Wednesday, December 24, 2025

ರಾಜ್ಯ

ಬೆಂಗಳೂರು ಸಿಟಿ ರೈಲ್ವೇ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆ…!!

ಬೆಂಗಳೂರು: ಇಂದು ಬೆಳಗ್ಗೆ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಲ್ಲಿ ಗ್ರೆನೇಡ್ ಪತ್ತೆಯಾಗಿ ನಗರ ವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗ್ಗೆ 8.45ರ ಸುಮಾರಿಗೆ ಗ್ರೇನೇಡ್ ಪತ್ತೆಯಾಗಿದೆ. ಇದನ್ನು ನೋಡಿದ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆ...

ವಿದ್ಯುತ್ ಗ್ರಾಹಕರಿಗೆ ಶಾಕ್- ಯೂನಿಟ್ ಗೆ 33ಪೈಸೆ ಹೆಚ್ಚಳ…!

ಬೆಂಗಳೂರು: ವಿದ್ಯುತ್ ದರ ಪರಿಷ್ಕರಣೆ ಮಾಡಿರೋ ಕೆಇಆರ್ ಸಿ ಇದೀಗ ಪ್ರತಿ ಯೂನಿಟ್ ವಿದ್ಯುತ್ ಗೆ 33 ಪೈಸೆ ಏರಿಕೆ ಮಾಡಿ ರಾಜ್ಯದ ಜನತೆಗೆ ಶಾಕ್ ನೀಡಿದೆ. ಈ ಕುರಿತು ಮಾಹಿತಿ ನೀಡಿದ ಕೆಇಆರ್ ಸಿ ಅಧ್ಯಕ್ಷ ಶಂಭುದಯಾಳ್ ಮೀನಾ,ಪ್ರತಿ ವರ್ಷ ಏಪ್ರಿಲ್ ೧ ರಿಂದ ನೂತನ ದರ ಜಾರಿಗೆ ಬರ್ತಿತ್ತು, ವಿದ್ಯುತ್ ಸರಬರಾಜು...

ಮೋದಿ ಪ್ರಮಾಣವಚನಕ್ಕೆ ಕುಮಾರಣ್ಣ- ಜೆಡಿಎಸ್ ಮರ್ಮವೇನು..?

ನೋಡ್ರಿ ಮೋದಿ ಮತ್ತೆ ಪ್ರಧಾನಿಯಾದ್ರೆ ನಾನು ರಾಜಕೀಯ ನಿವೃತ್ತಿ ಪಡೀತೀನಿ ಅಂತ ಫಲಿತಾಂಶಕ್ಕೂ ಮೊದಲು ಹೆಚ್.ಡಿ ರೇವಣ್ಣ ಅಬ್ಬರಿಸಿದ್ರು. ಆದ್ರೆ, ಫಲಿತಾಂಶ ಬಂದ್ಮೇಲೆ ರೇವಣ್ಣ ಮಾಧ್ಯಮದವರ ಹತ್ತಿರನೂ ಸುಳೀತಿಲ್ಲ. ಯಾವಾಗ ಸ್ವಾಮಿ ರಾಜಕೀಯ ನಿವೃತ್ತಿ ತಗೋತೀರಾ ಅಂತ ಕೇಳೋದಕ್ಕೂ ಸಿಗ್ತಿಲ್ಲ. ಇತ್ತ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ದೋಸ್ತಿ ಪಕ್ಷ 22 ಸೀಟ್ ಗೆಲ್ಲುತ್ತೆ....

ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಭರ್ಜರಿ ಟಾಂಗ್

ಮಂಡ್ಯ: ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವದಲ್ಲಿ ರಾಕಿಂಗ್ ಸ್ಟಾರ್ ಯಶ್ ಭಾಗವಹಿಸಿ ಜನತೆಗೆ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ಪ್ರಚಾರದ ವೇಳೆ ಸುಮಲತಾ ಮತ್ತು ಇತರರ ಮೇಲೆ ಕೆಟ್ಟದಾಗಿ ಮಾತನಾಡಿದವರಿಗೆ ಯಶ್ ಗೂಗ್ಲಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ವೇದಿಕೆ ಮೇಲೆ ಬರುತ್ತಿದ್ದಂತೆ,ನಾನು ಅವತ್ತೇ ಹೇಳಿದ್ದೇ 23ನೇ ತಾರೀಕೆ ನೀವು ಅಂಬಿ ಅಣ್ಣನ ಬರ್ತ್ ಡೇ ಗಿಫ್ಟ್ ಕೊಡ್ತೀರಾ ಅಂತ....

