Wednesday, August 5, 2026

Karnataka Tv

17 ಶಾಸಕರಿಗೆ ಮೋಸ ಮಾಡಬಾರದು..!

ಕರ್ನಾಟಕ ಟಿವಿ : ಸಂಪುಟ ವಿಸ್ತರಣೆ ಮಾಡಿದ್ರೂ ಯಡಿಯೂರಪ್ಪಗೆ ಖಾತೆ ಕಿರಿಕ್ ತಪ್ಪಿಲ್ಲ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ನಾಲ್ವರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿಕೊಳ್ಳೋಣ ಅಂತ ಸಲಹೆ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಅನರ್ಹರಿಗೆ ಮೋಸ ಮಾಡಬಾರದು ಇನ್ನು ಕೆಲಸ ಸಚಿವರ ಸಲಹೆಗೆ...

ಯಡಿಯೂರಪ್ಪಗೆ ಶಾಕ್ ಮೇಲೆ ಶಾಕ್ ಕೊಟ್ಟ ಅಮಿತ್ ಶಾ..!

ಸಂಪುಟದಲ್ಲಿ ಸ್ಥಾನ ಸಿಗದೆ ಉಗ್ರರೂಪ ತಾಳಿರುವ ಉಮೇಶ್ ಕತ್ತಿ ಸಂಫುಟಕ್ಕೆ ಸೇರಿಸಿಕೊಳ್ಳಲು ಹೋಗಿ ಸಿಎಂ ಯಡಿಯೂರಪ್ಪ ಮತ್ತೊಂದು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉಮೇಶ್ ಕತ್ತಿ ನೇಮಕ ಮಾಡಿಕೊಳ್ಳಲು ಅವಕಾಶ ಕೊಡುವಂತೆ ಅಮಿತ್ ಶಾ ಬಳಿ ಅನುಮತಿಗಾಗಿ ಬಿಎಸ್ ವೈ ತೆರಳಿದ್ರು. ಉಮೇಶ್ ಕತ್ತಿ ಸಂಫುಟ ಸೇರ್ಪಡೆ ಜೊತೆ ನಾವು ಸೂಚಿಸಿದವರಿಗೆ ಡಿಸಿಎಂ ಪಟ್ಟ ನೀಡುವಂತೆ ಅಮಿತ್ ಶಾ ಆಜ್ಞೆ ಮಾಡಿದ್ದಾರೆ.. ಕತ್ತಿ...

ಮಗನನ್ನ ಹಿಂಬಾಲಿಸಿದ ಕಾಫಿ ಡೇ ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ..!

ಕರ್ನಾಟಕ ಟಿವಿ : ಕಾಫಿ ಡೇ ಸಿದ್ಧಾರ್ಥ ಕುಟುಂಬಕ್ಕೆ ಮತ್ತೊಂದು ಆಘಾತದ ಸುದ್ದಿ. ಕಳೆದ ತಿಂಗಳಷ್ಟೇ ಸಿದ್ದಾರ್ಥ ಆತ್ಮಹತ್ಯೆಗೆ ಶರಣಾಗಿದ್ರು. ಇಂದು ಸಿದ್ದಾರ್ಥ ತಂದೆ ಗಂಗಯ್ಯ ಹೆಗ್ಡೆ (96) ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲ ತಿಂಗಳೀನಿಂದ ಚಿಕಿತ್ಸೆ ಪಡೆಯುತ್ತಿದ್ದ ಗಂಗಯ್ಯ ಹೆಗ್ಡೆ ಸಿದ್ದಾರ್ಥ ಸಾವಿನ ಸಂದರ್ಭದಲ್ಲಿ ಕೋಮಾಗೆ ಜಾರಿದ್ರು. ಮಗನ ಸಾವಿನ ಸುದ್ದಿಯೂ ಗಂಗಯ್ಯ ಹೆಗ್ಡೆಗೆ ತಿಳಿದಿರಲಿಲ್ಲ.....

ಅನರ್ಹ ಶಾಸಕರಿಗೆ ಅಮಿತ್ ಶಾ ಅರ್ಧ ಚಂದ್ರ ತೋರಿಸ್ತಿದ್ದಾರೆ..!

