Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಪಿಡಬ್ಲ್ಯೂಡಿ ಸತೀಶ್ ಜಾರಕಿಹೊಳಿ ಮಾತನಾಡಿದ್ದು, ಸಿದ್ದರಾಮಯ್ಯ ದಾಖಲೆ ಬಜೆಟ್ ಮಂಡಿಸಿದ್ದಾರೆ. ನಮಗೆ ಸಂತೋಷ ಆಗಿದೆ. ಇನ್ನು ಬಜೆಟ್ ಇಂಪ್ಲಿಮೆಂಟ್ ಆಗಬೇಕು. ರಾಜ್ಯದ ಪರ ಬಜೆಟ್ ಎಂದು ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ.
ಅಲ್ಪ ಸಂಖ್ಯಾತ ಅಂದ್ರೆ ಐದಾರು ಸಮುದಾಯ ಜನ ಬರ್ತಾರೆ. ಹೀಗಾಗಿ ಅವರಿಗೆ ಸ್ವಲ್ಪ ಬಜೆಟ್ ಕೊಟ್ಟಿರಬಹುದು. ಪಾಕಿಸ್ತಾನ ಮುಸ್ಲಿಂ...
Sports News: ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಭಾರತ vs ಪಾಕಿಸ್ತಾನ ಹೋರಾಟವನ್ನು 20.6 ಕೋಟಿ ಟೆಲಿವಿಷನ್ ವೀಕ್ಷಕರು ವೀಕ್ಷಿಸಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಅನ್ನು ಹೊರತುಪಡಿಸಿ, ಇದು BARC ಇತಿಹಾಸದಲ್ಲಿ ಎರಡನೇ ಅತಿಹೆಚ್ಚು ವೀಕ್ಷಣೆ ಪಡೆದ ಕ್ರಿಕೆಟ್ ಪಂದ್ಯವಾಗಿದೆ.
2023ರ ವಿಶ್ವಕಪ್‌ನಲ್ಲಿ ನಡೆದ ಇದೇ ಹೋರಾಟದಂತೆ ಹೋಲಿಸಿದರೆ 10% ಹೆಚ್ಚಿನ ರೇಟಿಂಗ್ ಪಡೆದಿದೆ.
ಮಾರ್ಚ್ 7, 2025 | ರಾಷ್ಟ್ರೀಯ:
ಜಿಯೋಸ್ಟಾರ್ ನಿರಂತರವಾಗಿ ಭಾರತದ ನೇರ ಕ್ರೀಡಾ ಪ್ರಸಾರಗಳ...
International News: ನನ್ನನ್ನು ಭಾರತಕ್ಕೆ ಗಡಿಪಾರು ಮಾಡಿದರೆ, ನಾನು ಪಾಕಿಸ್ತಾನದ ಮೂಲದ ಮುಸ್ಲಿಂ ಅಂತ ನನಗೆ ಜೈಲಲ್ಲಿ ಹಿಂಸೆ ಹಾಗೂ ಕಿರುಕುಳ ನೀಡಬಹುದು. ಇದರಿಂದ ನನ್ನ ಸಾವು ಅದೇ ಜೈಲಲ್ಲಿ ಸಂಭವಿಸಬಹುದು. ಹೀಗಾಗಿ ನನ್ನನ್ನು ಭಾರತಕ್ಕೆ ಗಡಿಪಾರು ಮಾಡಬೇಡಿ ಎಂದು 2008ರ ಮುಂಬೈ ಸರಣಿ ಸ್ಫೋಟದ ರೂವಾರಿ ತಹವ್ವುರ್ ರಾಣಾ ಅಮೆರಿಕದ ನ್ಯಾಯಾಲಯಕ್ಕೆ ಮನವಿ...
Hubli News: ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯನವರು ಈ ಬಾರಿ 16ನೇ ಬಜೆಟ್ ಮಂಡಿಸಿದ್ದು, ಹುಬ್ಬಳ್ಳಿಯಲ್ಲಿಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಈ ಬಗ್ಗೆ ಮಾತನಾಡಿದ್ದಾರೆ.
16 ನೇ ಬಜೆಟ್ ದಾಖಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು. ದೇವರು ಇಷ್ಟು ಅವಕಾಶವನ್ನು ಬೇರೆ ರಾಜಕಾರಣಿಗಳಿಗೆ ಕೊಟ್ಟಿಲ್ಲ. ಅತಿ ಹೆಚ್ಚು ಬಜೆಟ್ ಮಂಡಿಸಿದ ಪ್ರಖ್ಯಾತಿ, ಅತಿ ಹೆಚ್ಚು ಸಾಲ ಮಾಡಿದ ಕುಖ್ಯಾತಿ...
Bengaluru News: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಬೆಂಗಳೂರಿನ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್. ನರಸಮ್ಮ ಮಹತ್ವದ ತೀರ್ಪು ನೀಡಿದ್ದಾರೆ. ಈ ಮೂಲಕ ಗಮನ ಸೆಳೆದಿರುವ ಅವರು ಇದೀಗ ಈ ತೀರ್ಪು ಕಾಮುಕರ ಎದೆಯಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ.
ಘಟನೆಯ ಹಿನ್ನೆಲೆ..?
ಬೆಂಗಳೂರಿನ...
