Spiritual Story: ಮನುಷ್ಯನಾದವನು ಶ್ರೀಮಂತನಾಗಬೇಕು ಎಂಬ ಗುರಿಯಿಟ್ಟುಕೊಳ್ಳುವುದು ಉತ್ತಮ. ಆದರೆ ಆ ಗುರಿ ತಲುಪಲು, ಅಡ್ಡದಾರಿ ಹಿಡಿಯುವುದು ತಪ್ಪು. ಅಂಥ ದುಡ್ಡು ಮನೆಯಲ್ಲಿದ್ದರೂ ಒಂದೇ, ಇಲ್ಲದಿದ್ದರೂ ಒಂದೇ, ಅಂಥ ಹಣ ಯಾವುದೇ ಕಾರಣಕ್ಕೂ ಸದುಪಯೋಗವಾಗಲು ಸಾಧ್ಯವೇ ಇಲ್ಲ. ಈ ಬಗ್ಗೆ ಮತ್ತಷ್ಟು ಮಾಹಿತಿ ತಿಳಿಯೋಣ ಬನ್ನಿ.
https://youtu.be/sJfok5LZqMk
ಅಡ್ಡ ದಾರಿ ಹಿಡಿದು ಗಳಿಸಿದ ಹಣ. ಅಡ್ಡದಾರಿ ಹಿಡಿದು...
Political News: ಚೆನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರ್ ಸೋಲನ್ನಪ್ಪಿದ್ದು, ಈ ಬಗ್ಗೆ ಮೊದಲ ಬಾರಿ ತಾಯಿ ಅನಿತಾ ಕುಮಾರಸ್ವಾಮಿ, ಭಾವನಾತ್ಮಕ ಪತ್ರ ಬರೆದಿದ್ದಾರೆ. ಟ್ವೀಟ್ ಮುಖಾಂತರ ತಮ್ಮ ಮನದಾಳದ ಮಾತನ್ನು ಹೇಳಿರುವ ಅನಿತಾ ಕುಮಾರಸ್ವಾಮಿ, ತಮ್ಮ ಮಗನ ಬಗ್ಗೆ ತಮಗಿರುವ ಭಾವನೆ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ, ನನ್ನ ಮಗ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಉಪ...
Health Tips: ನಿಮ್ಮ ಮಗುವಿಗೆ ಎಷ್ಟೇ ಓದಿದರೂ, ನೆನಪಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲವೇ..? ಅಥವಾ ಒಂದು ಬದಿ ಇಟ್ಟ ವಸ್ತುವನ್ನು ಹುಡುಕಲು ನೀವು ಹೆಚ್ಚು ಕಷ್ಟಪಡುತ್ತಿದ್ದೀರಾ..? ನಿಮಗೂ ನೆನಪಿನ ಶಕ್ತಿಯ ಸಮಸ್ಯೆ ಇದ್ದಲ್ಲಿ, ನಾವಿಂದು ಹೇಳುವ ಟಿಪ್ಸ್ ಅನುಸರಿಸಿ.
ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗಬೇಕು ಅಂದ್ರೆ, ಅವರು ಕಲಿಯುವ ವಿದ್ಯೆಯಲ್ಲಿ ಅವರಿಗೆ ಆಸಕ್ತಿ ಬರುವ ಹಾಗೆ ಮಾಡಿ....
