Thursday, October 8, 2026

ರಾಷ್ಟ್ರೀಯ

National Political News: ಮತ್ತೆ ತನ್ನ ಅಳಿಯನಿಗೆ ಪಕ್ಷದ ಜವಾಬ್ದಾರಿ ನೀಡಿದ ಮಾಯಾವತಿ

National Political News: ಪಕ್ಷದ ಎಲ್ಲಾ ಹುದ್ದೆಗಳಿಂದ ಮಾಯಾವತಿಯ ಅಳಿಯನಾಗಿದ್ದ ಆಕಾಶ್ ಆನಂದ್‌ರನ್ನು ತಿಂಗಳುಗಳ ಬಳಿಕ ಮತ್ತೆ ರಾಜಕೀಯ ಕೆಲಸಕ್ಕೆ ಸೇರಿಸಿಕ``ಳ್ಳಲಾಗಿದೆ. ಪಕ್ಷದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೋಳ್ಳಲಾಗಿದೆ. ಈಗ ಆಕಾಶ್ ಅವರಿಗೆ ಮುಖ್ಯ ರಾಷ್ಟ್ರೀಯ ಸಂಯೋಜಕರ ಜವಾಬ್ದಾರಿ ನೀಡಲಾಗಿದೆ. ಮೂವರು ರಾಷ್ಟ್ರೀಯ ಸಂಯೋಜಕರು ಆಕಾಶ್‌ಗೆ ವರದಿ ನೀಡುತ್ತಾರೆ. ಮೂಲಗಳ ಪ್ರಕಾರ ಮುಂಬರುವ ಚುನಾವಣೆಯಲ್ಲಿ...

 ದೇಶದೊಳಗಿದ್ದು ಕೊಳಕು ಕೆಲಸ ಮಾಡ್ತಿದ್ದ ಕ್ರಿಮಿಗಳು ಅಂದರ್‌ : ಪಾಕ್‌ಗೆ ಮಾಹಿತಿ ನೀಡ್ತಿದ್ದ ದುರುಳರ ಬೇಟೆ..!

ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷದ ಬಳಿಕ ದೇಶದೊಳಗಿದ್ದುಕೊಂಡೆ ರಣಹೇಡಿ ಶತ್ರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ಮಾಹಿತಿ ನೀಡುತ್ತಿದ್ದ ದೇಶದ್ರೋಹಿ ಕ್ರಿಮಿಗಳ ಬೇಟೆಯನ್ನು ಎನ್‌ಐಎ ಹಾಗೂ ಉಗ್ರ ನಿಗ್ರಹ ದಳ ಭರ್ಜರಿಯಾಗಿಯೇ ಮುಂದುವರೆಸಿದೆ. ಭಾರತದ ವಿರುದ್ಧ ಬೇಹುಗಾರಿಕೆ ಮಾಡ್ತಿದ್ದ ಕುಳಗಳು ಅಂದರ್..! ಇನ್ನೂ ಭಾರತದಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ...

ರಕ್ತಪಾತ ಸಂಪೂರ್ಣ ನಿಲ್ಲಬೇಕು, ಇದಕ್ಕಾಗಿ ಅಮೆರಿಕ ಪ್ರಯತ್ನಿಸಲಿದೆ: ರಷ್ಯಾ – ಉಕ್ರೇನ್‌ ಯುದ್ಧದಲ್ಲಿ ಮೂಗು ತೋರಿಸಿದ ಟ್ರಂಪ್‌..!

ನವದೆಹಲಿ : ರಷ್ಯಾ ಹಾಗೂ ಉಕ್ರೇನ್‌ ನಡುವಿನ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸುವ ನಿಟ್ಟಿನಲ್ಲಿ ನನ್ನ ಜೊತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಎರಡು ಗಂಟೆಗಳ ಕಾಲ ಸುದೀರ್ಘ ಫೋನ್‌ ಕರೆಯಲ್ಲಿ ಮಾತನಾಡಿದ್ದಾರೆ. ಈ ವೇಳೆ ಯುದ್ಧ ಪೀಡಿತ ಉಭಯ ದೇಶಗಳ ನಾಯಕರು ಕದನ ವಿರಾಮದ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌...

ಟ್ರಂಪ್‌ ಹಾಗೆ ಹೇಳಲು ನಮ್ಮ ಪರ್ಮಿಷನ್‌ ಪಡೆದಿಲ್ಲ : ಕದನ ವಿರಾಮಕ್ಕೆ ಪಾಕ್‌ ಮುಂದೆ ಬಂದಿತ್ತು ; ವಿಕ್ರಮ್‌ ಮಿಶ್ರಿ..

