂಡಳಿ, ಇನ್ನು ಮುಂದೆ ದೇವಸ್ಥಾನದ ಸನ್ನಿಧಿಯಲ್ಲಿ ಈ ರೀತಿ ಕೇಕ್ ಕಟ್ ಮಾಡುವಂತಿಲ್ಲ. ಮನಸ್ಸಿಗೆ ಬಂದಂತೆ ನಡೆದುಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಇನ್ನು ಈ ಮೊದಲು ದೇವಸ್ಥಾನದ ಗರ್ಭಗುಡಿಯಲ್ಲಿ ವೀಡಿಯೋ...

ಉತ್ತರಪ್ರದೇಶದಲ್ಲಿ ಮಹಾಕುಂಭ ಮೇಳೆ ನಡೆಯುವ ಸ್ಥಳ ಹೊಸ ಜಿಲ್ಲೆಯಾಗಿ ಘೋಷಣೆ

Uttara Pradesh: ಪ್ರಯಾಗರಾಜನ ಮಹಾಕುಂಭಮೇಳ ನಡೆಯುವ ಜಾಗವನ್ನು ಉತ್ತರಪ್ರದೇಶ ಸರ್ಕಾರ ಹೊಸ ಜಿಲ್ಲೆಯಾಗಿ ಘೋಷಣೆ ಮಾಡಿದೆ. ಈ ಹೊಸ ಜಿಲ್ಲೆಗೆ ಮಹಾಕುಂಭಮೇಳ ಜಿಲ್ಲೆ ಅಂತಲೇ ಕರೆಯಲಾಗುತ್ತದೆ. https://youtu.be/-L5OeCDH-xg 2025ರಲ್ಲಿ ಕುಂಭ ಮೇಳ ನಡೆಯಲಿದ್ದು, ಅದಕ್ಕೂ ಮುನ್ನವೇ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷ ನಡೆಯುವ ಮಹಾಕುಂಭ ಮೇಳವನ್ನು ಸಮರ್ಥವಾಗಿ ನಿಭಾಯಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು...

ಫುಟ್ಬಾಲ್ ಪಂದ್ಯದ ವೇಳೆ ಆಟಗಾರರ ಮಧ್ಯೆ ಜಗಳ: 100ಕ್ಕೂ ಹೆಚ್ಚು ಜನರ ಸಾ*ವು

International News: ಗಿನಿಯಾದ ಎನ್‌ಜೆರೆಕೋರ್ ಎಂಬಲ್ಲಿ ಫುಟ್‌ಬಾಲ್ ಪಂದ್ಯಾವಳಿ ನಡೆದಿದ್ದು, ಈ ವೇಳೆ ರೆಫ್ರಿ ಕೊಟ್ಟ ತೀರ್ಪೀನಿಂದ ಎರಡು ಗುಂಪುಗಳ ನಡುವೆ ಘರ್ಷಣೆ ಏರ್ಪಟ್ಟು, 100ಕ್ಕೂ ಹೆಚ್ಚು ಜನರ ಸಾವಾಗಿದೆ. https://youtu.be/-L5OeCDH-xg ಸ್ಥಳೀಯ ಆಸ್ಪತ್ರೆಯಲ್ಲಿ ಹೆಣಗಳ ರಾಶಿ ಇದ್ದು, ನೂರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆಂದು ಅಂದಾಜಿಸಲಾಗಿದೆ. ಫುಟ್‌ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ, ರೆಫ್ರಿ ಕೊಟ್ಟ ತೀರ್ಪು ಸರಿ...

