www.karnatakatv.net:ಬೆಂಗಳೂರು:ಬಹುಭಾಷಾ ನಟ ರವಿಶಂಕರ್ ಡಬ್ಬಿಂಗ್, ನಟನೆ, ಸಂಗೀತ ಮಾತ್ರವಲ್ಲದೆ ಡೈರೆಕ್ಷನ್ ನಲ್ಲೂ ಸೈ ಎನಿಸಿಕೊಂಡಿರೋ ಪ್ರತಿಭಾವಂತ ಕಲಾವಿದ. ಈ ಹಿಂದೆ ಕನಸಿನ ರಾಣಿ ಮಾಲಾಶ್ರೀ ನಟನೆಯ 2004ರಲ್ಲಿ ತೆರೆಕಂಡ ಹಿಟ್ ಚಿತ್ರ ‘ದುರ್ಗಿ’ ಸಿನಿಮಾ ನಿರ್ದೇಶಿಸಿದ್ದ ರವಿಶಂಕರ್, ಇದೀಗ ಮತ್ತೆ ಆಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ. ಹೌದು. ಬರೋಬ್ಬರಿ 17 ವರ್ಷಗಳ ನಂತರ ಡೈರೆಕ್ಷೆನ್...
ನಟಿ ಅನಿತಾ ಭಟ್ ಸಿನಿಮಾ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಅನಿತ ಭಟ್ ಕ್ರಿಯೇಷನ್ಸ್ ಅಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾವಾಗಿ ‘ಸಮುದ್ರಂ’ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಇದೀಗ ಎರಡನೇ ಚಿತ್ರವಾಗಿ ‘ಇಂದಿರಾ’ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ.
ಇಂದಿರಾ ಚಿತ್ರದ ಟೈಟಲ್ ಪೋಸ್ಟರನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್...
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಆರೋಗ್ಯದಲ್ಲಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯಜಿತ್ ರವರ ಆರೋಗ್ಯ ನಿನ್ನೆ ತೀರಾ ಬಿಗಡಾಯಿಸಿತ್ತು. ಈಗಾಗಲೇ ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲು ಕಳೆದುಕೊಂಡಿರೋ ಸತ್ಯಜಿತ್ ಅವರಿಗೆ ಅತಿಯಾದ...
ಕಟ್ಟುಮಸ್ತಾದ ದೇಹ… ಅಜಾನುಬಾಹು ತೋಳು.. ಅದ್ಭುತ ನಟನೆ ಮೂಲಕ ಕರುನಾಡಿ ಮನಸು ಗೆದ್ದ ನಟ ಡ್ಯಾನಿಶ್ ಅಖ್ತರ್ ಸೈಫಿ. ಸಿನಿಮಾದಲ್ಲಿ ಭೀಮ ಪಾತ್ರದಲ್ಲಿ ಮಿಂಚಿದ್ದ ಡ್ಯಾನೀಶ್ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಅದು ಸ್ಟಾರ್ ಹೀರೋ ಸಿನಿಮಾದಲ್ಲಿ.
ಉಪ್ಪಿ 'ಕಬ್ಜ'ದಲ್ಲಿ ಡ್ಯಾನೀಶ್
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್.ಚಂದ್ರು ಕಾಂಬಿನೇಷನ್ ನಲ್ಲಿ ಏಳು ಭಾಷೆಯಲ್ಲಿ ಬರ್ತಿರುವ ಕಬ್ಜ...
ದೇಶದ್ರೋಹ ಚಟುವಟಿಕೆಯಲ್ಲಿ ತೊಡಗಿಕೊಂಡಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕು.ಪ್ರಕರಣದಲ್ಲಿ ಮತ್ತಷ್ಟು ಜನರು ಭಾಗಿಯಾಗಿರುವ ಶಂಕೆಯಿದೆ ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಎಬಿವಿಪಿ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.
ಅಲ್ಲದೆ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ತುಮಕೂರು ವಿಶ್ವವಿದ್ಯಾಲಯದ ಮುಂದೆ...
ಸ್ಯಾಂಡಲ್
ವುಡ್ ನ ಶ್ಯಾನೆ ಟಾಪ್
ಹುಡುಗಿ ನಟಿ ಅದಿತಿ ಪ್ರಭುದೇವ ಇದೀಗ ವಿಭಿನ್ನ ವಿನ್ಯಾಸದ ಸೀರೆಯಲ್ಲಿ ಕಂಗೊಳಿಸಿದ್ದು ಎಲ್ಲರ ಗಮನ ಸೆಳೀತಿದ್ದಾರೆ.. ಅದಿತಿ ಅವರು ಧರಿಸಿರುವ ಈ ಸೀರೆಯ ವಿಶೇಷತೆ
ಅಂದ್ರೆ 50 ರಿಂದ ಹಿಡಿದು 90 ರದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಹಲವಾರು ಹಿರಿಯ ನಟಿಯರ ಫೇಸ್ ಪ್ರಿಂಟ್ ಈ ಸೀರೆಯಲ್ಲಿವೆ.. ಜೊತೆಗೆ
ಬ್ಲೌಸ್ ಕೂಡ ಅದೇ...
