Friday, September 11, 2026

karnataka tv

Gold Rate: ದಿಢೀರ್ ಕುಸಿದ ಚಿನ್ನದ ದರ? ಆಭರಣ ಪ್ರಿಯರಿಗೆ ಗುಡ್-ನ್ಯೂಸ್!

Gold rate: ಚಿನ್ನದ ಮಾರುಕಟ್ಟೆಯಲ್ಲಿ ಕಳೆದ ಕೆಲವು ದಿನಗಳಿಂದ ಮುಂದುವರಿದಿರುವ ಏರಿಳಿತದ ನಡುವೆಯೇ, ಇಂದು ಬಂಗಾರದ ದರದಲ್ಲಿ ಮತ್ತೆ ಕೊಂಚ ಇಳಿಕೆ ಕಂಡುಬಂದಿದೆ. ಜಾಗತಿಕ ಮಾರುಕಟ್ಟೆಯ ಬೆಳವಣಿಗೆಗಳ ಪರಿಣಾಮ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಇದೀಗ ಇಂದಿನ ದರದತ್ತ ನೆಟ್ಟಿದೆ. ಜುಲೈ 16ರ ದರದ ಪ್ರಕಾರ, 10 ಗ್ರಾಂ...

ಬಂಡಿದಾರಿ ಗಲಾಟೆ ಹಿನ್ನೆಲೆ 15 ರಿಂದ 20 ಜನರ ನಡುವೆ ಗುಂಪು ಘರ್ಷಣೆ

Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಬಂಡಿದಾರಿ ವಿವಾದ ರಕ್ತರಂಜಿತ ಘರ್ಷಣೆಗೆ ಕಾರಣವಾಗಿದೆ. ಎರಡು ಕುಟುಂಬಗಳ ನಡುವೆ ಆರಂಭವಾದ ಜಮೀನು ಮತ್ತು ರಸ್ತೆ ಅತಿಕ್ರಮಣದ ವಿವಾದ, ಮಾರಾಮಾರಿ ಹಂತ ತಲುಪಿ ಹಲವರು ಗಾಯಗೊಂಡಿದ್ದಾರೆ. ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನಕ್ಕೂ ಪ್ರಯತ್ನಿಸಲಾಗಿದೆ ಎನ್ನಲಾಗಿದೆ....

1 ಪ್ಲೇಟ್ ಪಾನೀಪುರಿ ಬೆಲೆ 830 ರೂಪಾಯಿ: 1 ಪ್ಲೇಟ್ ಪಾವ್ ಭಾಜಿ ಬೆಲೆ 1,270 ರೂಪಾಯಿ..

London News: ಯಾರಾದ್ರೂ ಹೀಗೆ ಹೇಳೋದನ್ನಾ ಕೇಳಿದಿರಾ..? ಏನಂದ್ರೆ, ಪಾನೀಪುರೀನಾ..? ನನಗೆ ಅದರ ಸ್ಮೆಲ್ ಕಂಡ್ರೆ ಆಗಲ್ಲಾ, ನನಗೆ ಪಾನೀಪುರಿ ಅಂದ್ರೆ ಆಗಲ್ಲಾ ಅಂತಾ ಯಾರಾದ್ರೂ ಹೇಳೋದನ್ನು ನೀವು ಯಾವತ್ತಾದ್ರೂ ಕೇಳಿದೀರಾ..? ಹಾಗೆ ಕೇಳಿರೋಕ್ಕೆ ಸಾಧ್ಯಾನೇ ಇಲ್ಲಾ. ಯಾಕಂದ್ರೆ, ಪಾನೀಪುರಿ ಅಂದ್ರೆ ಅಷ್ಟು ರುಚಿಕರ ತಿಂಡಿ. ಚಿಕ್ಕ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಜನ ಅದನ್ನು...

ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ: ಯತ್ನಾಳ್ ಗಂಭೀರ ಆರೋಪ

Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ ಪತ್ರ ವೈರಲ್ ಆಗಿತ್ತು, ಕಾಂಗ್ರೆಸ್ ಸರ್ಕಾರ ಡಬಲ್ ಗೇಮ್ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹಿರಿಯ ನಾಯಕ ಯತ್ನಾಳ್,...

