Monday, July 27, 2026

KTV

Hubli Political News: ಹುಬ್ಬಳ್ಳಿ-ಧಾರವಾಡಕ್ಕೆ ಕೇಂದ್ರ ಸಚಿವ ಪ್ರಲಾದ ಜೋಶಿ ಭಗೀರಥ ಪ್ರಯತ್ನ

Hubli News: ಹುಬ್ಬಳ್ಳಿ : ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸರ ಸಂರಕ್ಷಣೆ ಮತ್ತು ಹಸಿರು ಇಂಧನ ಉತ್ಪಾದನಾ ಘಟಕಕ್ಕೆ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲಾದ ಜೋಶಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 'ಕಸದಿಂದ ಇಂಧನ' (Waste-to-Energy) ಸ್ಥಾವರವು ಯಶಸ್ವಿ ಪ್ರಾಯೋಗಿಕ ಚಾಲನೆ (Trial Run) ಪೂರ್ಣಗೊಳಿಸಿದ್ದು, ಕಸದ ಸಮಸ್ಯೆಗೆ ಶಾಶ್ವತ...

Life Lesson: ಇಂಥ ಜನಗಳಿಂದ ದೂರವಾಗದಿದ್ದರೆ ನಿಮಗೆ ಜೀವನದಲ್ಲಿ ಎಂದಿಗೂ ನೆಮ್ಮದಿ ಸಿಗುವುದಿಲ್ಲ

Life Lesson: ಕೆಲ ವ್ಯಕ್ತಿಗಳಿಂದ ಇನ್ನು ಕೆಲವರ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರುವುದಿಲ್ಲ. ಏಕೆಂದರೆ, ಅವರಿಗೆ ನಿಮ್ಮನ್ನು ಕಂಡರೆ ಆಗುವುದಿಲ್ಲ. ಹಾಗಾಗಿ ನೀವು ದೂರವಾಗಲು ಏನೇನು ಬೇಕೋ ಅದೆಲ್ಲವನ್ನೂ ಅವರು ಮಾಡುತ್ತಾರೆ. ಅದನ್ನು ಅರ್ಥ ಮಾಡಿಕ``ಂಡು ನೀವಾಗಿಯೇ ದೂರವಾಗಬೇಕು. ಹಾಗಾಗಿ ನಿಮ್ಮ ನೆಮ್ಮದಿಗಾಗಿ ನೀವು ಎಂಥವರಿಂದ ದೂರವಿರಬೇಕು ಎಂದು ನಾಾವಿಂದು ಹೇಳಲಿದ್ದೇವೆ. ನಿಮ್ಮ ಯೋಗತ್ಯೆಯನ್ನೇ ಮರೆಸುವವರು:...

Chhattisgarh News: ನಿಲ್ಲಲೂ ಆಗದಂತೆ ಕುಡಿದು ಬಂದ ವರ: ಮದುವೆ ಕ್ಯಾನ್ಸಲ್ ಮಾಡಿದ ವಧು

Chhattisgarh News: ಛತ್ತೀಸ್‌ಘಡದಲ್ಲಿ 1 ಘಟನೆ ನಡೆದಿದ್ದು, ಮದುವೆ ದಿನ ಮಧುಮಗ ಕುಡಿದು ಬಂದಿದ್ದು, ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಮತ್ತು ಆಕೆಯ ಈ ನಿರ್ಧಾರಕ್ಕೆ ಆಕೆಗೆ ಸನ್ಮಾನವನ್ನೂ ಮಾಡಲಾಗಿದೆ. ಚಂಪಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮುಸ್ಕಾನ್ ಪ್ರಧಾನ್ ಜತೆ 24 ವರ್ಷದ ಶರತ್ ರಾಮ್ ವಿವಾಹ ನಿಗದಿಯಾಗಿತ್ತು. ಸಂಜೆ 4...

Life Lesson: ಈ 6 ವಿಷಯದ ಬಗ್ಗೆ ಯಾರಲ್ಲಿಯೂ ಹೇಳಬೇಡಿ: ಹೇಳಿದರೆ ನಿಮ್ಮ ಯಶಸ್ಸು ಅಂತ್ಯ..

