Thursday, April 30, 2026

KTV

Web Story: ಚೀನಾದಲ್ಲಿ ಜನಕ್ಕೆ ಟೈಮೇ ಇಲ್ಲ : ಫಾರಿನರ್ಸ್‌ ಹೆಚ್ಚು ಸೋಮಾರಿಗಳು

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/ruza0H6HI1Y ಚೀನಾದವರ ಜೀವನ ಅತೀ ಉತ್ತಮವಾಗಿದೆ. ಅಲ್ಲಿನ ಜನರಿಗೆ ಸಮಯ ವ್ಯರ್ಥ ಮಾಡುವಷ್ಟು ಸಮಯವೇ ಇಲ್ಲ. ಫಾರಿನರ್ಸೇ ತುಂಬಾ ಸೋಮಾರಿ ಅಂತಾರೆ ಸಾಹಿಲ್. ಯಾಕಂದ್ರೆ ಅವರು ತಮ್ಮನ್ನು ತಾವು...

ಪತ್ನಿ ಪತಿಯ ದಾಸಿ, ಮೂಳೆ ಮುರಿಯುವತನಕ ಆಕೆಗೆ ಹೊಡೆಯಬಹುದು: ಜಾರಿಯಾಯ್ತು ಹೊಸ ತಾಲೀಬಾನ್ ಕಾನೂನು

Taliban: ಭಾರತದಲ್ಲಿ ಅದರಲ್ಲೂ ಹಿಂದೂಗಳಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದೆ. ಆಕೆಯನ್ನು ದೇವಿಯ ರೂಪದಲ್ಲಿ ಕಾಣಲಾಗುತ್ತದೆ. ಕೆಲವು ಪುರುಷರಂತೂ ಪತ್ನಿ, ತಾಯಿ, ಮಗಳು, ಸಹೋದರಿಯನ್ನು ಅದೆಷ್ಟು ಪ್ರೀತಿಸುತ್ತಾರೆಂದರೆ, ಅವರಿಗಾಗಿ ಪ್ರಾಣ ನೀಡಲು ಸಿದ್ಧರಿರುತ್ತಾರೆ. ಆದರೆ ಅದೇ ಸ್ತ್ರೀಗೆ ಕೆಲವು ಕಡೆ ಪುರುಷರು ನರಕವನ್ನೇ ತೋರಿಸುತ್ತಾರೆ. ಅಂಥ ಕಾನೂನನ್ನು ಇದೀಗ ತಾಲಿಬಾನ್ ಸರ್ಕಾರ ಜಾರಿಗೆ ತಂದಿದೆ. ಅಫ್ಘಾನಿಸ್ತಾನದಲ್ಲಿ ನೂತನ...

ಗುರುಪ್ರಸಾದ್ ಏನಂದ್ರು ಗೊತ್ತಾ? ಮಾಸ್ತಿ ಬಿಚ್ಚಿಟ್ಟ ಸತ್ಯ!: Dialogue Writer Masthi Podcast

Sandalwood News: ಸ್ಯಾಂಡಲ್‌ವುಡ್‌ನ ಡೈಲಾಗ್ ರೈಟರ್ ಮಾಸ್ತಿ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. https://youtu.be/o9EQQskWNMQ ಕೋಲಾರ ಜಿಲ್ಲೆಯ ಉಪ್ಪರಹಳ್ಳಿಯಲ್ಲಿ ಮಾಸ್ತಿ ಅವರು ಜನಿಸಿದ್ದು. ಮಾಸ್ತಿ ಕೂಡ ಅಲ್ಲೇ ಹತ್ತಿರದ ಸ್ಥಳವಾದ್ದರಿಂದ ಇವರ ಅಡ್ಡನಾಮ ಮಾಸ್ತಿ ಎಂದಾಗಿದೆ. ಇದರ ವಿಶೇಷತೆ ಅಂದ್ರೆ, ಇವರ ಜನ್ಮ ಸ್ಥಳ ಕರ್ನಾಟಕದ ಗಡಿನಾಡು. ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯದ ಸಂಪರ್ಕವಿರುವ ಸ್ಥಳ. ಆದರೆ ಮಾಸ್ತಿ...

ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದ ಮೇಲೆ ಅಂಕುಶ ಹಾಕಲು ಹೊರಟಿದೆ: ಬಿ.ವೈ.ವಿಜಯೇಂದ್ರ ಆಕ್ರೋಶ

Political News: ವಿಧಾನಸೌಧದಲ್ಲಿ ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಮಾಧ್ಯಮಗಳು ಸಿಎಂ, ಡಿಸಿಎಂ ಸೇರಿ ಸಚಿವರು, ಶಾಸಕರ ಬೈಟ್ ಪಡೆಯಬೇಕು. ಸಂದರ್ಶನ ಮಾಡಬೇಕು ಎಂದು ಆದೇಶ ನೀಡಲಾಗಿದೆ. ಸರ್ಕಾರದ ಈ ಆದೇಶದ ವಿರುದ್ಧ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಕ್ಷರಶಃ ಬಂಧನದಲ್ಲಿರಿಸಿ, ಮಾಧ್ಯಮಗಳ ಮೇಲೆ ನಿಯಂತ್ರಣ ಹೇರಿ,...

