Saturday, July 5, 2025

karntakatv.net

ಕಾರಿನೊಳಗೆ ಸಿಲುಕಿದ್ದ ಇಬ್ಬರು ಮಕ್ಕಳು ಸಾವು..!

ಮಹಾರಾಷ್ಟ್ರ: ಕಾರಿನೊಳಗೆ ಆಕಸ್ಮಿಕವಾಗಿ ಸಿಲುಕಿದ್ದ ಇಬ್ಬರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಮನೆ ಎದರು ಆಟವಾಡುತ್ತಿದ್ದ ಮೂವರು ಮಕ್ಕಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ಇದರಿಂದ ಗಾಬರಿಗೊಂಡ ಪೋಷಕರು ಕಾಣೆಯಾದ ಮಕ್ಕಳಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ರು. ಕೊನೆಗೆ ಮಕ್ಕಳು ಪತ್ತೆಯಾಗದಿದ್ದಾಗ ಬುಲ್ದಾನಾ ಪೊಲೀಸರಿಗೆ ದೂರು ನೀಡಿದ್ರು. ಇನ್ನು ಮಿಸ್ಸಿಂಗ್...

ಹಿರಿಯ ನಟ ದ್ವಾರಕೀಶ್ ನಿಧನ ವದಂತಿ- ನನಗೇನೂ ಆಗಿಲ್ಲ ಚೆನ್ನಾಗಿದ್ದೀನಿ ಎಂದ ‘ಕರ್ನಾಟಕದ ಕುಳ್ಳ’..!

ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ , ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋ ಸುದ್ದಿ ನೋಡುತ್ತಿದ್ದಂತೆಯೇ ಎಲ್ಲರಿಗೂ ಶಾಕ್ ಆಗಿತ್ತು. ಸ್ಯಾಂಡಲ್ ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ಮತ್ತೋರ್ವ ಕಲಾವಿದ, ನಿರ್ಮಾಪಕನನ್ನು ಕಳೆದಕೊಂಡಿತಲ್ಲಾ ಅಂತ ಕೆಲವರು ಸಂತಾಪ ಕೂಡ ಸೂಚಿಸಿದ್ರು. ಆದ್ರೆ ದ್ವಾರಕೀಶ್ ನಿಧನ ಸುದ್ದಿ ಕಿಡಿಗೇಡಿಗಳು ಹಬ್ಬಿಸಿದ ವದಂತಿಯಷ್ಟೆ. ಇದಕ್ಕೆ...

4 ಅಂತಸ್ಥಿನ ಕಟ್ಟಡ ಕುಸಿತ- ಅವಶೇಷದಡಿ 50 ಮಂದಿ ಸಿಲುಕಿರುವ ಶಂಕೆ…!

ಮುಂಬೈ: 4 ಅಂತಸ್ಥಿನ ಕಟ್ಟಡ ಕುಸಿದು 40-50ಮಂದಿ ಅವಶೇಷದಡಿ ಸಿಲುಕಿರುವ ಘಟನೆ ಮುಂಬೈನ ವಸತಿ ಪ್ರದೇಶ ಡೋಂಗ್ರಿಯಲ್ಲಿ ನಡೆದಿದೆ. ಮಹಾನಗರಿ ಮುಂಬೈನ ಅತಿ ಹೆಚ್ಚು ಜನದಟ್ಟಣೆ ಹೊಂದಿರುವ ಡೋಂಗ್ರಿ ಪ್ರದೇಶದ ತಂದೇಲ್ ಸ್ಟ್ರೀಟ್ ನಲ್ಲಿ ಈ ದುರ್ಘಟನೆ ನಡೆದಿದ್ದು. ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೇಸರ್ ಭಾಯ್ ಹೆಸರಿನ ನಾಲ್ಕು ಅಂತಸ್ಥಿನ ಕಟ್ಟಡ...

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸಬ್ಇನ್ಸ್ ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 240 ಎಸ್ಐ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಿದೆ. ಪೊಲೀಸ್ ಇಲಾಖೆ ಸೇರಬಯಸುವ ನಿರುದ್ಯೋಗಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ರಾಜ್ಯ ಪೊಲೀಸ್ ಇಲಾಖೆಯಲ್ಲಿ 240...

