Tuesday, April 28, 2026

KTV

Special Podcast: ಆರೋಪಿಯ ಕೈ ಕಾಲು ಮುರಿದ್ರೂ, ಜಡ್ಜ್ ಏನೂ ಕೇಳುವುದೇ ಇಲ್ಲ: ರವಿಕೃಷ್ಣಾ ರೆಡ್ಡಿ

Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಪೋಲೀಸರು ಯಾರನ್ನಾದರೂ ಬಂಧಿಸಿ, ಕೋರ್ಟ್‌ಗೆ ಕರೆತಂದಾಗ, ಆ ಆರೋಪಿಯ ಬಳಿ ಜಡ್ಜ್ ಹೇಗೆ ವಿಚಾರಣೆ ನಡೆಸಬೇಕು ಎಂಬ ಬಗ್ಗೆ ವಿವರಿಸಿದ್ದಾರೆ. https://youtu.be/oN5kvMhRrx4 ಆರೋಪಿ ಜಡ್ಜ್ ಮುಂದೆ ಬಂದಾಗ, ಜಡ್ಜ್ ಆದವರು, ಆರೋಪಿಯ ಬಳಿ, ನಿಮ್ಮನ್ನು ಬಂಧಿಸಿದ...

Health Tips: ಲೆನ್ಸ್ OR ಗ್ಲಾಸ್ ಯಾವುದು ಬೆಸ್ಟ್ ?: Dr. Thanuja Pradeep

Health Tips: ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರಾಗಿರುವ ಡಾ.ತನುಜಾ ಪ್ರದೀಪ್ ಅವರು ಹಲವು ವಿಷಯಗಳನ್ನು ವಿವರಿಸಿದ್ದಾರೆ. https://youtu.be/T2cdIhsY4X0 ಕಣ್ಣಿನ ಚಿಕಿತ್ಸೆ ಈಗ ಎಷ್ಟು ಅಭಿವೃದ್ಧಿಯಾಗಿದೆ ಎಂಬ ಬಗ್ಗೆ ಡಾ.ತನುಜಾ ವಿವರಿಸಿದ್ದಾರೆ. ಮುಂಚೆಗಿಂತಲೂ ಚಿಕಿತ್ಸೆ ಈಗ ತುಂಬಾ ಮುಂದುವರೆದಿದ್ದು, ಲೇಸರ್ ಚಿಕಿತ್ಸೆ, ಸ್ಕ್ಯಾನಿಂಗ್‌ನಲ್ಲಿ ಹೆಚ್ಚು ಅಭಿವೃದ್ಧಿಯಾಗಿದೆ. ಸ್ಕ್ಯಾನ್ ಮಾಡಿ ನಾವು ಕಣ್ಣಿನಲ್ಲಿರುವ ಪ್ರತೀ ಲೇಯರ್ ಕಾಣಬಹುದು. ಮುಂಚೆ ಎಲ್ಲಾ...

ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿಟ್ಟುಕೊಂಡಿರುವ ಪಕ್ಷ ನಮ್ಮದು: ಸಿಎಂ ಸಿದ್ದರಾಮಯ್ಯ

Bagalakote News: ಬಾಗಲಕೋಟೆಯ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ರಣಕಣ ರಂಗೇರಿದೆ. ಹೀಗಾಗಿ ಆಯೋಜಿಸಿದ್ದ ನಾನಾ ಸಂಘ ಸಂಸ್ಥೆಗಳ ಮುಖಂಡರುಗಳ ಜೊತೆಗಿನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸಿಎಂ, ಬಡವರಿಗೆ ಶಕ್ತಿ ತುಂಬುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಮೇಶ್ ಮೇಟಿಯವರನ್ನು ಜನರು ಭಾರಿ ಬಹುಮತದೊಂದಿಗೆ ಗೆಲ್ಲಿಸಬೇಕು. ಬಾಗಲಕೋಟೆಯ ಜನಪ್ರತಿನಿಧಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ...

