Monday, October 13, 2025

ಆಧ್ಯಾತ್ಮ

ಬ್ಯಾಂಕ್ ಗಳಿಂದ ಹೊಸ ರೂಲ್ಸ್ ಮಾಡಲು ಚಿಂತನೆ..!

ಕರ್ನಾಟಕ ಟಿವಿ : ಗ್ರಾಹಕರಿಗೆ ಕಾದಿದೆ ಮತ್ತೊಂದು ಶಾಕ್.  ದಿನಕ್ಕೆ 2 ಬಾರಿ ಮಾತ್ರ ಎಟಿಎಂ ಬಳಸಬೇಕು. ಅಂದ್ರೆ  ದಿನಕ್ಕೆ 12 ಗಂಟೆಗೆ ಒಂದು ಬಾರಿ ಮಾತ್ರ ಅವಕಾಶ ಇರುತ್ತೆ. ಇದಕ್ಕೆ ಮುಖ್ಯ ಕಾರಣ ದಿನ ದಿಂದ ದಿನಕ್ಕೆ ಹೆಚ್ಚುತ್ತಿರು ಎಟಿಎಂ ವಂಚನೆ. ಇದನ್ನು ತಡೆಯಲು ಈ ರೀತಿಯ ರೂಲ್ಸ್ ರೂಪಿಸುವಂತೆ  ಬ್ಯಾಂಕುಗಳು ಸಲಹೆ ನೀಡಿವೆ. ಸಾಮಾನ್ಯವಾಗಿ ಎಟಿಎಂ  ವಂಚನೆ ಪ್ರಕರಣ ನಡೆಯುವುದು ರಾತ್ರಿ ವೇಳೆ. ಅದರಲ್ಲೂ ಮಧ್ಯರಾತ್ರಿ ಯಿಂದ...

ಬ್ರೇಕಿಂಗ್ ನ್ಯೂಸ್ : ಕಣ್ಣೀರು ತರಿಸಲಿದೆ ಈರುಳ್ಳಿ – ದುಬಾರಿ ದುನಿಯಾ

ಕರ್ನಾಟಕ ಟಿವಿ : ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹದ ಪರಿಣಾಮ ರಾಜ್ಯದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಹೆಚ್ಚಾಗ್ತಿದೆ.  ಅದರಲ್ಲಿ ದಿನ ಬಳಕೆಯ ವಸ್ತು ಈರುಳ್ಳಿ ಬೆಲೆ ದಿಢೀರ್ ಏರಿಕೆ ಕಂಡಿದೆ. ನೆರೆ ಪ್ರವಾಹಕ್ಕೂ ಮುನ್ನ ಕೆ.ಜಿ.ಗೆ 15 ರೂ ಇದ್ದ ಬೆಲೆ  ಈಗ ಸಗಟಿನಲ್ಲಿ ಕೆ.ಜಿ ಈರುಳ್ಳಿ 35 ರಿಂದ 40 ರೂ. ಹಾಗೂ ಚಿಲ್ಲರೆ ಮಾರುಕಟ್ಟೆಯಲ್ಲಿ...

ಸದ್ಯಕ್ಕೆ ಚಿನ್ನದಂಗಡಿ ಕಡೆ ಹೋದ್ರೆ ಜೇಬು ಖಾಲಿ..!

ಕರ್ನಾಟಕ ಟಿವಿ : ಜಾಗತಿಕ ಮಾರುಕಟ್ಟೆ ಬೆಳವಣಿಗೆಯಿಂದಾಗಿ ದೇಶದಲ್ಲಿ ಚಿನ್ನದ ದರ ಗಗನಕ್ಕೇರಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ಗ್ರಾಂ ಚಿನ್ನದ ಬೆಲೆ 40 ಸಾವಿರ ಗಡಿ ದಾಟಿದೆ. ಅಮೆರಿಕಾ-ಚೀನಾ ನಡುವೆ ವ್ಯಾಪಾರ ಬಿಕ್ಕಟ್ಟು, ಜಾಗತಿಕ ಆರ್ಥಿಕ ಹಿಂಜರಿಕೆ ಸೇರಿದಂತೆ ಹಲವು ಕಾರಣದಿಂದ ಚಿನ್ನದ ಬೆಲೆ ಏರಿಕೆ ಕಂಡಿದೆ. ಕಳೆದ ಒಂದು ವರ್ಷದಲ್ಲಿ...

