Tuesday, April 28, 2026

KTV

Mandya: ಸಿಗರೇಟ್ ವಿಷಯಕ್ಕೆ ಕಿರಿಕ್: ತಾರಕಕ್ಕೇರಿದ ಜಗಳ, ಓರ್ವ ಸಾ*ವು

Mandya: ಮಂಡ್ಯದಲ್‌ಲಿ ಎರಡು ಯುವಕರ ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವನನ್ನು ಹತ್ಯೆ ಮಾಡಲಾಗಿದ್ದು, ಮೂವರಿಗೆ ಗಂಭೀರ ಗಾಯವಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಪಟೇಲ್ ಸಾಮಿಲ್ ಬಳಿ ಘಟನೆ ನಡೆದಿದ್ದು, ಮರಳಿಗ ಗ್ರಾಮದ ಯಶ್ವಂತ್ ಅಲಿಯಾಸ್ ಕಜ್ಜಿ ಅಭಿಗೆ ತೀವ್ರ ಗಾಯವಾಗಿದ್ದು ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಗೊರವನಹಳ್ಳಿ ಗ್ರಾಮದ ದರ್ಶನ್ , ಸಚಿನ್...

Mandya: ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ನಡುವೆ ಮಾರಾಮಾರಿ: ಮೂವರಿಗೆ ಗಂಭೀರ ಗಾಯ

Mandya News: ಮಂಡ್ಯದಲ್ಲಿ ಆಸ್ತಿ ವಿಚಾರಕ್ಕಾಗಿ ದಾಯಾದಿಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಒಂದೇ ಕುಟುಂಬದ ಮೂವರ ತಲೆ, ಕಾಲು, ಕೈಗೆ ಗಂಭೀರ ಗಾಯಗಳಾಗಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಪಿತ್ರಾಜಿತ ಆಸ್ತಿ, ರಸ್ತೆಗೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದ್ದು, ಉಗ್ರೇಗೌಡ, ವೇಣು, ನೂತನ್, ಪ್ರಕಾಶ್, ಸೋಮೇಶ್, ಸಹಚರರೆಲ್ಲ...

Haveri: ಜನರ ಪ್ರೀತಿ, ವಿಶ್ವಾಸವೇ ನನಗೆ ದೊಡ್ಡ ಗೌರವವೆಂದು ಹೇಳಿ ಡಾಕ್ಟರೇಟ್ ತಿರಸ್ಕರಿಸಿದ ಮಾಜಿ ಸಿಎಂ

Haveri News: ಮಾಜಿ ಸಿಎಂ ಬಸವರಾಜ್ ಬ``ಮ್ಮಾಯಿ ಅವರು ತಮಗೆ ಬಂದ ಡಾಕ್ಟರೇಟ್ ಗೌರವವನ್ನು ತಿರಸ್ಕರಿಸಿದ್ದು, ಅದನ್ನು ಮಹತ್ತರ ಸೇವೆ ಸಲ್ಲಿಸಿದವರಿಗೆ ನೀಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಹಾವೇರಿ ವಿಶ್ವವಿದ್ಯಾಲಯವು ತಮ್ಮ ಸಿಂಡಿಕೇಟ್ ಸಭೆಯಲ್ಲಿ ನನಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಿರುವುದಕ್ಕೆ ಕುಲಪತಿಗಳು, ಉಪಕುಲಪತಿಗಳು, ಕುಲಸಚಿವರು ಹಾಗೂ ಸಿಂಡಿಕೇಟ್...

Mandya News: ಮಂಡ್ಯ ಪೋಲೀಸರ ಭರ್ಜರಿ ಕಾರ್ಯಾಚರಣೆ: ಪ್ರತ್ಯೇಕ ಪ್ರಕರಣದಲ್ಲಿ 28 ಕಳ್ಳರ ಬಂಧನ

Mandya News: ಮಂಡ್ಯದಲ್ಲಿ ಜಿಲ್ಲಾ ಪೋಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 50ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳನ್ನು ಬೇಧಿಸಿ, 28 ಜನರನ್ನು ಬಂಧಿಸಿದ್ದಾರೆ. ಜಿಲ್ಲೆಯ ನಾಲ್ಕು ಪೊಲೀಸ್ ಉಪವಿಭಾಗದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಬಂಧಿತ ಆರೋಪಿಗಳಿಂದ ಒಟ್ಟು 2.20 ಕೋಟಿ ಮೌಲ್ಯದ ಚಿನ್ನಾಭರಣ,39 ಸಾವಿರ ನಗದು,26 ಬೈಕ್ 1 ಕಾರು ಜಪ್ತಿ ಮಾಡಲಾಗಿದೆ. ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಎಸ್ಪಿ...