ಆಪರೇಷನ್ ಸಿಂಧೂರ್‌ ವಿಶೇಷ : ನವದೆಹಲಿ : ಭಾರತ ಹಾಗೂ ಪಾಕಿಸ್ತಾನದ ಸಂಘರ್ಷವನ್ನು ನಾನೇ ನಿಲ್ಲಿಸಿದೆ. ಅಮೆರಿಕದ ಸತತ ಮಾತುಕತೆಗಳ ಬಳಿಕ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಈ ಮೂಲಕ ಜಾಗತಿಕವಾಗಿ ಪರಮಾಣು ಶಸ್ತ್ರ ಸಜ್ಜಿತ ರಾಷ್ಟ್ರಗಳ ನಡುವಿನ ಬಹುದೊಡ್ಡ ಅನಾಹುತವನ್ನು ತಪ್ಪಿಸಿರುವುದಾಗಿ ಅಂತರಾಷ್ಟ್ರೀಯ ಮಟ್ಟದ ವೇದಿಕೆಗಳಲ್ಲಿ ಹೇಳಿಕೊಳ್ಳುವ ಮೂಲಕ ಬಿಲ್ಡಪ್‌ ಕೊಡುತ್ತಿದ್ದ ಅಮೆರಿಕದ...

ಆಟ ಆಡಲು ಹೋಗಿ ದಾರುಣ ಅಂತ್ಯ ಕಂಡ ಮಕ್ಕಳು : ಮುಗ್ದರ ಪಾಲಿಗೆ ಯಮನಾದ ಕಾರ್..!‌

ಹೈದರಾಬಾದ್‌ : ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಕಾರಿನೊಳಗೆ ನಾಲ್ವರು ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ ದುರಂತ ವಿಜಯನಗರಂನ ಕಂಟೋನ್ಮೆಂಟ್ ವ್ಯಾಪ್ತಿಯ ದ್ವಾರಪುಡಿ ಗ್ರಾಮದಲ್ಲಿ ನಡೆದಿದೆ. ಪೋಷಕರ ಹುಡುಕಾಟದ ಬಳಿಕ ಘಟನೆ ಬೆಳಕಿಗೆ.. ಇನ್ನೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಲ್ವರು ಮಕ್ಕಳು ಆಟವಾಡುತ್ತಿದ್ದಾಗ ನಿಲ್ಲಿಸಿದ್ದ ಕಾರಿನೊಳಗೆ ಹೋಗಿದ್ದು, ಕೂಡಲೇ ಕಾರಿನ ಬಾಗಿಲುಗಳು ಲಾಕ್‌...

ಬೆಂಗಳೂರು ದಾಳಿಯ ರೂವಾರಿ : ಲಷ್ಕರ್-ಎ-ತೊಯ್ಬಾದ ನಟೋರಿಯಸ್‌ ಟೆರರಿಸ್ಟ್‌ ಖಲಾಸ್‌..!

ಬೆಂಗಳೂರು : ಒಂದಾದ ಮೇಲೊಂದರಂತೆ ಭಯೋತ್ಪಾದಕ ಪಾಕಿಸ್ತಾನದಲ್ಲಿ ಉಗ್ರರ ಮಾರಣಹೋಮ ನಡೆಯುತ್ತಿದೆ. ಕಳೆದ ಮೇ7 ರಂದು ಭಾರತವು ಏರ್‌ಸ್ಟ್ರೈಕ್‌ ನಡೆಸಿ ಆಪರೇಷನ್‌ ಸಿಂಧೂರ್‌ ಮೂಲಕ ನೂರಾರು ಉಗ್ರರನ್ನು ಹೊಡೆದುರುಳಿಸಿತ್ತು. ಅಲ್ಲದೆ ಅವರ ಅಡಗುತಾಣಗಳನ್ನು ಧ್ವಂಸಗೊಳಿಸಿತ್ತು. ಹೀಗೆ ಪಾಪಿಗಳ ಒಡಲಲ್ಲಿರುವ ಟೆರರಿಸ್ಟ್‌ಗಳಿಗೆ ಅಂತಿಮ ಕ್ಷಣಗಳನ್ನು ತೋರಿಸುವ ಕಾರ್ಯ ಮುಂದುವರೆದಿದೆ. ಆದರೆ ಬೆಂಗಳೂರು ಐಐಎಸ್‌ಸಿ ಸೇರಿದಂತೆ ಭಾರತದಲ್ಲಿ...

ಪಾಕ್‌ಗೆ ಪೀಕಲಾಟ, ಭಾರತದ ಏಟಿಗೆ ವಿಲ ವಿಲ : ಐಎಮ್‌ಎಫ್‌ನಿಂದ ಭಯೋತ್ಪಾದಕ ರಾಷ್ಟ್ರಕ್ಕೆ ಬಿಗ್‌ ಶಾಕ್‌..!

ನವದೆಹಲಿ : ಭಾರತದ ಜೊತೆಗಿನ ಸಂಘರ್ಷದಲ್ಲಿ ಮಣ್ಣು ಮುಕ್ಕಿದರೂ ಮುಖವೇನು ಮಣ್ಣಾಗಲಿಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಪಾಕಿಸ್ತಾನಕ್ಕೆ ವಿಶ್ವ ಹಣಕಾಸು ನಿಧಿ ಐಎಂಎಫ್​ ದೊಡ್ಡ ಆಘಾತ ನೀಡಿದೆ. ಪಾಕಿಸ್ತಾನಕ್ಕೆ ಮಂಜೂರಾಗಿರುವ ಸಾಲದ ಕಂತು ಬಿಡುಗಡೆ ಮಾಡಬೇಕಾದರೆ, ಇದೀಗ ವಿಶ್ವ ಹಣಕಾಸು ನಿಧಿಯ 11 ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಎಂದು ಷರತ್ತು ವಿಧಿಸಿದೆ. ಹೀಗಾಗಿ ಸಾಲ ಪಡೆದು...

