- Advertisement -
Political News: ಸುಮಲತಾ ಅಂಬರಿಷ್ ಇಂದು ಸಭೆ ನಡೆಸಿದ್ದು, ಈ ವೇಳೆ ಮಾತನಾಡಿದ ಪುತ್ರ ಅಬಿಷೇಕ್ ಅಂಬರೀಶ್, ಇವತ್ತು ತುಂಬ ಮುಖ್ಯವಾದ ತೀರ್ಮಾನ ಕೈಗೊಳ್ಳಬೇಕು. ಅಂಬರೀಶ್ ಅವರ ಮಗನಾಗಿ ಹೇಳುತ್ತೇನೆ. ನಾವು ಯಾವತ್ತು ಮಂಡ್ಯ ಬಿಟ್ಟು ಹೋಗುವುದಿಲ್ಲ. ನಾನು ಎಲ್ಲೂ ಹೋದ್ರು ನನ್ನನ್ನು ಕಂಡು ಹಿಡಿಯುತ್ತಾರೆ. ಕಂಡು ಹಿಡಿದವರು ಮಂಡ್ಯ ಗಂಡು ಮಗ ಇವನು ಅಂತ ಹೇಳುತ್ತಾರೆ. ನಾನು ಜನರ ಅಭಿಪ್ರಾಯ ಕೇಳದೇ ಏನು ತೀರ್ಮಾನ ಕೈಗೊಂಡಿಲ್ಲ. ಇವತ್ತು ನಿಮ್ಮ ಅಭಿಪ್ರಾಯ ಕೇಳಿಯೇ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಅಮೆರಿಕದಲ್ಲಿ ತೆಲುಗು ನಟನಿಗೆ ಅಪಘಾತ: ಮೂಳೆ ಮುರಿತ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ
ಯಾವುದೇ ಗೊಂದಲಗಳಿಲ್ಲ. ಈ ಸಭೆಯ ಮೂಲಕ ಎಲ್ಲರಿಗೂ ಸ್ಟ್ರಾಂಗ್ ಮೆಸೇಜ್ ಹೋಗಿದೆ: ಪ್ರಜ್ವಲ್ ರೇವಣ್ಣ
- Advertisement -