Sandalwood News: ನಟ ದರ್ಶನ್ ಮತ್ತು ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ಲಾಯರ್ ಜಗದೀಶ್ ಜಗಳ ಇಂದು ನಿನ್ನೆಯದಲ್ಲ. ಹಲವು ತಿಂಗಳಿನದ್ದು. ಇದೀಗ ಮತ್ತೆ ಜಗದೀಶ್ ದರ್ಶನ್ ವಿರುದ್ಧ ಕಿಡಿಕಾರಿದ್ದು, ವಿಜಯಲಕ್ಷ್ಮೀ ಮತ್ತು ದರ್ಶನ್ ಇಬ್ಬರಿಗೂ ಜಗದೀಶ್ ವೀಡಿಯೋ ಮಾಡಿ ವಾರ್ನ್ ಮಾಡಿದ್ದಾರೆ.
ದರ್ಶನ್ ವಿರುದ್ಧ ಜಗದೀಶ್ ಹೇಳಿಕೆ ನೀಡಿರುವ ಕಾರಣ, ಜಗದೀಶ್ ಕುಟುಂಬಕ್ಕೆ ದರ್ಶನ್ ಫ್ಯಾನ್ಸ್...
Sandalwood News: ಈಗಾಗಲೇ ತನ್ನ ಶೀರ್ಷಿಕೆ ಮತ್ತು ಕಥಾಹಂದರದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ ‘ಗುಂಮ್ಟಿ’ ಚಿತ್ರ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಗುಂಮ್ಟಿ’ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ.
ಇತ್ತೀಚೆಗೆ ನಡೆದ ‘ಗುಂಮ್ಟಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ,...
Sandalwood News: ಸುಮಲಂತಾ ಅಂಬರೀಷ್ ಈಗ ಅಜ್ಜಿಯಾಗಿದ್ದು, ಅಭಿಷೇಕ್ ಮತ್ತು ಅವಿವಾಗೆ ಗಂಡು ಮಗು ಜನಿಸಿದೆ. ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಸುಮಲತಾ ಕೂಡ ಮೊಮ್ಮಗನನ್ನು ಎತತ್ತಿ ಮುದ್ದಾಡಿದ್ದಾರೆ. ಇನ್ನು ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
https://youtu.be/8ZcddGreCD8
ಅವಿವಾಗೆ ಇದು ಎರಡನೇಯ ವಿವಾಹವಾಗಿದ್ದು, ಅಭಿಷೇಕ್ ಜೊತೆ ಅವಿವಾ ಹಲವು ವರ್ಷಗಳಿಂದ ಪ್ರೀತಿಯಲ್ಲಿ...
Spiritual: ನೀವು ಯಾವುದೇ ಮಹಿಳೆಯ ಬಳಿ, ಯಾವುದೇ ಒಂದು ಸಿಕ್ರೇಟ್ ಹೇಳಿ, ಅದನ್ನು ಯಾರ ಬಳಿಯೂ ಹೇಳಬೇಡ ಎಂದರೆ, ಅದು ಯಾರಾದರೂ ಒಬ್ಬರ ಕಿವಿಗಾದರೂ ಬಿದ್ದೇ ಬೀಳುತ್ತದೆ. ಹಾಗಾದ್ರೆ ಹೆಣ್ಣು ಮಕ್ಕಳ ಈ ಸ್ವಭಾವಕ್ಕೆ ಕಾರಣವೇನು ಅಂತಾ ಕೇಳಿದರೆ, ಮಹಾಭಾರತ ಕಾಲದಲ್ಲಿ ಯುಧಿಷ್ಠಿರ ತನ್ನ ತಾಯಿ ಕುಂತಿ ದೇವಿಗೆ ನೀಡಿದ ಶಾಪ. ಈ ಬಗ್ಗೆ...
Bengaluru News: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ - ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ 'ಎ ರಾಕ್ ಸಮ್‌ವೇರ್' ಹಾಡಿನಲ್ಲಿನ...
Sandalwood news: ಅಮೃತಧಾರೆ ಸೇರಿ ಕನ್ನಡದ ಹಲವು ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದ ನಟಿ ಶಾಂಭವಿ ವೆಂಕಟೇಶ್ ಜೀವನದಲ್ಲಿ ನಡೆಯಬಾರದ ಘಟನೆ ನಡೆದಿದೆ. ಧಾರಾವಾಹಿಯಲ್ಲಿ ತಮ್ಮ ವಿಲನ್ ಲುಕ್‌ನಿಂದಲೇ, ಹಲವರ ಫೇವರಿಟ್ ಆಗಿರುವ ಈ ನಟಿಗೆ ವಿವಾಹವಾಗಿ ಮುದ್ದಾದ 3 ವರ್ಷದ ಅವಳಿ ಜವಳಿ ಮಕ್ಕಳಿದ್ದರು. ಒಂದು ಗಂಡು, ಒಂದು ಹೆಣ್ಣು. ಹೆಸರು ದುರ್ಗಾ ಮತ್ತು...