ಪಂಜಾಬ್‌ನಲ್ಲಿ ಧರ್ಮಸ್ಥಳದ ಯುವತಿ ಅನುಮಾನಾಸ್ಪದ ಸಾ*ವು ಕೇಸ್‌ಗೆ Twist

National News: ಧರ್ಮಸ್ಥಳದ ಮೂಲದ ಯುವತಿ ಪಂಜಾಬ್‌ನಲ್ಲಿ ಮೃತಳಾದ ಕೇಸ್‌ಗೆ ಇದೀಗ ಬಿಗ್ Twist ಸಿಕ್ಕಿದೆ. ಏರೋಸ್ಪೆಸ್ ವಿದ್ಯಾರ್ಥಿನಿಯಾಗಿದ್ದ ಧರ್ಮಸ್ಥಳದ ಬೋಳಿಯಾರ್ ನ 22 ವರ್ಷದ ಯುವತಿ ಆಕಾಂಕ್ಷಾ ಜಪಾನ್‌ನಲ್ಲಿ ಕೆಲಸ ಮಾಡುವ ಆಸೆಯಿಂದ ಪಂಜಾಬ್‌ನ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಆಕಸ್ಮಿಕವಾಗಿ ಮೃತಳಾದ ಕಾರಣ, ಇದು ನಿಗೂಢ ಸಾವು ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ...

ಭಾರತದ ಬಹುಮುಖ್ಯ ರಾಜತಾಂತ್ರಿಕ ನಡೆ : ಪಾಕ್‌ ಕುಟಿಲತನ, ಭಾರತದ ದಿಟ್ಟತನ ಸಾರಲು ವಿದೇಶಗಳಿಗೆ ಸಂಸದರ ನಿಯೋಗ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಭಯೋತ್ಪಾದನೆಯ ವಿರುದ್ಧ ಮಹತ್ವದ ರಾಜತಾಂತ್ರಿಕ ಅಭಿಯಾನ ಆರಂಭಿಸಿರುವ ಕೇಂದ್ರ ಸರ್ಕಾರ, ಪಾಕಿಸ್ತಾನದ ವಿರುದ್ಧ ತಮ್ಮ ನಿಲುವು ಪ್ರಸ್ತುತಪಡಿಸುವ ನಿಟ್ಟಿನಲ್ಲಿ ಮುಂದಿನ ವಾರದಿಂದ ವಿವಿಧ ದೇಶಗಳಿಗೆ ಹಲವು ಸರ್ವಪಕ್ಷ ನಿಯೋಗಗಳನ್ನು ಕಳುಹಿಸಲಿದೆ. ಈ ಮೂಲಕ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ವಿಶ್ವ ವೇದಿಕೆಯಲ್ಲಿ ಬಹಿರಂಗಪಡಿಸಲಿದೆ. ಕಳೆದ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ...

ತಪ್ಪಿದ ಭಾರೀ ಅನಾಹುತ..? : ಇಬ್ಬರು ಐಸಿಸ್‌ ಉಗ್ರರ ಅರೆಸ್ಟ್‌..!

ಬೆಂಗಳೂರು : ಭಾರತದಲ್ಲಿ ಆಗಬಹುದಾಗಿದ್ದ ಇನ್ನೊಂದು ಬೃಹತ್‌ ಅನಾಹುತ ತಪ್ಪಿಸಲಾಗಿದೆ. ಮಹತ್ವದ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್‌ಐಎ ನಿಷೇಧಿತ ಭಯೋತ್ಪಾದಕ ಸಂಘಟನೆ ಐಸಿಸ್‌ನ ಸ್ಲೀಪರ್ ಸೆಲ್ ನ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಕಳೆದ 2023ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನಗಳ ಐಇಡಿ ತಯಾರಿಕೆ ಮತ್ತು ಪರೀಕ್ಷೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿತರನ್ನು...
- Advertisement -spot_img

Latest News

Sports: ವೃಂದಾವನಕ್ಕೆ ಭೇಟಿ ನೀಡಲು ವಿರಾಟ್- ಅನುಷ್ಕಾ ಪಡೆದಿದ್ದರೇ 5 ಕೋಟಿ ರೂಪಾಯಿ..?

Sports: ಕ್ರಿಕೇಟಿಗ ವಿರಾಟ್ ಕ``ಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಶ್ರೀ ಪ್ರೇಮಾನಂದ ಮಹಾರಾಜರ ಪರಮ ಭಕ್ತರು ಅಂತಾ ಎಲ್ಲರಿಗೂ ತಿಳಿದಿದೆ. ಏಕೆಂದರೆ ಈ ದಂಪತಿ...
- Advertisement -spot_img