Political News: ಹಾವೇರಿ: ಶಿಗ್ಗಾಂವ-ಸವಣೂರ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿರುವ ಬೆನ್ನಲ್ಲೇ ಕಾಂಗ್ರೆಸ್ಸಿನ ಸಂಭ್ರಮ ಮನೆ ಮಾಡಿದ್ದು, ಮಾಜಿ ಸಿಎಂ ಸಾಮ್ರಾಜ್ಯವನ್ನು ಛಿದ್ರ ಮಾಡಿದ ಕಾಂಗ್ರೆಸ್ಸಿನ ಅಭ್ಯರ್ಥಿಯ ಗೆಲುವು ಕಾಂಗ್ರೆಸ್ಸಿನ ಕಾರ್ಯಕರ್ತರಲ್ಲಿ ಹರ್ಷೋದ್ಘಾರ ಇಮ್ಮಡಿಗೊಂಡಿದೆ.
https://youtu.be/cUc8TUf3lVE
ಹೌದು.. ಮಾಜಿ ಸಿಎಂ ಪುತ್ರ ಭರತ್ ಬೊಮ್ಮಾಯಿ ಕಾಂಗ್ರೆಸ್ಸಿನ ಯಾಸಿರ್ ಖಾನ್ ಪಠಾಣ ವಿರುದ್ಧ ಸೋಲು ಅನುಭವಿಸಿದ್ದು, ಹಾವೇರಿ ಜಿಲ್ಲೆಯ...
Political News: ಹುಬ್ಬಳ್ಳಿ: ದೇಶಾದ್ಯಂತ ಕಾಂಗ್ರೇಸ್ ಪಕ್ಷ ನಶಿಸಿ ಹೋಗ್ತಾ ಇದೆ. ಕಾಂಗ್ರೇಸ್ ಪಕ್ಷ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷ ಆಗೋಕು ಯೋಗ್ಯವಲ್ಲದ ಸ್ಥಿತಿ ಇದೆ. ಪ್ರಧಾನ ಮಂತ್ರಿ ಹೇಳಿದಂತೆ ಕಾಂಗ್ರೇಸ್ ಪಕ್ಷ ಪರಜೀವ ಪಕ್ಷ. ಸ್ವಂತ ದೇಹ ಇಲ್ಲದೇ ಕಾಂಗ್ರೇಸ್ ಪಕ್ಷ ಅತೃಪ್ತ ಆತ್ಮ ಇದ್ದಂತಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
https://youtu.be/cUc8TUf3lVE
ನಗರದಲ್ಲಿಂದು...
Political News: ಅದಾನಿ ವಿರುದ್ಧ ಅಮೆರಿಕದಲ್ಲಿ ಅರೆಸ್ಟ್ ವಾರಂಟ್ ಜಾರಿಯಾಗಿದ್ದು, ಇದುವರೆಗೂ ಅದಾನಿ ಅರೆಸ್ಟ್ ಆಗಿಲ್ಲ. ಈ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದು, ಅರೆಸ್ಟ್ ವಾರೆಂಟ್ ಬಂದಿದ್ದರೂ ಕೇಂದ್ರ ತನಿಖಾ ಸಂಸ್ಥೆಗಳು ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ತಕ್ಷಣ ಅದಾನಿಯನ್ನು ಬಂಧಿಸಬೇಕು, ಇಲ್ಲದಿದ್ದರೆ ಅವರು ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ. ಅದಾನಿಯಿಂದ ಅಂತಾರಾಷ್ಟ್ರೀಯ...
Recipe: ಬೇಕಾಗುವ ಸಾಮಗ್ರಿ: ಒಂದು ಕಪ್ ಸಿಪ್ಪೆ ತೆಗೆದ ಬೀಟ್‌ರೂಟ್ ತುರಿ, ಒಂದೂವರೆ ಕಪ್ ಮೊಸರು, 2 ಹಸಿಮೆಣಸು, ಉಪ್ಪು, ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಕೊಬ್ಬರಿ ತುರಿ, ಒಗ್ಗರಣೆಗೆ ಎಣ್ಣೆ, ಸಾಸಿವೆ, ಒಣಮೆಣಸು, ಕರಿಬೇವು, ಉದ್‌ದಿನಬೇಳೆ.