Political News: RSS ಚಿವುಟಿದರೆ, BJP ಅಳುವುದೇಕೆ?: ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಪ್ರಶ್ನೆ

Political News: ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್‌ ವಿರುದ್ಧ ಆಗಾಗ ಕಿಡಿಕಾರುತ್ತಲೇ ಇರುತ್ತಾರೆ. ಆರ್ಎಸ್‌ಎಸ್‌ ವಿರುದ್ಧ ಮಾತನಾಡಿದಾಗ ಬಿಜೆಪಿಗರು ನನ್ನ ಮೇಲೆ ಹಗೆ ಸಾಧಿಸಲು ಸಾಲು ಸಾಲಾಗಿ ಬರಲು ಕಾರಣವೇನು ಅನ್ನೋ ರೀತಿ ಪ್ರಶ್ನಿಸಿದ್ದಾರೆ. RSS ಆದಾಯ ಮೂಲದ ಬಗ್ಗೆ ಪ್ರಶ್ನೆ ಎತ್ತಿದ್ದೇ ತಡ, ಬಿಜೆಪಿಯ ಸಂಘಪ್ಪಗಳು RSS ಪರವಾಗಿ ಸ್ಪರ್ಧೆಗೆ ಬಿದ್ದವರಂತೆ ಮಾತನಾಡುತ್ತಿದ್ದಾರೆ. ತಮ್ಮ...

ಏನಿದು ಪಿಗ್ಮೆಂಟೇಶನ್? ಮುಖದ ಮೇಲೆ ಕಪ್ಪು ಕಲೆಗಳು ಮೂಡಲು ಅಸಲಿ ಕಾರಣವೇನು?

Health Tips: ಬಂಗು ಕಲೆಯನ್ನೇ ಪಿಗ್ಮೆಂಟೇಶನ್ ಅಂತಾ ಹೇಳೋದು. ಹಾಗಾದ್ರೆ ಈ ಕಲೆಗೆ ನಾವು ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ವೈದ್ಯರೇ ವಿವರಿಸಿದ್ದಾರೆ. https://youtu.be/WIvawKO2Qdg ಬಂಗು ಕಲೆ ಬಂದಾಗ ನಾವು ಮನೆ ಮದ್ದು ಮಾಡಬಾರದು ಅಂತಾರೆ ವೈದ್ಯರು. ಏಕೆಂದರೆ, ಎಲ್ಲರ ಸ್ಕಿನ್ ಸೇಮ್ ಇರದ ಕಾರಣ, ಕೆಲವರ ಸ್ಕಿನ್ ಮೇಲೆ ಕೆಲವು ರೀತಿಯ ಪರಿಣಾಮ ಬೀರುತ್ತದೆ....

ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ ಕನಸಿನ ಕ್ರಾಂತಿಕಾರಿ ಸುಧಾರಣಾ ಯೋಜನೆಗಳು

Political News: ಸಾಮಾಜಿಕ ಸಮಾನತೆ ಸಾಧ್ಯವಾಗಬೇಕಾದರೆ ಆರ್ಥಿಕ ಸಮಾನತೆ ಬಹಳ ಮುಖ್ಯ. ಇಂತಹ ಆರ್ಥಿಕ ಸಮಾನತೆ ಸಾಧಿಸಲು ಎಲ್ಲ ವರ್ಗದ ಜನರಿಗೆ ಸೂಕ್ತ ವೇದಿಕೆ ಮತ್ತು ಅವಕಾಶಗಳನ್ನು ಕಲ್ಪಿಸುವುದು ಅತಿ ಅಗತ್ಯವಾಗುತ್ತದೆ. ಸೂಕ್ತ ವೇದಿಕೆ ಮತ್ತು ಅವಕಾಶಗಳು ಸಿಗಲು ಬೇಕಾದ ವಿದ್ಯಾರ್ಹತೆ ಮತ್ತು ಸೂಕ್ತ ವಾತಾವರಣ ಅತ್ಯಂತ ಪ್ರಾಥಮಿಕವಾದ ಅಗತ್ಯಗಳಾಗಿವೆ. ಇಂತಹ ಅಗತ್ಯಗಳನ್ನು ಪೂರೈಸಬೇಕಾದುದು...