www.karnatakatv.net : ನಟ ಕಿಚ್ಚ ಸುದೀಪ್ ಅವರ ಚಾರಿಟೇಬಲ್ ಟ್ರಸ್ಟ್ ಸಾಕಷ್ಟು ಸಮಾಜ ಸೇವೆಗಳನ್ನ ಮಾಡುತ್ತಾ ಬಂದಿದೆ.. ಇದೀಗ ಮುಸ್ಲಿಂ ಕುಟುಂಬದ ಮದುವೆಯೊಂದಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.. ಲಾಕ್ ಡೌನ್ ನಿಂದಾಗಿ ಆಟೋ ಚಾಲಕರಾದ ರಿಯಾಜ್ ಅವರು ತಮ್ಮ ತಂಗಿ ಮದುವೆಗೆ ಹಣ ಹೊಂದಿಸಲು ಕಷ್ಟ ಪಡುತ್ತಿದ್ರು.. ಹಾಗಾಗಿ ಸುದೀಪ್ ಚಾರಿಟೇಬಲ್ ಟ್ರಸ್ಟ್ ಗೆ...
ಕರ್ನಾಟಕ ಟಿವಿ ಮಂಡ್ಯ : ಕೃಷ್ಣರಾಜಪೇಟೆ ತಾಲ್ಲೂಕಿನ ಭೂವೈಕುಂಠ, ಭೂವರಾಹಸ್ವಾಮಿ ಕ್ಷೇತ್ರ ವರಹನಾಥಕಲ್ಲಹಳ್ಳಿಗೆ ಹರಿದುಬಂದ ಭಕ್ತಸಾಗರ. ಸೂಪರ್ ಹಿಟ್ ಚಿತ್ರ ಕರುಣಿಸುವಂತೆ ದೇವರ ಮೊರೆಹೋದ ಸುಪ್ರಸಿದ್ಧ ಚಲನಚಿತ್ರ ನಾಯಕನಟಿ ಮೇಘನಾ ಗಾಂವ್ಕರ್ ಹಾಗೂ ಚಿತ್ರ ನಿರ್ಮಾಪಕ ರಘು ಭಟ್.
https://www.youtube.com/watch?v=x_yEXZfrQL0
ರೇವತಿ
ನಕ್ಷತ್ರದ ಅಂಗವಾಗಿ ಇಂದು ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂವೈಕುಂಠ ಎಂದೇ ಪ್ರಖ್ಯಾತವಾದ ಭೂವರಾಹಸ್ವಾಮಿಗೆ
ವಿಶೇಷ ಅಭಿಷೇಕ...
ಕರ್ನಾಟಕ ಟಿವಿ : ನಾಡು-ನುಡಿ-ಜಲ-ಜನದ ವಿಚಾರದಲ್ಲಿ ಹೋರಾಟ ಅಥವಾ ಆಂದೋಲನ ರೂಪುಗೊಂಡಾಗ ಸ್ಯಾಂಡಲ್ವುಡ್ ಯಾವಾಗಲು ಸಿದ್ದವಿರುತ್ತೆ. ಇದೀಗ ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಕೈಜೋಡಿಸಿದ್ದಾರೆ. ಸೈಮಾ ಅವಾರ್ಡ್ ಪಡೆದ ಅಯೋಗ್ಯ ನಿರ್ದೇಶಕ ಮಹೇಶ್ ಗೌಡ, ನಟಿ ಕವಿತಾ ಗೌಡ, ಹೊಸ ಎಂಟ್ರಿಯಾದ್ರೂ ಪಡ್ಡೆಹೈಕಳ ಅಡ್ಡಾದಲ್ಲಿ ಧೂಳೆಬ್ಬಿಸುತ್ತಿರು ನಟ ಧನ್ವೀರ್ ಗೌಡ, ನಟಿ...
ಉಪೇಂದ್ರ ಅಂದ್ರೆನೇ ವಿಶೇಷ ಚೈತನ್ಯ. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಯಾಕೆ ರಾಜಕೀಯವಾಗಿಯೂ ಕೂಡ ಅವರು ವಿಭಿನ್ನ ವಿಶೇಷ.. ಹೌದು ಉಪ್ಪಿ ಅಂದ್ರೆ ಅವರೊಬ್ಬ ಪ್ರಾಯೋಗಿಕ ವ್ಯಕ್ತಿ ಅನ್ನೋದು ಪ್ರತಿಯೊಬ್ಬ ಸಿನಿ ರಸಿಕನಿಗೂ ಗೊತ್ತು. ಹಾಗಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಇಂದು, ಇಡೀ ವಿಶ್ವಕ್ಕೆ ಪರಿಚಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು. ಅಷ್ಟಕ್ಕೂ ಉಪ್ಪಿ...