Saturday, March 7, 2026

ಸಿನಿಮಾ

ಕೋಟ್ಯಾಧಿಪತಿಯಲ್ಲಿ ಪ್ರತಾಪ್ ಸಿಂಹ, ತೇಜಸ್ವಿ ಗೆದ್ದಿದ್ದೆಷ್ಟು ಲಕ್ಷ..?

ನೆರೆ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ಹಾಗೂ ಮೈಸೂರಿನ-ಕೊಡಗು ಸಂಸದರಾದ ತೇಜಸ್ವಿ, ಪ್ರತಾಪ್ ಸಿಂಹ ಕನ್ನಡದ ಕೋಟ್ಯಾಧಿಪತಿಯಲ್ಲಿ ಭಾಗಿಯಾಗಿದ್ರು.  ತೇಜಸ್ವಿ, ಪ್ರತಾಪ್ ಸಿಂಹ ಜಂಟಿಯಾಗಿ 25 ಲಕ್ಷದ ಪ್ರಶ್ನೆಯನ್ನ ಫೇಸ್ ಮಾಡಿದ್ರು.. ಈ ಪ್ರಶ್ನೆಗೆ ಸರಿಆಗಿ ಉತ್ತರ ಕೊಟ್ರೆ 25 ಲಕ್ಷ ಗೆಲ್ತಿದ್ರು.. ಒಂದು ವೇಳೆ ತಪ್ಪು ಉತ್ತರ ನೀಡಿದ್ರೆ 3.5 ಲಕ್ಷ ಸಿಗ್ತಿತ್ತು. ಆದ್ರೆ, ಇಬ್ಬರು ಯುವ ಸಂಸದರು...

ಹಾಟ್ ಲುಕ್ ನಲ್ಲಿ ಶೃತಿ ಪ್ರಕಾಶ್ ಮಿಂಚಿಂಗ್..!

ಚಂದನವನಕ್ಕೆ ಸಿಕ್ಕಿರೋ ಮುದ್ದು ಮುಖದ ಚೆಲುವೆ ಶೃತಿ ಪ್ರಕಾಶ್​. ಕುಂದಾನಗರಿ ಈ ಸುಂದರಿ ನಟನೆಗೂ ಸೈ, ಹಾಡೋದಿಕ್ಕೂ ಸೈ ಎನ್ನೋ ಕಲಾವಿದೆ. ಸದ್ಯ ಶೃತಿ ಲಂಡನ್​ನಲ್ಲಿ ಲಂಬೋದರ ಸಿನಿಮಾ ಬಳಿಕ ಕಡಲ ತೀರದ ಭಾರ್ಗಗವನ ಜೋಡಿಯಾಗಿ ಅಭಿನಯಿಸ್ತಿದ್ದಾರೆ. ಶಿವರಾಮ್ ಕಾರಂತರ ಈ ಅನ್ವಾರ್ಥನಾಮ ಸಿನಿಮಾದಲ್ಲಿ ಬ್ಯುಸಿಯಾಗಿರೋ ಲಂಬೋದರನ ಸುಂದರಿ ಸದ್ಯ ಭಿನ್ನ-ವಿಭಿನ್ನ ತರಹದ ಫೋಟೋಗಳಿಗೆ ಫೋಸ್...

ಹೇಗಿದೆ ಸವರ್ಣದೀರ್ಘ ಸಂಧಿ..?

ವೀರೆಂದ್ರ ಶೆಟ್ಟಿ ಅವರು ಸ್ವತಃ ರಚಿಸಿ, ನಿರ್ದೇಶಿಸಿ, ಅಭಿನಯಿಸಿ ಹಾಗು ನಿರ್ಮಾಣ ಮಾಡಿರುವ ಚಿತ್ರ ಸವರ್ಣದೀರ್ಘ ಸಂಧಿ. ವಿದ್ಯಾರ್ಹತೆ ಇಲ್ಲದಿದ್ದರೂ ಕನ್ನಡ ವ್ಯಾಕರಣದಮೇಲೆ ಇನ್ನಿಲ್ಲದ ಪ್ರೇಮ. ಸಿಕ್ಕಿ ಬೀಳದ ಹಾಗೆ ಅಪರಾಧಗಳನ್ನ ಮಾಡುವ ಗ್ಯಾಂಗ್. ಕನ್ನಡ ಪ್ರೇಮಿಯ ರೌಡಿಸಮ್ ಈ ಚಿತ್ರದ ಹೈಲೈಟ್. ಟ್ರೈಲರ್ ನಲ್ಲಿ ಕೆಲವಾರು ಎಮೊಶನಲ್ ಸೀಕ್ವೆನ್ಸ ಇದೆ. ಮ್ಯೂಸಿಕ್ ...

ಚಡ್ಡಿ ದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ..!

