Wednesday, May 6, 2026

ramayana

ಮಹಾಭಾರತ ಯುದ್ಧದ ಸೂಚನೆ ಇದ್ದರೂ, ಪಾಂಡವರು ಜೂಜಾಡದಂತೆ ಕೃಷ್ಣನೇಕೆ ತಡೆಯಲಿಲ್ಲ..?

ಶ್ರೀಕೃಷ್ಣ ಎಲ್ಲವನ್ನೂ ಬಲ್ಲವನಾಗಿದ್ದರೂ, ಎಲ್ಲಿಯೂ ಮೌನ ಮುರಿಯದೇ, ಆಗಬೇಕಾದ್ದೆಲ್ಲ ಆಗಲಿ ಎಂದು ಕುಳಿತಿದ್ದ ಜಾಣ. ಹಾಗಾಗಿ ಅವನನ್ನು ಲೀಲಾಮಯ ಎಂದು ಕರೆಯುತ್ತಿದ್ದರು. ಪಾಂಡವರು ಕೌರವರೊಂದಿಗೆ ಜೂಜಾಡಿದರೆ, ಮಹಾಭಾರತ ಯುದ್ಧವಾಗುತ್ತದೆ ಎಂದು ಶ್ರೀಕೃಷ್ಣನಿಗೆ ಗೊತ್ತಿತ್ತು. ಆದರೂ ಶ್ರೀಕೃಷ್ಣ ಪಾಂಡವರನ್ನ ತಡೆಯಲಿಲ್ಲ. ಹಾಗಾದ್ರೆ ಇದಕ್ಕೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಉದ್ಧವ ಎಂಬ ಬಾಲಕ, ಕೃಷ್ಣನಲ್ಲಿ ಈ ಬಗ್ಗೆ...

ಹನುಮಂತ ತನ್ನ ಎದೆಸೀಳಿ ರಾಮ ಸೀತೆಯ ಭಕ್ತಿ ತೋರಿಸಲು ಕಾರಣವೇನು..?

Devotional News: ನೀವು ಯಾವುದಾದರೂ ಫೋಟೋ, ವೀಡಿಯೋಗಳಲ್ಲಿ ಪೌರಾಣಿಕ ಸಿನಿಮಾಗಳಲ್ಲಿ ಭಜರಂಗಬಲಿ ಹನುಮಂತ್‌, ತನ್ನ ಎದೆಯನ್ನ ಸೀಳಿ ರಾಮನನ್ನು ತೋರಿಸುವ ಚಿತ್ರವನ್ನ ನೋಡಿರುತ್ತೀರಿ. ಆದರೆ ನಿಮಗೆ ಯಾಕೆ ಹನುಮಂತ ಆ ರೀತಿ ತನ್ನ ಎದೆ ಸೀಳಿ ತೋರಿಸುತ್ತಾನೆಂದು ಗೊತ್ತೇ..? ಇಂದು ನಾವು ಇದೇ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ. ರಾಮ ರರಾವಣನ ವಿರುದ್ಧ ವಿಜಯ...

ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಬೇಕು ಅನ್ನೋದು ಯಾಕೆ ಗೊತ್ತಾ..?

ಹಿಂದೂ ಧರ್ಮದಲ್ಲಿ ಶುಭ ಸಮಾರಂಭದ ವೇಳೆ, ಅಥವಾ ಹಬ್ಬದ ದಿನ, ಊರಿಗೆ ಹೋಗುವ ವೇಳೆ, ಹೀಗೆ ಆಯಾ ಸಮಯದಲ್ಲಿ ಹಿರಿಯರ ಕಾಲಿಗೆ ಬಿದ್ದು, ಆಶೀರ್ವಾದ ಪಡೆಯುವ ಪದ್ಧತಿ ಇದೆ. ಹಿಂದಿನ ಕಾಲದಲ್ಲಿ ಇದೆಲ್ಲವನ್ನು ಅನುಸರಿಸಿಕೊಂಡು ಬರುತ್ತಿದ್ದರು. ಈಗೀಗ ಹಿರಿಯರ ಕಾಲಿಗೆ ಎರಗಿ, ಆಶೀರ್ವಾದ ಪಡೆಯುವುದು ಕಡಿಮೆಯಾಗುತ್ತಿದೆ. ಕೆಲವರಂತೂ ಶೋಕಿಗಾಗಿ ಸೊಂಟ ಬಗ್ಗಿಸಿ, ಆಶೀರ್ವಾದ ಪಡೆಯುತ್ತಾರೆ....

ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಈ ನಿಯಮ ಅನುಸರಿಸಿ..

