Saturday, June 20, 2026

Karnataka Tv

20 ರೂ. ವಡಾಪಾವ್ ತಿಂದಿದ್ದಕ್ಕೆ 4-5 ಸಾವಿರ ಆಸ್ಪತ್ರೆಗೆ ಖರ್ಚು ಮಾಡಿದ ಕಂಟೆಂಟ್ ಕ್ರಿಯೇಟರ್

News: ಮನೆಯಲ್ಲೇ ಅಡುಗೆ ಮಾಡಿ ತಿಂದು ತಿಂದು ಬೋರ್ ಬಂದಾಗ, ನಾವು ಆಚೆಕಡೆ ತಿನ್ನೋ ಮನಸ್ಸು ಮಾಡೋದು ಸಹಜ. ಆದರೆ ನಾವು ಆಚೆಕಡೆ ಇಷ್ಟಪಟ್ಟು ತಿನ್ನೋ ತಿಂಡಿ ನಮ್ಮ ಜೀವಕ್ಕೆ ಕುತ್ತು ತಂದು 4-5 ಸಾವಿರ ರೂಪಾಯಿ ಖರ್ಚು ಮಾಡಿಸಿಬಿಟ್ಟರೆ ಏನು ಗತಿ..? ಇಂಥದ್ದೇ ಘಟನೆ ಹಿಂದಿ ಕಂಟೆಂಟ್ ಕ್ರಿಯೇಟರ್ ಸೇಜಲ್ ಜೀವನದಲ್ಲಿ ನಡೆದಿದೆ. ಆಕೆ...

ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ ಡಿ.ಕೆ.ಶಿವಕುಮಾರ್ ಅವರೇ : ತೇಜಸ್ವಿ ಸೂರ್ಯ

Political News: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಸಿದ್ಧವಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ 1ನ್ನು ಮಾಡಿದ್ದಾರೆ. ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಂಸದ ತೇಜಸ್ವಿ ಸೂರ್ಯ, ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ ಡಿ.ಕೆ.ಶಿವಕುಮಾರ್ ಅವರೇ ! ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ರಾಗಿಗುಡ್ಡ ಫ್ಲೈಓವರ್ ಈಗ...

ಮಕ್ಕಳ ರಕ್ಷಣೆ ಕಾರ್ಯದಲ್ಲಿ ಆರ್‌ಪಿಎಫ್‌ ಸಾಧನೆ: ಒಂದೇ ತಿಂಗಳಲ್ಲಿ 67 ಮಕ್ಕಳ ರಕ್ಷಣೆ

ನೈಋತ್ಯ ರೈಲ್ವೆ ವಲಯದ ರೈಲ್ವೆ ರಕ್ಷಣಾ ಪಡೆ (RPF) ಮಕ್ಕಳ ರಕ್ಷಣೆ ಕಾರ್ಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 67 ಮಕ್ಕಳನ್ನು ರಕ್ಷಿಸಿ ಅವರ ಕುಟುಂಬದವರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ‘ನನ್ಹೆ ಫರಿಷ್ತೆ’ ಅಭಿಯಾನದಡಿ ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ರೈಲ್ವೆ ನಿಲ್ದಾಣಗಳು ಹಾಗೂ ರೈಲುಗಳಲ್ಲಿ ಅಲೆದಾಡುತ್ತಿದ್ದ ಮಕ್ಕಳನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಗಿದೆ....

ಶಕ್ತಿಪೀಠ ಹುಲಿಗಿಯಲ್ಲಿ ಅದ್ದೂರಿ ರಥೋತ್ಸವ: ಲಕ್ಷಾಂತರ ಭಕ್ತರ ಸಮಾಗಮ!

