Wednesday, April 1, 2026

ಆಧ್ಯಾತ್ಮ

Spiritual: ತುಳಸಿ ಮಾಲೆ ಧರಿಸುವ ಮುನ್ನ ಈ ನಿಯಮಗಳನ್ನು ಪಾಲಿಸಿ

Spiritual: ಕೆಲವು ವಸ್ತುಗಳನ್ನು ಧರಿಸಿದಾಗ, ಅದರ ಪರಿಣಾಮದಿಂದ ನಮಗೆ ಒಳಿತು-ಕೆಡಕಾಗುವುದನ್ನು ನಾವು ನೋಡಿರುತ್ತೇವೆ. ಉಂಗುರ, ಸರ, ಇತ್ಯಾದಿಗಳನ್ನು ಧರಿಸಿ, ಕೆಲವರು ಸಿರಿವಂತರೂ, ಆರೋಗ್ಯವಂತರೂ ಆದರೆ, ಇನ್ನು ಕೆಲವರು ಅನಾರೋಗ್ಯಕ್ಕೀಡಾಗಿದ್ದಾರೆ. ಇದ್ದ ಹಣ ಕಳೆದುಕ``ಂಡು ಗತಿಗೆಟ್ಟವರಾಗಿದ್ದಾರೆ. ಹಾಗಾಗಿ ಯಾವ ವಸ್ತುಗಳನ್ನಾದರೂ ಧರಿಸುವ ಮುನ್ನ ಅದರ ಬಳಕೆಯ ಬಗ್ಗೆ ನಾವು ತಿಳಿದಿರಬೇಕು. ಹಾಗಾಗಿ ನಾವಿಂದು ತುಳಸಿ ಮಾಲೆ...

Spiritual: ಹಬ್ಬ ಹರಿದಿನಗಳಲ್ಲಿ ಈರುಳ್ಳಿ-ಬೆಳ್ಳುಳ್ಳಿ ಹಾಕಿ ಅಡುಗೆ ತಯಾರಿಸಬಾರದು ಅಂತಾ ಹೇಳೋದ್ಯಾಕೆ..?

Spiritual: ಹಬ್ಬವಿದ್ದಾಗ, ಕೆಲವು ಮದುವೆ ಮುಂಜೆ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮದಲ್ಲಿ ಕೆಲವು ಈರುಳ್ಳಿ-ಬೆಳ್ಳುಳ್ಳಿ ಹಾಕದೇ, ಅಡುಗೆ ಮಾಡುತ್ತಾರೆ. ಹಾಗಾದ್ರೆ ಶುಭಕಾರ್ಯದ ವೇಳೆ ಏಕೆ ಈರುಳ್ಳಿ-ಬೆಳ್ಳುಳ್ಳಿ ಬಳಸುವುದಿಲ್ಲ ಅಂತಾ ತಿಳಿಯೋಣ ಬನ್ನಿ.. ದೇವತೆಗಳು ಮತ್ತು ರಾಕ್ಷಸರು ಸೇರಿ ಸಂಧಾನ ಮಾಡಿ, ಅಮೃತಕ್ಕಾಗಿ ಸಮುದ್ರಮಥನ ಮಾಡಿದರು. ಅಮೃತ ರಾಕ್ಷಸರ ಕೈ ಸೇರಿದರೆ,. ಅವರು ಚಿರಂಜೀವಿಗಳಾಗುತ್ತಾರೆಂದು ತಿಳಿದ ವಿಷ್ಣು ಮೋಹಿನಿ...