ಕೆಲವರಿಗೆ ಪ್ರತಿದಿನ ಕೆಟ್ಟ ಕನಸು ಬೀಳುತ್ತದೆ. ಏಕೆಂದರೆ, ಆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪರಿಣಾಮ ಹೆಚ್ಚಾಗಿರಬಹುದು. ಅಥವಾ, ಅವರ ಮನಸ್ಸಿನಲ್ಲಿ ಭಯದ ವಾತಾವರಣವೂ ಇರಬಹುದು. ಹೀಗೆ ಇತ್ಯಾದಿ ಕಾರಣಗಳಿಂದ, ಕೆಟ್ಟ ಕನಸು ಬೀಳುತ್ತದೆ. ಹಾಗಾಗಿ ನಾವಿಂದು, ಕೆಟ್ಟ ಕನಸು ಬೀಳದಿರಲು, ಮಲಗುವ ಮುನ್ನ ಕೆಲ ನಿಯಮಗಳನ್ನು ಅನುಸರಿಸಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ...

ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು..?

ಯಾವುದೇ ಕೆಲಸ ಮಾಡುವಾಗಲೂ, ಮೊದಲು ನಾವು ಪೂಜಿಸುವುದೇ ಗಣೇಶನನ್ನು. ಪ್ರಥಮ ಪೂಜಿತನಾದ ಮಹಾಗಣಪತಿಯನ್ನು ನೆನೆದು, ಕೆಲಸ ಮುಂದುವರಿಸಿದರೆ, ಯಶಸ್ಸು ನಮ್ಮದಾಗುತ್ತದೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿದೆ. ಆದರೆ ಗಣೇಶನನ್ನು ಏಕದಂತ ಎಂದು ಕರೆಯಲಾಗುತ್ತದೆ. ಹಾಗಾದರೆ,  ಗಣೇಶನನ್ನು ಏಕದಂತ ಎಂದು ಕರೆಯಲು ಕಾರಣವೇನು ಅನ್ನೋದರ ಬಗ್ಗೆ ಕಥೆಯನ್ನ ತಿಳಿಯೋಣ ಬನ್ನಿ.. ಒಮ್ಮೆ ಶಿವ ಕೈಲಾಸದಲ್ಲಿ ಧ್ಯಾನ ಮಾಡಲು...

ಮನೆಯವರ ನೆಮ್ಮದಿ ಕೆಡಿಸಲು ಮಹಿಳೆಯ ಈ 3 ಗುಣಗಳೇ ಕಾರಣವಂತೆ..

ಮನೆಯಲ್ಲಿರುವ ನೆಮ್ಮದಿ ಹಾಳಾಗಲು, ಬರೀ ಹೆಣ್ಣು ಮಕ್ಕಳ ಮಾತು, ಗುಣಗಳೇ ಕಾರಣವಾಗಬೇಕೆಂದಿಲ್ಲ. ಗಂಡಸರ ಬುದ್ಧಿಗಳು ಕೂಡ ಕೆಲವೊಮ್ಮೆ ಕೈ ಕೊಡುತ್ತದೆ. ಆಗಲೂ ಮನೆಯಲ್ಲಿ ಜಗಳವಾಗುತ್ತದೆ. ಆದರೆ ಕೆಲ ಹೆಣ್ಣು ಮಕ್ಕಳಿಗಿರುವ 3 ಗುಣಗಳಿಂದ, ಆ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಲೇ ಇರುತ್ತದೆಯಂತೆ. ಹಾಗಾದ್ರೆ ಮನೆಯವರ ನೆಮ್ಮದಿ ಹಾಳು ಮಾಡುವ ಹೆಣ್ಣಿನ ಆ 3 ಗುಣಗಳು...

ಓರ್ವ ಮನುಷ್ಯನ ಮರಣದ ಬಳಿಕ, ಅವರ ಈ 3 ವಸ್ತುಗಳನ್ನು ಬಳಸಬಾರದಂತೆ..

ಓರ್ವ ಮನುಷ್ಯನ ಮರಣದ ಬಳಿಕ, ಅವರ ಕೆಲ ವಸ್ತುಗಳನ್ನು ಬಳಸಬಾರದಂತೆ. ಹಾಗೆ ಬಳಸುವುದರಿಂದ, ಕೆಲ ದರಿದ್ರಗಳು ನಮ್ಮನ್ನು ಸುತ್ತಿಕೊಳ್ಳುತ್ತದೆ. ನಮ್ಮ ಜೀವನದ ನೆಮ್ಮದಿ.ನ್ನೇ ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ಹಾಗಾದ್ರೆ ಸತ್ತವರ ಯಾವ ವಸ್ತುಗಳನ್ನು ನಾವು ಬಳಸಬಾರದು ಅಂತಾ ತಿಳಿಯೋಣ ಬನ್ನಿ.. ಮೊದಲನೇಯ ವಸ್ತು : ಸತ್ತವರ ಆಭರಣವನ್ನು ಧರಿಸಬಾರದು. ಕೆಲವೊಮ್ಮೆ ಕೆಲವರು ತಾವು ಸತ್ತ...

ಸ್ನಾನಕ್ಕೂ ಮುನ್ನ ಮತ್ತು ಸ್ನಾನ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡಲೇಬೇಡಿ..

