ಕನ್ನಡ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಕಾಲಿಟ್ಟ ಅದೆಷ್ಟೋ ನಟಿಯರು, ದಕ್ಷಿಣ ಭಾರತದ ತೆಲುಗು, ತಮಿಳು ಮಲಯಾಳಂ ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಸ್ಟಾರ್ ನಟಿಯರಾಗಿ ಮಿಂಚುತ್ತಿದ್ದಾರೆ. ಶ್ರದ್ಧಾ ಶ್ರೀನಾಥ್, ರಶ್ಮಿಕಾ ಮಂದಣ್ಣ, ಅನುಷ್ಕಾ ಶೆಟ್ಟಿ , ಹರಿಪ್ರಿಯಾ ಸೇರಿದಂತೆ ಹತ್ತು ಹಲವು ನಟಿಯರು ಈ ಸಾಲಿನಲ್ಲಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಿಂದ ಸಾಕಷ್ಟು...
ಮುಂಬೈ: ನಟ ಸಂಜಯ್ ದತ್ ಹಾಗೂ ಪತ್ನಿ ಮಾನ್ಯತಾ ದತ್ ಗೆ ಶೀಮಾರೂ ಸಂಸ್ಥೆ ಲೀಗಲ್ ನೋಟೀಸ್ ನೀಡಿದೆ. ತಮ್ಮ ನಿರ್ಮಾಣ ಸಂಸ್ಥೆ ಮೂಲಕ ನಿರ್ಮಾಣ ಮಾಡಲಾಗುತ್ತಿರೋ 'ಪ್ರಸ್ಥನಂ' ಚಿತ್ರದ ಹಕ್ಕು ಖರೀದಿ ಕುರಿತಾಗಿ ಶಿಮಾರೂ ಸಂಸ್ಥೆ ನೋಟೀಸ್ ನೀಡಿದೆ.
ಖ್ಯಾತ ನಟ ಸಂಜಯ್ ದತ್ ಪತ್ನಿ ಮಾನ್ಯತಾ ದತ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಹಿಂದಿ ಚಿತ್ರ...
ರಾಮನಗರ: ಇತಿಹಾಸ ಪ್ರಸಿದ್ಧ ರಾಮನಗರ ಕರಗ ಮಹೋತ್ಸವದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದ ಹಾಡುಗಳಿಗೆ ನಿಷೇಧ ಹೇರಿದ್ದ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಖುದ್ದು ಜೆಡಿಎಸ್ ಮುಖಂಡರೇ ಕಾರ್ಯಕ್ರಮದಲ್ಲಿ ದರ್ಶನ್ ನಟನೆಯ ಚಿತ್ರಗಳನ್ನು ಹಾಡಲೇಬಾರದು ಅಂತ ತಾಕೀತು ಮಾಡಿದ್ದರಿಂದ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ರಾಮನಗರ ಪಟ್ಟಣದಲ್ಲಿ ನಡೆಯುವ ಇತಿಹಾಸ ಪ್ರಸಿದ್ಧ ಕರಗ ಈ...
ಬಾಹುಬಲಿಯ ಬಲ್ಲಾಳದೇವ ನಟ ರಾಣಾ ದಗ್ಗುಬಾಟಿಗೆ ಕಿಡ್ನಿ ವೈಫಲ್ಯ ಎದುರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರ ತಾಯಿಯೇ ಅವರಿಗೆ ಕಿಡ್ನಿ ದಾನವಾಗಿ ಕೊಟ್ಟಿದ್ದಾರೆ ಅಂತ ಕೆಲ ದಿನಗಳಿಂದ ಕಾಡ್ಗಿಚ್ಚಿನಂತೆ ಹಬ್ಬುತ್ತಿರುವ ವದಂತಿಗೆ ಇದೀಗ ತೆರೆ ಬಿದ್ದಿದೆ. ನಾನಗೇನೂ ಆಗಿಲ್ಲ, ಚೆನ್ನಾಗಿದ್ದೇನೆ, ಇಂಥಹ ಸುದ್ದಿ ಓದೋದನ್ನು ಬಿಡಿ ಅಂತ ಅಭಿಮಾನಿಗಳಿಗೆ ರಾಣಾ ಹೇಳಿದ್ದಾರೆ.
ಕೆಲ ದಿನಗಳಿಂದ ಸಿನಿ...
ಮುಂಬೈ: ಬಾಲಿವುಡ್ ನ ಟಾಪ್ ನಟಿಯಲ್ಲಿ ಒಬ್ಬರಾದ ದಿಶಾ ಪಠಾಣಿ 6 ತಿಂಗಳ ಕಾಲ ನೆನಪಿನ ಶಕ್ತಿ ಕಳೆದುಕೊಂಡು ತನ್ನ ಜೀವನದ ಆರು ತಿಂಗಳನ್ನು ವ್ಯರ್ಥ ಮಾಡಿಕೊಂಡದ್ದಾಗಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಜೀವನ ಚರಿತ್ರೆ ಆಧಾರಿತ 2016ರಲ್ಲಿ ತೆರೆ ಕಂಡ ಚಿತ್ರ 'ಎಂ.ಎಸ್.ಧೋನಿ- ದಿ ಅನ್...