Life Lesson: ಕೆಲ ವಿಷಯಗಳು ನಮ್ಮಲ್ಲೇ ಇದ್ದರೆ ಉತ್ತಮ. ಆ ವಿಷಯದ ಬಗ್ಗೆ ಇತರರಿಗೆ ತಿಳಿದರೆ, ಅದು ನಿಮ್ಮ ಯಶಸ್ಸನ್ನು ಅಂತ್ಯವಾಗಿಸಬಹುದು. ಹಾಗಾಗಿ ಕೆಲ ವಿಷಯಗಳನ್ನು ಯಾರಿಗೂ ಹೇಳಬೇಡಿ.  ಆ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ.. ಬ್ಯಾಾಂಕ್ ಬ್ಯಾಲೆನ್ಸ್: ನಿಮ್ಮ ಬಳಿ ಹೆಚ್ಚು ಹಣವಿರಲಿ, ಕಡಿಮೆ ಹಣವಿರಲಿ. ಅದನ್ನು ಯಾರಲ್ಲಿಯೂ ಹೇಳಬೇಡಿ. ಏಕೆಂದರೆ ಹಣ...

Koppala: ತುಂಗಭದ್ರ ಜಲಾಶಯದ 33 ನೂತನ ಕ್ರಸ್ಟ್ ಗೇಟ್‌ ಲೋಕಾರ್ಪಣೆ: 3 ರಾಜ್ಯದ ಸಿಎಂಗಳು ಭಾಗಿ

Koppala News: ತುಂಗಭದ್ರ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ನಿರ್ಮಾಣಗೊಂಡಿರುವ 33 ನೂತನ ಕ್ರಸ್ಟ್ ಗೇಟ್‌ಗಳನ್ನು ಇಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿ ಲೋಕಾರ್ಪಣೆ ಮಾಡಲಾಯಿತು. ರಾಜ್ಯದ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ...

RSS ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತೆ: ಮತ್ತೆ ಆರ್‌ಎಸ್‌ಎಸ್‌ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ

Political News: ಆರ್ಸ್‌‌ಎಸ್‌ ವಿರುದ್ಧ ಯಾರೇ ಮಾತನಾಡಿದಾಗಲೂ ಬಿಜೆಪಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತದೆ. ಅದೇ ವಿಷಯದ ಬಗ್ಗೆ ವ್ಯಂಗ್ಯವಾಡಿರುವ ಗೃಹಸಚಿವ ಪ್ರಿಯಾಂಕ್ ಖರ್ಗೆ, ಆರ್‌ಎಸ್‌ಎಸ್‌ ಗಲಿಬಿಲಿಗ``ಂಡರೆ ಬಿಜೆಪಿ ಬುಸುಗೂಡುತ್ತದೆ ಎಂದಿದ್ದಾರೆ. ಪ್ರತಿ ಬಾರಿ ಯಾರಾದರೂ ಆರೆಸ್ಸೆಸ್ ಅನ್ನು ಪ್ರಶ್ನಿಸಿದಾಗ, ಬಿಜೆಪಿ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ. ಸ್ವಾತಂತ್ರ್ಯ ಹೋರಾಟಕ್ಕೆ ಯಾವುದೇ ಕೊಡುಗೆ ನೀಡದ ಸಂಘಟನೆ, ಇಂದು ರಾಷ್ಟ್ರಕ್ಕೆ...

ಗೆಳೆಯನ ಅಂತಿಮ ದರ್ಶನಕ್ಕೆ ಬಂದ ಕೃಷಿ ತಾಪಂಡ: ಮೃತದೇಹ ನೋಡಲು ಅವಕಾಶ ನೀಡದ ಮನೆಮಂದಿ

Sandalwood News: ಕೃಷಿ ತಾಪಂಡ ಅವರ ಮನೆಯಲ್‌ಲಿ ಅವರ ಗೆಳೆಯ ವೈಶಾಕ್ ಉಪಾಧ್ಯಾಯ ಆತ್ಮಹತ್ಯೆಗೆ ಶರಣಾಗಿದ್ದರು. ಈ ವೇಳೆ ಕೃಷಿ ಮನೆಯಲ್ಲಿರಲಿಲ್ಲ. ಆದರೆ ಕೃಷಿಗೆ ವೈಶಾಕ್ ಈ ಬಗ್ಗೆ ಮೆಸೇಜ್ ಹಾಕಿದ್ದು, ತಕ್ಷಣ ಕೃಷಿ ಪೋಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಬಳಿಕ ಪೋಲೀಸರು ವೈಶಾಕ್ ಮನೆಯವರಿಗೆ ಈ ಬಗ್ಗೆ ತಿಳಿಸಿದ್ದು, ಇದೀಗ ಬೆಂಗಳೂರಿನ...