ಕರ್ನಾಟಕ : ಕಳೆದೊಂದು ತಿಂಗಳ ಹಿಂದೆ 17 ಶಾಸಕರಿಗೆ ಭಾರೀ ಡಿಮ್ಯಾಂಡ್.. ಬೆಂಗಳೂರಿನಿಂದ ಮುಂಬೈ ಗೆ ಪ್ರೈವೇಟ್ ಜೆಟ್ ವಿಮಾನದ ವ್ಯವಸ್ಥೆ, ಬಿಜೆಪಿ ಘಟಾನುಘಟಿ ನಾಯಕರೇ ಅನರ್ಹ ಶಾಸಕರಿಗೆ ಬಾಡಿ ಗಾರ್ಡ್.. ಕುಮಾರಸ್ವಾಮಿ, ಡಿ.ಕೆ ಶಿವ ಕುಮಾರ್ ಬನ್ರಪ್ಪ ವಾಪಸ್ ಬನ್ನಿ ನಿವೇ ಮಿನಿಸ್ಟರ್ ಆಗಿ. ಆ ಬಿಜೆಪಿಯವರ ಮಾತು ಕೇಳಿ ಹಾಳಾಗ್ಬೇಡಿ ಅಂತ...

ಅದ್ದೂರಿ ದಸರಾ ಆಚರಣೆ ಬಗ್ಗೆ ಸಚಿವರ ಗೊಂದಲಕಾರಿ ಹೇಳಿಕೆ..!

ಕರ್ನಾಟಕ ಟಿವಿ :  ರಾಜ್ಯ ರಾಜಕೀಯ ಹೈಡ್ರಾಮಾ, ನೆರೆ ಹಿನ್ನೆಲೆ ಈ ಬಾರಿಯ ಮೈಸೂರು ದಸರಾ ಅದ್ದೂರಿ ಆಚರಣೆ ಬಗ್ಗೆ ಭಾರೀ ಗೊಂದಲ ಇತ್ತು. ನೆರೆಯಿಂದ ಲಕ್ಷಾಂತರ ಜನ ಮನೆ ಕಳೆದುಕೊಂಡಿರುವ ವೇಳೆ ಅದ್ದೂರಿ ದಸರಾ ಬೇಕಾ ಅನ್ನೋ ಚರ್ಚೆ ಬೆನ್ನಲ್ಲೇ ಮೈಸೂರು ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿಕೆ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದೆ. ಕಡಿಮೆ ವೆಚ್ಚದಲ್ಲಿ ಅದ್ದೂರಿ ದಸರಾ ಮಾಡ್ತೇವೆ...

ಕುಸ್ತಿ ಅಖಾಡದಲ್ಲಿ ಪಟ್ಟು, ಬಾಕ್ಸಿಂಗ್ ರಿಂಗ್ ನಲ್ಲಿ ಪಂಚು – ಪೈಲ್ವಾನ್ ಗತ್ತು

ಕುಸ್ತಿ ಅಖಾಡದಲ್ಲಿ ಪಟ್ಟು, ಬಾಕ್ಸಿಂಗ್ ರಿಂಗ್ ನಲ್ಲಿ ಪಂಚು .. ಯಸ್ ಈ ಎರಡು ಪದ ಕೇಳಿದ್ರೆ ಸಾಕು ನೆನಪಾಗೋದು ಒಂದೇ.. ಅದು ಪೈಲ್ವಾನ್… ಹೌದು ಬಾದ್​ ಷಾ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್, ಕುಸ್ತಿಯ ಪಟ್ಟು, ಬಾಕ್ಸಿಂಗ್ ನ ಪಂಚು ಎರಡನ್ನೂ ಒಟ್ಟೊಟ್ಟಿಗೆ ನೀಡುವುದೇ ಪೈಲ್ವಾನ್ ಸ್ಪೆಶಲ್. ಸದ್ಯ ಸಿನಿಮಾದ...

ಗೋಡೆ ಹಾರಿ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಬಂಧಿಸಿದ ಸಿಬಿಐ..!

ಕರ್ನಾಟಕ ಟಿವಿ : ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಪಿ ಚಿದಂಬರಂ ಬಂಧನ ಮಾಡಲಾಗಿದೆ. ಸಿಬಿಐ ಅಧಿಕಾರಿಗಳು ಪಿ ಚಿದಂಬರಂ ಬಂಧಿಸಲು ದೆಹಲಿಯ ನಿವಾಸಕ್ಕೆ ತೆರಳಿದಾಗ ಮನೆಯ ಬಾಗಿಲು ತೆಗೆಯದೆ ಅರ್ಧ ಗಂಟೆಗಳ ಹೈಡ್ರಾಮಾ ನಡೆದಿದೆ. ನಂತರ ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆ ಪ್ರವೇಶಿ  ಅಧಿಕಾರಿಗಳು ಚಿದಂಬರಂ ವಶಕ್ಕೆ ಪಡೆಯುವಲ್ಲಿ...