Haveri: ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳಿಂದ ಟ್ರಾಫಿಕ್ ರೂಲ್ಸ್ ಜಾಗೃತಿ

Haveri News: ಹಾವೇರಿ : ನಗರದಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ, ಸಾರ್ವಜನಿಕರಿಗೆ ಉಪದ್ರ ನೀಡುವವರ ವಿರುದ್ಧ ಪೋಲೀಸರು ಕ್ರಮ ಕೈಗ``ಳ್ಳಲು ಮುಂದಾಗಿದ್ದಾರೆ. ಶಿಗ್ಗಾವಿ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿಗಳು ಟ್ರಾಫಿಕ್ ರೂಲ್ಸ್ ಜಾಗೃತಿಗೆ ಮುಂದಾಗಿದ್ದಾರೆ. ಹಾಗಾಗಿ ಇನ್ನು ಮುಂದೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದ್ರೆ, ಫೈನ್ ಬೀಳುತ್ತದೆ. ಅಲ್ಲದೇ, ವಾಹನಗಳನ್ನು ಹೇಗೆ ಬೇಕೋ ಹಾಗೆ ಚಲಾಯಿಸದೇ, ಎಲ್ಲಿ ಬೇಕೋ...

Hubli: ಸಮೀರ್ ಲವ್ ಜಿಹಾದ್ ಕೇಸ್‌ಗೆ Big Twist: ವೀಡಿಯೋ ಮಾಡಿದ್ದು ನಿಜ.. ಆದ್ರೆ ನಾನಲ್ಲ ಎಂದ ಆರೋಪಿ

Hubli News: ಹುಬ್ಬಳ್ಳಿ: ನಗರದಲ್ಲಿ ಲವ್ ಜಿಹಾದ್ ಆರೋಪದ ಹಿನ್ನೆಲೆಯಲ್ಲಿ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹುಬ್ಬಳಿಯ ವಿಜಯನಗರದ ನಿವಾಸಿ ಸಮೀರ್ ಎನ್ನುವಾತ ಜಿಮ್​​ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು ಬಳಿಕ ಆಕೆಯೊಂದಿಗೆ ಸಲುಗೆ ಬೆಳೆಸಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ...

Bidar: ರಸ್ತೆ ಕಸ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದ ಪೊಲೀಸ್ ಪೇದೆಯ ಕಾರು, ಗಂಭೀರ ಗಾಯ

Bidar News: ಬೀದ‌ರ್: ರಭಸವಾಗಿ ಬಂದ ಪೊಲೀಸ್ ಪೇದೆಯ ಕಾರು ರಸ್ತೆ ಗುಡಿಸುತ್ತಿದ್ದ ಮಹಿಳೆಯ ಮೇಲೆ ಹರಿದು, ಮಹಿಳೆಗೆ ಗಾಯಗೊಂಡ ಘಟನೆ ಭಾಲ್ಕಿ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ. ಜ್ಞಾನಾಬಾಯಿ (55) ಗಾಯಗೊಂಡ ಮಹಿಳೆ. ಮೆಹಕರ್‌ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಪೇದೆ ಉಮಾಕಾಂತ್ ಅವರ ಕಾರು ಮಹಿಳೆಯ ಮೇಲೆ ಹರಿದಿದೆ. ಶುಕ್ರವಾರ ಬೆಳಿಗ್ಗೆ ಭಾಲ್ಕಿಯ ಚಿನ್ನದ...

Mandya: ಬೆಕ್ಕಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ಮೆರೆದ ನಾಯಿ

Shrirangapattana: ಶ್ರೀರಂಗಪಟ್ಟಣ: ನಾಯಿಯ ಮೊಲೆಯಲ್ಲಿ ಹಾಲಿದ್ದರೇನು ಭಾಗ್ಯ ಎಂದು ಮೂದಲಿಕೆ ಮಾಡುತ್ತಿದ್ದವರಿಗೆ ಇದು ಅಪವಾದ ಎಂಬಂತೆ ಮಂಡ್ಯದಲ್ಲಿ ಶ್ವಾನವೊಂದು ಬೆಕ್ಕಿನ ಮರಿಗೆ ಹಾಲುಣಿಸುವ ಮೂಲಕ ತಾಯ್ತನ ಮೆರೆದಿದೆ. ನಾಯಿ ಮತ್ತು ಬೆಕ್ಕು ಬದ್ಧ ವೈರಿಗಳಂತೆ ಇರುತ್ತಾರೆ. ನಾಯಿಯನ್ನು ಕಂಡರೆ ಬೆಕ್ಕಿಗಾಗುವುದಿಲ್ಲ. ಬೆಕ್ಕನ್ನು ಕಂಡರೆ ನಾಯಿಗಾಗುವುದಿಲ್ಲ. ಕಚ್ಚಾಡುವುದೋ, ಓಡಿಸಿಕ``ಂಡು ಹೋಗುವುದೋ ಅಥವಾ ಯಬೇರೆ ಯಾವ ರೀತಿಯಾದ್ರೂ ಜಗಳವಾಡುತ್ತಿರುತ್ತದೆ....

