ಕರ್ನಾಟಕ ಟಿವಿ : ಭಾರತ ಇದೇ ವೇಗದಲ್ಲಿ ಹೋದ್ರೆ ವಿಶ್ವದ ನಂಬರ್ ಒನ್ ರಾಷ್ಟ್ರವಾಗುತ್ತೆ.. ಪ್ರಪಂಚದ ಪವರ್ ಫುಲ್ ರಾಷ್ಟ್ರ ಆಗುತ್ತೆ ಹೀಗೆ ಭಾಷಣ ಕೇಳಿ ನಮಗೂ ಬಹಳ ಖುಷಿ ಆಗ್ತಿತ್ತು. ಹೌದು ಭಾರತ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವಾಗಿತ್ತು, ಉದ್ಯೋಗವನ್ನ ಸೃಷ್ಠಿಸುವ ರಾಷ್ಟ್ರವಾಗಿತ್ತು. ಆದ್ರೆ ಇದೆಲ್ಲಾ ಮಾತು 2014-15ರ ವರೆಗೂ ನಿಜವಾಗಿತ್ತು. ಆದ್ರೆ 2016ರ...
ಕರ್ನಾಟಕ ಟಿವಿ : ಸಾಮಾನ್ಯವಾಗಿ ದೊಡ್ಡದೊಡ್ಡ ಅಧಿಕಾರಿಗಳು ಕಾಸು ಸಿಗುವ ಹುದ್ದೆಯಲ್ಲಿ ಕೂರಬೇಕು ಅಂತ ನಾನಾ ಸರ್ಕಸ್ ಮಾಡೋದು ಓಪನ್ ಸೀಕ್ರೆಟ್.. ಹೀಗಾಗಿ ಸಚಿವರು ಶಾಸಕರ ಇನ್ ಫ್ಲೂಯನ್ಸ್ ಮೂಲಕ ಅಥವಾ ಜಾತಿ ಸ್ಲೇಟ್ ಹಿಡಿದುಕೊಂಡೋ, ಇಲ್ಲ ಹಣ ಕೊಟ್ಟೊ ಆಯಕಟ್ಟಿನ ಜಾಗಕ್ಕೆ ಬಂದು ಕೂತಿರ್ತಾರೆ.. ಹೀಗೆ ಕಳೆದ ಸರ್ಕಾರದ ಕೃಪಾಕಟಾಕ್ಷದಿಂದ ವರ್ಗಾವಣೆಗೊಂಡಿದ್ದಅಧಿಕಾರಿಗಳನ್ನ ಸಿಎಂ...
ದೇಶಾದ್ಯಂತ
ಸಂಜೆಯಿಂದ ದಿಢೀರ್ ಭದ್ರತೆಯನ್ನ ಹೆಚ್ಚಳ ಮಾಡಲಾಗಿದೆ.. ಬೆಂಗಳೂರು ಸೇರಿದಂತೆ ಸಾವಿರಾರು ಕಡೆ ಕಟ್ಟೆಚ್ಚರವನ್ನ
ವಹಿಸಲಾಗಿದೆ. ಭಯೋತ್ಪಾದಕರು ದೇಶಾದ್ಯಂತ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆ ಮುನ್ನಚ್ಚರಿಕಾ ಕ್ರಮವಾಗಿ
ಬೆಂಗಳೂರಿನಾದ್ಯಂತ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ
ಆರ್ಟಿಕಲ್ 370, 35ಎ ರದ್ದು ಮಾಡಿದ ಹಿನ್ನಲೆ ಪಾಕಿಸ್ತಾನ ಗಡಿಯಲ್ಲಿ ಸೇನಾ ಜಮಾವಣೆಯನ್ನ ಹೆಚ್ಚಿಸಿದೆ..
ಇಂದು ಕೇಂದ್ರ ಸಚಿವ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.. ಈ ಬೆನ್ನಲ್ಲೇ...
