ಕ್ರೀಡೆ : ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಸೌತ್ ಆಫ್ರಿಕಾ, ಟೂರ್ನಿಯಲ್ಲಿ 5ನೇ ಸೋಲು ಅನುಭವಿಸುವ ಮೂಲಕ, ಅಧಿಕೃತವಾಗಿ ಟೂರ್ನಿಯಿಂದ ಹೊರ ಬಿದ್ದಿತು. ನಿನ್ನೆ ಲಾರ್ಡ್ಸ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 49 ರನ್ ಗಳ ಸೋಲು ಅನುಭವಿಸಿದ ಸೌತ್ ಆಫ್ರಿಕಾ ನಿರಾಸೆ ಅನುಭವಿಸಿತು. ನಿನ್ನೆ ಟಾಸ್ ಗೆದ್ದ ಪಾಕ್,...
ಕ್ರೀಡೆ : ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ನಾಲ್ಕನೆ ಗೆಲುವು ದಾಖಲಿಸಿದೆ. ನಿನ್ನೆ ಸೌತ್ ಹ್ಯಾಂಪ್ಟನ್ ನ ರೋಸ್ ಬೌಲ್ ನಲ್ಲಿ ನಡೆದ ಅಫ್ಘಾನಿಸ್ತಾನ ಎದುರಿನ ಪಂದ್ಯದಲ್ಲಿ, ರೋಚಕ ಗೆಲುವು ದಾಖಲಿಸಿದ ಕೊಹ್ಲಿ ಪಡೆ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಗೆ ಬೀರಿತು.
ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದೊಡ್ಡ ಮೊತ್ತ ಕಲೆಹಾಕುವ...
ಕ್ರೀಡೆ : ಭಾರತದ ವೇಗಿ ಮೊಹಮ್ಮದ್ ಶಮಿ, ನಿನ್ನೆ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಅನ್ನೋ ಹಿರಿಮೆಯನ್ನ ತಮ್ಮದಾಗಿಸಿಕೊಂಡ್ರು.
ಈ ಹಿಂದೆ ಅಂದರೆ 1987ರ ವಿಶ್ವಕಪ್ ಟೂರ್ನಿಯಲ್ಲಿ, ಭಾರತದ ಮಾಜಿ ವೇಗಿ ಚೇತನ್ ಶರ್ಮಾ ಹ್ಯಾಟ್ರಿಕ್ ಪಡೆದು ಸಾಧನೆ ಮಾಡಿದ್ರು....
ಇಂಗ್ಲೆಂಡ್: ವಿಶ್ವಕಪ್ ಮಹಾ ಸಮರದಲ್ಲಿ ಇಂದು ಭಾರತ ಅಫ್ಘಾನ್ ತಂಡದ ವಿರುದ್ಧ ಸೆಣಸಲಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರೋ ಕೊಹ್ಲಿ ಪಡೆ ಎದುರಾಳಿಯ ಮಟ್ಟ ಹಾಕಲು ರೆಡಿಯಾಗಿದೆ.
ಆಡಿದ ಐದೂ ಪಂದ್ಯಗಳಲ್ಲೂ ಸೋತು ಸುಣ್ಣವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಇಂದು ಭಾರತ ಸೆಣಸಾಟ ನಡೆಸಲಿದೆ. ಸೌತಾಂಪ್ಟನ್ ನಲ್ಲಿ ನಡೆಯುತ್ತಿರೋ ಪಂದ್ಯದಲ್ಲಿ ಮೊದಲಿಗೆ ಟಾಸ್...
ಕ್ರೀಡೆ : ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿರುವ ಕೊಹ್ಲಿ ಪಡೆ, ಮುಂದಿನ ಹಣಾಹಣಿಗೆ ಸಜ್ಜಾಗುತ್ತಿದೆ. ಕಳೆದ ಬಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಬ್ಲೂ ಬಾಯ್ಸ್, ಬಿಡುವಿನ ಅವಧಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ರು. ಮೈದಾನದಲ್ಲಿ ಸದಾ ಎದುರಾಳಿ ವಿರುದ್ಧ ಗೆಲುವು ದಾಖಲಿಸುವ ಒತ್ತಡದಲ್ಲೇ ಕಣಕ್ಕಿಳಿಯುವ ಟೀಮ್ ಇಂಡಿಯಾ ಪ್ಲೇಯರ್ಸ್,...