ಮಂಡ್ಯ ವಿಜಯೋತ್ಸವದಲ್ಲಿ ಡಿ ಬಾಸ್ ಪವರ್ ಫುಲ್ ಮಾತು

ಮಂಡ್ಯ: ಸಂಸದೆ ಸುಮಲತಾ ಸ್ವಾಭಿಮಾನಿ ವಿಜಯೋತ್ಸವದಲ್ಲಿ ಚಾಲೆಂಜಿಂಗ್ ಸ್ಟಾರ್ ಭಾಗಿಯಾಗಿ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿದ್ರು. ಅಲ್ಲದೆ ಡಿ ಬಾಸ್ ಮಂಡ್ಯ ಜನತೆಯಲ್ಲಿ ಕೆಲ ಮನವಿಗಳನ್ನೂ ಮಾಡಿಕೊಂಡ್ರು. ಮಂಡ್ಯದ 8 ಕ್ಷೇತ್ರದ ಜನತೆಗೆ ನನ್ನ ಅಭಿನಂದನೆಗಳು.ನಾನು ಇವತ್ತು ಅಪ್ಪಾಜಿಗೆ ವಿಶ್ ಮಾಡಲ್ಲ. ಇವತ್ತು ನೀವು ನಮಗೆ ಹೊಸ ರೂಪ ಕೊಟ್ಟಿದ್ದೀರಾ. ಅದಕ್ಕೆ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ದೊಡ್ಡವರು...

ಮಂಡ್ಯದಲ್ಲಿ ಸುಮಕ್ಕ ಭರ್ಜರಿ ವಿಜಯೋತ್ಸವ- ಜನತೆಗೆ ಸಂಸದೆ ಕೃತಜ್ಞತೆ

ಮಂಡ್ಯ: ಜಿದ್ದಾಜಿದ್ದಿನ ಕಣದಲ್ಲಿ ಸ್ಪರ್ಧಿಸಿ ಕೊನೆಗೂ ಪಕ್ಷೇತರ ಅಭ್ಯರ್ಥಿ ಸ್ವಾಭಿಮಾನಿ ಸುಮಲತಾರನ್ನ ಸಂಸದೆಯನ್ನಾಗಿ ಮಾಡಿದ ಮಂಡ್ಯ ಜನತೆಗೆ ಇಂದು ಕೃತಜ್ಞತೆ ಸಲ್ಲಿಸೋ ಸಲುವಾಗಿ ಬೃಹತ್ ಸಮಾವೇಶ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಟ ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಯಶ್, ನೆನಪಿರಲಿ ಪ್ರೇಮ್ ಭಾಗವಹಿಸಿದ್ರು. ಸ್ವಾಭಿಮಾನವನ್ನು ಗೆಲ್ಲಿಸಿದ ಮಂಡ್ಯ ಜನತೆಗೆ ಅಭಿನಂದಿಸೋ ಸಲುವಾಗಿ...

ಬಿಜೆಪಿ ಸೇರ್ಪಡೆ ಸುಳಿವು ನೀಡಿದ್ರಾ ಜೆಡಿಎಸ್ ನ ದೇವೇಗೌಡ…?

ಬೆಳಗಾವಿ: ಅತ್ತ ರಾಜ್ಯ ಮೈತ್ರಿ ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಸಂಪುಟ ಪುನಾರಚನೆ, ವಿಸ್ತರಣೆ ಕಸರತ್ತು ನಡೀತಿದ್ರೆ, ಇತ್ತ ಜೆಡಿಎಸ್ ನ ಸಚಿವ ಜಿ.ಟಿ ದೇವೇಗೌಡ ಬಿಜೆಪಿ ಸೇರ್ಪಡೆಯಾಗುವ ಅನುಮಾನ ಮೂಡಿಸಿದ್ದಾರೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿವಿ ಘಟಿಕೋತ್ಸದಲ್ಲಿ ಮಾತನಾಡುತ್ತಿದ್ದ ಸಚಿವ ಜಿ.ಟಿ ದೇವೇಗೌಡ ಎಂದೂ ಇಲ್ಲದೆ ಇವತ್ತು ಮೋದಿಯವರನ್ನ ಕೊಂಡಾಡಿದ್ದಾರೆ. ಪ್ರಧಾನಮಂತ್ರಿ...

