Spiritual: ನಾವು ಎಷ್ಟೇ ದುಡ್ಡು ಸಂಪಾದಿಸಿದರೂ, ನೆಮ್ಮದಿಯಾದ ನಿದ್ರೆಯನ್ನು ಖರೀದಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲಸದ ಒತ್ತಡ, ಕೆಲವೊಮ್ಮೆ ಮನೆಯಲ್ಲಿ ಕಲಹ ಮತ್ತೆ ಕೆಲವೊಮ್ಮೆ ಆರೋಗ್ಯ ಸಮಸ್ಯೆ, ಹೀಗೆ ಹಲವು ವಿಚಾರಗಳಿಂದ ನೆಮ್ಮದಿಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಾವಿಂದು ಕೆಲವು ಸಲಹೆಗಳನ್ನು ನೀಡಲಿದ್ದೇವೆ. ಕೆಲವೊಮ್ಮೆ ಹಾಸಿಗೆಯ ಮೇಲೆ, ಮಂಚದ ಬಳಿ, ದಿಂಬಿನ ಕೆಳಗೆ ಕೆಲವು...
Spiritual: ದೇವರ ಮನೆಯಲ್ಲಿ ಇಡುವ ಕೆಲವು ವಸ್ತುಗಳನ್ನು ಹಾಗೆ ಬಿಡುವಂತಿಲ್ಲ. ಅದಕ್ಕೆ ಪ್ರತಿದಿನ ಪೂಜೆ, ನೈವೇದ್ಯ ಆಗಲೇಬೇಕು. ಅಲ್ಲದೇ ಮಡಿಯಿಂದ ಪೂಜೆ ಸಲ್ಲಿಸಬೇಕು. ಹಾಗಿದ್ದರೆ ಮಾತ್ರ, ಅಂಥ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು. ಹಾಗಾದ್ರೆ ಎಂಥ ವಸ್ತುವನ್ನು ನಿಯಮ ಪಾಲಿಸದೇ ಮನೆಯಲ್ಲಿ ಇರಿಸುವಂತಿಲ್ಲ ಅಂತ ತಿಳಿಯೋಣ ಬನ್ನಿ..
https://youtu.be/9uas25N6R48
ಸಾಲಿಗ್ರಾಮ: ಸಾಲಿಗ್ರಾಮದಲ್ಲಿ ಎರಡು ವಿಧ. ಶಿವ ಸಾಲಿಗ್ರಾಮ ಮತ್ತು...
Spiritual: ಪೋಷಕರ ಜೀವನದಲ್ಲಿ ಅತ್ಯಂತ ಮಹತ್ವದ ದಿನ ಅಂದ್ರೆ, ಅವರು ಹೆತ್ತ ಮಕ್ಕಳ ನಾಮಕರಣ ದಿನ. ಗ್ರ್ಯಾಂಡ್ ಆಗಿ, ಪದ್ಧತಿ ಪ್ರಕಾರವಾಗಿ ನಾಮಕರಣ ಮಾಡಬೇಕು. ಮಗುವಿಗೆ ಚೆಂದದ ಹೆಸರನ್ನಿಡಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೇ, ಆ ಹೆಸರನ್ನು ನಾಲ್ಕು ಜನ ಹೊಗಳಬೇಕು ಅಂತಲೂ ಆಸೆ ಇರತ್ತೆ. ಆದರೆ, ಪೋಷಕರು ಗೊತ್ತಿಲ್ಲದೇ, ಕೆಲ ಹೆಸರನ್ನು ಮಕ್ಕಳಿಗೆ...
Spiritual: ಚಾಣಕ್ಯ ನೀತಿ ಬಗ್ಗೆ ನಾವು ನಿಮಗೆ ಹಲವು ವಿಷಯಗಳನ್ನು ಹೇಳಿದ್ದೇವೆ. ಅದೇ ರೀತಿ ನಾವು ಜೀವನದಲ್ಲಿ ಯಶಸ್ವಿಯಾಗಬೇಕು. ನಮ್ಮ ಗುರಿ ನಾವು ತಲುಪಬೇಕು ಅಂದ್ರೆ, ಕೆಲ ವಿಷಯಗಳನ್ನು ನಿಯಂತ್ರಿಸಬೇಕು. ಅವು ಯಾವುದು ಅಂತಾ ತಿಳಿಯೋಣ ಬನ್ನಿ..