ಕೊಪ್ಪಳ ತಾಲೂಕಿನ ಶಕ್ತಿಪೀಠವೆಂದೇ ಪ್ರಸಿದ್ಧಿ ಪಡೆದ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ಮಹಾ ರಥೋತ್ಸವ ಭಕ್ತಿಯಿಂದ ಹಾಗೂ ಅದ್ದೂರಿ ಸಂಭ್ರಮದ ನಡುವೆ ಜರುಗಿತು. ಗೋಧೂಳಿ ಸಮಯದಲ್ಲಿ ನಡೆದ ಮಹಾರಥೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ...

IFS ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್: ಅಥಣಿಯ ರೈತ ಪುತ್ರನ ಭರ್ಜರಿ ಸಾಧನೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮ ಇಂದು ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಗ್ರಾಮದ ಸಾಮಾನ್ಯ ರೈತನ ಪುತ್ರ ಬಸವರಾಜ್ ಕೆಂಪವಾಡ ಅವರು ಯುಪಿಎಸ್ಸಿ ನಡೆಸಿದ ಇಂಡಿಯನ್ ಫಾರೆಸ್ಟ್ ಸರ್ವೀಸ್ (IFS-2025) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಪಡೆದು ದೇಶದ ಗಮನ ಸೆಳೆದಿದ್ದಾರೆ. ಕೇವಲ ಒಂದು ಎಕರೆ ಜಮೀನನ್ನೇ ನಂಬಿಕೊಂಡು ಜೀವನ...

ಕಾಂಗ್ರೆಸ್ಸಿಗರ ಆರ್ಥಿಕ ಅಜ್ಞಾನ ಮತ್ತು ಅಂಧ ವಿರೋಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ?: ಆರ್.ಅಶೋಕ್

Political News: ಪ್ರಧಾನಿ ನರೇಂದ್ರ ಮೋದಿ ಚಿನ್ನ ಖರೀದಿಸಬೇಡಿ, ಫಾರಿನ್ ಪ್ರವಾಸ ಹೋಗಬೇಡಿ, 1 ವರ್ಷ ಖರ್ಚು ಕಡಿಮೆ ಮಾಡಿ, ವರ್ಕ್ ಫ್ರಮ್ ಹೋಮ್ ಮಾಡಿ ಎಂದು ಸಲಹೆ ನೀಡಿದ್ದಾರೆ. ಈ ಸಲಹೆ ನೀಡಿದ್ದಕ್ಕೆ, ಬಿಜೆಪಿ ವಿರೋಧಿಗಳು, ಮೋದಿ ವಿರೋಧಿಗಳು, ಇದೇನಾ ಅಚ್ಛೇದಿನ್ ಅಂತಾ ಕೇಳಿದ್ದಾರೆ. ಹೀಗೆ ಕಿಡಿಕಾರಿದ್ದನ್ನು ವಿರೋಧಿಸಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್,...

ಮೈಸೂರಿಗರಿಗೆ ನೀರಿನ ಸಂಕಷ್ಟ? ಬರಿದಾಗುತ್ತಿದೆಯಾ ಕೆಆರ್‌ಎಸ್..!

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟೆಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಬೇಸಿಗೆ ತೀವ್ರತೆಯ ನಡುವೆಯೇ ನೀರಿನ ಅಭಾವದ ಆತಂಕ ಹೆಚ್ಚಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಅವಶ್ಯಕತೆಯನ್ನು ಪೂರೈಸುವ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 100 ಅಡಿಗೂ ಕೆಳಗೆ ಇಳಿದಿರುವುದು ಆತಂಕ...