Horoscope: ಹೆಚ್ಚು ನಾಚಿಕೆ ಉಳ್ಳ ರಾಶಿಯವರು ಇವರು

Horoscope: ಕೆಲವು ರಾಶಿಗಳು ಕೆಲವು ಸ್ವಭಾವಗಳನ್ನು ಹೊಂದಿರುತ್ತಾರೆ. ಕೆಲವರಿಗೆ ಬೇಗ ಕೋಪ ಬರುತ್ತದೆ. ಕೆಲವರು ಅಳುಬುರುಕರು. ಕೆಲವರು ಸದಾ ಕಾಲ ನಗು ನಗುತ್ತಲಿರುವವರು. ಹೀಗೆ ಕೆಲವರದ್ದು ಕೆಲವು ಸ್ವಭಾವ. ಆದರೆ ಇಂದು ನಾವು ಹೆಚ್ಚು ನಾಚಿಕೆ ಉಳ್ಳ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಮೇಷ: ಮೇಷ ರಾಶಿಯವರು ಹೆಚ್ಚು ನಾಚಿಕ``ಳ್ಳುವ ರಾಶಿಯವರು. ಇವರು ತುಂಬಾ ಬೋಲ್ಡ್, ಧೈರ್ಯವಂತರು,...

Horoscope: ಈ ರಾಶಿಯ ಪುರುಷರಿಗೆ ಶ್ರೀಮಂತ ಪತ್ನಿಯರು ಸಿಗುತ್ತಾರಂತೆ..

Horoscope: ನೀವು ಕೆಲವು ಜೋಡಿಗಳನ್ನು ನೋಡಿರಬಹುದು. ಎಲ್ಲ ಕಡೆ ಶ್ರೀಮಂತ ಪತಿ ಮತ್ತು ಹೆಚ್ಚೆನೂ ಶ್ರೀಮಂತಳಲ್ಲದ ಪತ್ನಿಯಿದ್ದರೆ, ಕೆಲವರಿಗೆ ಶ್ರೀಮಂತ ಪತ್ನಿಯೇ ಸಿಗುತ್ತಾಳೆ. ಕೆಲವು ಶ್ರೀಮಂತ ಹೆಣ್ಣು ಮಕ್ಕಳು ಆಸ್ತಿ ಅಂತಸ್ತು ನೋಡದೇ, ನಿಜವಾದ ಪ್ರೀತಿ ಮಾಡಿ ಮದುವೆಯಾಗಿರುತ್ತಾರೆ. ಅಥವಾ ಹುಡುಗನ ಗುಣ ನೋಡಿ, ಹೆಣ್ಣು ನೀಡುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ:...

Hubli: ಬರಗಾಲ ಘೋಷಣೆಗೆ ಶಾಸಕ ಎನ್.ಎಚ್. ಕೋನರೆಡ್ಡಿ ಆಗ್ರಹ

Political News: ಮುಂಗಾರು ವೈಫಲ್ಯದಿಂದ ಧಾರವಾಡ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸುವಂತೆ ನವಲಗುಂದ ಕ್ಷೇತ್ರದ ಶಾಸಕ ಎನ್.ಎಚ್. ಕೋನರೆಡ್ಡಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಪರಿಣಾಮ ಧಾರವಾಡ ಜಿಲ್ಲೆಯ...

ಧಾರವಾಡವನ್ನು ಬೆಚ್ಚಿಬೀಳಿಸಿದ ವೈದ್ಯನ ಹ*ತ್ಯೆ..! 8 ವರ್ಷದ ಮಗುವಿನ ಮೇಲೂ ಚಾಕುವಿನಿಂದ ದಾಳಿ..!

Dharwad News: ವಿದ್ಯಾಕಾಶಿ ಧಾರವಾಡ… ಶಾಂತಿಯ ನಗರವೆಂದೇ ಗುರುತಿಸಿಕೊಂಡಿರುವ ಈ ನಗರದಲ್ಲಿ ನಡೆದ ಭೀಕರ ಘಟನೆ ಇಡೀ ಜನತೆಯನ್ನು ಬೆಚ್ಚಿಬೀಳಿಸಿದೆ. ಜೀವ ಉಳಿಸುತ್ತಿದ್ದ ವೈದ್ಯನೊಬ್ಬ ತನ್ನದೇ ಮನೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಎಂಟು ವರ್ಷದ ಪುತ್ರ ಆಸ್ಪತ್ರೆಯಲ್ಲಿ ಜೀವನ-ಮರಣದ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಪ್ರಕರಣದ ಆರೋಪ ಕೇಳಿಬಂದಿರುವುದು ವೈದ್ಯನ ಪತ್ನಿಯ ಮೇಲೆಯೇ. ಧಾರವಾಡದ ಬಾರಾಕೋಟ್ರಿ...

