Horoscope: ನಾವು ಎರಡು ರೀತಿಯ ಜನರನ್ನು ನೋಡಿರುತ್ತೇವೆ. ಯಾವಾಗಲೂ ಗುಂಪಲ್ಲಿ ಇದ್ದು, ಸಖತ್ ಎಂಜಾಯ್ ಮಾಡುವವರು. ಇನ್ನು ಕೆಲವರು ಒಬ್ಬರೇ ಇದ್ದು, ಜೀವನದ ಸ್ವಾದ ತೆಗೆದುಕೊಳ್ಳುವವರು. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಈ ರೀತಿ ಒಬ್ಬರೇ ಇದ್ದು, ಜೀವಿಸಬೇಕು ಅಂತಾ ಅನ್ನಿಸುತ್ತೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ವೃಷಭ: ವೃಷಭ ರಾಶಿಯವರು ಸದಾ ಏಕಾಂತದಲ್ಲಿ ಇರಲು...
Horoscope: ಇಂದಿನ ಕಾಲದಲ್ಲಿ ನಂಬಿಕಸ್ಥರು ಸಿಗೋದು ತುಂಬಾನೇ ಅಪರೂಪ. ಯಾಕಂದ್ರೆ ಇಂದಿನ ಕಾಲದಲ್ಲಿ ಸಂಬಂಧ ಬೆಳೆಸುವಾಗಲೂ, ದುಡ್ಡು ಆಸ್ತಿ, ಕಾರು, ಬಂಗಲೆ ಎಲ್ಲವನ್ನೂ ನೋಡಿಯೇ ಸಂಬಂಧ ಮಾಡುತ್ತಾರೆ. ಹುಡುಗ ಅಥವಾ ಹುಡುಗಿಯ ಗುಣ ಹೇಗಿದ್ದರೂ ನಡೆಯುತ್ತೆ. ಆದರೆ, ಹಣ, ಆಸ್ತಿ-ಪಾಸ್ತಿ, ಸೌಂದರ್ಯ ಇವೆಲ್ಲ ಇಲ್ಲದಿದ್ದರೂ, ಜೀವನದ್ಲಲಿ ನಿಯತ್ತಾಗಿರುವ, ನಂಬಿಕಸ್ಥರು ಅಂತ ಹೇಳಬಹುದಾದ ರಾಶಿಯವರ ಬಗ್ಗೆ...
Horoscope: ಮನುಷ್ಯನಿಗೆ ಯಾವ ಗುಣವಿದ್ದರೂ ಅಹಂಕಾರ ಮಾತ್ರ ಇರಬಾರದು ಅಂತಾ ಹಿರಿಯರು ಹೇಳುತ್ತಾರೆ. ಏಕೆಂದರೆ, ಅಹಂಕಾರ ಅನ್ನೋದು, ನಮ್ಮ ಜೀವನವನ್ನು ಹಾಳು ಮಾಡುವ ಗುಣ, ಅಹಂಕಾರದಿಂದ ಮೆರೆದವರು, ಒಂದಲ್ಲ ಒಂದು ದಿನ ಸೋಲಲೇಬೇಕು. ಅದೇ ರೀತಿ ಕೆಲ ರಾಶಿಯವರಿಗೆ ಅಹಂ ಹೆಚ್ಚಾಗಿರುತ್ತದೆ. ಅದೇ ಅಹಂಕಾರ ಅವರನ್ನು ಮೂಲೆಗುಂಪು ಮಾಡುತ್ತದೆ. ಹಾಗಾದ್ರೆ ಅಹಂ ಹೆಚ್ಚಿರುವ ರಾಶಿಯವರು...