ಹೆಸರೆ ವಿಚಿತ್ರ ಅನ್ಸಲ್ವಾ..? ವಿಚಿತ್ರ ಆದ್ರು, ಇದು ಕನ್ನಡದಲ್ಲಿ ಶುರುವಾಗಿರುವ ಹೊಸ ಚಿತ್ರ. ಕಿಚ್ಚ ಸುದೀಪ್ ರವರು ತಮ್ಮ ಜನ್ಮದಿನದಂದು ಫಸ್ಟಲುಕ್ ಲೋಕಾರ್ಪಣೆಗೊಳಿಸಿದರು. ಇದು ಖ್ಯಾತ ಕಾದಂಬರಿಕಾರ ಕೌಂಡಿನ್ಯರವರ ಕಾದಂಬರಿ ಆಧಾರಿತ ಚಲನಚಿತ್ರ. ಮಿಸ್. ಮಲ್ಲಿಗೆ ಖ್ಯಾತಿಯ ಆಸ್ಕರ್ ಕೃಷ್ಣ ರವರು ಮೊದಲಬಾರಿಗೆ ತಾವೆ ನಿರ್ದೇಶಿಸಿ ಅಭಿನಯಿಸುತ್ತಿರುವ ಚಿತ್ರ ಇದು. ಲೊಕೇಂದ್ರ ಸೂರ್ಯರವರು ಸಂಭಾಷಣೆ...

MRP ಟೀಸರ್ ಹೇಗಿದೆ ಗೊತ್ತಾ..?

ಚಾಲೆಂಜಿಂಗ್ ಸ್ಟಾರ್ ರಿಲೀಸ್ ಮಾಡಿದ್ದಾರೆ MRP ಚಿತ್ರದ ಟೀಸರ್. MRP ಅಂದ್ರೆ ಏನು ಗೊತ್ತಾ..? ಮೋಸ್ಟ್ ರೆಸ್ಪಾಂನ್ಸಿಬಲ್ ಪರ್ಸನ್ ಅಂತ. ಆದ್ರೆ ಟೀಸರ್ ನೊಡುದ್ರೆ ಇವ್ರ ರೆಸ್ಪಾಂನ್ಸಿಬಲಿಟಿ ಏನಿದ್ರು ನಿದ್ದೆ ಮಾಡೊದು ಅನ್ಸುತ್ತೆ. ಕ್ರಿಕೆಟ್ ಬ್ಯಾಟ್ನ ಹೊಟ್ಟೆಗೆ ಸಪೋರ್ಟ್ ಕೊಟ್ಕೊಂಡು ನಿದ್ದೆ ಮಾಡ್ತಾನೆ ನಮ್ ಹೀರೊ. ಟಾಯ್ಲೆಟ್ ಸೀಟ್ ಮೇಲೆ ಕೊತಿದ್ರು ಮಾಸ್ಕ್ ಹಾಕೊಂಡು ನಿದ್ದೆ ಮಾಡ್ತಾನೆ. ಕನ್ನಡ್ಕ ಬಿಚ್ಚಿಡೊಕೂ...

ಹೊಸ ಹವಾ ಎಬ್ಬಿಸಿದ ಕ್ರೇಜಿಸ್ಟಾರ್ ನ್ಯೂ ಲುಕ್

ಕರ್ನಾಟಕ ಮೂವೀಸ್ : ಕ್ರೇಜಿ ಸ್ಟಾರ್ ರವಿಚಂದ್ರನ್ ಅಭಿನಯದ ರವಿಬೋಪಣ್ಣ ಸಿನಿಮಾ ಫಸ್ಟ್ ಲುಕ್ ಇಂದು ರಿಲೀಸ್ ಆಗಿದೆ. ದೃಶ್ಯ ಸಿನಿಮಾ ಈ ಹಿಂದೆ ಭಾರೀ ಸಂಚಲ ಸೃಷ್ಟಿಸಿದ್ದು, ಈ ಸಿನಿಮಾ ಎಷ್ಟೋ ಜನರಿಗೆ ಸ್ಪೂರ್ತಿಯಾಗಿ ಸಕಾರಾತ್ಮಕ, ನಕಾರಾತ್ಮಕ ಕೆಲಸಕ್ಕೆ ಕಾರಣವಾಗಿತ್ತು. ಇದೀಗ ಅದರ ಮುಂದುವರೆದ ಭಾಗ ರವಿಬೋಪಣ್ಣ ದೃಶ್ಯ -2.. "ಸಿಡಿಯೋ ಕಿಡಿಗಳು ಎಷ್ಟೇ...

