Dharwad News: ಧಾರವಾಡ: ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಬಂದಾಗ ವ್ಯಕ್ತಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಸಪ್ತಾಪುರದಲ್ಲಿ ಈ ಘಟನೆ ನಡೆದಿದ್ದು, ರಾಜೇಂದ್ರ ಬೋಸ್ (50) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ. ರಾಜೇಂದ್ರ ಹೋಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲಸ ಮಾಡುತ್ತಿದ್ದಾಗಲೇ ಎದೆ ನೋವು ಕಾಣಿಸಿಕ``ಂಡಿದೆ. ಹೀಗಾಗಿ ಚಿಕಿತ್ಸೆ ಪಡೆಯಲೆಂದೇ ಆಸ್ಪತ್ರೆಗೆ ಹೋಗಿದ್ದ. ಆದರೆ ರವಿವಾರವಾಗಿದ್ದ ಕಾರಣ ಆಸ್ಪತ್ರೆ...
Hubli News: ಹುಬ್ಬಳ್ಳಿ: ಬೇಗಾನೇ ಶ್ಯಾದಿ ಮೇ ಅಬ್ದುಲ ದಿವಾನಾ" ಶಹರಿ ಹೇಳುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ವಾಗ್ದಾಳಿ ಮಾಡಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಆರ್‌ಸಿಬಿ ದೇಶ ಹಾಗೂ ರಾಜ್ಯದ ಟೀಮ್ ಅಲ್ಲ, ಘಟನೆ ನಡೆದಾಗ ಮಕ್ಕಳು ಮೊಮ್ಮಕ್ಕಳು ಜೊತೆಗೆ ಸೆಲ್ಪಿ ತೆಗೆದುಕೊಳ್ಳಲು ಇವರೆಲ್ಲರೂ ಬ್ಯೂಸಿ ಆಗಿದ್ದರು.
ಪೊಲೀಸ್...
Dharwad News: ಧಾರವಾಡದಲ್ಲಿ HODEK ವೆಬ್ರೇಷನ್ ಘಟಕ ಉದ್ಘಾಟನೆಯಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಉದ್ಘಾ''ಿಸಿದ್ದಾರೆ. ಧಾರವಾಡದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿ ಈ ನೂತನ ಘಟಕವಿದ್ದು, ಉದ್ಘಾ''ನೆ ಬಳಿಕ ಕೇಂದ್ರ ಸಚಿವ ಜೋಶಿ ಮಾತನಾಡಿದ್ದಾರೆ.
ಹಿಡಕಲ ಡ್ಯಾಮ್‌ನಲ್ಲಿ ಕೈಗಾರಿಕೆಗಳಿಗೆ ಇಂತಿಷ್ಟು ನೀರು ಮೀಸಲು ಇದೆ. ನೀರಾವರಿಯಿಂದ ಯಾವುದನ್ನೂ ತಗೊತಾ ಇರುವುದಿಲ್ಲ. ಕೃಷಿಗೆ ನೀರು ಬಳಿಸಿ, ಅದರಲ್ಲಿ...
Hubli News: ಹುಬ್ಬಳ್ಳಿ: IPL ಕಾಲ್ತುಳಿತ ವಿಚಾರ, ಇದಕ್ಕೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು, ಡಿಸಿಎಂ ಶಿವಕುಮಾರ್ ಮನೆಗೆ ಹೋಗಬೇಕು ಎಂಬುದು ನಮ್ಮದು ಮೊದಲ ಡಿಮ್ಯಾಂಡ್ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಲ್ಲೆ ಜನರು ಸತ್ತಿದ್ದು ನಮಗೆ ಕಮಿಷನರ್ ದಯಾನಂದ ಅವರು ತಿಳಿಸಿಲ್ಲ ಎಂದು ಮುಖ್ಯಮಂತ್ರಿ...
Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.
ಸರ್ಕಾರ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಇದು ಸಿದ್ಧಗೊಂಡಿರುವ ಸತ್ಯ. ಕೋರ್ಟ್ ನಲ್ಲಿ ಸತ್ಯ ಆಗಿಲ್ಲ ಅನ್ನೋದ ಬಿಟ್ರೆ ಎಲ್ಲವೂ ನಡೆದಿದ್ದು ಸತ್ಯ. ಪೊಲೀಸರು ಮೊದಲೇ ಅನುಮತಿ ನಿರಾಕರಿಸಿದ್ದರು. ಒಂದೇ ದಿನದಲ್ಲಿ ಭದ್ರತೆ ವ್ಯವಸ್ಥೆ ಆಗೋದಿಲ್ಲ...
Tech News: ಶಾಲೆ ಶುರುವಾಗಿದೆ. ಮಕ್ಕಳನ್ನು ಶಾಲೆಗೆ ಕಳಿಸೋದೇ ಹಲವು ಪೋಷಕರಿಗೆ ಚಾಲೆಂಜಿಂಗ್ ವಿಷಯ. ಅದರಲ್ಲೂ ಶಾಲೆ ದೂರವಿದ್ದು, ಸ್ಕೂಟಿಯಲ್ಲಿ ಕುಳಿತು ಮಕ್ಕಳನ್ನು ಶಾಲೆಗೆ ಬಿಡೋದು ತೀರಾ ಕಷ್ಟದ ಕೆಲಸ. ಪುಟ್ಟ ಮಕ್ಕಳಿಗೆ ಸ್ಕೂಟಿಯಲ್ಲಿ ಹೇಗೆ ಕೂರಿಸಿಕ``ಳ್ಳೋದು ಅನ್ನೋದೇ ಚಿಂತೆ. ಅಂಥವರಿಗಾಗಿಯೇ ಮಾರುಕಟ್ಟೆಯಲ್ಲಿ ವಸ್ತುವ``ಂದು ಮಾರಾಟಕ್ಕೆ ಬಂದಿದೆ. ಅದೇನು ಅಂತಾ ತಿಳಿಯೋಣ ಬನ್ನಿ..