Spiritual: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದೇವರ ದೇವಸ್ಥಾನಗಳಿದೆ. ಅದರಲ್ಲೂ ದೇವಿ ದೇವಸ್ಥಾನಗಳ ಸಂಖ್ಯೆ ಹೆಚ್ಚು. ಕಟೀಲು, ಪೊಳಲಿ, ಬೊಪ್ಪನಾಡು ದುರ್ಗಾ ಪರಮೇಶ್ವರಿ, ಹೀಗೆ ಹಲವು ದೇವಿ ದೇವಸ್ಥಾನಗಳಿದೆ. ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದಂಥ ಪ್ರಸಿದ್ಧ ಪುಣಕ್ಷೇತ್ರಗಳ ತವರು ದಕ್ಷಿಣ ಕನ್ನಡ. ಇದರ ಜೊತೆಗೆ ಇಲ್ಲಿ ಗಣೇಶನ ಪ್ರಸಿದ್ಧ ದೇವಸ್ಥಾನ ಕೂಡ ಇದೆ. ಅದು ಯಾವ...
Spiritual: ಗಣೇಶ ಚತುರ್ಥಿ ಸಮೀಪಿಸುತ್ತಿದೆ. ಗಣೇಶನಿಗೆ ಪ್ರಿಯವಾಗ ಮೋದಕ ಹೇಗೆ ತಯಾರಿಸುವುದು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಅದೇ ರೀತಿ, ಇಂದು ನಾವು ಗಣೇಶನಿಗೆ ಪ್ರಿಯವಾದ ಪಂಚಕಜ್ಜಾಯ ಹೇಗೆ ಮಾಡುವುದು ಎಂದು ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: ಒಂದು ಕಪ್ ಕಡ್ಲೆ, ಒಂದು ಕಪ್ ಕಾಯಿತುರಿ, ಬೆಲ್ಲ, ಏಲಕ್ಕಿ, ಒಂದು ಸ್ಪೂನ್ ತುಪ್ಪ.
ಮಾಡುವ ವಿಧಾನ: ಮೊದಲು...
Horoscope: ಮನುಷ್ಯನಿಗೆ ಆಸೆ ಅನ್ನೋದು ಇರಬೇಕು. ಅದು ಮನುಷ್ಯ ಸಹಜ ಗುಣ. ಆದರೆ ದುರಾಸೆ ಇದ್ದರೆ, ಪರಿಸ್ಥಿತಿ ಹದಗೆಡುತ್ತದೆ. ಆದರೆ ಯಾವ ಮನುಷ್ಯ ತನ್ನ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡು, ಇದ್ದುದರಲ್ಲೇ ಖುಷಿಯಾಗಿ ಜೀವಿಸುತ್ತಾನೋ, ಅವನನ್ನು ಯಾರೂ ನಿರಾಸೆ ಮಾಡಲು ಸಾಧ್ಯವಿಲ್ಲ. ಅಂಥ ರಾಶಿಯವರ ಬಗ್ಗೆ ನಾವಿಂದು ಹೇಳಲಿದ್ದೇವೆ.
https://youtu.be/_ebSULV-4AE
ಮಿಥುನ: ಮಿಥುನ ರಾಶಿಯವರಿಗೆ ಐಷಾರಾಮಿ ಜೀವನ ಅಂದ್ರೆ...
Horoscope: ರುಚಿ ರುಚಿ ಊಟ ತಿಂಡಿ ಮಾಡೋದು ಎಲ್ಲರಿಗೂ ಇಷ್ಟವೇ. ಆದರೆ ಕೆಲವರು ಡಯಟ್ ಪ್ರಿಯರಾಗಿರ್ತಾರೆ. ಇನ್ನು ಕೆಲವರು ಆರೋಗ್ಯದ ದೃಷ್ಟಿಯಿಂದ ಭೋಜನದಿಂದ ದೂರ ಉಳಿಯುತ್ತಾರೆ. ಮತ್ತೆ ಕೆಲವರನ್ನು ಎಷ್ಟೇ ರುಚಿಕರ ತಿಂಡಿ ಕೊಟ್ಟರೂ ಮೆಚ್ಚಿಸಲಾಗುವುದಿಲ್ಲ. ಅವರೊಂಥರ ಅತೃಪ್ತ ಆತ್ಮಗಳು. ಆದರೆ ಆರೋಗ್ಯ, ಡಯಟ್ ಎಲ್ಲದರ ಚಿಂತೆ ಬಿಟ್ಟು, ರುಚಿ ರುಚಿ ಆಹಾರ ಸಿಕ್ಕಾಗ,...