Mandya: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಅಭಿನಂದನೆ ಸಲ್ಲಿಸಿದ ಶೋಭಾರಾಣಿ

Mandya News: ಮಂಡ್ಯ: ಸಿಎಂ ಪದಕ ವಿಜೇತರಾದ ಮಂಡ್ಯ ಜಿಲ್ಲೆಯ ಇಬ್ಬರು ಪೋಲೀಸರಿಗೆ ಎಸ್ಪಿ ಶೋಭಾರಾಣಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಇಂದು ಮಂಡ್ಯದ ಎಸ್ಪಿ ಕಚೇರಿಯಲ್ಲಿ ಪದಕ ಪಡೆದವರಿಗೆ ಕರೆಸಿ, ಶೋಭಾರಾಣಿಯವರು ಅಭಿನಂದಿಸಿದ್ದಾರೆ.  ಸಿ.ಎಂ‌.ಪದಕ ವಿಜೇತರಾದ ಶ್ರೀರಂಗಪಟ್ಟಣ ಟೌನ್ ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಹಾಗೂ ಮಂಡ್ಯ ಸೈಬರ್ ಠಾಣೆಯ ಮುಖ್ಯ ಪೇದೆ ರೇವಣ್ಣನಿಗೆ ಹೂಗುಚ್ಛ ನೀಡಿ ಎಸ್ಪಿ...

Mandya: ಸಿಎಂ ಪದಕ ಪಡೆದ ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್

Mandya News: ಮಂಡ್ಯದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ ಕುಮಾರ್ ಸಿಎಂ ಪದಕಕ್ಕೆ ಭಾಜನರಾಗಿದ್ದಾರೆ. ಈ ಮೂಲಕ 2025ನೇ ಸಾಲಿನ ಸಿಎಂ ಪದಕ ಪಡೆದ ಜಿಲ್ಲೆಯ ದಕ್ಷ ಅಧಿಕಾರಿಯಾಗಿದ್ದಾರೆ. ಬಿ.ಜಿ.ಕುಮಾರ್ ಹಲವು ಪ್ರಕರಣಗಳನ್ನು ಬೇಧಿಸಿದ್ದು, ಇವರ ಸೇವೆ ಮತ್ತು ಕರ್ತವ್ಯ ದಕ್ಷತೆಗೆ ಸರ್ಕಾರ ಇವರಿಗೆ ಸಿಎಂ ಪದಕ ನೀಡಿದೆ. ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ...

Mandya: ಸಾ*ವಿನಲ್ಲಿ ಅಂತ್ಯವಾದ ತಾಯಿ-ಮಗನ ನಡುವಿನ ಜಗಳ..

Mandya News: ತಾಯಿ-ಮಗನ ನಡುವೆ ಜಗಳ ನಡೆದು, ಸಾವಿನಲ್ಲಿ ಅಂತ್ಯವಾದ ಘೋರ ದುರಂತ ಮಂಡ್ಯದಲ್ಲಿ ಸಂಭವಿಸಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ಬೂಕಹಳ್ಳಿ ಕೊಪ್ಪಲು ಗ್ರಾಮದಲ್ಲಿ ಈ ಹೃದಯ ವಿದ್ರಾವಕ ಘಟನೆ ನಡೆದಿದ್ದು, ಮಹದೇವಮ್ಮ(75), ಸುಭಾಷ್ (42) ಸಾವಿನಪ್ಪಿದ ತಾಯಿ ಮಗ. ನಡೆದಿದ್ದೇನು ಎಂದು ನೋಡೋದಾದ್ರೆ, ಪುತ್ರ ಸುಭಾಷ್ ನಿತ್ಯವೂ ಕುಡಿದು ಬಂದು ಗಲಾಟೆ ಮಾಡುತ್ತಿದ್ದ. ಇದರಿಂದ ಬೇಸತ್ತ ತಾಯಿ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img