ಬಿಜೆಪಿ ರಾಜ್ಯಾಧ್ಯಕ್ಷ
ಬಿ.ಎಸ್ ಯಡಿಯರಪ್ಪ ಸಿಎಂ ಆಗ್ತಿದ್ದ ಹಾಗೆಯೇ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಯಾರಾಗ್ತಾರೆ ಅನ್ನುವ
ಪ್ರಶ್ನೆ ಮುಂದೆ ಮೂರು ಆಯ್ಕೆಗಳು ಎಲ್ಲರ ಮುಂದಿತ್ತು.. ಇದೀಗ ಎರಡು ಆಯ್ಕೆಗಳಲ್ಲಿ ಸಿ.ಟಿ ರವಿ ನೂತನ
ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಿದೆ..
ಹೌದು ಬಿ.ಎಸ್
ಯಡಿಯೂರಪ್ಪ ಇದೀಗ ಸಂಪುಟ ವಿಸ್ತರಣೆ ತಲೆಬಿಸಿ ನಡುವೆ
ರಾಜ್ಯಾಧ್ಯಕ್ಷ ಹುದ್ದೆ ಬಗ್ಗೆ ತಲೆಕೆಡಿಸಿಕೊಳ್ಳೋದನ್ನ ಬಿಟ್ಟಂತೆ ಕಾಣ್ತಿದೆ. ಈ ಮೊದಲು ಅರವಿಂದ
ಲಿಂಬಾವಳಿ,...
ಚಾಲೆಂಜಿಂಗ್
ಸ್ಟಾರ್ ಡಿ ಬಾಸ್ ಅಭಿನಯದ ಕುರುಕ್ಷೇತ್ರ ಬಿಡುಗಡೆಯಾಗಿ ಭರ್ಜರಿಯಾಗಿ ಪ್ರದರ್ಶ ಕಾಣ್ತಿದೆ.. ಇದೀಗ
ಡಿ ಬಾಸ್ ಅಭಿನಯದ ಮುಂದಿನ ಚಿತ್ರ ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿದೆ.. ಹೌದು ಸಂದೇಶ್ ನಾಗರಾಜ್
ನಿರ್ಮಾಣದ ಒಡೆಯ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ..
ಸೆಪ್ಟಂಪರ್
ಮೊದಲವಾರ ಒಡೆಯ ರಿಲೀಸ್ ಮಾಡಲು ಚಿತ್ರತಂಡ ಮೊದಲು
ನಿರ್ಧಾರ ಮಾಡಿತ್ತು.. ಕುರುಕ್ಷೇತ್ರ ಸಿನಿಮಾ ರಿಲೀಸ್ ನಲ್ಲಿ ಆದ...
ಅಂತೂ-ಇಂತೂ
ಯಡಿಯೂರಪ್ಪ ಬೇಡಿಕೆಗೆ ಅಮಿತ್ ಶಾ ಗ್ರೀನ್ ಸಿಗ್ನಿಲ್ ಕೊಡುವ ಸಮಯ ಬಂದಿದೆ.. ಕಾಡಿಬೇಡಿದ್ರೂ ಕಳೆದ
ಭೇಟಿಯ ವೇಳೆ ಸಂಪುಟ ವಿಸ್ತರಣೆಗೆ ಓಕೆ ಅನ್ನದ ಅಮಿತ್ ಶಾ ನೆರೆಕುರಿತಂತೆ ವೈಮಾನಿಕ ಸಮೀಕ್ಷೆಗೆ ಆಗಮಿಸಿದ್ದ
ವೇಳೆ ಬಿಎಸ್ ವೈಗೆ ಸಂಪುಟ ವಿಸ್ತರಣೆ ಮಾಡಲು ಪಟ್ಟಿ ತರುವಂತೆ ಸೂಚಿಸಿದ್ರು.. ಇದೀಗ ತನ್ನ ಸಂಪುಟಕ್ಕೆ
ಯಾರ್ಯಾರು ಬೇಕು ಅಂತ ಪಟ್ಟಿ ಹಿಡಿದುಕೊಂಡು ದೆಹಲಿಯಲ್ಲಿ ಸಿಎಂ...