ಹಿಂದೂ ಧರ್ಮದಲ್ಲಿ ಹಲವು ಪದ್ಧತಿಗಳಿದ್ದು, ಆಯಾ ಪದ್ಧತಿಗಳಿಗೆ ಅದರದ್ದೇ ಆದ ಮಹತ್ವವಿದೆ. ಅದೇ ರೀತಿ, ಪದ್ಧತಿ ಮತ್ತು ದೈನಂದಿನ ಕಾರ್ಯವಾಗಿರುವ ಸ್ನಾನಕ್ಕೂ ಮಹತ್ವ ನೀಡಲಾಗಿದೆ. ಹಿಂದೂ ಧರ್ಮದಲ್ಲಿ ಸ್ನಾನಕ್ಕೂ ಮುನ್ನ ಮತ್ತು ಸ್ನಾನವಾದ ಬಳಿಕ ಕೆಲವು ತಪ್ಪುಗಳನ್ನು ಮಾಡಬಾರದು. ಅದೇನೆಂದು ತಿಳಿಯೋಣ ಬನ್ನಿ.. ಸ್ನಾನ ಮಾಡುವುದಕ್ಕೂ ಮುನ್ನ ಮಾಡಬಾರದ ತಪ್ಪೆಂದರೆ, ದೇವರ ಕೋಣೆಗೆ ಹೋಗಬಾರದು, ದೇವರ...

ದಾನದ ಮಹತ್ವವೇನು..? ಎಂಥವರು ದಾನ ಮಾಡಬೇಕು..? ಎಂಥವರು ದಾನ ಮಾಡಬಾರದು..?

ಎಲ್ಲ ಧರ್ಮದಲ್ಲೂ ದಾನಕ್ಕೆ ಮಹತ್ತರ ಸ್ಥಾನವಿದೆ. ಏಕೆಂದರೆ, ದಾನವೆಂಬುದು ಒಂದು ಪುಣ್ಯದ ಕೆಲಸ. ಇದರಿಂದ ಇನ್ನೊಬ್ಬರ ಜೀವನ ಉದ್ಧಾರವಾಗಬಹುದು. ಇನ್ನೊಬ್ಬರ ಹೊಟ್ಟೆ ತುಂಬಬಹುದು. ಆದರೆ ದಾನ ಮಾಡುವುದಕ್ಕೂ ಕೆಲ ನಿಯಮಗಳಿದೆ. ಗರುಡ ಪುರಾಣದ ಪ್ರಕಾರ, ಕೆಲವರು ದಾನ ಮಾಡಬಹುದು. ಇನ್ನು ಕೆಲವರು ದಾನ ಮಾಡಬಾರದು. ಹಾಗಾದ್ರೆ ಯಾರು ದಾನ ಮಾಡಬೇಕು..? ಯಾರು ದಾನ ಮಾಡಬಾರದು...

ನಿಮ್ಮ ಮನಸ್ಸಿಗೆ ಯಾರಾದರೂ ನೋವುಂಟು ಮಾಡಿದ್ದಲ್ಲಿ, ಹೀಗೆ ಮಾಡಿ..

ಮನುಷ್ಯ ಎಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ನೋವು ತಿನ್ನಲೇಬೇಕಾಗುತ್ತದೆ. ಕೆಲವರು ಕೆಲ ಕೆಲಸಗಳಿಂದ, ಕೆಲವರು ತಮ್ಮ ಮಾತುಗಳಿಂದ, ಇನ್ನು ಕೆಲವರು ತಮ್ಮ ಮೌನದಿಂದಲೇ, ಇನ್ನೊಬ್ಬರ ಮನಸ್ಸನ್ನ ಘಾಸಿಗೊಳಿಸುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ಯಾರಾದರೂ ನಮ್ಮ ಮನಸ್ಸಿಗೆ ನೋವು ಮಾಡಿದರೆ, ನಾವು ಕೂಡ ಅದೇ ರೀತಿ ಪ್ರತಿಕ್ರಿಯಿಸಬೇಕಂತೆ. ಹಾಗಾದ್ರೆ ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಾ...
- Advertisement -spot_img

Latest News

Recipe: ಪನೀರ್ ಚಿಲ್ಲಿ ರೆಸಿಪಿ

Recipe: ಬೇಕಾಗುವ ಸಾಮಗ್ರಿ: ಪನೀರ್, 1 ಈರುಳ್ಳಿ, 12 ಕ್ಯಾಪ್ಸಿಕಂ, 4 ಸ್ಪೂನ್ ಕಾರ್ನ್ ಫ್ಲೋರ್, ಸ್ವಲ್ಪ ಖಾರದ ಪುಡಿ, ಸಣ್ಣಗೆ ಕತ್ತರಿಸಿದ ಶುಂಠಿ- ಬೆಳ್ಳುಳ್ಳಿ,...
- Advertisement -spot_img