Sandalwood News: ಗೋಲ್ಡ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಜೈಲು ಸೇರಿದ್ದ ನಟಿ ರನ್ಯಾ ರಾವ್ ಜೈಲಿಗೆ ಹೋಗಿ 1 ವರ್ಷ ಆಯ್ತು. ಆದ್ರೆ ಇದೀಗ ರನ್ಯಾಗೆ ಜಾಮೀನು ಸಿಕ್ಕಿದ್ದು, ಇಂದು ರನ್ಯಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
102 ಕೋಟಿ ರೂಪಾಯಿ ಮೌಲ್ಯದ 100 ಕೆಜಿಗಿಂತಲೂ ಹೆಚ್ಚು ಚಿನ್ನವನ್ನು ರನ್ಯಾರಾವ್ ಅಕ್ರಮವಾಗಿ ಸಾಗಿಸಿ, ಸಿಕ್ಕಿಬಿದ್ದಿದ್ದರು. ತನ್ನ...
ಸ್ಯಾಂಡಲ್ ವುಡ್‌ನ ಸಂಗೀತ ಸಂಯೋಜಕ, ರ್ಯಾಪರ್ ಹಾಗೂ ನಟ ಚಂದನ್ ಶೆಟ್ಟಿ ಎರಡನೇ ಮದುವೆಗೆ ಸಿದ್ದರಾಗಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಈ ಬಾರಿ ಅವರು ನೀಡಿದ ಹೇಳಿಕೆ ಫ್ಯಾನ್ಸ್‌ನಲ್ಲಿ ಹೊಸ ಕುತೂಹಲ ಮೂಡಿಸಿದೆ.
ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದ ಬಳಿಕ, ಈಗ ಚಂದನ್ ಶೆಟ್ಟಿ ಎರಡನೇ ಮದುವೆ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ಒಂದು...
Bollywood News: ನಟಿ ರಾಶಿ ಖನ್ನಾ ಪರ್ಸ್‌ನಿಂದ 50 ಸಾವಿರ ರೂಪಾಯಿ ಕಳ್ಳತನವಾಗಿತ್ತು. ಆದರೆ ದೇವರ ದಯೆಯಿಂದ ಕೆಲ ಸಮಯದಲ್ಲೇ ಆ ಹಣ ಸಿಕ್ಕಿದ್ದು, ಹಣ ಕದ್ದವನೂ ಸಿಕ್ಕಿದ್ದಾನೆ.
ರಾಶಿ ಸಿನಿಮಾ ಶೂಟಿಂಗ್‌ಗೆ ಶೂಟಿಂಗ್ ಸೆಟ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಆಕೆ ಬಳಸುವ ಕ್ಯಾರವ್ಯಾನ್ನಲ್ಲಿ ಆಕೆ ಪರ್ಸ್ ಇಟ್ಟಿದ್ದಳು. ಅದರಲ್ಲಿ 50 ಸಾವಿರ...
ಕೆಲ ವಾರಗಳ ಹಿಂದೆ ಮೃಣಾಲ್ ಠಾಕೂರ್ ಮತ್ತು ತಮಿಳು ನಟ ಧನುಶ್ ನಡುವಿನ ಪ್ರೇಮ ಹಾಗೂ ಮದುವೆ ಗಾಸಿಪ್ ಗಳು ಸಖತ್ ಟ್ರೆಂಡಿಂಗ್‌ನಲ್ಲಿತ್ತು. ಆದರೆ ನಟಿ ಮೃಣಾಲ್ ಈ ಗಾಸಿಪ್‌ಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು.
ಇದೀಗ ಮತ್ತೆ ಈ ಜೋಡಿ ಕುರಿತು ಹೊಸ ಸಿನಿಮಾ ಸುದ್ದಿ ಹರಿದಾಡುತ್ತಿದೆ. ಇಬ್ಬರೂ ಒಟ್ಟಿಗೆ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವಿಚಾರ...
Bollywood: ಇತ್ತೀಚಿನ ದಿನಗಳಲ್ಲಿ ಉತ್ತರಭಾರತದ ಪಾಪರಾಜಿಗಳು ಸೆಲೆಬ್ರಿಟಿಗಳನ್ನು ಮಾತನಾಡಿಸುವ ರೀತಿ ನೀತಿ ಅತೀಯಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರೇ ಬೈಯ್ಯುತ್ತಿದ್ದಾರೆ.
ಬಾಲಿವುಡ್ ಸೆಲೆಬ್ರಿಟಿಗಳ ಜೊತೆ ಪಾಪರಾಜಿಗಳು ಬೇಕಾದ ರೀತಿಯಲ್ಲಿ ಮಾತನಾಡುತ್ತಾರೆ. ಎಥಿಕ್ಸ್ ಮರೆತು ನಡುವಳಿಕೆ ತೋರಿಸುತ್ತಿದ್ದಾರೆಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕೆಲ ದಿನಗಳ ಹಿಂದೆ ನಟಿ ಜಾನ್ವಿ ಕಪೂರ್, ಪಾಪರಾಜಿಗಳು ಪ್ರೈವೇಟ್ ಪಾರ್ಟ್‌ನ್ನು ಜೂಮ್...
Bollywood: ದಶಕಗಳ ಕಾಲ ಚಿತ್ರರಂಗ ಆಳಿದ್ದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ತಮ್ಮ 92 ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಸಿ ವಿಧಿವಶರಾಗಿದ್ದಾರೆ.
