Friday, November 22, 2024

Latest Posts

ಪತಿಗೆ ದೀರ್ಘಾಯಸ್ಸು ಬೇಕೆಂದಲ್ಲಿ ಪತ್ನಿಈ ವಸ್ತುಗಳನ್ನು ದಾನ ಮಾಡಬೇಕು..

- Advertisement -

Spiritual: ಯಾರಿಗೆ ತಾನೇ ತನ್ನ ಪತಿ ನೆಮ್ಮದಿಯಾಗಿ, ಆರೋಗ್ಯವಾಗಿ, ಕೊನೆಯವರೆಗೂ ತನ್ನೊಂದಿಗೆ ಇರಬೇಕು ಎಂದು ಇಷ್ಟವಿರುವುದಿಲ್ಲ ಹೇಳಿ. ಕೆಲವರಂತೂ ಮುತ್ತೈದೇ  ಸಾವಿಗಾಗಿ ಹಲವು ವೃತಗಳನ್ನು ಮಾಡುತ್ತಾರೆ. ಆದರೆ ನಿಮ್ಮ ಪತಿಗೆ ದೀರ್ಘಾಯಸ್ಸು ಬೇಕೆಂದರೆ ನೀವು ಕೆಲ ವಸ್ತುಗಳನ್ನು ದಾನ ಮಾಡಬೇಕು. ಅದು ಯಾವ ವಸ್ತು ಅಂತಾ ತಿಳಿಯೋಣ ಬನ್ನಿ..

ಹಾಲು, ಅಕ್ಕಿ, ಸಕ್ಕರೆ ಇವುಗಳನ್ನು ದಾನ ಮಾಡಿದರೆ, ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ಹೇಳಲಾಗಿದೆ. ಕೆಲವರು ಉಪ್ಪು ಮತ್ತು ಕೆಂಪು ಮೆಣಸನ್ನು ದಾನಮ ಮಾಡುವುದರಿಂದಲೂ ಆಯಸ್ಸು ಹೆಚ್ಚುತ್ತದೆ ಎನ್ನುತ್ತಾರೆ. ಆದರೆ ಹಾಲು, ಅಕ್ಕಿ, ಸಕ್ಕರೆ ಲಕ್ಷ್ಮೀ ದೇವಿಗೆ ಇಷ್ಟವಾಗುವ ಪದಾರ್ಥಗಳು. ಆದ್ದರಿಂದಲೇ, ಉತ್ತರ ಭಾರತೀಯರು ಯಾವುದೇ ಹಬ್ಬವಾಗಲಿ, ಅಕ್ಕಿ, ಹಾಲು, ಸಕ್ಕರೆ ಹಾಕಿ ಖೀರು ಮಾಡಿ, ಉಣಬಡಿಸುತ್ತಾರೆ.

ಅದರಲ್ಲೂ ಸೋಮವಾರದ ದಿನ ಈ ಮೂರು ವಸ್ತುವನ್ನು ದೇವಸ್ಥಾನಕ್ಕೆ ದಾನ ಮಾಡಿದರೆ, ಪತಿಯ ಆಯಸ್ಸು ವೃದ್ಧಿಯಾಗುತ್ತದೆ ಅನ್ನೋ ನಂಬಿಕೆ ಇದೆ. ನೀವು ಈ ಮೂರರಿಂದ ಪದಾರ್ಥ ತಯಾರಿಸಿ, ಬಡವರಿಗೂ ದಾನ ಮಾಡಬಹುದು.

ಶ್ರೀಮಂತಿಕೆ ಇದ್ದಾಗ ನಾವು ಯಾವ ಕೆಲಸ ಮಾಡಬೇಕು ಅಂತಾರೆ ಚಾಣಕ್ಯರು..

ಮಹಿಳೆಯರು ಕುಂಬಳಕಾಯಿ ಕತ್ತರಿಸಬಾರದಂತೆ.. ಯಾಕೆ ಗೊತ್ತಾ..?

ಜೀವನದಲ್ಲಿ ಈ 4 ಜನರ ಮಾತನ್ನು ಎಂದಿಗೂ ಕಡೆಗಣಿಸಬೇಡಿ.

- Advertisement -

Latest Posts

Don't Miss