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿದೆ. ಈಗಾಗಲೇ ಎರಡು ಬಾರಿ ಬಿಡುಗಡೆಗೆ ರೆಡಿಯಾಗಿ ಮುಂದೂಡಿಕೆಯಾಗಿದ್ದ ಚಿತ್ರ ಇದೀಗ ಸೆ.12ಕ್ಕೆ ರಿಲೀಸ್ ಆಗಲಿದ್ದು, ಈ ಮೂಲಕ 3 ಬಾರಿ ಮುಂದೂಡಿಕೆಯಾದಂತಾಗಿದೆ.
ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ರಿಲೀಸ್ ಗೆ ಅದ್ಯಾಕೋ ಸಣ್ಣಪುಟ್ಟ ಅಡೆತಡೆ ಎದುರಾಗ್ತಾನೆ...
ಚಂಡೀಗಢ: ಸಾಮಾನ್ಯವಾಗಿ ಒಂದು ಕೆ.ಜಿ ಬಾಳೆಹಣ್ಣಿನ ಬೆಲೆ 100 ರೂಪಾಯಿಯ ಆಸುಪಾಸಿನಲ್ಲಿರುತ್ತೆ. ಆದರೆ ತಾನು ಖರೀದಿಸಿದ್ದ ಎರಡೇ ಎರಡು ಬಾಳೇಹಣ್ಣಿನ ಬಿಲ್ ನೋಡಿ ಖುದ್ದು ಬಾಲಿವುಡ್ ನಟನಿಗೇ ಶಾಕ್ ಆಗಿದೆ.
ದಿನಕ್ಕೊಂದು ಬಾಳೆಹಣ್ಣು ತಿನ್ನೋದ್ರಿಂದ ಪಚನ ಕ್ರಿಯೆ ಸರಾಗವಾಗಿ ಆಗುತ್ತೆ. ಆದ್ರೆ ಬಾಲಿವುಡ್ ನಟ ರಾಹುಲ್ ಬೋಸ್ ಮೊನ್ನೆ ತಾವು ಖರೀದಿ...
ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಭರ್ಜರಿ ಗೆಲುವಿಗೆ ಕಾರಣರಾದ ಮಂಡ್ಯ ಜನತೆ ಕುರಿತಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಆಡಿದ ಮಾತಿನಂತೆ ನಡೆದುಕೊಂಡಿದ್ದಾರೆ. ಮಂಡ್ಯ ಸ್ವಾಭಿಮಾನಿ ಜನರಿಗೆ ಹೊಸದೊಂದು ರೀತಿಯಲ್ಲಿ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತಮ್ಮ ಚಿತ್ರದ ಟೈಟಲ್ ಕಾರ್ಡ್ ನಲ್ಲಿ ಮೊದಲಿಗೆ ಮಂಡ್ಯ ಸ್ವಾಭಿಮಾನಿ ಜನರನ್ನು ಸ್ಮರಿಸಿದ್ದಾರೆ.
ಲೋಕಸಭಾ...
ಯಶಸ್ವಿ ಭುಜದ ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಳ್ಳುತ್ತಿರುವ ಶಿವಣ್ಣ, ಪತ್ನಿ ಗೀತಾ ಅವರ ಜೊತೆ ಲಂಡನ್ ರೌಂಡ್ಸ್ ಹಾಕುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ, ಇತ್ತೀಚೆಗಷ್ಟೇ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ರು. ಅಲ್ಲೇ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಿವಣ್ಣ, ತಮ್ಮ ಹುಟ್ಟುಹಬ್ಬವನ್ನು ಸಹಿತ, ಅಲ್ಲಿಯೇ ಆಚರಿಸಿಕೊಂಡಿದ್ದಾರು. ಸದ್ಯ ರೆಸ್ಟ್ ನಲ್ಲಿರುವ...
ಸಾಮಾಜಿಕ ಜಾಲತಾಣಗಳಲ್ಲಿ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನರಾಗಿದ್ದಾರೆ , ಅವರ ಆತ್ಮಕ್ಕೆ ಶಾಂತಿ ಸಿಗಲಿ ಅನ್ನೋ ಸುದ್ದಿ ನೋಡುತ್ತಿದ್ದಂತೆಯೇ ಎಲ್ಲರಿಗೂ ಶಾಕ್ ಆಗಿತ್ತು. ಸ್ಯಾಂಡಲ್ ವುಡ್ ಪ್ರೇಕ್ಷಕರನ್ನು ರಂಜಿಸಿದ್ದ ಮತ್ತೋರ್ವ ಕಲಾವಿದ, ನಿರ್ಮಾಪಕನನ್ನು ಕಳೆದಕೊಂಡಿತಲ್ಲಾ ಅಂತ ಕೆಲವರು ಸಂತಾಪ ಕೂಡ ಸೂಚಿಸಿದ್ರು. ಆದ್ರೆ ದ್ವಾರಕೀಶ್ ನಿಧನ ಸುದ್ದಿ ಕಿಡಿಗೇಡಿಗಳು ಹಬ್ಬಿಸಿದ ವದಂತಿಯಷ್ಟೆ. ಇದಕ್ಕೆ...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...