ನಿಮ್ಮ ಚಿಕ್ಕ...
Spiritual: ಕೂದಲು ಕತ್ತರಿಸುವುದು ಎಂದರೆ, ಸಾಮಾನ್ಯ ವಿಷಯ ಹೌದು. ಆದರೆ ಹಿಂದೂ ಧರ್ಮದಲ್ಲಿ ಕೆಲ ನಿಯಮಗಳ ಪ್ರಕಾರ, ಕೂದಲನ್ನು ಇಂಥ ದಿನಗಳಲ್ಲಿ ಕತ್ತರಿಸಬಾರದು ಅನ್ನೋ ಮಾತಿದೆ. ಹಾಗಾದ್ರೆ ಯಾವ ದಿನ ಕೂದಲು ಕತ್ತರಿಸಬೇಕು. ಯಾವ ದಿನ ಕೂದಲು ಕತ್ತರಿಸಬಾರದು ಅಂತಾ ತಿಳಿಯೋಣ ಬನ್ನಿ..
ಮಂಗಳವಾರದ ದಿನ ಮತ್ತು ಶನಿವಾರದ ದಿನ ದಾಡಿ, ತಲೆಗೂದಲು ಕತ್ತರಿಸುವುದರಿಂದ ಅಕಾಲ...
Tech News: ಅಮ್ಮಂದಿರ ದಿನಕ್ಕೆ, ಅಥವಾ ಬರ್ತ್‌ಡೇ, ಆ್ಯನಿವರ್ಸರಿ ಈ ರೀತಿ ಇದ್ದಾಗ, ಅಮ್ಮನಿಗೆ ಏನಾದರೂ ಉಡುಗೊರೆ ನೀಡಬೇಕು ಅಂತಾ ಅನ್ನಿಸೋದು ಕಾಮನ್. ಹಾಗಿದ್ದಾಗ, ಬರೀ ಸೀರೆ, ಡ್ರೆಸ್, ಆಭರಣ, ಬ್ಯಾಗ್ ಇಂಥವೆ ನಮಗೆ ನೆನಪಿಗೆ ಬರೋದು. ಆದರೆ ನಾವು ಸ್ವಲ್ಪ ಬೇರೆ ರೀತಿ ಯೋಚನೆ ಮಾಡಿ, ಉಡುಗೊರೆ ನೀಡಬಹುದು.
ಕೂಲರ್: ನೀವು ಹೆಚ್ಚು ಹಣ...
Tech News: ಮನೆಯಲ್ಲಿ ಹಿರಿಯರು ಇದ್ದಾಗ ಅವರಿಗೆ ನಡೆಯಲು ಕಷ್ಟವಾಗುತ್ತದೆ ಎಂದು ನಾವು ಅವರಿಗೆ ಸಾಮಾನ್ಯವಾಾದ ಊರುಗೋಲು ತಂದುಕ``ಡುತ್ತೇವೆ. ಆದರೆ ಇಂದಿನ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿರುವಾಗ, ಊರುಗೋಲು ಸ್ಮಾರ್ಟ್ ಆಗಿರೋದು ಬೇಡ್ವಾ. ಹೌದು.. ಈಗ ನಿಮಗೆ ಸ್ಮಾರ್ಟ್ ಆಗಿರುವ ಊರುಗೋಲು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಈ ಸ್ಮಾರ್ಟ್ ಊರುಗೋಲಿನ ವಿಶೇಷತೆ ಏನು ಅಂದ್ರೆ ನಿಮ್ಮ ಮನೆಯ...
National News: ದೇಶದಲ್ಲಿ ನಕ್ಸಲ್ ವಿರೋಧಿ ಮಹತ್ವಾಕಾಂಕ್ಷಿ ಕಾರ್ಯಾಚರಣೆಗೆ ಚಾಲನೆ ನೀಡಿರುವ ಕೇಂದ್ರ ಸರ್ಕಾರವು ಮುಂಬರುವ 2026ರ ವೇಳೆಯಷ್ಟರಲ್ಲಿಗೆ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿಸುವ ಸಂಕಲ್ಪವನ್ನು ತೊಟ್ಟಿದೆ. ಇದರ ಆರಂಭದ ದಿನಗಳಿಂದಲೂ ಹಂತ ಹಂತವಾಗಿ ದೇಶದ ಭದ್ರತಾ ಪಡೆಗಳು ಅಭೂತಪೂರ್ವ ಜಯ ಸಾಧಿಸುವ ಮೂಲಕ ನಕ್ಸಲ್ರನ್ನು ಮಟ್ಟಹಾಕುತ್ತಿವೆ.
ಐವರು ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು..
ಕಳೆದ ತಿಂಗಳು...