Bollywood News: ಏಕಾಏಕಿ ನಿವೃತ್ತಿ ಘೋಷಿಸಿದ ಬಾಲಿವುಡ್ ನಟ: ಫ್ಯಾನ್ಸ್ ಶಾಕ್

Bollywood News: ಬಾಲಿವುಡ್ ನಟಿ ವಿಕ್ರಾಂತ್ ಮಾಸ್ಸಿ ಟ್ವೆಲ್ತ್ ಪಾಸ್ ಸಿನಿಮಾ ಮೂಲಕ ಪ್ರಸಿದ್ಧಿ ಪಡೆದರೂ ಕೂಡ, ಈ ಮೊದಲು ಹಲವು ಧಾರಾವಾಹಿಗಳಲ್ಲಿ ನಟಿಸಿ, ಸೈ ಎನ್ನಿಸಿಕೊಂಡವರು. ಟ್ವೆಲ್ತ್ ಪಾಸ್ ಸಿನಿಮಾದಲ್ಲಿ ಅವರ ನಟನೆಗೆ ಮಾರುಹೋದ ಪ್ರೇಕ್ಷಕ ಪ್ರಭುಗಳು, ಅವರ ನಟನೆಯ ಇನ್ನಷ್ಟು ಸಿನಿಮಾ ರಿಲೀಸ್ ಆಗಲಿ ಎನ್ನುವ ನಿರೀಕ್ಷೆಯಲ್ಲಿ ಇದ್ದರು. ಆದರೆ ವಿಕ್ರಾಂತ್...

ಪೊಲೀಸರಿಗೆ ಸಿಕ್ಕಿತು ನಟಿ ಶೋಭಿತಾ ಶಿವಣ್ಣ ಡೆತ್ ನೋಟ್: ಸ್ಪೋಟಕ ಮಾಹಿತಿ ಬಹಿರಂಗ

Sandalwood News: ಮೊನ್ನೆ ನಟಿ ಶೋಭಿತಾ ಶಿವಣ್ಣ ಆತ್ಮಹತ್ಯೆಗೆ ಶರಣಾಗಿದ್ದು, ಇಂದು ಆಕೆ ಸಾವಿಗೂ ಮುನ್ನ ಬರೆದಿಟ್ಟ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಡೆತ್ ನೋಟ್‌ನಲ್ಲಿ ಇಫ್ ಯೂ ಕಮಿಟ್ ಸೂಸೈಡ್, ಯು ಕ್ಯಾನ್ ಡು ಇಟ್ ಎಂದು ಬರೆಯಲಾಗಿದೆ. ಅಂದ್ರೆ ನೀವು ಆತ್ಮಹತ್ಯೆ ಮಾಡಿಕೊಳ್ಳಲು ಬಯಸಿದರೆ, ನೀವು ಮಾಡಿಕೊಳ್ಳಬಹುದು ಎಂದು. ಡೆತ್ ನೋಟ್‌ನಲ್ಲಿ ಇಷ್ಟೇ...

Sandalwood News: ಯುಐ ವಾರ್ನರ್ 2040ರ ರಿಯಲ್ ಸ್ಟೋರಿ!

Movie News: ಉಪೇಂದ್ರ ನಿರ್ದೇಶನದ ಯುಐ ವಾರ್ನರ್ ರಿಲೀಸ್ ಆಗಿದೆ. ವಾರ್ನರ್ ಅಂದಾಕ್ಷಣ ಒಬ್ಬೊಬ್ಬರಿಗೆ ಒಂದೊಂದು ಕುತೂಹಲ ಇತ್ತು. ಟೀಸರ್ ಓಕೆ, ಟ್ರೇಲರ್ ಓಕೆ ಇದೆಂಥದ್ದು ವಾರ್ನರ್ ಎಂಬ ಪ್ರಶ್ನೆ ಕಾಡಿದ್ದು ಸುಳ್ಳಲ್ಲ. ಅವರ ಅನೇಕ ಅಭಿಮಾನಿಗಳ ಪ್ರಶ್ನೆಗೆ ವಾರ್ನರ್ ಉತ್ತರ ಕೊಟ್ಟಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಸಾವಿರಾರು ವೀಕ್ಷಣೆ ಪಡೆದು ಮುನ್ನುಗ್ಗುತ್ತಿರುವ...

Health Tips: ಬೊಜ್ಜು ಬರಲು ಕಾರಣವೇನು ಗೊತ್ತಾ..?