Exclusive : ಡಿ ಬಾಸ್ ಒಡೆಯನ ಆರ್ಭಟ ಶುರು

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಒಡೆಯ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಶುರುವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಸಂದೇಶ್ ಪ್ರೊಡಕ್ಷನ್ ಅಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರ ಭಾರೀ ಸೌಂಡ್ ಮಾಡ್ತಿದ್ದು ಶೀಘ್ರವೇ ಬಿಡುಗಡೆಯ ದಿನಾಂಕ ಪ್ರಕಟವಾಗಲಿದೆ. ಡಿ ಬಾಸ್ ದರ್ಶನ್...

ಖಾಸಗಿ ಚಾನಲ್ ಅವಾರ್ಡ್ ಕಾರ್ಯಕ್ರಮದಲ್ಲಿ ಸಿಎಂ ಭಾಗಿ

ಕರ್ನಾಟಕ ಮೂವೀಸ್ : ಸಿಎಂ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನದಿಂದ ಫುಲ್ ಟೆನ್ಶನ್ ನಲ್ಲೇ ಇದ್ರು. ಆದ್ರಿಂದು ಕಲರ್ಸ್ ಕನ್ನಡ ಚಾನಲ್ ಅನುಬಂಧ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.. ಸಿಎಂ ಯಡಿಯೂರಪ್ಪ ಜೊತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭಾಗಿಯಾಗಿದ್ರು.. ವೇದಿಕೆ ಮುಂಭಾಗ ಯಡಿಯೂರಪ್ಪ ಜೊತೆ ಮುಖ್ಯಮಂತ್ರಿ ಚಂದ್ರು ಸಹ ಕುಳಿತಿದ್ರು.. ಈ ಹಿಂದೆ ಮುಖ್ಯಮಂತ್ರಿ ಚಂದ್ರು...

ದುನಿಯಾ ವಿಜಯ್ ಸಲಗನಿಗೆ ಪುನೀತ್ ಸಲಾಂ

ಕರ್ನಾಟಕ ಮೂವೀಸ್ : ಇದೇ ಮೊದಲ ಬಾರಿಗೆ ನಾಯಕ ನಟ ದುನಿಯಾ ವಿಜಯ್ ಕಥೇ-ಚಿತ್ರಕತೆ-ನಿರ್ದೇಶನ, ನಾಯಕ ನಟ ಎಲ್ಲಾ ರೋಲ್ ನಲ್ಲಿ ಕಾಣಿಸಿಕೊಳ್ತಿರುವ ಸಿನಿಮಾ ಸಲಗ..  ಸಲಗನ ಪೋಸ್ಟರ್ ಅನ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರಿಲೀಸ್ ಮಾಡಿದ್ರು.. ಸಲಗ ಮೂವೀಯಲ್ಲಿ ದುನಿಯಾ ವಿಜಯ್ ಲಾಂಗ್ ಹಿಡಿದು ಕುಳಿತಿರುವ ಪೋಸ್ಟರ್ ಇದಾಗಿದ್ದು. ಸಿನಿಮಾವನ್ನ...

ದರ್ಶನ್ ಖಾರವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ..?

ಕರ್ನಾಟಕ ಟಿವಿ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವಾಗ ಯಾರಿಗೆ ಚಾಲೆಂಜ್ ಮಾಡ್ತಾರೆ..? ಯಾರಿಗೆ ಟಾಂಗ್ ಕೊಡ್ತಾರೆ ಅಂತ ಗೊತ್ತಾಗೋದಿಲ್ಲ.. ಈಗ ದರ್ಶನ್ ತೂಗೂದೀಪ ಟ್ವೀಟರ್ ಅಕೌಂಟ್ ನಲ್ಲಿ ಮಾಡಿರೋ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಕ್ಯಾಂಡಿಯಂತೆ ಸಿಹಿಯಾಗಿ, ನೀರಿನಂತೆ ತಣ್ಣಗೆ, ನರಕದಲ್ಲಿ ಕ್ರೂರಿಯಂತೆ ಅಥವಾ ಸೈನಿಕನಂತೆ ನಿಯತ್ತಾಗಿ ಇರ್ತೀನಿ.. ಆದ್ರೆ ಅದು ನೀನು ಹೇಗೆ ಇರ್ತೀಯಾ ಅನ್ನೋದರ...
- Advertisement -spot_img

Latest News

ಸಿಎಂಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ: ರಾಜ್ಯ ಬಜೆಟ್ ಬಗ್ಗೆ ಹೆಚ್ಡಿಕೆ ವ್ಯಂಗ್ಯ

Political News: ಇಂದು ಸಿಎಂ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್ ಮಂಡನೆ ಮಾಡಿ, ದೇವರಾಜ್ ಅರಸು ಅವರ ದಾಖಲೆ ಮುರಿದಿದ್ದಾರೆ. ಈ ದಾಖಲೆ ಬಗ್ಗೆ ಕಾಂಗ್ರೆಸ್‌ನವರು...
- Advertisement -spot_img