Life Lesson: ಪುತ್ರನ ಎದುರು ತಾಯಿಯಾದವಳು ಈ ಕೆಲಸಗಳನ್ನು ಮಾಡಬಾರದು

Life Lesson: ಅಪ್ಪ-ಮಗಳ ಸಂಬಂಧ ಎಷ್ಟು ಸುಂದರವೋ, ತಾಯಿ-ಮಗನ ಸಂಬಂಧ ಕೂಡ ಅಷ್ಟೇ ಉತ್ತಮವಾಗಿದೆ. ತಾಯಿಗೆ ಮಗ-ಮಗಳು ಎಲ್ಲರೂ ಸಮಾನರು. ಆದರೆ ಆಕೆಗೆ ಮಗನ ಮೇಲೆ ಪ್ರೀತಿ ಹೆಚ್ಚು. ಆದರೆ ಚಾಣಕ್ಯರ ಪ್ರಕಾರ, ತಾಯಿಯಾದವಳು ಅದೇ ರೀತಿ ಪ್ರೀತಿಯನ್ನು ಕಾದಿಡಬೇಕು ಅಂದರೆ, ಮಗನ ಎದುರು ಕೆಲ ಕೆಲಸಗಳನ್ನು ಮಾಡಬಾರದು. ಮಗನನ್ನು ಅತೀಯಾಗಿ ಮುದ್ದು ಮಾಡಬಾರದು: ಮಗು...

Chanakya Neeti: ಚಾಣಕ್ಯರ ಪ್ರಕಾರ ಪತ್ನಿಯ ಎದುರು ಪತಿ ಇವರನ್ನು ಹೊಗಳಬಾರದಂತೆ

Chanakya Neeti: ಹೊಗಳುವಿಕೆ ಅಂದ್ರೆ ಯಾರಗೆ ತಾನೇ ಪ್ರಿಯವಲ್ಲ. ಎಲ್ಲರೂ ಹೊಗಳಿಕೆಯನ್ನು ಪ್ರೀತಿಸುವವರೇ. ಹೊಗಳಿಸಿಕ``ಂಡು ಹಿಗ್ಗುವವರೇ. ಆದರೆ ಅಪ್ಪಿ ತಪ್ಪಿ ನೀವೇನಾದರೂ ಪುರುಷನಾಗಿದ್ದು, ಅದರಲ್ಲೂ ಪತಿಯಾಗಿದ್ದು, ನಿಮ್ಮ ಪತ್ನಿಯ ಎದುರು ಇವರನ್ನೇನಾದರೂ ಹೊಗಳಿದಿರೋ, ನಿಮ್ಮ ಕಥೆ ಮುಗೀತು. ನಿಮ್ಮ ನೆಮ್ಮದಿಯೂ ದಿ ಎಂಡ್ ಆದ ಹಾಗೆ. ಹಾಗಾದ್ರೆ ಪತ್ನಿಯ ಎದುರು ಯಾರನ್ನು ಪತಿ ಹೊಗಳಬಾರದು...

ಮನೆಯಲ್ಲಿ 7 ಕುದುರೆಗಳ ಫೋಟೋ : ಇದರ ಹಿಂದಿನ ಉದ್ದೇಶವೇನು ?

ಹಿಂದಿನಿಂದಲೂ ಸಾಕಷ್ಟು ಮನೆಗಳಲ್ಲಿ ಏಳು ಓಡುವ ಕುದುರೆ ಇರುವ ಫೋಟೋ (Photo)ಇರೋದನ್ನ ನಾವೆಲ್ರೂ ನೋಡಿದ್ದೀವಿ, ಆದ್ರೆ ಅದು ಯಾಕೆ ಅಂತ ನೀವ್ಯಾವತ್ತಾದ್ರು ಯೋಚ್ನೆ ಮಾಡಿದ್ದೀರಾ ? ಇಲ್ಲ ಅಂದ್ರೆ ಇವತ್ತು ತಿಳ್ಕೊಳೋಣ ಬನ್ನಿ,ಮನೆಯಲ್ಲಿ ಓಡುತ್ತಿರುವ ಏಳು ಕುದುರೆಗಳ(Horse)ಫೋಟೋ ಇಡುವುದು ವಾಸ್ತು ಪ್ರಕಾರ ಅತ್ಯಂತ ಶುಭಕರ ಎಂದು ಶಾಸ್ತ್ರಜ್ಞರು ಹೇಳುತ್ತಾರೆ. ಈ ಚಿತ್ರ ಮನೆಯಿಂದ ನಕಾರಾತ್ಮಕ...

