Monday, August 31, 2026

Shakti collective

ವಿದ್ಯಾರ್ಥಿಗಳ ಸೃಜನಶೀಲ ಕಲಿಕೆಗೆ ಸಾಕ್ಷಿಯಾದ ಫ್ಯಾಷನ್ ಶೋ ವೇದಿಕೆ

Bengaluru News: ಬೆಂಗಳೂರು, ನ. 23: ನಗರದ ಕೋರಮಂಗಲ ಕ್ಲಬ್‌ನಲ್ಲಿ ವಿದ್ಯಾರ್ಥಿಗಳಲ್ಲಿನ ವಿನ್ಯಾಸ ಕಲೆ, ಸೃಜನಶೀಲತೆ, ನಾವೀನ್ಯತೆಯನ್ನು ಗುರುತಿಸುವ ನಿಟ್ಟಿನಲ್ಲಿ ʼಲೀವ್ ಇನ್ ದಿ ಮೂಮೆಂಟ್ʼ ಎಂಬ ಥೀಮ್‌ನೊಂದಿಗೆ ಫ್ಯಾಷನ್‌ ಶೋ ಕಾರ್ಯಕ್ರಮವನ್ನು ಜೆಡಿ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯು ಆಯೋಜಿಸಿತ್ತು. ಉತ್ತಮ ವಿನ್ಯಾಸ ರೂಪಿಸಿದ ವಿದ್ಯಾರ್ಥಿಗಳಿಗೆ 2025ರ ಉತ್ತಮ ವಿನ್ಯಾಸ ಪ್ರಶಸ್ತಿ ಪ್ರದಾನ...

ಜರ್ಮನಿಯಲ್ಲಿ ಜನನ.. ಶಿಕ್ಷಣ.. ಜೀವನ : ಸಂಹಿತಾ ಗಿರೀಶ್ ಜೊಯೀಸ್ ಸಂದರ್ಶನ

Web story: ಜರ್ಮನಿಯಲ್ಲಿ ಹುಟ್ಟಿ, ಅಲ್ಲೇ ಬೆಳೆದು, ಅಲ್ಲೇ ಶಿಕ್ಷಣ ಮುಗಿಸಿದರೂ, ಕನ್ನಡವನ್ನು ಮರೆಯದೇ, ಜೀವನದಲ್ಲಿ ಅಳವಡಿಸಿಕೊಂಡಿರುವ ಸಂಹಿತ ಗಿರೀಶ್ ಜೊಯೀಸ್ ಅವರ ಸಂದರ್ಶನ ಮಾಡಲಾಗಿದೆ. ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಸಂಹಿತ, ತಮ್ಮ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ. ಶಿವಮೊಗ್ಗದವರಾದ ಸಂಹಿತ ಗಿರೀಶ್ ಹುಟ್ಟಿ ಬೆಳೆದಿದ್ದು ಜರ್ಮನಿಯಲ್ಲಿ. ಇವರ ತಾಯಿ ರಶ್ಮಿ ನಾಗರಾಜ್, ತಮ್ಮ ಮಕ್ಕಳು...

German Kannadati: ಜರ್ಮನಿಯಲ್ಲಿ ಜರ್ಮನ್ ಕಲಿಲೇ ಬೇಕು.. ಭಾಷೆ ಒಂದು ಅಸ್ತ್ರ: ರಶ್ಮಿ ನಾಗರಾಜ್ ಸಂದರ್ಶನ

German Kannadati: ಇಂದಿನ ಕಾಲದಲ್ಲಿ ಬೆಂಗಳೂರಿನಂಥ ಊರಿನಲ್ಲಿ ಇದ್ದು ಕೂಡ, ಕನ್ನಡ ಕಲಿಯದೇ ಗಾಂಚಾಲಿ ತೋರಿಸುವವರ ಮಧ್ಯೆ ಜರ್ಮನಿಗೆ ಹೋಗಿ, ಅಲ್ಲಿ ಕನ್ನಡ ಕಲಿಸಿರುವ ರಶ್ಮಿ ನಾಗರಾಜ್ ಎಂಬ ಕನ್ನಡತಿಯನ್ನು ಇಂದು ಕರ್ನಾಟಕ ಟಿವಿ ಸಂದರ್ಶನ ಮಾಡಿದೆ. ಮೂಲತಃ ಶಿವಮೊಗ್ಗದವರಾದ ರಶ್ಮಿ ನಾಗರಾಜ್, ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವಂಥ ಗಿರೀಶ್ ಜೊಯೀಸ್ ಅವರನ್ನು ವರಿಸಿದ ಬಳಿಕ, ಜರ್ಮನಿಗೆ...

Health Tips: ಜೀನಿ ಸರಿಹಿಟ್ಟು ಬಳಸೋಕೆ ಯಾವುದೇ ಭಯ ಬೇಡ..!