ನಿದ್ದೆ: ನಾವು ಯಶಸ್ವಿಯಾಗಲು ಮೊದಲು ತೊರೆಯಬೇಕಾಗಿದ್ದು, ಆಲಸ್ಯ, ನಿದ್ದೆ. ನಿದ್ದೆ ಅನ್ನೋದು ಮನುಷ್ಯನ ಗುರಿ, ಯಶಸ್ಸನ್ನು ಹಿಂದಿಕ್ಕಿ...
Spiritual: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಪ್ರಪಂಚದೆಲ್ಲೆಡೆ ಹಿಂದೂಗಳು ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸುವ ದಿನ. ಈ ದಿನದಂದು ನಾವು ನಿಮಗೆ ಗೊತ್ತಿರದ ಶ್ರೀಕೃಷ್ಣನ ಜೀವನದ 5 ಅದ್ಭುತ ಘಟನೆಗಳ ಬಗ್ಗೆ ಹೇಳಲಿದ್ದೇವೆ.
ಮೊದಲ ಘಟನೆ: ಶ್ರೀಕೃಷ್ಣನನ್ನು ಬೆಣ್ಣೆ ಕಳ್ಳನೆಂದು ಪ್ರೀತಿಯಿಂದ ಕರೆಯಲಾಗುತ್ತದೆ. ಆದರೆ ಕೃಷ್ಣ ಈ ರೀತಿಯಾಗಿ ಕದ್ದ ಬೆಣ್ಣೆಯನ್ನು ಹಂಚಿ ತಿನ್ನುತ್ತಿದ್ದ. ಗೆಳೆಯರೊಂದಿಗೆ ಸೇರಿ, ಬೆಣ್ಣೆ...
Spiritual: ಕೆಲವು ಅವಿವಾಹಿತರನ್ನು ನೀವು ಯಾಕೋ ಇನ್ನೂ ಮದುವೆಯಾಗಿಲ್ಲವೆಂದು ಕೇಳಿದಾಗ, ನೆಮ್ಮದಿಯಾಗಿದ್ದೀನಿ. ಯಾಕೆ ಇಂಥ ಪ್ರಶ್ನೆ ಕೇಳಿ ನೆಮ್ಮದಿ ಹಾಳು ಮಾಡ್ತೀರಾ ಎಂದು ಹೇಳುತ್ತಾರೆ. ಅವರ್ಯಾಕೆ ಹಾಗೆ ಹೇಳುತ್ತಾರೆ ಎಂದರೆ, ವಿವಾಹಿತರ ಗೋಳನ್ನ ಅವರು ನೋಡಿರುತ್ತಾರೆ. ಯಾಕಂದ್ರೆ ಮದುವೆಯಾದ ಜೋಡಿ ಒಂದಲ್ಲ ಒಂದು ವಿಷಯಕ್ಕೆ ಜಗಳವಾಡುತ್ತಲೇ ಇರುತ್ತಾರೆ. ಚಾಣಕ್ಯರು ಹೇಳುವ ಪ್ರಕಾರ, ಪತಿ-ಪತ್ನಿಯ ಕೆಲ...
Tips: ಹಣ ಒಂದೇ ಎಲ್ಲ ಅಲ್ಲ. ಹಣಕ್ಕೂ ಮಿಗಿಲಾಗಿ ನಮ್ಮ ಗುಣ ಚೆನ್ನಾಗಿರಬೇಕು ಅಂತಾ ಹಿರಿಯರು ಹೇಳುತ್ತಾರೆ. ಈ ಮಾತು ಎಷ್ಟು ನಿಜವೋ, ಹಣವಿಲ್ಲದವನು ಹೆಣಕ್ಕಿಂತ ಕಡೆ ಅನ್ನೋ ಮಾತು ಕೂಡ ಅಷ್ಟೇ ನಿಜ. ಹಣವಿಲ್ಲದಿದ್ದರೆ, ರಕ್ತ ಸಂಬಂಧಗಳೇ ದೂರವಾಗುವ ಕಾಲ ಇದು. ನೀನಿಲ್ಲದೇ ನಾನಿಲ್ಲ ಎಂಬ ಜೀವನ ಸಂಗಾತಿ, ನಿನ್ನ ಬಳಿ ಶ್ರೀಮಂತಿಕೆ...
Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಹಲವು ವಿಚಾರಗಳ ಬಗ್ಗೆ ವಿವರಿಸಿದ್ದಾರೆ. ನಾವು ವಿದ್ಯೆ ಕಲಿಯುವ ವಿಷಯದಿಂದ ಹಿಡಿದು ವೃದ್ದಾಪ್ಯದವರೆಗೆ ನೆಮ್ಮದಿಯಿಂದ ಜೀವಿಸಲು ಏನೇನು ಮಾಡಬೇಕು..? ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಇರಿಸಿಕೊಳ್ಳಬೇಕು ಅನ್ನೋ ಬಗ್ಗೆ ವಿವರಿಸಿದ್ದಾರೆ. ಅದರಲ್ಲಿ ಜೀವನ ಸಂಗಾತಿ ಆಯ್ಕೆ ಮಾಡುವ ಬಗ್ಗೆಯೂ ಚಾಣಕ್ಯರು ಕೆಲವು ವಿಷಯಗಳನ್ನು ಹೇಳಿದ್ದಾರೆ. ಆ...
Spiritual: ಕಪ್ಪು ಬಣ್ಣದ ಬಟ್ಟೆ ಖರೀದಿಸುತ್ತೇವೆ ಎಂದಾಗ, ಹಲವು ಪೋಷಕರು ಅದನ್ನು ವಿರೋಧಿಸುತ್ತಾರೆ. ಕಪ್ಪು ಬಣ್ಣದ ಬಟ್ಟೆ ಹಾಕಬೇಡ. ಬೇರೆ ಬಣ್ಣದ ಬಟ್ಟೆ ತೆಗೆದುಕೋ ಎನ್ನುತ್ತಾರೆ. ಶುಭಕಾರ್ಯದಲ್ಲಿ ಕಪ್ಪು ಬಣ್ಣದ ಬಟ್ಟೆ ಧರಿಸಲು ಅವಕಾಶವಿರುವುದಿಲ್ಲ. ಹಾಗಾದ್ರೆ ಯಾಕೆ ಕಪ್ಪು ಬಣ್ಣದ ಬಟ್ಟೆ ಧರಿಸಲು ಹಿರಿಯರು ಒಪ್ಪಿಗೆ ಸೂಚಿಸುವುದಿಲ್ಲ ಅಂತಾ ತಿಳಿಯೋಣ ಬನ್ನಿ..
https://youtu.be/9uas25N6R48
ಕಪ್ಪು ಬಣ್ಣವನ್ನು ನಕಾರಾತ್ಮಕ...
Horoscope: ಮದುವೆ ಅನ್ನೋದು ಗಂಡು ಹೆಣ್ಣು ಇಬ್ಬರ ಜೀವನವನ್ನೂ ಬದಲಾಯಿಸುವ ಸಮಯ. ಮದುವೆಯ ಬಳಿಕ ಕೆಲವರ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಇನ್ನು ಕೆಲವರ ಸಮಯ ಕೆಟ್ಟದಾಗಿ ಬದಲಾಗುತ್ತದೆ. ಯಾಕಾದ್ರೂ ಮದುವೆಯಾದೆನೋ ಎಂದು ಪ್ರತೀಕ್ಷಣ ಎನ್ನಿಸುವಷ್ಟು ಬದಲಾಗುತ್ತದೆ. ಆದರೆ ಈಗ ನಾವು ಹೇಳುವ ರಾಶಿಯವರು ಜೀವನಸಂಗಾತಿಯಾಗಿ ಸಿಕ್ಕರೆ, ಅಂಥವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯಾವುದು ಈ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...