Spiritual: ಕಲಿಯುಗದಲ್ಲಿ ಸ್ತ್ರೀ-ಪುರುಷರು ಹೀಗಿರುತ್ತಾರೆ ಎಂದು ಶ್ರೀಕೃಷ್ಣ ಆಗಲೇ ಹೇಳಿದ್ದ

Spiritual: ದ್ವಾಪರ ಯುಗದಲ್ಲೇ ಶ್ರೀಕೃಷ್ಣ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆ ಎಂದು ಹೇಳಿದ್ದನಂತೆ. ಭಗವದ್ಗೀತೆಯಲ್ಲಿ ಈ ಬಗ್ಗೆ ವಿವರಿಸಲಾಗಿದೆ. ಹಾಗಾದ್ರೆ ಕಲಿಯುಗದಲ್ಲಿ ಸ್ತ್ರೀ ಪುರುಷರು ಯಾವ ರೀತಿ ಇರುತ್ತಾರೆಂದು ಶ್ರೀಕೃಷ್ಣ ಹೇಳಿದ್ದ.? ಅವನ ಮಾತು ಈಗೆಷ್ಟು ಸತ್ಯವಾಗಿದೆ ಅಂತಾ ತಿಳಿಯೋಣ ಬನ್ನಿ.. ಮಹಿಳೆಯರು ಮದುವೆಯಾಗುವಾಗ ಪುರುಷನ ಗುಣಕ್ಕಿಂತ ಶ್ರೀಮಂತಿಕೆಗೆ ಬೆಲೆ ನೀಡುತ್ತಾರೆ: ಈ...

Spiritual: ಈ 6 ತಪ್ಪು ಮಾಡುವುದರಿಂದಲೇ ಬರುವುದಂತೆ ಅಕಾಲ ಮೃತ್ಯು

Spiritual: ನೀವು ಸಣ್ಣ ವಯಸ್ಸಿಗೆ ತೀರಿಹೋದ ಕೆಲವರನ್ನು ನೋಡಿರುತ್ತೀರಿ. ಅದನ್ನು ಅಕಾಲ ಮೃತ್ಯು ಎನ್ನುತ್ತಾರೆ. ವಯಸ್ಸಲ್ಲದ ವಯಸ್ಸಿಗೆ ಸಾಯುವುದು, ಅಸಹಜ ಸಾವುಗಳೇ ಅಕಾಲ ಮೃತ್ಯು. ಹಾಗಾದ್ರೆ ಈ ಅಕಾಲ ಮೃತ್ಯು ಬರಲು ಕಾರಣವೇನು..? ಅಂತಾ ತಿಳಿಯೋಣ ಬನ್ನಿ.. ಸದಾ ಬೇರೆಯವರು ಬಳಸಿದ ವಸ್ತುವನ್ನೇ ನಾವು ಬಳಸುವುದು: ಬೇರೆಯವರು ಬಳಸಿದ ವಸ್ತುಗಳನ್ನು ಬಳಸಬಾರದು. ವಸ್ತ್ರ, ಚಪ್ಪಲಿ, ಆಭರಣ...

