ಸಿಸರಿನ್ ಡಿಲೆವರಿಯಿಂದ ಸೈಡ್ ಎಫೆಕ್ಟ್ ಆಗತ್ತಾ..?

Health tips: ಮೊದಲೆಲ್ಲಾ ಸಿಸರಿನ್ ಡಿಲೆವರಿ ಅಂದ್ರೆ, ಅಪರೂಪಕ್ಕೆ ಒಂದಿರುತ್ತಿತ್ತು. ಆದರೆ ಈಗ ಎಲ್ಲಿ ನೋಡಿದರಲ್ಲಿ ಸಿಸರಿನ್ ಡಿಲೆವರಿ. ಕೆಲವರ ಆರೋಗ್ಯ ಸರಿ ಇರದ ಕಾರಣ, ಇನ್ನು ಕೆಲವರ ಮಗುವಿನ ಆರೋಗ್ಯ ಸರಿ ಇರದ ಕಾರಣ, ಮತ್ತೆ ಕೆಲವರ ಹೊಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ, ಇನ್ನು ಕೆಲವು ಕಡೆ ಗರ್ಭಿಣಿಯರ ಕೂಗು ಕೇಳಲಾಗದೇ, ಸಿಸರಿನ್ ಮಾಡಿಬಿಡುವ ಕಾಲ ಮುಂದಿದೆ. ಹಾಗಾದ್ರೆ ಸಿಸರಿನ್ ಡಿಲೆವರಿಯಿಂದ ಸೈಡ್ ಎಫೆಕ್ಟ್ ಆಗುತ್ತದೆಯಾ..? ಈ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ..

ವೈದ್ಯರು ಹೇಳುವ ಪ್ರಕಾರ, ನಾರ್ಮಲ್ ಡಿಲೆವರಿಗಿಂತ ಉತ್ತಮ ಮತ್ತೊಂದಿಲ್ಲ. ನಾರ್ಮಲ್ ಡಿಲೆವರಿ ಆಗುವಾಗ, ನೋವು ಹೆಚ್ಚಾಗಿರುತ್ತದೆ. ಸಿಸೆರಿನ್‌ನಲ್ಲಿ ಆರಾಮವಾಗಿ ಆಪರೇಷನ್ ಆದರೂ, ಮುಂದೆ ಅದರ ತೊಂದರೆ ಇರುತ್ತದೆ. ಆದರೆ ಸಿಸರಿನ್ ಮಾಡಿದಾಗ, ಮುಂದಿನ ಡಿಲೆವರಿ ನಾರ್ಮಲ್ ಆಗಬೇಕು ಅಂದ್ರೆ, ಈ ಮೊದಲೇ ಹಾಕಿದ ಹೊಲಿಗೆ ಬಿಚ್ಚಬಹುದು. ಅಥವಾ ಗರ್ಭಿಣಿ ಇದ್ದಾಗಲೇ, ಆ ಹೊಲಿಗೆ ಬಿಚ್ಚಬಹುದು. ಹಾಗಾಗಿ ನಾರ್ಮಲ್ ಡಿಲೆವರಿ ಉತ್ತಮ ಅಂತಾರೆ ವೈದ್ಯರು.

ಇನ್ನು ಸಿಸರಿನ್ ಆದವರು ಹೆಚ್ಚು ಭಾರ ಎತ್ತುವಂತಿಲ್ಲ. ಹೀಗೆ ಮಾಡಿದರೆ, ಹೊಲಿಗೆಯ ಮೇಲೆ ಎಫೆಕ್ಟ್ ಆಗುತ್ತದೆ. ಗರ್ಭಕೋಶ ಸರಿಯುವ ಸಾಧ್ಯತೆ ಇರುತ್ತದೆ. ಹಾಗಾಗಿ ಭಾರವಾದ ವಸ್ತುವನ್ನು ಎತ್ತಬಾರದು. ವೈದ್ಯರು ಸಿಸರಿನ್ ಡಿಲೆವರಿ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ವೀಡಿಯೋ ನೋಡಿ..

ಕಣ್ಣಿಗೆ ತೊಂದರೆಯಾಗೋದು, ಕಣ್ಣಿನ ಆರೋಗ್ಯ ಹಾಳಾಗೋದು ಇದೇ ಕಾರಣಕ್ಕೆ…

ಮಕ್ಕಳಿಗೆ ಕನ್ನಡಕದ ಆಯ್ಕೆ ಹೇಗಿರಬೇಕು..?

About The Author