ಮಾಜಿ ಸಂಸದ ಪ್ರತಾಪ್ ಸಿಂಹರ ‘ಕಟ್’ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸೂರ್ಜೇವಾಲಾ

Political News: ನಿನ್ನೆ ಬಾಗಲಕೋಟೆಯಲ್ಲಿ ಬಿಜೆಪಿ ಪ್ರಚಾರದ ವೇಳೆ ಮಾಜಿ ಸಂಸದ ಪ್ರತಾಪ್ ಸಿಂಹ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಾಗ್ದಾಳಿ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸೂರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ...

Sirsi News: ಮಗು ರಕ್ಷಿಸಿದ ಪಯ್ಯು ಚೌಟಿ ಸನ್ಮಾನಿಸಿದ WHRRK ಸಂಘಟನೆ

Sirsi: ಡಬ್ಲ್ಯೂ ಎಚ್ ಆರ್ ಆರ್ ಕೆ ಫೌಂಡೇಶನ್ ವಿಶ್ವ ಮಾನವ ಹಕ್ಕುಗಳು ಉತ್ತರ ಕನ್ನಡ ಜಿಲ್ಲಾ ವತಿಯಿಂದ, ಇತ್ತೀಚಿಗೆ ಬಾವಿಗೆ ಬಿದ್ದ ಮಗುವನ್ನು ಬಾವಿಗಿಳಿದು ಸಂರಕ್ಷಣೆ ಮಾಡಿದ್ದ, ಸಾರಿಕಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಪಯ್ಯು ಚೌಟಿ ಅವರನ್ನು ಇಂದು ಸನ್ಮಾನಿಸಲಾಯಿತು. ಪಯ್ಯು ಚೌಟಿಯವರು ಮಾಡುತ್ತಿರುವ ಸಮಾಜ ಸೇವೆಯನ್ನು ಶ್ಲಾಘಿಸಿ ಸಂಸ್ಥೆಯಿoದ ಗೌರವ ಸಲ್ಲಿಸಲಾಯಿತು....

Shirasi : ದಲಿತ ಮುಖಂಡರಿಂದ ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮ ಬಹಿಷ್ಕಾರ

Shirasi News : ಡಾ.ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತಂತೆ ಶಿರಸಿ ತಾಲೂಕ ಆಡಳಿತ ಕಚೇರಿಯಲ್ಲಿ ಕರೆದ ಸಭೆಯನ್ನು ಹಾಗೂ ಕಾರ್ಯಕ್ರಮವನ್ನು ಹಲವಾರು ದಲಿತ ಮುಖಂಡರು ಬಹಿಷ್ಕರಿಸಿ ಹೊರ ನಡೆದ ಘಟನೆ ಇಂದು ನಡೆದಿದೆ. ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗಬೇಕಾಗಿದ್ದ ಕಾರ್ಯಕ್ರಮ 11-15 ಆದರೂ ಪ್ರಾರಂಭವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮ ವಿಳಂಬ ಪ್ರತಿಭಟಿಸಿ ದಲಿತ ಮುಖಂಡರು...

ರಾಕೇಟ್ ಕಣ್ಣು ಒಳಗೇನೇ ಹೋಗಿರುತ್ತೆ ಅದೆಲ್ಲಾ ನೋಡಿ ತುಂಬಾ ಬೇಜಾರಾಗುತ್ತೆ: Dr. Thanuja Pradeep Podcast

Health Tips: ವೈದ್ಯರಾಗಿರುವ ತನುಜಾ ಪ್ರದೀಪ್ ಅವರು ತನ್ನ ಅನುಭವದ ಕೆಲ ಕೇಸ್‌ಗಳ ಬಗ್ಗೆ ವಿವರಿಸಿದ್ದಾರೆ. ದೀಪಾವಳಿ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ ಸಮಸ್ಯೆ ಆಗತ್ತೆ ಎಂದು ಹೇಳಿದ್ದಾರೆ. https://youtu.be/O0WDfGcnn0k ದೀಪಾವಳಿ ಸಮಯದಲ್ಲಿ ಹಲವು ಮಕ್ಕಳು, ಹಿರಿಯರು ಕೂಡ ಚಿಕಿತ್ಸೆಗಾಗಿ ಬರುತ್ತಾರೆ. 1 ಕೇಸ್‌ನಲ್ಲಿ ರಾಕೇಟ್ ಕಣ್ಣಿನಲ್ಲಿ ಹೋಗಿತ್ತು. ಅಂಥ ಕೇಸ್‌ಗಳೆಲ್ಲ ಇರುತ್ತದೆ. ಇನ್ನು ಲ್ಯಾಬ್‌ನಲ್ಲಿ ಹೋಗುವರಿಗೆ...