ರಾಜ್ಯದಲ್ಲಿ 4-5 ದಿನ ಮಳೆಯ ಆರ್ಭಟ- ಹವಾಮಾನ ಇಲಾಖೆ ಮಾಹಿತಿ

ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಭಾರೀ ಗಾಳಿ ಸಹಿತ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಮಂಗಳೂರು, ಉಡುಪಿ, ತುಮಕೂರು, ರಾಮನಗರ ಚಿಕ್ಕಮಗಳೂರು, ಶಿವಮೊಗ್ಗ, ಬಳ್ಳಾರಿ, ಹಾಸನ ಜಿಲ್ಲೆಯಲ್ಲಿ ಜೋರು ಗಾಳಿ ಸಹಿತಿ ಭಾರಿ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಮಾಹಿತಿ ನೀಡಿದ್ದಾರೆ. ವಾತಾವರಣದಲ್ಲಿ ವಾಯುಭಾರ ಕುಸಿತ...

ದೋಸ್ತಿಗಳ ತಲೆಗೆ ಹುಳಬಿಡ್ತಿದ್ದಾರೆ ಪಕ್ಷೇತರ ಶಾಸಕರು

ಬೆಂಗಳೂರು: ಸರ್ಕಾರ ಉಳಿಸಿಕೊಳ್ಳೋಕೆ ನಾನಾ ಕಸರತ್ತು ಮಾಡುತ್ತಿರೋ ಮೈತ್ರಿ ನಾಯಕರ ತಲೆಗೆ ಪಕ್ಷೇತರ ಶಾಸಕರು ಹುಳ ಬಿಡುತ್ತಿದ್ದಾರೆ. ಹೇಗಾದ್ರೂ ಮಾಡಿ ಪಕ್ಷೇತರ ಶಾಸಕರನ್ನ ತಮ್ಮತ್ತ ಸೆಳೆದು ಅವರು ಹೇಳಿದ ಷರತ್ತುಗಳಿಗೆಲ್ಲಾ ಒಪ್ಪಿಕೊಳ್ತೇವೆ ಅಂತ ಹೇಳಿದ್ದ ದೋಸ್ತಿಗಳಿಗೆ ಇದೀಗ ಗೊಂದಲ ಎದುರಾಗಿದೆ. ಯಾಕಂದ್ರೆ ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಶಂಕರ್ ಯಾರ ಪರ ಇದ್ದಾರೆ, ಅವರ ಉದ್ದೇಶ...

ಕಲರ್ ಫುಲ್ ಆಗಿದೆ ರವಿಮಾಮನ ಪುತ್ರಿಯ ಮದುವೆ ಫೋಟೋ

ಬೆಂಗಳೂರು: ರವಿಚಂದ್ರನ್ ಪುತ್ರಿ ಗೀತಾಂಜಲಿ ವಿವಾಹ ಮಹೋತ್ಸವ ಬೆಂಗಳೂರು ಪ್ಯಾಲೇಸ್ ನ ವೈಟ್ ಪೆಟಲ್ಸ್ ನಲ್ಲಿ ನಡೆಯಿತು. ಕಳೆದ ಮೂರು ದಿನಗಳ ಹಿಂದೆ ನಡೆದ ವಿವಾಹದ ಫೋಟೋಗಳು ಸಖತ್ ಕಲರ್ ಫುಲ್ ಆಗಿವೆ. ವೈಭವದ ಈ ವಿವಾಹ ಮಹೋತ್ಸವಕ್ಕೆ ಚಿಂತ್ರರಂಗದ ನಾನಾ ತಾರೆಯರು ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಸ್ನೇಹಿತನ ಮನೆಯಲ್ಲಿ ಇಫ್ತಿಯಾರ್ ಭೋಜನ ಸವಿದ ಡಿ-ಬಾಸ್... ಮಿಸ್...
- Advertisement -spot_img

Latest News

ನಟಿಯಾಗ ಬಯಸಿದ್ದ ರೂಪಾ ಅಯ್ಯರ್ ಅವರು ನಿರ್ದೇಶಕಿಯಾಗಿದ್ದೇಕೆ..?: Roopa Iyer Podcast

Sandalwood: ನಟಿಯಾಗಿ ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅಂದುಕ``ಂಡಿದ್ದ ಹಲವರಲ್ಲಿ ರೂಪಾ ಅಯ್ಯರ್ ಕೂಡ ಓರ್ವರು. ಆದರೆ ಅವರು ಕಾರಣಾಂತರಗಳಿಂದ ನಿರ್ದೇಶಕಿಯಾಗಿದ್ದಾರೆ. ಇದಕ್ಕೆ ಕಾರಣವೇನು ಅಂತಾ ಅವರೇ...
- Advertisement -spot_img