Thursday, November 14, 2024

ಸಿನಿಮಾ

ನಟ ಯಶ್ ತಾಯಿ ಪುಷ್ಪಾ ಮೇಲಿನ ಎಫ್ಐಆರ್ ರದ್ದು

ಬೆಂಗಳೂರಿನಲ್ಲಿ: ರಾಕಿಂಗ್ ಸ್ಟಾರ್ ಯಶ್ ಬಾಡಿಗೆ ಮನೆ ಡ್ಯಾಮೇಜ್ ವಿವಾದ ಕುರಿತಂತೆ ಯಶ್ ತಾಯಿ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸಿ ಹೈಕೋರ್ಟ್ ಆದೇಶ ನೀಡಿದೆ. ಬಾಡಿಗೆ ಮನೆ ಖಾಲಿ ಮಾಡುವ ವೇಳೆ ಮನೆಯ ಒಳಗೆ ಕಪಾಟುಗಳು, ಕಮೋಡ್, ಸಿಂಕ್ , ಟೈಲ್ಸ್ ಸೇರಿದಂತೆ ಇತರೆಡೆ ಡ್ಯಾಮೇಜ್ ಮಾಡಿದ್ರು ಅಂತ ಆರೋಪಿಸಲಾಗಿತ್ತು. ಮನೆಯ ಬಾಡಿಗೆ...

ಮತ್ತೆ ಶುರು ‘ಕನ್ನಡದ ಕೋಟ್ಯಧಿಪತಿ’ ಹವಾ…!

ಬೆಂಗಳೂರು: ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೊದಲ ಬಾರಿಗೆ ಕನ್ನಡ ಕೋಟ್ಯಧಿಪತಿ ರಿಯಾಲಿಟಿ ಶೋ ಪ್ರಸಾರವಾಗಲಿದೆ. ಜೂನ್ 22ರಂದು ಮೊದಲ ಸಂಚಿಕೆ ಪ್ರಸಾರವಾಗಲಿದ್ದು, ಪ್ರತಿ ಶನಿವಾರ ಭಾನುವಾರ ಕಾರ್ಯಕ್ರಮ ಪ್ರಸಾರವಾಗಲಿದೆ. ರಾತ್ರಿ 8 ಗಂಟೆಗೆ ನಿಗದಿಯಾಗಿರೋ ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನಿತ್...

ಟ್ರಾಲ್ ಗಳಿಗೆಲ್ಲಾ ಡಿ-ಬಾಸ್ ಡೋಂಟ್ ಕೇರ್, ನೀರಿನ ಸಮಸ್ಯೆ ನೀಗಿಸ್ತಿದ್ದಾರೆ ರಾಕಿಂಗ್ ಸ್ಟಾರ್..!

ಚುನಾವಣೆ ವೇಳೆ ನಿಖಿಲ್ ಎಲ್ಲಿದ್ದೀಯಪ್ಪಾ ಅಂತಿದ್ದವರೆಲ್ಲಾ ಇದೀಗ ದರ್ಶನ್ , ಯಶ್ ಎಲ್ಲಿದ್ದೀರಪ್ಪ ಅಂತ ವ್ಯಂಗ್ಯ ಮಾಡ್ತಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಸಾಕಷ್ಟ ಬಾರಿ ಭೇಟಿ ನೀಡಿದ್ದ ನಟರು ಇದೀಗ ಮಂಡ್ಯದತ್ತ ಮುಖ ಮಾಡದೇ ಇರೋ ಕಾರಣಕ್ಕೆ ಜೆಡಿಎಸ್ ಕಾರ್ಯಕರ್ತರು ಟ್ರಾಲ್ ಮಾಡ್ತಿದ್ದಾರೆ. ಆದ್ರೆ ರಾಕಿ ಭಾಯ್ ಮತ್ತು ದಚ್ಚು ಮಾತ್ರ ಇದಕ್ಕೆ ತಲೆ...