ಆರ್ಡರ್ ಮಾಡಿದ್ದು ಪನೀರ್ ಬಿರಿಯಾನಿ, ಸಿಕ್ಕಿದ್ದು ಚಿಕನ್ ತುಂಡು: ಷರೀಫ್ ಭಾಯ್ ಬಿರಿಯಾನಿ ವಿರುದ್ಧ ಬೇಸರ

Bengaluru: ಮಹಾ ಶಿವರಾತ್ರಿಯ ದಿನದಂದು ನಾನ್‌ವೆಜ್ ತಿನ್ನಬಾರದು ಅಂತಾ, ವೆಜ್ ಬಿರ್ಯಾನಿ ಆರ್ಡರ್ ಮಾಡಿದ್ದ ಗ್ರಾಹಕರಿಗೆ ಚಿಕನ್ ಪೀಸ್ ಇರುವ ಬಿರಿಯಾನಿ ನೀಡಿ, ಷರೀಫ್ ಭಾಯ್ ಬಿರಿಯಾನಿ ರೆಸ್ಟೋರೆಂಟ್ ನಿರ್ಲಕ್ಷ್ಯ ತೋರಿದೆ. ಬೆಂಗಳೂರಿನಲ್ಲಿ ವಾಸಿಸುತ್ತಿರುವ ಸಂಜಯ್ ಕೊಪ್ಪ ಎಂಬುವವರು ಷರೀಫ್ ಭಾಯ್ ಬಿರಿಯಾನಿಯಿಂದ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಅವರಿಗೆ ಆ ಬಿರಿಯಾನಿಯಲ್ಲಿ ಚೀಕನ್...

ಈ-ಖಾತೆ ಮಾಡಿಸಲು ಇರೋದು 50 ರೂ. ಫೀಸ್. ಆದ್ರೆ ಇಲ್ಲಿ 5 ಸಾವಿರ ರೂ. ಕೊಡಲೇಬೇಕು..!

Political News: ಈ-ಖಾತೆ ಮಾಡಿಸಲು ಸರ್ಕಾರಿ ಫೀಸ್ ಕೇವಲ 50 ರೂಪಾಯಿ ಇದ್ದರೂ ಕೂಡ ಅಲ್ಲಿ ಕೆಲಸ ಮಾಡುವವರು ಹೆಚ್ಚು ಹಣ ಪಡೆಯುತ್ತಿದ್ದಾರೆಂದು ಮಾಜಿ ಶಾಸಕ ಪ್ರೀತಂ ಗೌಡ ಆರೋಪಿಸಿದ್ದಾರೆ. ಈ ಬಗ್ಗೆ ವೀಡಿಯೋ ಸಹ ನೀಡಿರುವ ಅವರು, ಸಾಕ್ಷಿ ಸಮೇತವಾಗಿ ಈ ಆರೋಪ ಸಾಬೀತು ಮಾಡಿದ್ದಾರೆ. ಓರ್ವ ವ್ಯಕ್ತಿ ಈ-ಖಾತೆ ಮಾಡಿಸಲು ಫೀಸ್ ಕೇಳಿದ್ದಕ್ಕೆ,...

ಖಜಾನೆ ಖಾಲಿ ಎಂದು ಅಭಿವೃದ್ಧಿ ನಿಲ್ಲಿಸಿ, ಶಾಸಕರನ್ನು ಪ್ರವಾಸಕ್ಕೆ ಕಳುಹಿಸುತ್ತಿದ್ದೀರಾ..?: ಬಿ.ವೈ.ವಿಜಯೇಂದ್ರ

Political News: ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ರೂ, ಅದರ ಬಗ್ಗೆ ಗಮನ ಹರಿಸದೇ, ರಾಜ್ಯ ಸರ್ಕಾರ ಶಾಸಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಒಂದು ಪ್ಯಾರಸಿಟಮಾಲ್ ಗೂ ಕೊರತೆಯಿರುವಾಗ, ರಾಜ್ಯ ಸರ್ಕಾರದ ಆತ್ಮಸಾಕ್ಷಿ ವಿದೇಶ ಪ್ರವಾಸಕ್ಕೆ ಹೊರಟಿದೆ ರಾಜ್ಯದ ಬಡ ಜನರು ಪಾಪ, ಸರ್ಕಾರಿ...
- Advertisement -spot_img

Latest News

ಧಾರವಾಡದಲ್ಲಿ ಹೀಟ್ ಸ್ಟ್ರೋಕ್ ಪ್ರಕರಣಗಳನ್ನು ತಡೆಗಟ್ಟಲು ವಿಶೇಷ ವಾರ್ಡ್.

ಹುಬ್ಬಳ್ಳಿ- ಧಾರವಾಡ ಮಹಾನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ದಿನೇದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ಬಿಸಿಗಾಳಿ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವೃದ್ಧರು, ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ...
- Advertisement -spot_img