Shivamogga: ಮುಸ್ಲಿಂರ ಓಲೈೆಕೆಗಾಗಿ ಕಾಂಗ್ರೆಸ್‌ನವರು RSS ವಿರುದ್ದ ಮಾತನಾಡುತ್ತಿದ್ದಾರೆ: ಅರಗ ಜ್ಞಾನೇಂದ್ರ

Shivamoggaದಲ್ಲಿಂದು ಮಾಧ್ಯಮದ ಜತೆ ಮಾತನಾಡಿದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ, ಹಾಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಮಾತನಾಡಿದ್ರೆ, ಅದು ಮುಸ್ಲಿಂಮರಿಗೆ ಕೇಳಿಸುತ್ತೆ. ಮತ್ತು ಅವರು ಕಾಂಗ್ರೆಸ್‌ಗೆ ಓಟ್ ಹಾಕುತ್ತಾರೆಂಬ ಭ್ರಮೆಯಲ್ಲಿ ಕಾಂಗ್ರೆಸ್ಸಿಗರಿದ್ದಾರೆ. ಹಾಗಾಗಿ ಆರ್‌ಎಸ್‌ಎಸ್‌ ವಿರುದ್ಧ ಕಾಂಗ್ರೆಸ್‌ಸಿಗರು ವಾಗ್ದಾಳಿ ನಡೆುತ್ತಿದ್ದಾರೆಂದು ಅರಗ ಜ್ಞಾನೇಂದ್ರ ಆರೋಪಿಸಿದ್ದಾರೆ. ಆರ್‌ಎಸ್‌ಎಸ್‌ ಬಗ್ಗೆ...

ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕೋಟ್ಯಾಧೀಶರಾಗಿದ್ದಾರಷ್ಟೇ!: ಸಿ.ಟಿ.ರವಿ

Political News: ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕೋಟ್ಯಾಧೀಶರಾಗಿದ್ದಾರಷ್ಟೇ ಎಂದು ಆರೋಪಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಕುರಿತು ಅಗೆದಷ್ಟೂ ಅಕ್ರಮಗಳು ಬಯಲಿಗೆ ಬರುತ್ತಲೇ ಇವೆ. ಇದು ಕಣ್ತಪ್ಪಿನಿಂದ, ಯಾರೋ ಅಪರಾಧಿಗಳು...

Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ನೇಣಿಗೆ ಶರಣು

Sandalwood: ನಟಿ ಕೃಷಿ ತಾಪಂಡ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರ ಗೆಳೆಯ ಮತ್ತು ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ಕೃಷಿ ಮನೆಯಲ್ಲಿ ಈ ಘಟನೆ ನಡೆದಿದೆ. ಸಾವಿಗೂ ಮುನ್ನ ವೈಶಾಕ್ ತಾನು ಆತ್ಮಹತ್ಯೆ ಮಾಡಿಕ``ಳ್ಳುತ್ತಿದ್ದೇನೆ ಎಂದು ಕೃಷಿ ತಾಪಂಡಗೆ ಕಾಲ್ ಮಾಡಿ ತಿಳಿಸಿದ್ದಾನೆ. ತಕ್ಷಣ ವಿಷಯ ತಿಳಿದ ಕೃಷಿ ಅವರ...
- Advertisement -spot_img

Latest News

ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದ ವಿಜಯೇಂದ್ರ: ಸಾಮಾನ್ಯ ಜ್ಞಾನ ಎಲ್ಲರ ಮನೆಯಲ್ಲಿ ಅರಳುವ ಹೂವಲ್ಲ ಎಂದು ಪ್ರಿಯಾಂಕ್ ತಿರುಗೇಟು..

Political News: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಗೃಹಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದು, ಯಾರ್ರೀ ಅವ್ನು ಪ್ರಿಯಾಂಕ್ ಖರ್ಗೆ..?ಆ ಮನುಷ್ಯನಿಗೆ ತಾಕತ್ ಇದ್ರೆ...
- Advertisement -spot_img