ವೈರಲ್ ಆಯ್ತು ಸಿಎಂ ಹಳೆಯ ಡಾನ್ಸ್ ವೀಡಿಯೋ.. ಸಿದ್ದರಾಮಯ್ಯರ ಸ್ಟೆಪ್ಪೇ ಬೆಸ್ಟ್ ಅಂದ್ರು ನೆಟ್ಟಿಗರು

Viral News: ಸಿಎಂ ಸಿದ್ದರಾಮಯ್ಯ ಅವರು ಡಾನ್ಸ್ ಮಾಡಿರುವ ಹಳೆಯ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಂಚೆ ಧರಿಸಿರುವ ಸಿದ್ದರಾಮಯ್ಯ, ತಮ್ಮವರ ಜತೆ ಸೇರಿ ಹೆಜ್ಜೆ ಹಾಕಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗಲು ಕಾರಣವೇನು ಅಂದ್ರೆ, ತಮಿಳುನಾಡು ಸಿಎಂ ಆಗಿರುವ ಜೋಸೆಫ್ ವಿಜಯ್, ಸಿಎಂ ಆದ ಬಳಿಕ ಡಾನ್ಸ್ ಮಾಡಿದ್ದಾರೆ. ಈ...

ʼGBAʼ ಹೊಸ ರೂಲ್ಸ್! ಇ-ಖಾತಾ ಪಡೆಯುವುದು ಇನ್ನಷ್ಟು ಸುಲಭ

ಬೆಂಗಳೂರು ನಗರದಲ್ಲಿನ ಆಸ್ತಿ ಮಾಲೀಕರಿಗೆ GBA ಮಹತ್ವದ ಇ-ಖಾತಾ ಅಪ್‌ಡೇಟ್ ನೀಡಿದೆ. ಇ-ಖಾತಾ ಪಡೆಯುವುದು ಸುಲಭ. ಆಸ್ತಿ ದಾಖಲೆಗಳ ಪ್ರಕ್ರಿಯೆಯನ್ನು ಸಂಪೂರ್ಣ ಆನ್‌ಲೈನ್ ಮಾಡಲಾಗಿದೆ. ಮತ್ತು ಪಾರದರ್ಶಕಗೊಳಿಸಲಾಗಿದೆ. ಇ-ಖಾತಾ ವ್ಯವಸ್ಥೆಯ ಮೂಲಕ ಮನೆ ಮಾಲೀಕರು ಇದೀಗ ತಮ್ಮ ಆಸ್ತಿ ದಾಖಲೆಗಳನ್ನು ಮನೆಲ್ಲೇ ಕುಳಿತು ಡೌನ್‌ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. GBA ಈಗಾಗಲೇ...

ಬೆಂಗಳೂರಿನಲ್ಲಿ ತಮ್ಮ ಖರ್ಚುವೆಚ್ಚ ಹೇಳಿ, ಇದು ಕಾಸ್ಟ್ಲಿ ಸಿಟಿ ಎಂದ ದಂಪತಿ: ಪರ-ವಿರೋಧ ಚರ್ಚೆ

Bengaluru: ಬೆೆಂಗಳೂರು ಅಂದ್ರೆ ಕಾಸ್ಟ್ಲಿ ದುನಿಯಾ ಅನ್ನೋದು ಹಲವರ ಅಭಿಪ್ರಾಯ. ಕರ್ನಾಟಕದವರಿಗೆ ಇದು ಸತ್ಯವಾದ ಮಾತು ಅಲ್ಲ ಅಂತಾನೇ ಅನ್ನಿಸುತ್ತೆ. ಏಕೆಂದರೆ ಬೆಂಗಳೂರಿನಲ್ಲಿ ಬರೀ 10 ಸಾವಿರ ರೂಪಾಯಿ ದುಡಿಮೆ ಮಾಡಿ, ಜೀವನ ದೂಡುವವರಿದ್ದಾರೆ. ಎರಡು ಸಮಯ ಊಟ, ತಿಂಡಿ, ರೂಮ್ ಬಾಡಿಗೆ. 1ರಿಂದ 2 ಸಾವಿರ ರೂಪಾಯಿ ಉಳಿತಾಯ. ಈ ರೀತಿ ಬದುಕುವವರಿದ್ದಾರೆ. ಆದರೆ...

About Me

32380 POSTS
0 COMMENTS
- Advertisement -spot_img

Latest News

Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು...
- Advertisement -spot_img