ಹಲವು ತಿಂಗಳಿನಿಂದ ಹೃದಯದ ಸೋಂಕಿನಿಂದ ಅವರು ಅನಾರೋಗ್ಯಕ್ಕೀಡಾಗಿದ್ದರು. ನಿನ್ನೆ ಅವರಿಗೆ ಉಸಿರಾಡಲು ಸಮಸ್ಯೆ ಉಂಟಾಗಿ, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಆಶಾ ಭೋಂಸ್ಲೆ ನಿಧನರಾಗಿದ್ದಾರೆ.
ಪ್ರಸಿದ್ಧ ಗಾಯಕಿ ಲತಾ...
National News: ಕೆಲ ದಿನಗಳ ಹಿಂದೆ ಅಪ್ಪ-ಅಮ್ಮನ ವಿರುದ್ಧ ಹೋಗಿ, ಕುಂಭಮೇಳದಲ್ಲಿ ಫೇಮಸ್ ಆಗಿದ್ದ ಮೋನಾಲೀಸಾ ಮುಸ್ಲಿಂ ಯುವಕನ ಜತೆ ಕೇರಳದಲ್ಲಿ ವಿವಾಹವಾಗಿದ್ದಳು.
ಅಪ್ಪನ ವಿರುದ್ಧ ಪೋಲೀಸರಿಗೆ ದೂರು ನೀಡಿ, ನಾವು ಮದುವೆಯಾಗುವುದು ನಮ್ಮಪ್ಪನಿಗೆ ಇಷ್ಟವಿಲ್ಲ. ಹಾಗಾಗಿ ಅವರಿಂದ ನಮಗೆ ರಕ್ಷಣೆ ಬೇಕಿದೆ ಎಂದು ಆಕೆ ದೂರು ನೀಡಿದ್ದಳು. ಈ ಬಗ್ಗೆ ಇಡೀ ದೇಶ ಆಕೆಯ...
Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಪೆಸ್ ಕಾಲೇಜಿನ ವಿದ್ಯಾರ್ಥಿ ಆರತಿ ಅನ್ವೇರಿ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಸೆಕೆಂಡ್ ಪಿಯುಸಿ ಫಲಿತಾಂಶ ಬಂದಿದ್ದು, ಇದರಲ್ಲಿ ಜಿಲ್ಲೆಗೆ ಟಾಪರ್ ಆಗಿರುವ ಆರತಿ ಅನ್ವೇರಿ ಕಾಲೇಜಿನ ಪ್ರಾಂಶುಪಾಲಕರಿಗೆ, ಉಪನ್ಯಾಸಕರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾಳೆ.
ಬಳಿಕ ಮಾತನಾಡಿರುವ ಆರತಿ, ನನ್ನ ಫಲಿತಾಂಶವನ್ನು ನಮ್ಮ ಅಪ್ಪ-ಅಮ್ಮನಿಗೆ ಕಾಲೇಜಿನ ಉಪನ್ಯಾಸಕರಿಗೆ ಸಮರ್ಪಣೆ ಮಾಡುವೆ....
Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವಕ``ಂಡ ನಿನ್ನೆ ವಿರಾಜಪೇಟೆಯಲ್ಲಿ ಬರ್ತ್‌ಡೇ ಪಾರ್ಟಿ ಸೆಲೆಬ್ರೇಟ್ ಮಾಡಿದ್ದಾರೆ.
ಜತೆಗೆ ಸಾಂಪ್ರದಾಯಿಕವಾಗಿ ಆರತಕ್ಷತೆ ಕಾರ್ಯಕ್ರಮವನ್ನೂ ಮಾಡಿದ್ದಾರೆ. ರಾಜಸ್ತಾನದಲ್ಲಿ ವಿರೋಶ್ ಮದುವೆಯಾಗಿದ್ದು, ಹೈದರಾಬಾದ್‌ನಲ್ಲಿ ರಿಸೆಪ್ಶನ್ ನಡೆದಿತ್ತು. ಬಳಿಕ ಕೊಡಗಿಗೂ ಬಂದು ರಿಸೆಪ್ಶನ್ ಮಾಡುವುದಾಗಿ ಈ ಜೋಡಿ ಹೇಳಿತ್ತು.
ನಿನ್ನೆ ರಶ್ಮಿಕಾ ಬರ್ತ್‌ಡೇ ಇದ್ದ ಕಾರಣ, ಇಬ್ಬರೂ ಕೊಡಗಿಗೆ ಬಂದಿದ್ದು,...
Bollywood: ಬಾಲಿವುಡ್ ನಟಿ ಜಾನ್ವಿ ಕಪೂರ್ ಪಾಪರಾಜಿಗಳ ವಿರುದ್ಧ ಗರಂ ಆಗಿದ್ದಾರೆ. ಕೆಲ ಪಾಪರಾಜಿಗಳು ಹಣಕ್ಕಾಗಿ ಇಂಥ ಕೆಲಸ ಮಾಡಬೇಕಾ ಎಂದು ಪ್ರಶ್ನಿಸಿರುವ ಅವರು, ಕಿಡಿಕಾರಿದ್ದಾರೆ.
ಪಾಪರಾಜಿಗಳ ವಿರುದ್ಧ ಜಾನ್ವಿ ಕೋಪಗ``ಳ್ಳಲು ಕಾರಣವೂ ಇದೆ. ರೀಲ್ಸ್ ಹಾಕುವ ನೆಪದಲ್ಲಿ ಹೆಚ್ಚು ವೀವ್ಸ್ ಬರಲಿ ಎಂದು, ನಟಿಯರ ಖಾಸಗಿ ಅಂಗವನ್ನು ಜೂಮ್ ಮಾಡಿ ತೋರಿಸಲಾಗುತ್ತದೆ. ಇಂಥ ಕೆಲಸದ...