ಅನಾವಶ್ಯಕ ದುಡ್ಡು ಖರ್ಚು ಮಾಡ್ಬೇಡಿ, ಆಪತ್ಕಾಲ ಬರ್ತಿದೆ ಹುಷಾರ್..!

ಕರ್ನಾಟಕ ಟಿವಿ : ಭಾರತ ಇದೇ ವೇಗದಲ್ಲಿ ಹೋದ್ರೆ ವಿಶ್ವದ ನಂಬರ್ ಒನ್ ರಾಷ್ಟ್ರವಾಗುತ್ತೆ.. ಪ್ರಪಂಚದ ಪವರ್ ಫುಲ್ ರಾಷ್ಟ್ರ ಆಗುತ್ತೆ ಹೀಗೆ ಭಾಷಣ ಕೇಳಿ ನಮಗೂ ಬಹಳ ಖುಷಿ ಆಗ್ತಿತ್ತು. ಹೌದು ಭಾರತ ಅಭಿವೃದ್ಧಿ ಹೊಂದುತ್ತಿದ್ದ ರಾಷ್ಟ್ರವಾಗಿತ್ತು, ಉದ್ಯೋಗವನ್ನ ಸೃಷ್ಠಿಸುವ ರಾಷ್ಟ್ರವಾಗಿತ್ತು. ಆದ್ರೆ ಇದೆಲ್ಲಾ ಮಾತು 2014-15ರ ವರೆಗೂ ನಿಜವಾಗಿತ್ತು. ಆದ್ರೆ 2016ರ...

ಕಾಫಿ ಡೇ ಮುಂದುವರಿಕೆಗೆ ನಿರ್ದೇಶಕರ ತೀರ್ಮಾನ

ಬೆಂಗಳೂರು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ್ ಸಾವಿನ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ದೇಶಾದ್ಯಂತ ಕಾಫಿಡೇ ನೌಕರರು ದುಃಖದಲ್ಲಿ ಮುಳುಗೋದಲ್ಲದೆ ಕೆಲಸ ಆತಂಕದಲ್ಲಿದ್ರು. ಆದ್ರೆ ಇದೀಗ ಕಾಫಿ ಡೇ ಮುಂದುವರಿಸಲು ಬೋರ್ಡ್ ಆಫ್ ಡೈರೆಕ್ಟರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ದೇಶಾದ್ಯಂತ ಕಾಫಿ ಡೇ ಶಾಖೆಗಳನ್ನು ತೆರೆದಿದ್ದ ಉದ್ಯಮಿ ಸಿದ್ಧಾರ್ಥ್ ಸಾವಿರಾರು ಮಂದಿಗೆ ಉದ್ಯೋಗ ಪೂರ್ವ ತರಬೇತಿ...

ಸಾಲ ವಸೂಲಾತಿಗೆ ಬೌನ್ಸರ್ ಗಳನ್ನು ನೇಮಿಸೋ ಅಧಿಕಾರ ಬ್ಯಾಂಕ್ ಗಳಿಗಿಲ್ಲ- ಕೇಂದ್ರ ಸ್ಪಷ್ಟನೆ

ನವದೆಹಲಿ: ಸಾಲಗಾರರಿಂದ ಬಲವಂತವಾಗಿ ಸಾಲ ವಸೂಲಿ ಮಾಡಲು ಯಾವುದೇ ಬ್ಯಾಂಕ್ ಗಳು ಬೌನ್ಸರ್ ಗಳನ್ನು ನೇಮಕ ಮಾಡಿಕೊಳ್ಳೋದಕ್ಕೆ ಅಧಿಕಾರವಿಲ್ಲ ಅಂತ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಇಂದು ಲೋಕಸಭೆಗೆ ತಿಳಿಸಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅನುರಾಗ್ ಠಾಕೂರ್, ನೀಡಿದ ಸಾಲ ಮರುಪಾವತಿಗಾಗಿ ಬ್ಯಾಂಕ್ ಗಳು ಸಾಲಗಾರರೊಂದಿಗೆ ದುರ್ವರ್ತನೆ ತೋರೋದು ಸರಿಯಲ್ಲ....