Bengaluru News: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಎಸ್‌ಡಿಪಿಐನ ಅಧ್ಯಕ್ಷ ಎಂ.ಕೆ. ಫೈಜಿ ಬಂಧನದ ಬಳಿಕ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರು ಸೇರಿದಂತೆ ದೇಶದ ವಿವಿದೆಡೆಗಳಲ್ಲಿ ಎಸ್‌ಡಿಪಿಐಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿಯೇ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನೂ ದೆಹಲಿ ತಿರುವನಂತಪುರ, ಲಖನೌ, ಜೈಪುರ,...
Bengaluru News: ಹೈಕೋರ್ಟ್ ನ್ಯಾಯಾಧೀಶರ ಹೆಸರಿನಲ್ಲಿ ನಕಲಿ ಆದೇಶ ಪ್ರತಿ ಸಿದ್ದಪಡಿಸಿ ಬರೊಬ್ಬರಿ 1.5 ಕೋಟಿ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೀಗಾಗಿ ಯುವತಿ ಸೇರಿದಂತೆ ನಾಲ್ವರಿಗೆ ವಂಚಿಸಿರುವ ಖದೀಮರನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಈ ಪ್ರಕರಣದಲ್ಲಿ ತುಮಕೂರಿನ ಕುಣಿಗಲ್ ಸಮೀಪದ ಕೆಆರ್‌ಎಸ್ ಅಗ್ರಹಾರ ನಿವಾಸಿ 32 ವರ್ಷದ ವಿಜೇತ್...
Bengaluru News: ದಿನಕಳೆದಂತೆಲ್ಲ ಅಪರಾಧಗಳು ಹೆಚ್ಚಾಗುತ್ತಿರುವ ಬೆಂಗಳೂರಿನಲ್ಲಿ ಇದೀಗ ಮತ್ತೊಂದು ಶಾಕಿಂಗ್ ಪ್ರಕರಣವೊಂದು ಬೆಳಕಿಗೆ ಬಂದಿದೆ. 1 ಕೋಟಿ ರೂಪಾಯಿಗಳನ್ನು ನೀಡಿದರೆ ಕೇವಲ ಒಂದೇ ಗಂಟೆಯಲ್ಲೇ ಶೇ.20ರಷ್ಟು ಡಬಲ್ ಮಾಡಿ ಕೊಡುವುದಾಗಿ ಆಮಿಷವೊಡ್ಡಿ ರೇಷ್ಮೆ ಹಾಗೂ ಮೊಟ್ಟೆ ವ್ಯಾಪಾರಿಯೊಬ್ಬರಿಗೆ ವಂಚಿಸಿರುವ ಮೂವರು ಆರೋಪಿಗಳು ವಿದ್ಯಾರಣ್ಯಪುರ ಠಾಣೆ ಪೊಲೀಸರ ಅತಿಥಿಯಾಗಿದ್ದಾರೆ.
https://youtu.be/JwVjbhNIoQI
ನಗರದ ಟಿ.ದಾಸರಹಳ್ಳಿ ಹತ್ತಿರದ ಮಲ್ಲಸಂದ್ರದಲ್ಲಿನ ಶಾಂತಿ...
Bengaluru News: ಬೆಂಗಳೂರಿನ ಹಿರಿಯ ನಾಗರಿಕೊಬ್ಬರಿಗೆ ಸೈಟ್ ನೀಡುವಲ್ಲಿ ವಿಳಂಬ ಧೋರಣೆಯನ್ನು ಅನುಸರಿಸಿದ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ದಿ ಪ್ರಾಧಿಕಾರ ಅಂದರೆ ಬಿಡಿಎಗೆ ಬರೊಬ್ಬರಿ 12.43 ಲಕ್ಷ ರೂಪಾಯಿ ದಂಡ ವಿಧಿಸುವ ಮೂಲಕ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ರೇರಾ ಬಿಸಿ ಮುಟ್ಟಿಸಿದೆ.
https://youtu.be/uMRchABDn-Y
ನಗರದ ಅರ್ಕಾವತಿ ಬಡಾವಣೆ ಯೋಜನೆಯನ್ನು ರೇರಾ ಕಾಯ್ದೆಯ ಅಡಿಯಲ್ಲಿ 2023ರ ನವೆಂಬರ್...
Bengaluru News: ರಾಜ್ಯದಲ್ಲಿ ಹಾಲಿನ ದರವನ್ನು ಲೀಟರ್‌ಗೆ 10 ರೂಪಾಯಿಗೆ ಹೆಚ್ಚಳ ಮಾಡುವಂತೆ ರೈತರು ಸರ್ಕಾರದ ಎದುರು ತಮ್ಮ ಪ್ರಸ್ತಾವನೆಯನ್ನು ಮಂಡಿಸಿದ್ದಾರೆ ಎಂದು ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ. ವಿಧಾನಪರಿಷತ್‌ನಲ್ಲಿ ಸದಸ್ಯರಾದ ಉಮಾಶ್ರೀ, ಡಾ. ಎಂ.ಜಿ. ಮುಳೆ ಹಾಗೂ ಹೇಮಲತಾ ನಾಯಕ್ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರದ ಮುಂದೆ ರೈತರು ಹಾಲಿನ ದರದ...