ಮುಳ್ಳಯ್ಯನ ಗಿರಿಯಲ್ಲಿ ಬೀಳುವ ಮಳೆ ಹನಿ.. ಆಗುಂಬೆಯಲ್ಲಿ ಸುರಿಯುವ ವರ್ಷಧಾರೆ ತುಂಗಭದ್ರೆಯಾಗಿ ಹರಿದು.. ಆಂಧ್ರಪ್ರದೇಶದಲ್ಲಿ ಕೃಷ್ಣೆಯಲ್ಲಿ ಲೀನವಾಗಿ ಸಮುದ್ರ ಸೇರುವ ರೋಚಕ ಕಹಾನಿ.. ಇದಿಷ್ಟೆ ಅಲ್ಲ.. ಕೃಷ್ಣನಾಗಿ ಮಹಾರಾಷ್ಟ್ರದಲ್ಲಿ ಹುಟ್ಟಿ ಕೃಷ್ಣೆಯಾಗಿ ಕರ್ನಾಟಕದಲ್ಲಿ ಹರಿದು ಕೃಷ್ಣವೇಣಿಯಾಗಿ ತೆಲುಗು ನೆಲದ ಮೂಲಕ ಸಮುದ್ರ ಸೇರುವ ದೇಶದ ನಾಲ್ಕನೇ ದೊಡ್ಡ ನದಿಯ ಬಗ್ಗೆ ನಾವು ತಿಳಿದುಕೊಳ್ಳೋಣ. ಹೌದು...
ಉಪೇಂದ್ರ ಅಂದ್ರೆನೇ ವಿಶೇಷ ಚೈತನ್ಯ. ನಿರ್ದೇಶಕನಾಗಿ, ನಟನಾಗಿ ಅಷ್ಟೇ ಯಾಕೆ ರಾಜಕೀಯವಾಗಿಯೂ ಕೂಡ ಅವರು ವಿಭಿನ್ನ ವಿಶೇಷ.. ಹೌದು ಉಪ್ಪಿ ಅಂದ್ರೆ ಅವರೊಬ್ಬ ಪ್ರಾಯೋಗಿಕ ವ್ಯಕ್ತಿ ಅನ್ನೋದು ಪ್ರತಿಯೊಬ್ಬ ಸಿನಿ ರಸಿಕನಿಗೂ ಗೊತ್ತು. ಹಾಗಾಗಿಯೇ ರಿಯಲ್ ಸ್ಟಾರ್ ಉಪೇಂದ್ರ ಇಂದು, ಇಡೀ ವಿಶ್ವಕ್ಕೆ ಪರಿಚಿತವಾಗುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು. ಅಷ್ಟಕ್ಕೂ ಉಪ್ಪಿ...
ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಹೊಸ ಮನೆ ನಿರ್ಮಿಸಲು 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ತಾತ್ಕಾಲಿಕ ಪರಿಹಾರವಾಗಿ ಪ್ರವಾಹಕ್ಕೆ ತುತ್ತಾಗಿರುವ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ರೂ. ವಿತರಿಸಲಾಗುವುದು ಎಂದು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು...
ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಮತ್ತೊಂದು ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್ ಎದುರು ನಿನ್ನೆ ಭರ್ಜರಿ ಸೆಂಚುರಿ ಸಿಡಿಸಿದ ಕಿಂಗ್ ಕೊಹ್ಲಿ, 26 ವರ್ಷ ಹಿಂದಿನ ದಾಖಲೆಯನ್ನ ಅಳಿಸಿ ಹಾಕಿದ್ದಾರೆ. ಈ ಹಿಂದೆ ಪಾಕಿಸ್ತಾನ ಕ್ರಿಕೆಟಿಗ ಜಾವೇದ್ ಮಿಯಾಂದಾದ್, ವೆಸ್ಟ್ ಇಂಡೀಸ್ ವಿರುದ್ಧ 64 ಪಂದ್ಯಗಳಲ್ಲಿ 1930 ರನ್ ಗಳಿಸಿದ್ದು, ಇದುವರೆಗೆ ದಾಖಲೆಯಾಗಿತ್ತು. ಸದ್ಯ...
Political News: Mysuru: ವರುಣಾ ವಿಧಾನಸಭಾ ಕ್ಷೇತ್ರದ ವರಕೋಡಿನಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರಸ್ವಾಮಿ ದೇವಸ್ಥಾನದ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯನವರು ಜನತೆಯನ್ನು ಉದ್ದೇಶಿಸಿ ಮಾತನಾಡಿದರು....