Health Tips: ಬೊಜ್ಜು ಕರಗಿಸೋಕ್ಕೆ ನಾವು ಅದೆಷ್ಟು ಪ್ರಯತ್ನಿಸುತ್ತೇವೆ. ಆದರೆ ಬೊಜ್ಜು ಕರಗುವುದಿಲ್ಲ. ಯಾಕಂದ್ರೆ ಅದು ದೇಹದ ತಪ್ಪಲ್ಲ, ನಾವು ಮಾಡುವ ಕೆಲವು ತಪ್ಪಿನಿಂದಲೇ, ನಮ್ಮ ದೇಹದ ಬೊಜ್ಜು ಕರಗುವುದಿಲ್ಲ. ಹಾಗಾಗಿ ನಾವು ಬಜ್ಜು ಕರಗಿಸುವ ಮುನ್ನ, ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯಬೇಕು. ಹಾಗಾದ್ರೆ ಬೊಜ್ಜು ಬರಲು ಕಾರಣವೇನು ಅಂತಾ ತಿಳಿಯೋಣ ಬನ್ನಿ. https://youtu.be/Ga9F_Birm10 ದೇಹದಲ್ಲಿ...

ನ್ಯಾಚುರಲ್ ಆಗಿ ಹೊಟ್ಟೆಯ ಬೊಜ್ಜನ್ನು ಈ ರೀತಿಯಾಗಿ ಕರಗಿಸಿ

Health Tips: ಇಂದಿನ ಕಾಲದಲ್ಲಿ ಯುವ ಪೀಳಿಗೆಯಿಂದ ಹಿಡಿದು ಹಿರಿಯರವರೆಗೂ ಇರುವ ಆರೋಗ್ಯ ಸಮಸ್ಯೆ ಅಂದ್ರೆ ಹೊಟ್ಟೆಯ ಬೊಜ್ಜು. ಹೊಟ್ಟೆಯ ಬೊಜ್ಜು ಇಳಿಸಬೇಕು ಎಂಬ ಮನಸ್ಸಿದ್ದರೂ, ಅದನ್ನು ಇಳಿಸಲು ಸಾಧ್ಯವಾಗುವುದೇ ಇಲ್ಲ. ಕೆಲವರು ಕಸರತ್ತು, ಡಯಟ್ ಮಾಡಿ, ಹೇಗೋ ಹೊಟ್ಟೆ ಕರಗಿಸುತ್ತಾರೆ. ಅದೇ ರೀತಿ ಮೆಂಟೇನ್ ಮಾಡುತ್ತಾರೆ. ಆದರೆ ಕೆಲವರು ಹೊಟ್ಟೆ ಕರಗಿಸಿ, ಡಯಟ್,...

Political News: ಬಳ್ಳಾರಿ ಜನರಿಗೆ ಬಾಳೆಹಣ್ಣಿನ ಕಥೆ ಹೇಳಿದ ಸಿಎಂ ಸಿದ್ದರಾಮಯ್ಯ

Political News: ಬಳ್ಳಾರಿಗೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಉಪಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಜಾತಿ, ಧರ್ಮ, ಮೇಲು ಕೀಳಿನ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಲ್ಲಿ ನೆರೆದಿದ್ದ ಜನರಿಗೆ ಬಾಳೆಹಣ್ಣಿನ ಕಥೆಯನ್ನು ಹೇಳಿದರು. ವ್ಯಾಸರಾಯರು ಗುರುಕುಲದಲ್ಲಿ ಶಿಕ್ಷಣ ಕೊಡುವಾಗ, ಕನಕದಾಸರು ಕೂಡ ಗುರುಕುಲಕ್ಕೆ...
- Advertisement -spot_img

Latest News

ಅಮೆರಿಕ–ಪಾಕಿಸ್ತಾನ ಯುದ್ಧ ನಡೆದರೆ ಪಾಕ್ ಪರ ಭಾರತ – ಬಿಜೆಪಿ ನಾಯಕನ ಹೇಳಿಕೆಗೆ ಆಕ್ರೋಶ!

ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ಭಾರತವು ಪಾಕಿಸ್ತಾನದೊಂದಿಗೆ ನಿಲ್ಲುತ್ತದೆ ಎಂದು ಹೇಳಿಕೆ ನೀಡಿರುವ ರಾಜಸ್ಥಾನ ಬಿಜೆಪಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಮದನ್...
- Advertisement -spot_img