Health Tips: ಜೀನಿ ಸರಿಹಿಟ್ಟಿನ ಸೇವನೆಯಿಂದ ಎಷ್ಟೋ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆ ಅತ್ಯುತ್ತಮವಾಗಿದೆ ಅಂತಾ ಹಲವು ಪೋಷಕರು ಹೇಳಿದ್ದಾರೆ. ಅದೇ ರೀತಿ ಸುಮಾ ಎನ್ನುವ ತಾಯಿ ಅವರ ಮಗನಿಗೆ ಜೀನಿ ಸರಿಹಿಟ್ಟು ಕೊಡುವುದರಿಂದ ಆಗುತ್ತಿರುವ ಲಾಭಗಳೇನು ಅಂತಾ ಕರ್ನಾಟಕ ಟಿಿವಿ ಜೊತೆ ಮಾತನಾಡಿದ್ದಾರೆ. ಇವರು ಇವರ ಮಗ ಗಗನ್‌ಗೆ 5 ತಿಂಗಳಿರುವಾಾಗಲೇ ಜೀನಿ ಸರಿಹಿಟ್ಟು...

Health Tips: ಕೆಮಿಕಲ್ ರಹಿತ ಜೀನಿ! ಹೊಟ್ಟೆಗೆ ತಂಪು ಬೆಳವಣಿಗೆ ಹೆಚ್ಚು!

Health Tips: ಜೀನಿ ಸರಿಹಟ್ಟಿನ ಸೇವನೆ ಮಾಡಿರುವ ಎಷ್ಟೋ ಮಂದಿ, ತಮ್ಮ ಮಕ್ಕಳು ಇದನ್ನು ಸೇವಿಸಿ, ಆರೋಗ್ಯವಾಗಿದ್ದಾರೆ. ಆ್ಯಕ್ಟೀವ್ ಆಗಿದ್ದಾರೆ ಅಂತಾ ಹೇಳಿದ್ದಾರೆ. ಅದೇ ರೀತಿ ಕೆಲವು ಪೋಷಕರು ವೀಡಿಯೋ ಸಮೇತರಾಗಿ, ಕರ್ನಾಟಕ ಟಿವಿಗೆ ಜೀನಿ ಸರಿಹಿಟ್ಟಿನ ಲಾಭದ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ. ನಮ್ಮ ಮನೆಯಲ್ಲಿ ನಾವೇ ಸರಿಹಿಟ್ಟು ತಯಾರಿಸಿ, ಮಕ್ಕಳಿಗೆ ಕೊಡಲು ಕಷ್ಟವಾಗುತ್ತಿತ್ತು....

Web News: ಮಾರ್ಟ್‌ಗಳಲ್ಲಿ ದೊಡ್ಡ ದೊಡ್ಡ ಟ್ರಾಲಿಗಳನ್ನೇ ಯಾಕೆ ಇಡಲಾಗುತ್ತದೆ..?

Web News: ನಾವು ನೀವೆಲ್ಲ ದಿನಸಿ, ಮನೆಗೆ ಬೇಕಾದ ಬೇರೆ ಬೇರೆ ವಸ್ತುಗಳನ್ನು ಖರೀದಿಸಬೇಕು ಅಂತಾ ಮಾರುಕಟ್ಟೆಗೆ ಹೋದಾಗ, ಅಲ್ಲಿ ನಮಗೆ ದೊಡ್ಡದಾದ ಟ್ರಾಲಿ ಕೊಡಲಾಗುತ್ತದೆ. ಆದರೆ ನಾವು ತೆಗೆದುಕೊಂಡು ಹೋದ ಬ್ಯಾಗನ್ನು ಮಾತ್ರ ಮಾರ್ಟ್‌ ಒಳಗೆ ತೆಗೆದುಕೊಂಡು ಹೋಗಲು ಬಿಡೋದಿಲ್ಲ. ಈ ರೀತಿ ನಿಯಮ ಇರೋದಾದ್ರೂ ಯಾಕೆ..? ಯಾಕೆ ನಮಗೆ ಟ್ರಾಲಿಗಳನ್ನೇ ಕೊಡ್ತಾರೆ...

ಮೈಕ್ರೋ ಫೈನಾನ್ಸ್ ವಿರುದ್ಧ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಬೇಕಿದೆ: ಬಸವರಾಜ ಬೊಮ್ಮಾಯಿ

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಸಿಎಂ ಮುಡಾ ಹಗರಣ ಕ್ಲೀನ್ ಚಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅಧಿಕೃತವಾಗಿ ಆದೇಶ ಬರಲಿ, ಆಮೇಲೆ ಮಾತನಾಡುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಮೈಕ್ರೋ ಫೈನಾನ್ಸ್ ಹಾವಳಿ ದಿನದಿಂದ ದಿನಕ್ಕೆ...