‘ರಾಬರ್ಟ್’ ಫೋಟೋ ಔಟ್- ದಚ್ಚು ಸಖತ್ ಸ್ಮಾರ್ಟ್..!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ 'ರಾಬರ್ಟ್' ಸಿನಿಮಾದ ಮೊದಲ ಫೋಟೋ ಔಟ್ ಆಗಿದೆ. ಇತ್ತೀಚೆಗಷ್ಟೇ ರಿಲೀಸ್ ಮಾಡಿದ್ದ ಚಿತ್ರದ ಥೀಮ್ ಪೋಸ್ಟರ್ ಗೆ ದಚ್ಚು ಅಭಿಮಾನಿಗಳು ಫಿದಾ ಆಗಿದ್ರು. ರಾಬರ್ಟ್ ಚಿತ್ರದಲ್ಲಿ ದಚ್ಚು ಹೇಗ್ ಕಾಣಿಸ್ಕೊಳ್ಬಹುದು..? ಹೇಗೆ ಡ್ರೆಸ್ ಮಾಡಿಕೊಂಡಿರ್ಬಹುದು ಅಂತ ಗೆಸ್ ಮಾಡ್ತಿದ್ದ ಡಿಬಾಸ್ ಅಭಿಮಾನಿಗಳಿಗೆ...

ನಟಿ ರಚಿತಾ ರಾಮ್ ಮೇಲೆ ಉಪ್ಪಿ ಪತ್ನಿ ಪ್ರಿಯಾಂಕ ಸಿಟ್ಟು…!

ಮುಂದಿನ ವಾರ ತೆರೆ ಕಾಣಲಿರೋ ಉಪೇಂದ್ರ ನಟನೆಯ ಐಲವ್ ಯೂ ಚಿತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ. ಚಿತ್ರದಲ್ಲಿನ ರೊಮ್ಯಾಂಟಿಕ್  ಹಾಡಿಗೆ ಸಂಬಂಧಿಸಿದಂತೆ ಚಿತ್ರದ ನಾಯಕಿ ರಚಿತಾ ರಾಮ್ ಮೇಲೆ ನಟ ಉಪೇಂದ್ರ ಪತ್ನಿ ಪ್ರಿಯಾಂಕ ಸಿಟ್ಟಾಗಿದ್ದಾರೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಚಿತ್ರದ ಹಾಡೊಂದರಲ್ಲಿ ಉಪೇಂದ್ರ ಮತ್ತು ನಟಿ ರಚಿತಾ ರಾಮ್ ರೊಮ್ಯಾನ್ಸ್...

ಮಾನವೀಯತೆ ಮೆರೆದ ಚಾಲೆಂಜಿಂಗ್ ಸ್ಟಾರ್ ದರ್ಶನ್…!

ಮಂಡ್ಯ: ಸದಾ ಸಾಮಾಜಿಕ ಕಳಕಳಿ ಮೆರೆಯೋ ಒಂದಿಲ್ಲೊಂದು ಕೆಲಸ ಮಾಡ್ತಾ ಅಭಿಮಾನಿಗಳ ಮನಗೆದ್ದಿರೋ ದರ್ಶನ್ ಇದೀಗ ಮತ್ತೆ ತಮ್ಮ ಅಭಿಮಾನಿಯೊಬ್ಬರಿಗೆ ಸಹಾಯಹಸ್ತ ಚಾಚೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಚುನಾವಣೆ ವೇಳೆ ಸುಮಲತಾ ನಾಮಿನೇಷನ್ ಮಾಡುತ್ತಿದ್ದಾಗ ಪ್ರಚಾರಕ್ಕೆ ಬಂದು ವಾಪಸ್ಸಾಗುವಾಗ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ತಮ್ಮ ಅಭಿಮಾನಿಗೆ ದಚ್ಚು ನೆರವಾಗಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಉರಮಾರಕಸಲಗೆರೆ...

ಮಂಡ್ಯದ ಸ್ವಾಭಿಮಾನಿ ಜನತೆಗಾಗಿ ರಾಕ್ ಲೈನ್ ಹೊಸ ನಿರ್ಧಾರ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವಿಗೆ ಕಾರಣರಾದ ಮಂಡ್ಯ ಜನತೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೊಸದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸಲಿದ್ದಾರೆ.   ಕಾಂಗ್ರೆಸ್ ಜೆಡಿಎಸ್ ಪಕ್ಷಗಳ ಅಪಾರ ಪ್ರಭಾವವಿದ್ದರೂ ಮಂಡ್ಯ ಜನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಥಿಸಿದ್ದ ಸುಮಲತಾರ ಕೈಹಿಡಿದಿದ್ರು. ಇದರಿಂದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಂಡ್ಯ ಜನರು ತಾವು ಏನು...

ವಿಶಾಖಪಟ್ಟಣದಲ್ಲಿ ‘ಐ ಲವ್ ಯೂ’ ಎಂದ ಉಪ್ಪಿ…!!