Bigg Boss News: ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ತನ್ನನ್ನು ಆಟದಿಂದ ಹೊರಗಿಟ್ಟ ಕಾರಣ ಬಿಗ್‌ಬಾಸ್ ಸ್ಪರ್ಧಿ ಮೋಕ್ಷಿತಾ, ಧನರಾಜ್ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಸಿಟ್ಟಾದ ಮೋಕ್ಷಿತಾ, ಇದು ಪಾರ್ಷಿಯಾಲಿಟಿ ಅನ್ನೋ ರೀತಿಯಲ್ಲಿ ಮಾತನಾಡಿ, ನೀವು ಕ್ಯಾಪ್ಟನ್ ಆಗಲು ಅರ್‌ಹರೇ ಅಲ್ಲವೆಂದು ಧನರಾಜ್ ಮೇಲೆ ಕೂಗಾಡಿದ್ದಾರೆ.
https://youtu.be/gnomuTOC5sE
ಕ್ಯಾಪ್ಟೆನ್ಸಿ ಟಾಸ್ಕ್ ವೇಳೆ ರೊಚ್ಚಿಗೆದ್ದ ಮೋಕ್ಷಿತಾ, ಸ್ಪರ್ಧಿ ಧನರಾಜ್ ವಿರುದ್ಧ...
Sandalwood News: ಸೆಂಚೂರಿ ಸ್ಟಾರ್ ಶಿವಣ್ಣ ಅವರಿಗೆ ಅನಾರೋಗ್ಯವಾಗಿದ್ದು, ಅವರು ಚಿಕಿತ್ಸೆಗಾಗಿ 1 ತಿಂಗಳು ಅಮೆರಿಕಕ್ಕೆ ಹೋಗಲಿದ್ದಾರೆ. 60 ವರ್ಷ ವಯಸ್ಸು ದಾಟಿದ್ರು, ಶಿವಣ್ಣ ಇನ್ನನುವರೆಗೂ ಫಿಟ್ ಆಗಿದ್ದಾರೆ. ಅವರನ್ನು ನೋಡಿದ್ರೆ, ಅವರಿಗೂ ಅನಾರೋಗ್ಯ ಸಮಸ್ಯೆ ಇದೆ ಅನ್ನೋದು ಗೊತ್ತೇ ಆಗೋದಿಲ್ಲ.
https://youtu.be/eBaqY66aTZo
ಆದರೆ ಅವರೇ ಯೂಟ್ಯೂಬ್‌ನಲ್ಲಿ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದು, ನನಗೆ ಅನಾರೋಗ್ಯವಿರೋದು ನಿಜ. ನಾನು...
Sandalwood News: ಕೆಲ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ನಿರ್ದೇಶಕ ಗುರುಪ್ರಸಾದ್ ಬಗ್ಗೆ ನವರಸ ನಾಯಕ ಜಗ್ಗೇಶ್ ಕೆಲವೊಂದು ವಿಷಯಗಳನ್ನು ಹೇಳಿದ್ದರು.
ಗುರುಪ್ರಸಾದ್ ಮಾಡಿಕೊಂಡ ಸಾಲದ ಬಗ್ಗೆ, ಅವರಿಗಿದದ್ದ ಚಟದ ಬಗ್ಗೆ, ಬ್ರಾಹ್ಮಣ್ಯ ಪಾಲಿಸದ ಬಗ್ಗೆ, ತಾಯಿಗೆ ಬೈಯ್ಯುವ ಬಗ್ಗೆ, ಪತ್ನಿಯೊಂದಿಗೆ ಸರಿಯಾಗಿ ಸಂಸಾರ ನಡೆಸದ ಬಗ್ಗೆ, ಅವರಿಗಿದ್ದ ರೋಗದ ಬಗ್ಗೆ, ಗುರುಪ್ರಸಾದ್ ತಮಗೆ ಮಾಡಿದ...
Political News: ಮೈಸೂರಿನಲ್ಲಿ ಗಣೇಶ್ ಮೆರವಣಿಗೆ ವೇಳೆ ಪಟಾಕಿ ಸಿಡಿಸುವಂತಿಲ್ಲ. ಸಿಡಿಸಿದ್ರೆ ಗ್ರಹಚಾರ ಬಿಡಿಸ್ತೀನಿ ಎಂದು ಪೋಲೀಸ್ ಅಧಿಕಾರಿ ಹೇಳಿರುವ ಹೇಳಿಕೆಗೆ ಮಾಜಿ ಸಂಸದ ಪ್ರತಾಪ್...