Stylish Look ಕೊಡೋ Dress Material ಇಲ್ಲಿ ಸಿಗತ್ತೆ ನೋಡಿ..

Shopping Tips: ಈಗಿನ ಕಾಲದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳು ತರಹೇವಾರಿ ಚೂಡಿದಾರವನ್ನು ಧರಿಸುತ್ತಾರೆ. ಕಾಲೇಜಿಗೆ, ಆಫೀಸಿಗೆ, ಟ್ರಿಪ್, ಫಂಕ್ಷನ್ ಏನೇ ಇರಲಿ. ಅಲ್ಲಿ ಚೆಂದಗಾಣೋಕ್ಕೆ ಮತ್ತು ಕಂಫರ್ಟೇಬಲ್ ಆಗಿ ಇರೋಕ್ಕೆ ಸಿಂಪಲ್ ಉಡುಗೆ ಅಂದ್ರೆ, ಚೂಡಿದಾರ. ಹಾಗಾಗಿ ನಾವಿಂದು ಎಲ್ಲ ರೀತಿ ಚೂಡಿದಾರದ ಮೆಟಿರಿಯಲ್ ಎಲ್ಲಿ ಸಿಗತ್ತೆ ಅಂತಾ ಹೇಳಲಿದ್ದೇವೆ.

ಬೆಂಗಳೂರಿನ ಚಿಕ್ಕಪೇಟೆಯಲ್ಲಿರುವ ರಾಜಲಕ್ಷ್ಮೀ ಸಿಲ್ಕ್ಸ್‌ನಲ್ಲಿ ನಿಮಗೆ ಬೇಕಾದ ರೀತಿಯ ಚೂೠಿದಾರ್ ಬಟ್ಟೆಗಳು ಲಭ್ಯವಿದೆ. ಸಿಂಪಲ್ ಮೆಟಿರಿಯಲ್‌ಗಳಿಂದ ಹಿಡಿದು ಗ್ರ್ಯಾಂಡ್‌ ಡ್ರೆಸ್ ಮೆಟಿರಿಯಲ್‌ವರೆಗೂ, ಬಟ್ಟೆಗಳು ಸಿಗುತ್ತದೆ. ಒಂದೇ ಪ್ಯಾಾಟರ್ನ್‌ನಲ್ಲಿ ಬೇರೆ ಬೇರೆ ಕಲರ್ ಡ್ರೆಸ್‌ ಮೆಟಿರಿಯಲ್ಸ್ ಕೂಡ ಇಲ್ಲಿ ಲಭ್ಯವಿದೆ.

ಪಾರ್ಟಿ ವೇರ್ ಚೂಡಿದಾರ್ ಮೆಟಿರಿಯಲ್ 800 ರೂಪಾಯಿಯಿಂದ ಶುರುವಾಗಿ, 3 ಸಾವಿರದವರೆಗೂ ಸಿಗುತ್ತದೆ. ಕ್ರೇಪ್, ಆರ್ಗ್ಯಾಂಜಾ ಮೆಟಿರಿಯಲ್, ಕಾಟನ್ ಸೇರಿ, ಹಲವು ವಿಧದ ಬಟ್ಟೆಗಳಿದೆ. ಎಲ್ಲ ಬಟ್ಟೆಗಳಿಗೂ ಇಲ್ಲಿ 50 ವರ್ಸೆಂಟ್ ಡಿಸ್ಕೌಂಟ್ ಇರುವ ಕಾರಣಕ್ಕೆ, 7ರಿಂದ 8 ಸಾವಿರದವರೆಗಿನ ಬಟ್ಟೆಗಳು ಅತೀ ಕಡಿಮೆ ಬೆಲೆಗೆ ಸಿಗುತ್ತದೆ. ಇನ್ನು ಇಲ್ಲಿ ಸಿಗುವ ಮೆಟಿರಿಯಲ್ಸ್ ಯಾವ ಯಾವ ಬಣ್ಣದ್ದಿರುತ್ತದೆ..? ಯಾವ ಯಾವ ಡಿಸೈನ್ ಬಟ್ಟೆಗಳಿದೆ. ಅದರ ಬೆಲೆಗಳೆಷ್ಟು ಅಂತಾ ತಿಳಿಯಬೇಕಾದ್ರೆ, ನೀವು ಈ ವೀಡಿಯೋ ನೋಡಿ..

ಪಾರ್ಟಿ, ಫಂಕ್ಷನ್‌ಗೆ ಧರಿಸಲು ಗೌನ್ ಹುಡುಕುತ್ತಿದ್ದೀರಾ..? ಇಲ್ಲಿದೆ ನೋಡಿ ವೆರೈಟಿ ಕಲೆಕ್ಷನ್ಸ್..

ಶುಭಕಾರ್ಯಗಳಿಗೆ ಸೀರೆ ಹುಡುಕುತ್ತಿದ್ದೀರಾ..? ಸಾರಿಗೆ ಬೆಸ್ಟ್ ಈ ರಾಜಲಕ್ಷ್ಮಿ ಶಾಪ್..

ಬ್ರೈಡಲ್ ಲೆಹೆಂಗಾ ಖರೀದಿಸುವುದಿದ್ದರೆ, ಈ ಶಾಪ್‌ಗೆ ಬನ್ನಿ..

About The Author