ಟಾಕಿಂಗ್ ಸ್ಟಾರ್ ಸೃಜನ್, ಹರಿಪ್ರಿಯಾ “ಎಲ್ಲಿದ್ರು ಇಲ್ಲಿ ತನಕ”..?

https://www.youtube.com/watch?v=MnbTTbmh3kk ಟಾಕಿಂಗ್ ಸ್ಟಾರ್ ಸೃಜ್, ನಟಿ ಹರಿಪ್ರಿಯಾ ಅಭಿನಯದ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ಟೀಸರ್ ಧೂಳೆಬ್ಬಿಸುತ್ತಿದೆ.. ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ ಈ ಟೀಸರ್ ರಿಲೀಸ್ ಆಗಿದೆ. ಕಂಪ್ಲೀಟ್ ಟೀಸರ್ ಫಾರೀನ್ ನಲ್ಲೇ ಶೂಟ್ ಮಾಡಲಾಗಿದೆ.. ಟಾಕಿಂಗ್ ಸ್ಟಾರ್ ಸೃಜನ್ ಇಂಟ್ರುಡಕ್ಷನ್ ಈ ಟೀಸರ್ ನ ಹೈಲೈಟ್ಸ್.. ನಾಯಕ, ನಿರ್ಮಾಪಕ ಎಲ್ಲಾ ಸೃಜನ್ನೇ..! ಲೋಕೇಶ್ ಪ್ರೊಡಕ್ಷನ್ ನಲ್ಲಿ ನಸೃಜನ್ ಲೋಕೇಶ್ ನಿರ್ಮಾಣದ...

ಸಂಘ ಪ್ರಚಾರಕ ಸ್ಥಾನದಿಂದ ರಾಜ್ಯಾಧ್ಯಕ್ಷ ಪಟ್ಟದ ವರೆಗೆ : ನಳಿನ್ ಹಾದಿ

ಸಂಘ ಪ್ರಚಾರಕ ಹುದ್ದೆಯಿಂದ ರಾಜ್ಯಾಧ್ಯಕ್ಷ ಪಟ್ಟದವರೆಗೆ..! ಕರ್ನಾಟಕ ಟಿವಿ : ಅಚ್ಚರಿಯ ಬೆಳವಣೆಗೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಬಿಎಸ್ ವೈ ಅರವಿಂದ ಲಿಂಬಾವಳಿಯನ್ನ ನೇಮಕ ಮಾಡಲು ಉತ್ಸುಕರಾಗಿದ್ರು. ಆದ್ರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಳಗ್ಗೆಯಷ್ಟೆ ಸಂಪುಟ ವಿಸ್ತರಣೆಯಲ್ಲಿ ಬಿಎಸ್ ವೈಗೆ  ಶಾಕ್ ಕೊಟ್ಟಿದ್ರು ಸಂಜೆ...

BSYಗೆ ಮತ್ತೊಂದು ಶಾಕ್ : ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕಟೀಲ್ ನೇಮಕ..!

ಕರ್ನಾಟಕ ಟಿವಿ : ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳೀನ್ ಕುಮಾರ್ ಕಟೀಲ್ ರನ್ನ ಬಿಜೆಪಿ ನೂತನ ರಾಜ್ಯಾಧ್ಯಕ್ಷರನ್ನಾಗಿ ಅಮಿತ್ ಶಾ ನೇಮಕ ಮಾಡಿದ್ದಾರೆ.. ಈ ಕ್ಷಣದಿಂದಲೇ ಜಾರಿಗೆ ಬರುವಂತೆ ನಳೀನ್ ಕುಮಾರ್ ಕಟೀಲ್ ರಾಜ್ಯಧ್ಯಕ್ಷರನ್ನಾಗಿ ಅಮಿತ್ ಶಾ ನೇಮಕ ಮಾಡಿದ್ದಾರೆ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಪ್ರಕಟಣೆ ಹೊರಡಿಸಿದ್ದಾರೆ.. BSY ಆಪ್ತ ಅರವಿಂದ್ ಲಿಂಬಾವಳಿಗೆ ನಿರಾಸೆಯ ಹುಳಿ..! ಬಿಎಸ್...

About Me

32807 POSTS
0 COMMENTS
- Advertisement -spot_img

Latest News

‘ನಮ್ಮ ನಾಯಕರಿಗೆ ನ್ಯಾಯ ಬೇಕು’ ಘೋಷಣೆ – ಕೆಪಿಸಿಸಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು ನಗರದ ಕೆಪಿಸಿಸಿ ಕಚೇರಿ ಮುಂಭಾಗ ಇಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿಂಬಾಲಕರು ಪ್ರತಿಭಟನೆ ನಡೆಸಿದರು. ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ, ವಿಜಯನಗರ ಶಾಸಕ...
- Advertisement -spot_img