Spiritual: ಇಂಥವರ ಸಂಗ ಮಾಡದಿದ್ದಲ್ಲಿ ಮಾತ್ರ ನೀವು ಚೆನ್ನಾಗಿರುತ್ತೀರಿ ಅಂತಾರೆ ಚಾಣಕ್ಯರು

Spiritual: ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಬದುಕುವ ರೀತಿಯನ್ನು ಹೇಳಿದ್ದಾರೆ. ಅಲ್ಲದೇ, ಹೇಗೆ ಬದುಕಬೇಕು, ಎಲ್ಲಿ ಬದುಕಬೇಕು, ಎಂಥವರ ಜತೆ ಬದುಕಬೇಕು ಇದೆಲ್ಲವೂ ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾಗಿರುತ್ತದೆ ಅಂತಾರೆ ಚಾಣಕ್ಯರು. ಹಾಗಾದ್ರೆ ನಾವು ಎಂಥವರ ಸಂಗ ಮಾಡಬಾರದು ಅಂತಾರೆ ಚಾಣಕ್ಯರು ತಿಳಿಯೋಣ ಬನ್ನಿ.. ಮೂರ್ಖ ಶಿಷ್ಯ: ಮೂರ್ಖ ವ್ಯಕ್ತಿಗೆ ನೀವು ಏನೇ ಹೇಳಿದರೂ ಅದು...

Udupi News: ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಕ್ರಿಕೇಟಿಗ ಸೂರ್ಯಕುಮಾರ್ ಪತ್ನಿ ದೇವಿಶಾ

Udupi News: ಕ್ರಿಕೇಟಿಗ ಸೂರ್ಯಕುಮಾರ್ ಯಾದವ್ ಕರ್ನಾಟಕದ ಅಳಿಯ. ಅವರು ದಕ್ಷಿಣಕನ್ನಡದ ಕುವರಿ ದೇವಿಶಾ ಅವರನ್ನು ವರಿಸಿದ್ದು, ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅದರಲ್ಲೂ ಉಡುಪಿಯಲ್ಲಿರುವ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಮಾಡಿ, ಆಶೀರ್ವಾದ ಪಡೆದು ಹೋಗುತ್ತಾರೆ. ಈ ಬಾರಿ ಅವರ ಪತ್ನಿ ದೇವಿಶಾ ಬಂದು, ಕಾಪು ದೇವಿಯ ದರ್ಶನ ಪಡೆದಿದ್ದಾರೆ. ದೇವಳದ...

ಮಹಾಭಾರತದಲ್ಲಿ ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವಿನ ನೋವು ಅನುಭವಿಸುವ ಸ್ಥಿತಿ ಬಂದಿದ್ದೇಕೆ..? Part 2

Mahabharat: ಭಾಗ 1ರಲ್ಲಿ ನಾವು ದುರ್ಯೋಧನನ ಜಾತಕದ ಸ್ಥಿತಿ ಬದಲಾಗಲು ಕಾರಣವೇನು..? ಅನ್ನೋ ಬಗ್ಗೆ ತಿಳಿದಿದ್ದೆವು. ಇದೀಗ ಧೃತರಾಷ್ಟ್ರನಿಗೆ ತನ್ನ 100 ಮಕ್ಕಳ ಸಾವನ್ನು ಕಾಣುವ ಸ್ಥಿತಿ ಬಂದಿದ್ದೇಕೆ..? ಎನ್ನುವ ಬಗ್ಗೆ ತಿಳಿಯೋಣ. ಮಕ್ಕಳ ಮುಂದೆ ತಂದೆಯ ಸಾವಾದರೆ ಅದು ಸಾಮಾನ್ಯ ಎನ್ನಬಹುದು. ಆದರೆ ತಂದೆಯ ಮುಂದೆ ಮಕ್ಕಳ ಸಾವಾದರೆ..?.. ಅಂಥ ಸ್ಥಿತಿಯನ್ನು ಯಾರೂ ಬಯಸುವುದಿಲ್ಲ....
- Advertisement -spot_img

Latest News

Recipe: ಈ ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಖಾನಾ ಕುಲ್ಫಿ

Recipe: ಬೇಕಾಗುವ ಸಾಮಗ್ರಿ: 1 ಕಪ್ ಮಖಾನಾ, 10ರಿಂದ 15 ಬಾದಾಮಿ ಮತ್ತು ಗೋಡಂಬಿ, ಸ್ವಲ್ಪ ಕೇಸರಿ ದಳ, 1 ಸ್ಪೂನ್ ಹಾಲಿನ ಪುಡಿ, 1...
- Advertisement -spot_img