Horoscope: ಈ ರಾಶಿಯವರಿಗೆ ಸದಾ ಲಕ್ಷ್ಮೀ ಕೃಪೆ ಇರುತ್ತದೆ. ಹಣದ ಸಮಸ್ಯೆ ತೀರಾ ಅಪರೂಪ..

Horoscope: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕೆಲವರಿಗೆ ಹಣ ಸಮಸ್ಯೆ ಇರುವುದೇ ಇಲ್ಲ. ಎಲ್ಲಿಂದಾದರೂ ಹಣ ಬೇಗ ಸಿಕ್ಕಿಬಿಡುತ್ತದೆ. ಮಿರಾಕಲ್ ಅನ್ನುವ ರೀತಿ ಲಕ್ಷ್ಮೀ ಅವರ ಮೇಲೆ ಕೃಪೆ ತೋರುತ್ತಾಳೆ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ : ವೃಷಭ ರಾಶಿಯವರ ಮೇಲೆ ಲಕ್ಷ್ಮೀ ಕೃಪೆ ಸದಾ ಇರುತ್ತದೆ. ಏಕೆಂದರೆ, ಇವರು ಹಣವನ್ನು ಗೌರವಿಸುತ್ತಾರೆ....

Haveri: ಈ ರಾಶಿಯ ತಾಯಿ-ಮಕ್ಕಳ ಸಂಬಂಧ ಅತೀ ಉತ್ತಮವಾಗಿರುತ್ತದೆ.

Spiritual: ತಂದೆ-ತಾಯಿ ಮಕ್ಕಳ ಬಾಂಧವ್ಯ ಅಂದ್ರೆ, ಅದು ಎಲ್ಲಕ್ಕಿಂತ ಮಿಗಿಲಾದ, ಬೆಲೆ ಕಟ್ಟಲಾಗದ ಬಾಂಧವ್ಯ. ಆದರೂ ಕೆಲವರು ಅಪ್ಪ-ಅಮ್ಮನನ್ನು ಪ್ರೀತಿಸುವುದಿಲ್ಲ. ಇದೆಷ್ಟು ಸತ್ಯವೋ, ಕೆಲವು ಅಪ್ಪ-ಅಮ್ಮಂದಿರುವ ಮಕ್ಕಳಲ್ಲಿ ಪಾರ್ಷಿಯಾಲಿಟಿ ಮಾಡಿ, ಓರ್ವ ಮಗ ಅಥವಾ ಮಗಳನ್ನು ಹೆಚ್ಚು ಪ್ರೀತಿಸಿ, ಇನ್ನೋರ್ವ ಮಗುವನ್ನು ಕೀಳಾಗಿ ನೋಡುವ ಉದಾಹರಣೆಗಳಿಗೇನೂ ಕಡಿಮೆ ಇಲ್ಲ. ಆದರೆ ಏನೇ ಆದರೂ ತಾಯಿ...
- Advertisement -spot_img

Latest News

Recipe: ಮನೆಯಲ್ಲೇ ತಯಾರಿಸಿ ಪ್ರೋಟೀನ್ ಭರಿತವಾದ ಬೀಟರೂಟ್ ಟಿಕ್ಕಿ ಚಾಟ್ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಬೀಟ್‌ರೂಟ್ ತುರಿ, ಬೇಯಿಸಿದ ಬಟಾಣಿ, ಆಲೂಗಡ್ಡೆ, ಸೋಯಾ ಚಂಕ್ಸ್, ಸ್ಪ್ರೌಟ್ಸ್, ಉಪ್ಪು, ಚಾಟ್ ಮಸಾಲೆ, ಕೊತ್ತೊಂಬರಿ ಸೊಪ್ಪು, ಶುಂಠಿ- ಬೆಳ್ಳುಳ್ಳಿ ಪೆಸ್ಟ್,...
- Advertisement -spot_img