Health Tips: ಚಿಕ್ಕ ಮಕ್ಕಳಿಗೆ ಕನ್ನಡ ಬರುತ್ತಿರಲು ಕಾರಣವೇನು..?: Thanuja Pradeep Podcast

Health Tips: ಕಣ್ಣಿನ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ಡಾ.ತನುಜಾ ಪ್ರದೀಪ್ ಅವರು ಸಣ್ಣ ಮಕ್ಕಳಿಗೆ ಏಕೆ ಕನ್ನಡಕ ಬರುತ್ತದೆ, ಕಣ್ಣಿನ ಸಮಸ್ಯೆಗಳಾಗುತ್ತದೆ ಎಂದು ವಿವರಿಸಿದ್ದಾರೆ. https://youtu.be/JTXiKgkVsvs ವೈದ್ಯರು ಹೇಳುವ ಪ್ರಕಾರ, ಮಕ್ಕಳು ಆಡಲು ಆಚೆ ಹೋಗಬೇಕು. ಅಗತ್ಯಕ್ಕಿಂತ ಹೆಚ್ಚು ಸ್ಕ್ರೀನ್ ಟೈಮ್ ನೀಡಿದ್ದಲ್ಲಿ, ಮಕ್ಕಳ ಕಣ್ಣಿನ ಆರೋಗ್ಯ ಹಾಳಾಗಿ ಹೋಗುತ್ತದೆ. ಇದರಿಂದಲೇ ಚಿಕ್ಕಂದಿನಲ್ಲೇ ಅವರಿಗೆ ಕನ್ನಡಕ...

ಪ್ರಭಾವಿಗಳಿಗೆ ಸುಲಭವಾಗಿ ಸ್ಟೇ ಸಿಗುತ್ತಿದೆ. ಆದರೆ ಜನಸಾಮಾನ್ಯರಿಗೆ ಯಾಕಿಲ್ಲಾ..?: ರವಿಕೃಷ್ಣ ರೆಡ್ಡಿ

Political News: ಕೆಆರ್ಎಸ್ ಪಕ್ಷ ಸ್ಥಾಪಿಸಿರುವ, ಎಎಪಿ ಮಾಜಿ ನಾಯಕ ರವಿಕೃಷ್ಣಾ ರೆಡ್ಡಿ ಕರ್ನಾಟಕ ಟಿವಿ ಜತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಕಾನೂನಿನಲ್ಲಿ ಪ್ರಬಲಿರಿಗೆ ಮಾತ್ರ ನ್ಯಾಯ ಸಿಗುತ್ತಿದೆ. ಜನ ಸಾಮಾನ್ಯರು ತಪ್ಪು ಮಾಡದಿದ್ದರೂ ಶಿಕ್ಷೆ ಅನುಭವಿಸುತ್ತಿದ್ದಾರೆಂದು ರವಿಕೃಷ್ಣ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ. https://youtu.be/EMxpF-EM9iw ಹೈಕೋರ್ಟ್ ನಲ್ಲಿ ಮುಂದಿನ ಆದೇಶದ ತನಕ ಕ್ರಮ ಜರುಗಿಸುವಂತಿಲ್ಲ ಎಂದು ಹೆಚ್ಚಿನ ಪ್ರಭಾವಿಗಳಿಗೆ...
- Advertisement -spot_img

Latest News

ಬೇಟೆ ವಿಫಲ! ಬಾವಿಯಲ್ಲಿ ಸಿಲುಕಿದ ಚಿರತೆ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದೊಡ್ಡಗುಣಿ ಗ್ರಾಮದಲ್ಲಿ ಅಪರೂಪದ ಘಟನೆೊಂದು ನಡೆದಿದೆ. ನವಿಲನ್ನು ಬೇಟೆಯಾಡಲು ಬಂದ ಚಿರತೆ ತೋಟದ ಬಾವಿಗೆ ಬಿದ್ದಿದೆ. ಗ್ರಾಮದ ಕೃಷ್ಣಪ್ಪ ಅವರಿಗೆ ಸೇರಿದ...
- Advertisement -spot_img