ರಾಜ್ಯದಲ್ಲಿ ಮತ್ತೆ ಡೆಂಗ್ಯೂ ಡಂಗುರ- ಸುತ್ತಮುತ್ತ ಸ್ವಚ್ಛತೆಯಿರಲಿ ಎಚ್ಚರ..!!

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಡೆಂಗ್ಯೂ ತನ್ನ ಡಂಗುರ ಸಾರುತ್ತಿದೆ. ರಾಜ್ಯಾದ್ಯಂತ ಡೆಂಗೂ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಯಾರಿಗೆ ಯಾವಾಗ ಬೇಕಾದ್ರೂ ಡೆಂಗೂ ಸೋಂಕು ತಗುಲಬಹುದು ಅಂತ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯಾದ್ಯಂತ ಡೆಂಗೂ ತನ್ನ ಅಟ್ಟಹಾಸ ಮೆರೆಯಲು ಸಿದ್ಧವಾಗಿ ನಿಂತಿದೆ. ಇತ್ತೀಚಿನ ವರದಿಯ ಪ್ರಕಾರ ಜನವರಿ ತಿಂಗಳಿನಿಂದ ರಾಜ್ಯದಲ್ಲಿ...

ನೀರು ಹಿಡಿಯುವಾಗ ಜಡೆ ಜಗಳ- ಕಾದಾಟದಲ್ಲಿ ಓರ್ವ ಮಹಿಳೆ ಸಾವು..!

ಆಂಧ್ರಪ್ರದೇಶ: ಸಾರ್ವಜನಿಕ ನಲ್ಲಿಯಿಂದ ಕುಡಿಯುವ ನೀರು ಹಿಡಿಯುವ ವಿಚಾರಕ್ಕೆ ಶುರುವಾದ ಮಹಿಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಂಧ್ರದ ಶ್ರೀಕಾಕುಳಂ ಜಿಲ್ಲೆಯಲ್ಲಿ ನಡೆದಿದೆ. ಶ್ರೀಕಾಕುಳಂ ಜಿಲ್ಲೆಯ ಸೋಂಪೇಟಾ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶಾಲೆಯೊಂದರ ಆವರಣದಲ್ಲಿ ಅಳವಡಿಸಲಾಗಿದ್ದ ನಲ್ಲಿಯಿಂದ ನೀರು ಹಿಡಿಯಲು ದಿನ ನಿತ್ಯ ಹತ್ತಾರು ಮಂದಿ ಬರುತ್ತಾರೆ. ಹೀಗೆ ಇಂದು ಕೂಡಾ...

ಫಲ ನೀಡಿದ ಅನ್ನದಾತರ ಹೋರಾಟ- ನಾಳೆಯಿಂದ ರೈತರ ಬೆಳೆಗೆ ಕೆಆರ್ ಎಸ್ ನೀರು..!

ಮಂಡ್ಯ: ತಮ್ಮ ಬೆಳೆಗಳಿಗೆ ನೀರು ಹರಿಸಿ ಅಂತ ಅಹೋರಾತ್ರಿ ರೈತರು ನಡೆಸಿದ್ದ ಹೋರಾಟಕ್ಕೆ ಫಲ ಸಿಕ್ಕಿದ್ದು, ನಾಳೆಯಿಂದ ರೈತರ ಬೆಳೆಗೆ ಕೆಆರ್ ಎಸ್ ನೀರು ಹರಿಸಲು ಗ್ರೀನ್ ಸಿಗ್ನಲ್ ಸಿಕ್ಕಿದೆ. ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು ನಾವು ಸಂಕಷ್ಟದಲ್ಲಿದ್ದೇವೆ. ಹೀಗಾಗಿ ಕೆಆರ್ ಎಸ್ ನಿಂದ ಜಮೀನುಗಳಿಗೆ ನೀರು ಬಿಡಿ ಅಂತ ಒತ್ತಾಯಿಸಿ ರೈತರು ನಡೆಸಿದ್ದ ಹೋರಾಟಕ್ಕೆ ಜಯ...

ಆಟೋ-ಟ್ರಕ್ ಮುಖಾಮುಖಿ ಡಿಕ್ಕಿ- ಭೀಕರ ಅಪಘಾತದಲ್ಲಿ 10 ಮಂದಿ ಸಾವು..!