Web News: ಮುಂಬೈನ ಫೇಮಸ್ ತಿಂಡಿ ವಡಾಪಾವ್ ಕಂಡು ಹಿಡಿದವರು ಯಾರು ಗೊತ್ತಾ..?

Web News: ಮುಂಬೈನಲ್ಲಿ ಫೇಮಸ್ ತಿಂಡಿ ಅಂದ್ರೆ ವಡಾಪಾವ್. ಹಾಾಗಾಗಿ ಮುಂಬೈಗೆ ಯಾರಾದ್ರೂ ಪ್ರವಾಸಕ್ಕೆ ಹೋದಾಗ, ತಪ್ಪದೇ ವಡಾಪಾವ್ ತಿಂದೇ ಬರ್ತಾರೆ. ಆದ್ರೆ ಈ ವಡಾ ಪಾವ್ ಅನ್ನೋ ತಿಂಡಿ ಹುಟ್ಟಿದ್ದಾದರೂ ಹೇಗೆ..? ಈ ಬಗ್ಗೆ ಪುಟ್ಟ ಮಾಹಿತಿ ಇಲ್ಲಿದೆ ನೋಡಿ. ವಡಾ ಪಾವ್‌, ವಿದೇಶಿ ಬರ್ಗರ್‌ಗೂ ಟಕ್ಕರ್ ಕೊಡೋ ಪವರ್ ಹೊಂದಿರುವ ತಿಂಡಿ. ವಿದೇಶಿಗರು...

ಮಹಾ ಕುಂಭ ಮೇಳದಲ್ಲಿ ಕೆಲವರು ಯಾವ ಯಾವ ಕೆಲಸ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ ನೋಡಿ..

Maha Kumbha Mela News: ಸೋಶಿಯಲ್ ಮೀಡಿಯಾದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಫೇಕ್ ವೀಡಿಯೋ, ಫೋಟೋಗಳನ್ನು ಅಪ್ಲೋಡ್ ಮಾಡಲಾಗುತ್ತಿದೆ. ಆದರೆ ಕೆಲವು ನಿಜವಾದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದ್ದು, ಮಹಾ ಕುಂಭ ಮೇಳದಲ್ಲಿ ಜನ ಯಾವ ರೀತಿ ದುಡ್ಡು ಮಾಡುತ್ತಿದ್ದಾರೆ ಅನ್ನೋ ಸತ್ಯಾಸತ್ಯತೆ ಇದು ತೋರಿಸುತ್ತದೆ. ಓರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಏಳುವ ಕೆಲಸ ಮಾಡುತ್ತಿದ್ದು,...

ಷೇರು ಮಾರುಕಟ್ಟೆ ತರಬೇತುದಾರರಾದ ರೋಹನ್ ಭರತ್ ಚಂದ್ರರಿಂದ Finance Weekly Report

Finance Weekly Report: ಶೇರ್ ಮಾರ್ಕೇಟ್ ತರಬೇತುದಾರರಾದ ರೋಹನ್ ಭರತ್ ಚಂದ್ರ ಅವರು ಶೇರು ಮಾರುಕಟ್ಟೆಯ ವೀಕ್ಲಿ ರೀಪೋರ್ಟ್ ಹೇಳಿದ್ದಾರೆ. ಡಿಮಾರ್ಟ್‌ಗೆ ಮುಂದಿನ ವರ್ಷ ಅಂದ್ರೆ, 2026 ಫೆಬ್ರವರಿಯಲ್ಲಿ ಹೊಸ ಸಿಇಓ ಬರಲಿದ್ದಾರೆ. ಗ್ರೋ ಎಂಬ ಕಂಪನಿಯವರು ಶೇರು ಮಾರುಟ್ಟೆಯಲ್ಲಿ ಐಪಿಓ ಲಾಂಚ್ ಮಾಡಲು ನಿರ್ಧರಿಸಿದ್ದಾರೆ. ಈ ವಾರ ಡಾಲರ್ ಮುಂದೆ ರೂಪಾಾಯಿ ಬೆಲೆ ಕುಸಿದಿದೆ. ಮೊದಲು 1...
- Advertisement -spot_img

Latest News

ಮತ್ತೆ ದುಬಾರಿಯಾಯ್ತು ಸಕ್ಕರೆ – ಬೆಲೆ ಏರಿಕೆಗೆ ಕಾರಣವೇನು?

ಭಾರತದಲ್ಲಿ ಕಳೆದ ಎರಡು ತಿಂಗಳಲ್ಲಿ ಸಕ್ಕರೆ ಬೆಲೆ ಏಕಾಏಕಿ ಶೇ. 40ರಷ್ಟು ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ. ಜುಲೈ 20ರಿಂದ ಆಗಸ್ಟ್ 20ರ ನಡುವೆ...
- Advertisement -spot_img