Health Tips: ಮುಖದ ಅಂದ ಹೆಚ್ಚಿಸೋಕ್ಕೆ ಅಂತಾನೇ ಹಲವರು ಲೇಸರ್ ಟ್ರೀಟ್‌ಮೆಂಟ್ ಪಡೆದುಕೊಳ್ಳುತ್ತಾರೆ. ಆದರೆ ಯಾವುದೇ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದಿದ್ದರೂ, ಅದರ ಸೈಡ್ ಎಫೆಕ್ಟ್ ಏನಾದರೂ ಇದೆಯಾ ಅಂತಾ ತಿಳಿದುಕೊಂಡೇ, ಚಿಕಿತ್ಸೆ ಪಡೆಯಬೇಕು.
ಕಪ್ಪಗಿರುವ ಮುಖವನ್ನು ಬೆಳ್ಳಗೆ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹಲವರು, ಲೇಸರ್ ಟ್ರೀಟ್‌ಮೆಂಟ್ ಮಾಡಿಸಿಕೊಳ್ಳುತ್ತಾರೆ. ಪಿಗ್ಮೆಂಟೇಶನ್ ಕಡಿಮೆ ಮಾಡಲು, ಮಾಸ್ಕ್ ಹಾಕಿ, ಬಳಿಕ ಲೇಸರ್ ಟ್ರೀಟ್‌ಮೆಂಟ್ ಕೊಡಲಾಗುತ್ತದೆ. ಆದರೆ ಒಮ್ಮೆ ಈ ಚಿಕಿತ್ಸೆ ಪಡೆದರೆ ಸಾಕಾಗುವುದಿಲ್ಲ. ಈ ಚಿಕಿತ್ಸೆ ಪಡೆಯುವ ಜೊತೆಗೆ, ವೈದ್ಯರು ನೀಡುವ ಕೆಲ ಔಷಧಿಗಳನ್ನು ತೆಗೆದುಕೊಂಡು, ದೇಹದೊಳಗಿನಿಂದಲೂ ಮುಖದ ಸೌಂದರ್ಯ ಹೆಚ್ಚುವಂತೆ ಮಾಡಿಕೊಳ್ಳಬೇಕಾಗುತ್ತದೆ.
ಇನ್ನು ವೈದ್ಯೆ ದೀಪಿಕಾ ಹೇಳುವಂತೆ, ಲೇಸರ್ ಟ್ರೀಟ್‌ಮೆಂಟ್ ತೆಗೆದುಕೊಳ್ಳುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇರುವುದಿಲ್ಲ. ಆದರೆ ಈ ಚಿಕಿತ್ಸೆಯನ್ನು ಸರಿಯಾದ ಕ್ರಮದಲ್ಲಿ, ಎಷ್ಟು ಬಾರಿ ವೈದ್ಯರು ಸಜೆಸ್ಟ್ ಮಾಡುತ್ತಾರೋ, ಅಷ್ಟು ಬಾರಿ ಪಡೆಯಬೇಕಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ವೀಡಿಯೋ ನೋಡಿ..
ಬ್ಯೂಟಿ ಪಾರ್ಲರ್ ಗೆ ಹೋಗದೆ ಮನೆಯಲ್ಲೇ ನಮ್ಮ Skin Care ಯಾವರೀತಿ ಮಾಡಿಕೊಳ್ಳೊದು ?