ಗುಜರಾತ್: ಆಟೋಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಚ್ ಜಿಲ್ಲೆಯಲ್ಲಿ ನಡೆದಿದೆ. ಕಚ್ ಜಿಲ್ಲೆಯ ಮಂಕುವಾ ಬಳಿ ವೇಗವಾಗಿ ಬರುತ್ತಿದ್ದ ಟ್ರಕ್, ಆಟೋಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲ್ಲಿದ್ದ 13 ಮಂದಿ ಪೈಕಿ ಮೂವರು ಮಹಿಳೆಯರು, ಇಬ್ಬರ ಮಕ್ಕಳು ಸೇರಿದಂತೆ ಒಟ್ಟು 10 ಮಂದಿ ಸ್ಥಳದಲ್ಲೇ...

ವಿಷ ಮಿಶ್ರಿತ ನೀರು ಸೇವಿಸಿ 11 ಮಕ್ಕಳು ಅಸ್ವಸ್ಥ- ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಸುಮಲತಾ ಒತ್ತಾಯ

ಮಂಡ್ಯ: ಶಾಲೆಯಲ್ಲಿ ವಿಷ ಮಿಶ್ರಿತ ನೀರು ಸೇವಿಸಿ ಸುಮಾರು 11 ಮಂದಿ ಮಕ್ಕಳು ಅಸ್ವಸ್ಥರಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಘಟನೆಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಸದೆ ಸುಮಲತಾ ಒತ್ತಾಯಿಸಿದ್ದಾರೆ. ಮಂಡ್ಯ ತಾಲೂಕಿನ ಎ.ಹುಲ್ಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನೆಡೆದಿದ್ದು, ಇಂದು ಬೆಳಗ್ಗೆ ಉಪಹಾರ ಸೇವನೆ ಬಳಿಕ ನೀರು ಕುಡಿದ ಸುಮಾರು...

ಸ್ಪೀಕರ್ ವಿಚಾರಣೆಗೆ ಕೈ ಕೊಟ್ಟ ಶಾಸಕ ರಾಮಲಿಂಗಾ ರೆಡ್ಡಿ, ಗೋಪಾಲಯ್ಯ..!

ಬೆಂಗಳೂರು: ರಾಜೀನಾಮೆ ಅಂಗೀಕಾರ ಕುರಿತಾಗಿ ಇಂದು ಸ್ಪೀಕರ್ ನಡೆಸಲಿದ್ದ ವಿಚಾರಣೆಗೆ ಅತೃಪ್ತ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಗೋಪಾಲಯ್ಯ ಗೈರಾಗಿದ್ದಾರೆ. ರಾಜೀನಾಮೆ ಕುರಿತಾಗಿ ಇಂದು ಸ್ಪೀಕರ್ ಎದುರು ಹಾಜರಾಗಬೇಕಿದ್ದ ಬೆಂಗಳೂರಿನ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಕೆ.ಗೋಪಾಲಯ್ಯ ಗೈರಾಗಿದ್ದಾರೆ. ತಾವು ಸ್ಪೀಕರ್ ವಿಚಾರಣೆಗೆ ಇಂದು ಬರಲು ಸಾಧ್ಯವಿಲ್ಲ ಅಂತ ಸಚಿವಾಲಯಕ್ಕೆ ಕರೆ ಮಾಡಿ ಈ...
- Advertisement -spot_img

Latest News

Health Tips: ತೆಂಗಿನ ಎಣ್ಣೆ ಬಳಕೆಯಿಂದ ಎಂಥ ಅದ್ಭುತ ಲಾಭಗಳಿದೆ ಗೊತ್ತಾ..?

Health Tips: ತೆಂಗಿನ ಎಣ್ಣೆ ಅಂದ್ರೆ ನಮಗೆ ನೆನಪಿಗೆ ಬರೋದು, ಕೂದಲಿಗೆ ಬಳಸುವ ಎಣ್ಣೆ. ಕರಾವಳಿ ಭಾಗದ ಜನ ತೆಂಗಿನ ಎಣ್ಣೆಯಿಂದಲೇ, ಕಾಸಿದ ತಿಂಡಿಗಳನ್ನು ಮಾಡ್ತಾರೆ....
- Advertisement -spot_img