Recipe: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದೆ. ಈ ವೇಳೆ ನೈವೇದ್ಯಕ್ಕಾಗಿ ವಿಧ ವಿಧದ ಅಡುಗೆಗಳನ್ನು ಮಾಡಬೇಕಾಗತ್ತೆ. ಅದರಲ್ಲೂ ಗಣೇಶನಿಗೆ ಇಷ್ಟವಾದ ಮೋದಕವನ್ನು ಭಕ್ತರು ತಪ್ಪದೇ ಮಾಡಲೇಬೇಕು. ಹಾಗಾಗಿ ನಾವಿಂದು ಕಾಯಿ ಮೋದಕವನ್ನು ಹೇಗೆ ಮಾಡಬೇಕು ಅಂತಾ ಹೇಳಲಿದ್ದೇವೆ.
https://youtu.be/_ebSULV-4AE
ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಕಾಲು ಕಪ್ ಮೈದಾ, ನಾಲ್ಕು ಸ್ಪೂನ್ ತುಪ್ಪ, ಒಂದು...
Spiritual: ಇದೇ ಸೆಪ್ಟೆಂಬರ್ 7ಕ್ಕೆ ಗಣೇಶ ಚತುರ್ಥಿ ಬರುತ್ತಿದ್ದು, ಈಗಾಗಲೇ ಭಾರತದಲ್ಲಿ ಗಣಪನನ್ನು ಬರ ಮಾಡಿಕೊಳ್ಳಲು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಇನ್ನು ಕರ್ನಾಟಕದಲ್ಲಿರುವ ಪ್ರಸಿದ್ಧ ಗಣಪನ ದೇವಸ್ಥಾನದಲ್ಲಿಯೂ ಹಬ್ಬವನ್ನು ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಅಂಥ ಪ್ರಸಿದ್ಧ ದೇವಸ್ಥಾನಗಳಲ್ಲಿ ಇಡಗುಂಜಿ ಮಹಾಗಣಪತಿ ದೇವಸ್ಥಾನ ಕೂಡ ಒಂದು. ಇಂದು ನಾವು ಇಡಗುಂಜಿ ದೇವಸ್ಥಾನದ ವಿಶೇಷತೆಗಳ ಬಗ್ಗೆ ಹೇಳಲಿದ್ದೇವೆ.
https://youtu.be/N4RuiZXu0Zo
ಉತ್ತರಕನ್ನಡ...
Horoscope: ಅಡುಗೆ ಮಾಡೋದು ಅಂದ್ರೆ, ಇನ್‌ಸ್ಟಾ, ಫೇಸ್‌ಬುಕ್, ಯೂಟ್ಯೂಬ್‌ನಲ್ಲಿ ನೋಡಿದಷ್ಟು ಈಸಿ ಅಲ್ಲಾ. ಆ ಅಡುಗೆಗೆ ತಕ್ಕ ಹಾಗೆ ಉಪ್ಪು, ಖಾರ, ಹುಳಿ, ಸಿಹಿ ಎಲ್ಲವನ್ನೂ ಸೇರಿಸಬೇಕು. ಅದಕ್ಕೆ ಅಡುಗೆಯನ್ನು ಒಂದು ಕಲೆ ಅಂತ ಹೇಳೋದು. ಈ ರೀತಿ ಕಲೆಯನ್ನು ಕರಗತ ಮಾಡಿಕೊಂಡು ಅತ್ಯದ್ಭುತ ಕೈ ರುಚಿ ಹೊಂದಿರುವ ರಾಶಿಯವರ ಬಗ್ಗೆ ತಿಳಿಯೋಣ ಬನ್ನಿ..
https://youtu.be/9uas25N6R48
ವೃಷಭ...