ಕ್ರೀಡೆ : ವಿಶ್ವಕಪ್ ಮಹಾ ಸಮರದಲ್ಲಿ ಬ್ಯಾಕ್ ಟು ಬ್ಯಾಕ್ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಇಂದು ದುರ್ಬಲ ಅಫ್ಘಾನಿಸ್ಥಾನ ತಂಡವನ್ನ ಎದುರಿಸುತ್ತಿದೆ. ಈಗಾಗಲೇ ನಾಲ್ಕು ಪಂದ್ಯಗಳಿಂದ 7 ಪಾಯಿಂಟ್ ಕಲೆ ಹಾಕಿರುವ ವಿರಾಟ್ ಪಡೆ, ಇಂದು ಗೆಲುವು ದಾಖಲಿಸಿದ್ರೆ, ಸೆಮಿಫೈನಲ್ ನಲ್ಲಿ ತಂಡದ ಸ್ಥಾನ ಬಹುತೇಕ ಖಚಿತವಾಗಲಿದೆ.
ಇನ್ನೂ ಟೂರ್ನಿಯಲ್ಲಿ ಇದುವರೆಗೂ ಅಫ್ಘಾನಿಸ್ತಾನದ ಸಾಧನೆ...
ಮತ್ತೆ ಬ್ಯಾಟ್ ಹಿಡಿದ ಯುವರಾಜ್ ಸಿಂಗ್..! ಇದೇಗೆ ಅಂತೀರಾ..? ಇಲ್ಲಿ ಕ್ಲಿಕ್ ಮಾಡಿ ಗೊತ್ತಾಗುತ್ತೆ
ಕ್ರೀಡೆ : ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರಿಕೆಟಿಗರು ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ನಮ್ಮ ಕಣ್ಣಿಗೆ ಬೀಳೊದು ವರ್ಲ್ಡ್ ಕಪ್ ನಲ್ಲಿ ಭಾಗವಹಿಸಿರುವ ಹತ್ತು ತಂಡಗಳ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು ಮಾತ್ರ. ಆದ್ರೆ ಹಾಲಿ- ಮಾಜಿ...
ಮತ್ತೆ ಬ್ಯಾಟ್ ಹಿಡಿದ ಯುವರಾಜ್ ಸಿಂಗ್..! ಇದೇಗೆ ಅಂತೀರಾ..? ಇಲ್ಲಿ ಕ್ಲಿಕ್ ಮಾಡಿ ಗೊತ್ತಾಗುತ್ತೆ
ಕ್ರೀಡೆ : ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರಿಕೆಟಿಗರು ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ನಮ್ಮ ಕಣ್ಣಿಗೆ ಬೀಳೊದು ವರ್ಲ್ಡ್ ಕಪ್ ನಲ್ಲಿ ಭಾಗವಹಿಸಿರುವ ಹತ್ತು ತಂಡಗಳ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು ಮಾತ್ರ. ಆದ್ರೆ ಹಾಲಿ- ಮಾಜಿ...
ಕ್ರೀಡೆ : ವಿಶ್ವಕ್ಕೆ ವಿಶ್ವವೇ ಇಂದು ಅಂತರಾಷ್ಟ್ರೀಯ ಯೋಗ ದಿನವನ್ನ ಆಚರಿಸುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ, ನೂರಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿಯಾಗಿದ್ದಾರೆ. ಈ ನಡುವೆ ಚೆನ್ನೈನ ಶಾಲೆಯೊಂದರ ಮಕ್ಕಳು, ಯೋಗ ಮಾಡುತ್ತಾಲೇ ಟೀಮ್ ಇಂಡಿಯಾಕ್ಕೆ ಶುಭ ಕೋರಿದ್ದಾರೆ. ಹೌದು ಚೆನ್ನೈ ನ ಶಾಲಾ ಮಕ್ಕಳು ವಿಶ್ವಕಪ್ ಪ್ರತಿಕೃತಿಯ ರೀತಿಯಲ್ಲಿ...
ಕ್ರೀಡೆ : 2011ರ ವರ್ಲ್ಡ್ ಕಪ್ ಹೀರೋ ಯುವರಾಜ್ ಸಿಂಗ್ ಮತ್ತೆ ಕ್ರಿಕೆಟ್ ಅಂಗಳದಲ್ಲಿ ಅಬ್ಬರಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಕೈಗೆ ಗ್ಲೌಸ್ ತೊಟ್ಟು, ಕಾಲಿಗೆ ಪ್ಯಾಡ್ ಕಟ್ಟಿಕೊಂಡು ಬ್ಯಾಟಿಂಗ್ ಝಲಕ್ ತೊರೋದಕ್ಕೆ ರೆಡಿಯಾಗ್ತಿದ್ದಾರೆ. ಅರೇ ಮೊನ್ನೆ ಮೊನ್ನೆ ತಾನೇ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ರಲ್ಲಾ... ಕನ್ಫ್ಯೂಸ್ ಆಗಬೇಡಿ. ಈ ಬಾರಿ ಯುವಿ ಕಣಕ್ಕಿಳಿಯುತ್ತಿರೋದು ಭಾರತದಲ್ಲಲ್ಲ...