ಪ್ರತಿ 2 ನಿಮಿಷಕ್ಕೊಂದು ಹೊಸ ಮಾರುತಿ ಡಿಸೈರ್ ಕಾರು ಮಾರಾಟ…!!

ಆಟೋಮೊಬೈಲ್ಸ್ ಕ್ಷೇತ್ರದಲ್ಲಿ ಭಾರತದಲ್ಲಿ ದಿಗ್ಗಜ ಎನಿಸಿಕೊಂಡಿರೋ ಮಾರುತಿ ಕಂಪನಿ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸೃಷ್ಟಿಸಿದೆ. ಮಾರುತಿ ಕಂಪನಿಯ ಡಿಸೈರ್ ಸೆಡಾನ್ ಕಾರು ಕಳೆದ ವರ್ಷ ಮಾರಾಟದ ಅಂದಾಜು ಕೇಳಿದ್ರೆ ಅಚ್ಚರಿ ಎನಿಸುತ್ತದೆ. 2018-19ರ ಸಾಲಿನಲ್ಲಿ ಪ್ರತಿ 2 ನಿಮಿಷಕ್ಕೆ ಒಂದು ಡಿಸೈರ್ ಕಾರು ಮಾರಾಟವಾಗಿದೆ ಅಂತ...

ನಿನ್ನೆ ಸೇಲ್ ಆದ ಚಿನ್ನ ಎಷ್ಟು ಗೊತ್ತಾ?- ಚಿನ್ನದ ವ್ಯಾಪಾರಿಗಳು ಫುಲ್ ಖುಷ್

ಬೆಂಗಳೂರು: ಅಕ್ಷಯ ತೃತೀಯ ಅಂಗವಾಗಿ ಮಂಗಳವಾರ ರಾಜ್ಯಾದ್ಯಂತ ಒಟ್ಟು 1,480 ಕೆ.ಜಿ.ಗೂ ಹೆಚ್ಚು ಚಿನ್ನ, 1,500 ಕೆ.ಜಿ.ಗೂ ಹೆಚ್ಚು ಬೆಳ್ಳಿ ಮಾರಾಟವಾಗಿದೆ. ಈ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಸುಮಾರು 3,900 ಕೋಟಿಗಿಂತ ಹೆಚ್ಚು ವಹಿವಾಟು ನಡೆದಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಅತಿ ಹೆಚ್ಚು ವಹಿವಾಟು ನಡೆದಿದೆ. ಕಳೆದ ಬಾರಿಗಿಂತ ಶೇ.30ರಷ್ಟುಹೆಚ್ಚು ವಹಿವಾಟು...
- Advertisement -spot_img

Latest News

ಎರಡೇ ದಿನದಲ್ಲಿ ಹಾಸನಾಂಬೆ ದೇಗುಲದಲ್ಲಿ ಕೋಟಿ – ಕೋಟಿ ಆದಾಯ ದಾಖಲೆ!

ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿಯೇ ಭಾನುವಾರ ಹಾಸನಾಂಬ ದೇವಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದುಬಂದಿತು. ಸಾರ್ವಜನಿಕ ದರ್ಶನ ಆರಂಭಗೊಂಡು ಕೇವಲ ಮೂರು ದಿನಗಳಲ್ಲೇ ಸುಮಾರು ಮೂರೂವರೆ ಲಕ್ಷ...
- Advertisement -spot_img