ಮಾಡುವ ವಿಧಾನ: ಮೊದಲು ಮಿಕ್ಸಿಜಾರ್‌ಗೆ ಕಾಯಿತುರಿ, ಹಸಿಮೆಣಸು, ಮೊಸರು ಹಾಕಿ ರುಬ್ಬಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ...
Recipe: ಬೇಕಾಗುವ ಸಾಮಗ್ರಿ: ಒಂದು ಪ್ಯಾಕ್ ಬ್ರೆಡ್, 1 ಕ್ಯಾಪ್ಸಿಕಂ, ಈರುಳ್ಳಿ, ಸೌತೇಕಾಯಿ, ಕ್ಯಾರೆಟ್, ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಅರ್ಧ ಕಪ್ ಮೆಯೋನೀಸ್, ಚೀಸ್, ಕೆಚಪ್, ಪುದೀನಾ ಚಟ್ನಿ, ಚಾಟ್ ಮಸಾಲೆ, ತುಪ್ಪ.
ಮಾಡುವ ವಿಧಾನ: ಮೊದಲು ಒಂದು ಮಿಕ್ಸಿಂಗ್ ಬೌಲ್‌ಗೆ ಸ್ವೀಟ್ ಕಾರ್ನ್, ಈರುಳ್ಳಿ, ಕ್ಯಾಪ್ಸಿಕಂ, ಸೌತೇಕಾಯಿ ತುರಿ, ಕ್ಯಾರೆಟ್ ತುರಿ,...
Health Tips: ನೀವು ಹೆಚ್ಚು ದುಃಖದಲ್ಲಿ ಇದ್ದೀರಿ ಅಂದ್ರೆ ಅದಕ್ಕಿರುವ ದೊಡ್ಡ ಕಾರಣ ಅಂದ್ರೆ, ಕಳೆದು ಹೋದ ಸಮಯದ ಬಗ್ಗೆ ನೀವು ಹೆಚ್ಚು ಯೋಚಿಸುವುದು. ಹೌದು, ಉದಾಹರಣೆಗೆ ನೀವು ನಿಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೆ, ಅದರ ಬಗ್ಗೆಯೇ ನೀವು ಹೆಚ್ಚು ಯೋಚಿಸಿಯೇ, ನಿಮ್ಮ ದುಃಖ ಹೆಚ್ಚು ಮಾಡಿಕೊಂಡಿರುತ್ತೀರಿ. ಇಂದು ನಾವು ವರ್ತಮಾನ ಕಾಲದಲ್ಲಿ ನೆಮ್ಮದಿಯಾಗಿ ಜೀವಿಸುವುದು...
Health Tips: ಮನುಷ್ಯ ಅಂದ ಮೇಲೆ ಅವನ ಜೀವನದಲ್ಲಿ ಚಿಂತೆ, ಜವಾಬ್ದಾರಿ ಎಲ್ಲವೂ ಇರುತ್ತದೆ. ಹಾಗೆ ಜವಾಬ್ದಾರಿ ನಿಭಾಯಿಸುವಾಗ ಚಿಂತೆ ಮಾಡುವುದು ಸಹಜ. ಆದರೆ ಚಿಂತೆ ಜಾಸ್ತಿಯಾದ್ರೆ, ಆರೋಗ್ಯವೂ ಹಾಳಾಗುತ್ತದೆ. ಹಾಗಾಗಿ ನಾವಿಂದು ಹೆಚ್ಚು ಚಿಂತಿಸದೇ, ಆರಾಮವಾಗಿ ಹೇಗೆ ಜೀವಿಸಬೇಕು ಅನ್ನೋ ಬಗ್ಗೆ ಸ್ವಲ್ಪ ಟಿಪ್ಸ್ ಕೊಡಲಿದ್ದೇವೆ.
https://youtu.be/vxcnRumxFzw
ಚಿಂತೆ ಕಡಿಮೆ ಮಾಡಿಕೊಳ್ಳುವ ಮೊದಲ ವಿಧಾನ ಅಂದ್ರೆ...