ಆಂಧ್ರಪ್ರದೇಶ: ಬಂದರುನಗರಿ ವಿಶಾಖಪಟ್ಟಣಂನಲ್ಲಿ ಉಪ್ಪಿ ಅಭಿನಯದ ‘ಐ ಲವ್ ಯೂ’ ಸಿನಿಮಾ ತೆಲುಗು ಅವತರಣಿಕೆಯ ಆಡಿಯೋ ಲಾಂಚ್ ಕಾರ್ಯಕ್ರಮ ನಡೀತು. ಆರ್. ಚಂದ್ರು ನಿರ್ದೇಶನ ಹಾಗೂ ನಿರ್ಮಾಣದ ಈ ಬಹುನಿರೀಕ್ಷಿತ ಸಿನಿಮಾ ತೆಲುಗು ಹಾಗೂ ಕನ್ನಡ ಎರಡೂ ಭಾಷೆಯಲ್ಲಿ ತೆರೆ ಕಾಣ್ತಿದೆ. ಚಿತ್ರದಲ್ಲಿ ನಟ ಉಪೇಂದ್ರಾಗೆ, ರಚಿತಾ ರಾಮ್ ಹಾಗೂ ಸೋನು ಗೌಡ ಸಾಥ್...

‘ಸಿಲಿಂಡರ್ ಸತೀಶ’ನಾದ ಕಿರಿಕ್ ಕೀರ್ತಿ

ಬೆಂಗಳೂರು:ಬಿಗ್ ಬಾಸ್ ಸೀಸನ್-4 ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನಗೆದ್ದಿದ್ದ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ’ನಾಗಿ ತೆರೆ ಮೇಲೆ ಸಿನಿರಸಿಕರನ್ನು ರಂಜಿಸಲು ಬರ್ತಿದ್ದಾರೆ. ಈಗಾಗಲೇ ದೇವ್ರಂಥಾ ಮನುಷ್ಯ, ಎರಡನೇ ಸಲ ಸಿನಿಮಾದಲ್ಲಿ ನಟಿಸಿರೋ ಕಿರಿಕ್ ಕೀರ್ತಿ ಇದೀಗ ‘ಸಿಲಿಂಡರ್ ಸತೀಶ, ಕೇರ್ ಆಫ್ ಶಾಲೂ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಸಖತ್ ಎಂಟರ್ಟೈನಿಂಗ್ ಆಗಿದೆ....

ಮನೆ ಡ್ಯಾಮೇಜ್ ಮಾಡಿದ್ದಾರಂತೆ ಯಶ್- ಮನೆ ಮಾಲೀಕ ಆರೋಪ…!?

ಬೆಂಗಳೂರು: ಬಾಡಿಗೆ ಮನೆಯನ್ನು ಮಾಲೀಕರಿಗೆ ಹಸ್ತಾಂತರಿಸಿದ ಮೇಲೂ ನಟ ರಾಕಿಂಗ್ ಸ್ಟಾರ್ ಯಶ್ ಮೇಲೆ ಮತ್ತೊಂದು ಆರೋಪ ಕೇಳಿಬಂದಿದೆ. ಮನೆ ಖಾಲಿ ಮಾಡುವಾಗ ಯಶ್ ಮನೆಯ ಟ್ಯೂಬ್ ಲೈಟ್, ಬಾತ್ ರೂಂ ಫಿಟ್ಟಿಂಗ್ಸ್, ವಾರ್ಡ್ ರೋಬ್ ಬಾಗಿಲು, ಸ್ವಿಚ್ ಗಳು ಸೇರಿದಂತೆ ಇತರೆ ವಸ್ತುಗಳು ಡ್ಯಾಮೇಜ್ ಆಗಿವೆ ಅಂತ ಮನೆ ಮಾಲೀಕ ಆರೋಪಿಸುತ್ತಿದ್ದಾರೆ.  ಇನ್ನು ಮನೆ ಡ್ಯಾಮೇಜ್...
- Advertisement -spot_img

Latest News

Health Tips: ಬೆವರಿನ ದರ್ಗಂಧದಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

Health Tips: ಪ್ರತಿದಿನ ಕೆಲಸಕ್ಕೆ ಹೋಗುವವರಲ್ಲಿ ಕೆಲವರಿಗೆ ಇರುವ ಸಮಸ್ಯೆ ಅಂದ್ರೆ ದುರ್ಗಂಧದ ಸಮಸ್ಯೆ. ಯಾವ ಪರ್ಫ್ಯೂಮ್ ಬಳಸಿದ್ರೂ, ಕೆಲವೊಮ್ಮೆ ದುರ್ಗಂಧದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇರುವುದಿಲ್ಲ....
- Advertisement -spot_img